ವಿರಾಟ್ ಕೊಹ್ಲಿಯ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾ ತನ್ನ ಎಕ್ಸ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಂತರ ಮೊದಲಬಾರಿಗೆ ತಬ್ಬಿಕೊಂಡಳು,ಯಾರು ಆ ಬಾಯ್ ಫ್ರೆಂಡ್?

ವಿರಾಟ್ ಕೊಹ್ಲಿಯ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾ ತನ್ನ ಎಕ್ಸ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಂತರ ಮೊದಲಬಾರಿಗೆ ತಬ್ಬಿಕೊಂಡಳು,ಯಾರು ಆ ಬಾಯ್ ಫ್ರೆಂಡ್?

 

GQ ಮ್ಯಾನ್ ಆಫ್ ದ ಇಯರ್ 2017 ಅವಾರ್ಡ್ ಫಂಕ್ಶನ್ ದಲ್ಲಿ ಬಾಲಿವುಡ್ ಸೆಲಿಬ್ರಿಟಿಗಳು ಹಜೇರಿ ಕೊಟ್ಟು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ್ದರು. ಇವರಲ್ಲಿ ಅನುಷ್ಕಾ ಶರ್ಮಾಳು ಅವಳ ಎಕ್ಸ್ ಬಾಯ್ ಫ್ರೆಂಡ್ ಜೊತೆಯಲ್ಲಿ Hug ಮಾಡಿದ್ದು ಗಾಸಿಪ್ ಗೆ ಕಾರಣವಾಯಿತು. ಬಾಲಿವುಡ್ ನಲ್ಲಿ ಅನೇಕ ರಿಲೇಶನ್ ಶಿಪ್ ಗಳು ಹೊಸದಾಗಿ ಬೆಳೆಯುತ್ತವೆ. ಹಾಗೆಯೇ ಎಷ್ಟೋ ರಿಲೇಶನ್ ಶಿಪ್ ಗಳು ಮಧ್ಯದಲ್ಲಿಯೇ ತಟಸ್ಥವಾಗುತ್ತವೆ. ಅಂತಹುದೇ ಒಂದು ರಿಲೇಶನ್ ಅನುಷ್ಕಾ ಶರ್ಮಾ ಮತ್ತು ಅವಳ ಬಾಯ್ ಫ್ರೆಂಡ್ ರಣವೀರ್ ಸಿಂಹ ಅವರ ಗೆಳೆತನ ಯಾವುದೋ ಕಾರಣದಿಂದ ನಿಂತು ಹೋಯಿತು.

ಈ ಇವೆಂಟ್ ನಲ್ಲಿ ಬಾಲಿವುಡ್ ನ ತಾರೆಯರಾದ ಅಮೀರ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ, ಜಕಲಿನ್, ಮಲಾಯಿಕಾ, ಕರಣ ಜೋಹರ್ ಹಾಗೂ ರಾಧಿಕಾ ಆಪ್ಟೆ ಯಿಂದ ಹವಾ ಹವಾ ಬೆಡಗಿ ಶ್ರೀದೇವಿ ಸಹ ಇದ್ದಳು.

ಆದರೆ ಕಾರ್ಯಕ್ರಮದ ಮಧ್ಯದಲ್ಲಿಯೇ ಅನುಷ್ಕಾ ಮತ್ತು ರಣವೀರ್ ಸಿಂಹ ಇಬ್ಬರು ಬಿಂದಾಸ್ ಆಗಿ ತಬ್ಬಿಕೊಂಡರು. ಅದು ಎಲ್ಲರ ಕಣ್ಣು ಸೆಳೆಯುವ ಹಾಗಿತ್ತು. ಬ್ರೇಕ್ ಅಪ್ ನಂತರ ಮೊದಲಬಾರಿಗೆ ಈ ಶೈಲಿಯಲ್ಲಿ ಕಾಣಿಸಿಕೊಂಡರು. ಈ ದೃಶ್ಯವು ಇಬ್ಬರ ಫ್ಯಾನ್ಸ್ ಗಳಿಗೆ ರಸದೌತಣವಾಗಿತ್ತು.

Leave a Reply

Your email address will not be published. Required fields are marked *