ಹೆಣ್ಣುಮಗು ಮನೆಯಲ್ಲಿ ಯಾವಾಗಲೂ ಹೆದರಿಕೊಂಡೆ ಇರುವದರಿಂದ ಅವಳ ತಂದೆ ಮನೆಯಲ್ಲಿ CCTV ಅಳವಡಿಸಿದ ನಂತರ ಹೊರಗೆ ಬಿದ್ದ ಸತ್ಯದಿಂದ ನೋಡಿದವರೂ ಸಹಿತ ದಂಗಾದರು!

ಹೆಣ್ಣುಮಗು ಮನೆಯಲ್ಲಿ ಯಾವಾಗಲೂ ಹೆದರಿಕೊಂಡೆ ಇರುವದರಿಂದ ಅವಳ ತಂದೆ ಮನೆಯಲ್ಲಿ CCTV ಅಳವಡಿಸಿದ ನಂತರ ಹೊರಗೆ ಬಿದ್ದ ಸತ್ಯದಿಂದ ನೋಡಿದವರೂ ಸಹಿತ ದಂಗಾದರು!

 

ಕಾಲ ಬದಲಾದ ಹಾಗೆ ಮನುಷ್ಯನ ಜೀವನಕ್ರಮವು ಬದಲಾಯಿತು. ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಮಹಿಳೆ ಈಗ ಡ್ಯೂಟಿ, ಜಾಬ್ ಅಂತ ಆಫೀಸ್ ಸುತ್ತುತ್ತಿದ್ದಾಳೆ. ಪತಿ-ಪತ್ನಿ ಇಬ್ಬರೂ ನೌಕರಿ ಮಾಡುವಾಗ ಎಷ್ಟೋ ತೊಂದರೆಗಳು ಉದ್ಭವಿಸುತ್ತವೆ. ಅದರಲ್ಲಿ ಮುಖ್ಯವಾದುದು ಎಂದರೆ ಮಕ್ಕಳ ಪಾಲನೆ ಪೋಷಣೆ. ಮಹಾನಗರಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ಮಕ್ಕಳನ್ನು ಎಷ್ಟೋ ಪೋಷಕರು ಮನೆಯಲ್ಲಿ ಕೂಡಿ ಹಾಕಿ ಹೊರಗಿನ ಕೆಲಸಗಳಿಗಾಗಿ ಹೋಗುವುದೂ ಉಂಟು.

ಇಂತಹುದೇ ಒಂದು ಸಂದರ್ಭವನ್ನು ನಾವಿಲ್ಲಿ ವೀಡಿಯೊದೊಂದಿಗೆ ನಿಮ್ಮ ಜೊತೆ ಶೇರ್ ಮಾಡ್ತಾ ಇದೀವಿ.

ಇದರಲ್ಲಿ ತಂದೆ-ತಾಯಿ ತಮ್ಮ ಮಗುವನ್ನು ಬಿಟ್ಟು ಹೊರಗೆ ಇರುತ್ತಿದ್ದರು. ಮನೆಗೆ ಬಂದ ನಂತರ ಮಗು ಭಯಭೀತಳಾಗಿರುವದು ತಂದೆಯ ಗಮನಕ್ಕೆ ಬರುತ್ತಿತ್ತು. ಮಗು ಯಾಕೆ ಹೀಗೆ ಯಾವಾಗಲೂ ಹೆದರಿದ ತರಹ ಭಯಭೀತಳಾಗಿ ಇರುತ್ತಾಳೆ ಎಂದು ಮಗುವಿಗೆ ವಿಚಾರಿಸಿದಾಗ ಸಮಾಧಾನಕರ ಉತ್ತರ ಸಿಗದಿದ್ದರಿಂದ ತಂದೆ ಮನೆಯಲ್ಲಿ CCTV ಅಳವಡಿಸಿದರು. ಆಗ ಗೊತ್ತಾಯಿತು ಮಗು ಯಾಕೆ ಹೆದರಿಕೊಂಡಿರುತ್ತೆ ಅಂತ.

Leave a Reply

Your email address will not be published. Required fields are marked *