ಸದ್ದಿಲ್ಲದೇ ಮದುವೆಯಾದ ಈ ಸ್ಯಾಂಡಲ್ ವುಡ್ ನಟಿ…!

ಸದ್ದಿಲ್ಲದೇ ಮದುವೆಯಾದ ಈ ಸ್ಯಾಂಡಲ್ ವುಡ್ ನಟಿ...!

ಸದ್ದಿಲ್ಲದೇ ಮದುವೆಯಾದ ಈ ಸ್ಯಾಂಡಲ್ ವುಡ್ ನಟಿ…!

ಬೆಂಗಳೂರು – ಸದ್ದಿಲ್ಲದಿದ್ದರೂ ಸುದ್ದಿಯಾದ ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ಅವರ ಮದುವೆ.

ಯಾವುದೇ ಸದ್ದು ಗದ್ದಲವಿಲ್ಲದೆ ನಟಿ ಸಿಂಧು ಲೋಕನಾಥ್ ಅವರು ಹಸೆಮಣೆ ಏರಿದ್ದಾರೆ. ಆಶ್ಚರ್ಯವಾಯ್ತಾ? ಹೌದು. ಇದು ನಿಜ.

ಮಂಗಳೂರು ಮೂಲದ ಹಾಗೂ ಪುಮಾ ಕಂಪನಿಯಲ್ಲಿ H.R. ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೇಯಸ್ ಕೊಡಿಯಾಲ್ ಜೊತೆಗೆ ಕಳೆದ ಭಾನುವಾರ ಕುಟುಂಬ ಮತ್ತು ನೆಂಟರಿಷ್ಟರ ಸಮ್ಮುಖದಲ್ಲಿ ಮಡಿಕೇರಿಯ ಕಾವೇರಿ ಹಾಲ್ನಲ್ಲಿ ಕೊಡವರ ವಿಧಿ ವಿಧಾನಗಳ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಇವರು ಅಭಿನಯಿಸಿದ ಚಿತ್ರಗಳೆಂದರೆ ಡ್ರಾಮಾ, ಲೈಫು ಇಷ್ಟೇನೆ,ಯಾರೇ ಕೂಗಾಡಲಿ ಹೀಗೆ ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *