ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡ ಈ ಸ್ಟಾರ್ ನಟನ ಹೆಂಡತಿ ! ಮುಂದೇನಾಯಿತು ?

ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡ ಈ ಸ್ಟಾರ್ ನಟನ ಹೆಂಡತಿ ! ಮುಂದೇನಾಯಿತು ?

ಸಿನಿಮಾ ಜಗತ್ತೇ ಒಂದು ವಿಚಿತ್ರ ಹಾಗೂ ವಿಸ್ಮಯ ಜಗತ್ತು.ಇಲ್ಲಿ ಪ್ರತಿ ಚಲನಚಿತ್ರದಲ್ಲಿ ಹೊಸ ಸಂಬಂಧಗಳನ್ನು ಚಿತ್ರೀಕರಿಸುವ ಹಾಗೇ ನಿಜ ಜೀವನದಲ್ಲಿಯೂ ಹೊಸ ಸಂಬಂಧಗಳು ಯಾವಾಗ ಶುರುವಾಗುತ್ತವೆ ಮತ್ತು ಹಳೆಯ ಸಂಬಂಧಗಳು  ಯಾವಾಗ ಕಳಚಿ ಬಿಡುತ್ತವೆ ಗೊತ್ತೇ ಆಗುವದಿಲ್ಲ .

ಆದರೆ ಇಲ್ಲಿ ಉಲ್ಲೇಖಿಸುವ ಕಥೆ ಎಂದರೆ ಓರ್ವ ನಾಯಕ ನಟನಾಗಿ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಮೇಲೆ ಸ್ವಂತ ಸಂಸಾರದಲ್ಲಿ ಮಾತ್ರ ಹೆಂಡತಿಯಿಂದ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿತ್ತು .

ಐಶ್ವರ್ಯ್ ರೈ ಯಂತಹ ನಟಿಯ ಜೊತೆಗೆ ಜೀನ್ಸ್ ಗಳಂತಹ ಸೂಪರ ಹಿಟ್ ಚಿತ್ರ ತೆಗೆದು ಕಲೆಯಲ್ಲಿ ಸೈ ಎನಿಸಿಕೊಂಡ ಹೆಸರುವಾಸಿಯಾದ ತಮಿಳು ನಟ ಪ್ರಶಾಂತ ಅವರ ಹೇಂಡತಿಯೆ ಇವರಿಗೆ ದ್ರೋಹ ಬಗೆದಿದ್ದಳು.

ಕಥೆ ಏನು ?

2005 ರಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಗೃಹಲಕ್ಷ್ಮಿ ಎನ್ನೋ ಹುಡುಗಿ ಜೊತೆ ಪ್ರಶಾಂತ ಮದುವೆಯಾದರು. ಅಂದುಕೊಂಡಂತೆ ಅವರ ಸಂಸಾರವು ತುಂಬಾ ಚೆನ್ನಾಗಿಯೇ ನಡೆದಿತ್ತು . ಇದೆಲ್ಲದರ ದ್ಯೋತಕವಾಗಿ ಒಬ್ಬ ಗಂಡು ಮಗುವನ್ನು ಹೆತ್ತಿದಳು. ಇಂತಹದರಲ್ಲಿಯೇ ಪ್ರಶಾಂತಗೆ ತನ್ನ ಹೆಂಡತಿಯ ಮದುವೆಯ ಪೂರ್ವದ ಅಫೇರ್ ಬಗ್ಗೆ ಗೊತ್ತಾಯಿತು. ಅಷ್ಟೇ ಅಲ್ಲ ಆ ಸಂಬಂಧವನ್ನು ಮದುವೆಯ ನಂತರವೂ ಸಹ ಆಕ್ರಮವಾಗಿ ಉಳಿಸಿಕೊಂಡು ಬಂದದ್ದು ಸಹಿಸಲಾಗದೆ ಪ್ರಶಾಂತ ವಿಚ್ಛೇದನೇ ಸಲುವಾಗಿ ಕೋರ್ಟ್ ಮೆಟ್ಟಿಲೇರಿದರು ಆದರೆ ಹೆಂಡತಿ ಮಾತ್ರ ವಿಚ್ಛೇದನಕ್ಕೆ ಒಪ್ಪಿಗೆ ಕೊಡ್ತಾ ಇರಲಿಲ್ಲ ಕೊನೆಗೆ ಪ್ರಶಾಂತ ಸಾಕ್ಷಾಧಾರಗಳನ್ನು ಕೋರ್ಟಗೆ ಒಪ್ಪಿಸಿದಾಗ ಕೋರ್ಟ್ ಪ್ರಶಾಂತನ ಪ್ರಕಾರ್ ನಿಲುವು ತಾಳಿ ಇಬ್ಬರ ವಿಚ್ಛೇದನಕ್ಕೆ ಸಮ್ಮತಿ ಸೂಚಿಸಿತು.

2 Comments


  1. Ee riti hendtiyaru iddre estu hodre estu… sariyagi madidiri boss … nimma olle guna mechhuvantadu

    Reply

  2. Vairagya jivanakke hogu magu nemmadi hudukodu. ………………. ninna aatma

    Reply

Leave a Reply

Your email address will not be published. Required fields are marked *