ಹಲವು ಬಾರಿ ನಿಮ್ಮ ಅಬಾರ್ಷನ್ ಆಗಿದೆಯಂತೆ ಹೌದಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಲಕ್ಷ್ಮಿ ಕೊಟ್ಟ ಉತ್ತರ ಏನು ಗೊತ್ತಾ?

ಹಲವು ಬಾರಿ ನಿಮ್ಮ ಅಬಾರ್ಷನ್ ಆಗಿದೆಯಂತೆ ಹೌದಾ? ಎಂದು ಮಾಧ್ಯಮದವರು  ಕೇಳಿದ ಪ್ರಶ್ನೆಗೆ ಲಕ್ಷ್ಮಿ ಕೊಟ್ಟ ಉತ್ತರ ಏನು ಗೊತ್ತಾ?

 

ಭಾರತೀಯ ಚಲನಚಿತ್ರರಂಗದಲ್ಲಿ ಹಾಟ್ ಆಗಿ ನಟಿಸೋ ನಟಿಗಳ ಬಗ್ಗೆ ರಸಿಕರ ವಿಚಾರಗಳು ಸ್ವಲ್ಪ ಬೇರೆಯಾಗಿಯೇ ಇರುತ್ತವೆ. ರಸಿಕರು ಏಕೆ ಮಾಧ್ಯಮದವರು ಸಹ ಅಂತಹ ನಟಿಯರನ್ನು ಬೇಕಾಬಿಟ್ಟಿ ಪ್ರಶ್ನೆಗಳನ್ನು ಯಾವುದೇ ಎಗ್ಗಿಲ್ಲದೆ ಕೆಳುವದೂ ಉಂಟು. ನಟಿಮಣಿಗಳು ಮಾಡುವ ಪಾತ್ರಗಳಿಂದ ಪ್ರೇಕ್ಷಕ ವರ್ಗದವರು ನಟಿಗಳ ಚರಿತ್ರೆಯ ಬಗ್ಗೆ ,ಅದರಲ್ಲೂ ಮಾಧ್ಯಮದವರಂತೂ ಅವರ ಪೂರ್ತಿ ಕುಂಡಲಿಯೆನ್ನೆ ಬರೆದು ಬಿಡುತ್ತಾರೆ. ಇಂತಹ ಬರಹಗಳಿಂದ ಯಾರ ಮನಸ್ಸಿಗೆ ನೋವು ಆದರೆಷ್ಟು, ಬಿಟ್ಟರೆಷ್ಟು? ಪ್ರಶ್ನೆಗಳನ್ನು ಕೇಳುವದಕ್ಕೂ ಒಂದು ಮಿತಿ ಇರುತ್ತದೆ. ಒಂದು ಸೀಮೆ ಇರುತ್ತದೆ ಅದನ್ನು ದಾಟಿ ಮುನ್ನುಗ್ಗುವ ಚಪಲ ಇವರಿಗೆ.

 

ಇಂತಹುದೇ ಒಂದು ಸಮಸ್ಯೆಯನ್ನು ಕನ್ನಡದ ಟಾಪ್ ನಟಿ ಲಕ್ಷ್ಮೀ ರೈ ಎದುರಿಸ ಬೇಕಾಯಿತು. ಒಂದು ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆಯಲ್ಲಿ ಎಲ್ಲರಿಗೂ ಹಿಡಿಸೋ ಹಣ್ಣು ಮಾವು ತಿಂದಾಗ ಮಿಡಿಯಾದಲ್ಲಿ ನಾನು ಗರ್ಭವತಿಯಂದು ದೊಡ್ಡ ಸುದ್ಧಿಯಾಯಿತು ಎಂದು ಗೊಗರೆದಿದ್ದಾರೆ.

ಅಷ್ಟೇ ಅಲ್ಲ ಮಾಧ್ಯಮದವನೊಬ್ಬ ಇದಕ್ಕೂ ಮುಂದೆ ಹೋಗಿ ನೀವು ಎಷ್ಟೋ ಸಲ ಅಬಾರ್ಷನ್ ಮಾಡಿಸಿಕೊಂಡಿದ್ದಿರಂತಲ್ಲ ಇದು ನಿಜಾನಾ? ಎಂದು ಕೇಳಿದಾಗ ಲಕ್ಷ್ಮೀ ರೈ ಅವರ ಪಿತ್ತ ನೆತ್ತಿಗೇರಿತು. ಮತ್ತು ಸಿಟ್ಟಿನಿಂದ ನಾವು ಆಸ್ಪತ್ರೆಗೆ ಹೋಗೋದು ಇದಕ್ಕೆನಾ? ಬೇರೆ ಕಾರಣದಿಂದ ಹೋಗೊಲ್ವಾ ಅಂತ ಸಿಡಿಮಿಡಿಗೊಂಡು ನಾನು ಐದು ಸಲ ಅಬಾರ್ಷನ್ ಮಾಡಿಕೊಂಡಿದ್ದೇನೆ ಏನಾಗ ಬೇಕು? ನೀವು ಎಷ್ಟು ಸಲ ಬೇಕು ಅಷ್ಟು ಸಲ ಬರಿದುಕೊಳ್ಳಿ, ನಾನೇನು ಹೇಳುವದಿಲ್ಲ. ತಿಳಿತಾ ಅಂತ ಕಡಕ್ ಉತ್ತರ ಕೊಟ್ಟರು.

ಚಿತ್ರದಲ್ಲಿ ಇಂತದ್ದೆಲ್ಲ ಸಮಸ್ಯೆ ಫಿಮೇಲ್ ತಾರೆಯರಿಗೆ ಬರೋದೆ,ನಾನ್ಹೆಗೆ ಇದರಿಂದ ದೂರ ಉಳಿಯಲು ಸಾಧ್ಯ ?ಎಂದು ತಮ್ಮ ಮಾತು ಮುಗಿಸಿದರು.

Leave a Reply

Your email address will not be published. Required fields are marked *