ಸಂಗಿನಿಯ ಮೇಲೆ ಸಂದೇಹ,ಮರೆಯಾಯ್ತು ಒಂದು ದೇಹ. ಶಾಕಿಂಗ್!!!!!!

ಸಂಗಿನಿಯ ಮೇಲೆ ಸಂದೇಹ,ಮರೆಯಾಯ್ತು ಒಂದು ದೇಹ. ಶಾಕಿಂಗ್!!!!!!

 

ಘಟನೆ ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯಲ್ಲಿ ನಡೆದಿದ್ದು.ಕೊಲೆಯಾದ ವ್ಯಕ್ತಿ  ಜಿತೇಂದ್ರ ಹೊಳಕರ್ ಶೇಕಟಾ ಸೆಂಟ್ರಲ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಕಳೆದ ಶುಕ್ರವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆ.ಮನೆಯವರು ನಸುಕಿನಲ್ಲಿ ನೋಡಿದಾಗ ರಕ್ತದ ಮಡುವಿನಲ್ಲಿ ಜಿತೇಂದ್ರನ ಕಳೆಬರ ನೆನೆದು ಹೋಗಿತ್ತು. ಆಕಸ್ಮಿಕ ಆಘಾತದ ದೃಶ್ಯವನ್ನು ಕಂಡ ಮನೆಯವರು ತಬ್ಬಿಬ್ಬಾಗಿ ಏನೂ ತೋಚದೆ ಮೊದಲು ಪೊಲೀಸರಿಗೆ ವರದಿ ಒಪ್ಪಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತಪಾಸಣೆಯಲ್ಲಿ ಕೊಲೆಗೈದವರು ಮನೆಯ ಮೇಲಿನ ಛಾವಣಿಯಿಂದ ಒಳಗೆ ಪ್ರವೇಶಿಸಿ ಜಿತೇಂದ್ರನನ್ನು ಚೆಅರ್ ಮೇಲೆ ಕೂಡಿಸಿ ಕೈ ಕಾಲುಗಳನ್ನು ಕಟ್ಟಿ ಹಾಕಿ ಕೊಲೆ ಮಾಡಿದ್ದಾರೆ ಅಷ್ಟೇ ಅಲ್ಲ ಅವನ ಬಲಗೈಯ ಬೆರಳುಗಳನ್ನು ಸಹ ಕತ್ತರಿಸಿದ್ದರು.ಕೊಲೆಯ ಹಿಂದಿನ ಕಾರಣ ಸ್ಪಷ್ಟವಾಗದ್ದರಿಂದ ಮೊದಮೊದಲು ಪೊಲೀಸರಿಗೂ ಸಹ ಯಾವುದೇ ಜಾಡು ಸಿಗುವುದು ಕಠಿಣವಾಯ್ತು.ಆದರೆ ಕೊಲೆಯಾದ ಬರೀ 24 ಗಂಟೆಗಳಲ್ಲಿ ಕೊಲೆಗಾರನನ್ನು ಕಂಡು ಹಿಡಿಯುವದರಲ್ಲಿ ಪೊಲೀಸರಿಗೆ ಯಶಸ್ಸು ದೊರಕಿತು.

ಕೊಲೆಗೆ ಕಾರಣ ಏನು? ಕೊಲೆ ಯಾರು ಮಾಡಿದರು?
ಮೃತ ಜಿತೇಂದ್ರ ನಿರಂತರವಾಗಿ ಹೆಂಡತಿಯ ಮೇಲೆ ಚಾರಿತ್ರಿಕವಾಗಿ ಸಂದೇಹ ತೆಗೆದುಕೊಳ್ಳುತ್ತಿದ್ದರಿಂದ ಪತ್ನಿ ಭಾಗ್ಯಶ್ರೀ ಹೊಳಕರ್ ರೋಸಿ ಹೋಗಿದ್ದಳು.ಇದೇ ಕಾರಣದಿಂದ ಗಂಡನ ಕೊಲೆಯ ಸಂಚು ಔರಂಗಾಬಾದನಲ್ಲಿಯ ಶಿವಸೇನೆಯ ಕಾರ್ಯಕರ್ತನೆನಿಸಿಕೊಂಡ ಕಿರಣ ಗಣೊರೆ ಕಡೆಯಿಂದ ಫೈಯಾಜ್  ಹಾಗೂ ಬಾಬು ಈ ಇಬ್ಬರಿಗೂ 2ಲಕ್ಷ ರೂಪಾಯಿಗಳನ್ನು ಕೊಡುವದಾಗಿ ಮಾತು ಮುಗಿಸಿ ಏಡ್ವಾನ್ಸ್ 10 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು. ಉಳಿದದ್ದು ಕೊಲೆಯನಂತರ ಕೊಡುವ ಒಪ್ಪಂದವಾಗಿತ್ತು.ಆದರೆ ಉಳಿದ ಹಣ ಪೂರೈಸುವ ಮೊದಲೇ ಕೊಲೆಗಡುಕ ಮತ್ತು ಕೊಲೆಗಡುಕಿ ಕ್ರೈಮ್ ಬ್ರಾಂಚ್ ಪೊಲೀಸರ ಅತಿಥಿಯಾಗಿದ್ದಾರೆ.

 

3 Comments


 1. What’s up! Fantastic piece of writing! I
  prefer which you characterized ಸಂಗಿನಿಯ ಮೇಲೆ ಸಂದೇಹ,ಮರೆಯಾಯ್ತು
  ಒಂದು ದೇಹ. ಶಾಕಿಂಗ್!!!!!!.
  This can top quality displayed study! I enjoy which very
  much.
  Really bad I’m it’s not that good at articles, particularly in educative
  scribbling. That’s howNormally invest in papers received
  from a number of writing people .
  One-time an impressive problem but you will
  find may be found specialized professional review places, such as the one visit
  basically mouse’s arrow to this valuable connection
  essay editing service reviews (Stewart), as ghost writers not to mention writers understand an
  assortment of providing systems to aid who sadly are
  in search of instructive authoring boost

  Reply

 2. What’s up! Wonderful blog post! I really like the method talked about ಸಂಗಿನಿಯ ಮೇಲೆ ಸಂದೇಹ,ಮರೆಯಾಯ್ತು ಒಂದು ದೇಹ.

  ಶಾಕಿಂಗ್!!!!!!. Last but not least
  I’ve identified great articles nearly ಸಂಗಿನಿಯ ಮೇಲೆ
  ಸಂದೇಹ,ಮರೆಯಾಯ್ತು ಒಂದು ದೇಹ.
  ಶಾಕಿಂಗ್!!!!!!! Occasions internet
  search have ended currently. Many thanks, journalist!
  You’ve through the best job.
  Ever before I was thinking more or less jogging
  individual site having said that i don’t have an precious time even going to craft paperwork for faculty since
  there is my best part-time perform .
  Checking out the best way to work out this difficulty. Ought to you click
  this site CV writing service review you will find a websites
  using discussed records of internet material text providers.
  You can select this is the best for collectively shop for a standard paper you are looking for

  Reply

Leave a Reply

Your email address will not be published. Required fields are marked *