ಮೆಟ್ರೋ ಟಿಕೆಟ್ ಇಲ್ಲದೇ ಪ್ರಯಾಣ, ದಂಡದಿಂದ ಉಳಿಯಲು ಅವನು ಮಾಡಿದ್ದೇನು?

ಮೆಟ್ರೋ ಟಿಕೆಟ್ ಇಲ್ಲದೇ ಪ್ರಯಾಣ, ದಂಡದಿಂದ ಉಳಿಯಲು ಅವನು ಮಾಡಿದ್ದೇನು?

ಮೆಟ್ರೋ ಟಿಕೆಟ್ ರಹಿತ ಪ್ರಯಾಣ. ದಂಡದಿಂದ ಉಳಿಯಲು ಅವನು ಮಾಡಿದ್ದೇನು?

ಹಣ ಉಳಿಸುವದಕ್ಕಾಗಿ ನಾವೆಲ್ಲರೂ ಅನೇಕ ಉಪಾಯಗಳ ಬಗ್ಗೆ ಯೋಚನೆ ಮಾಡ್ತಾ ಇರ್ತೇವೆ. ಆದರೆ ಈ ಭೂಪ ಮೆಟ್ರೋ ಪ್ರಯಾಣ ಟಿಕೇಟ್ ಇಲ್ಲದೆ ಮುಗಿಸಿ ನಂತರ ಸುರಕ್ಷಾ ರಕ್ಷಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಾಗ ಮೆಟ್ರೋ ಕಾಯ್ದೆಅಡಿ ದಂಡ ತೆತ್ತಲು ಆದೇಶಿಸಿದಾಗ ಅದರಿಂದ ಬಚಾವ್ ಆಗಲು ಮೂರು ಅಂತಸ್ತಿನಷ್ಟು ಅಂತರದಿಂದ ಕೆಳಗೆ ಜಿಗಿದಿದ್ದಾನೆ.

ದೊರೆತ ಮಾಹಿತಿಯ ಪ್ರಕಾರ ರಾಜಕುಮಾರ ಹೆಸರಿನ ವ್ಯಕ್ತಿ ಒರಿಸಾದವನಾಗಿದ್ದು ಮುಂಬಯಿಯಲ್ಲಿ ಟೈಲ್ಸ್ ಗಳನ್ನು ಕೂಡಿಸುವ ಕೆಲಸ ಮಾಡುತ್ತಾನಂತೆ. ಈ ಜಿಗಿತದಿಂದ ಸದ್ಯಕ್ಕೆ ಅವನ ಜೀವಕ್ಕೆ ಏನು ಅಪಾಯವಾಗಿಲ್ಲವಂತೆ, ಆದರೆ ಕಾಲು ಮೂಳೆ ಮಾತ್ರ ಫ್ರ್ಯಾಕ್ಚರ್ ಆಗಿದೆಯಂತೆ. ಪಾಪ ದಂಡಕ್ಕಿಂತ ಹಾಸ್ಪಿಟಲ್ ಬಿಲ್ ಜಾಸ್ತಿ ಆಯ್ತು.

Leave a Reply

Your email address will not be published. Required fields are marked *