ಶಿಕ್ಷಕಿಯ ತನ್ನದೇ ಶಾಲೆಯ ನಾಲ್ಕು ವಿದ್ಯಾರ್ಥಿಗಳ ಜೊತೆಗೆ ಶಾರೀರಿಕ ಸಂಬಂಧ, 40 ವರ್ಷಗಳ ಜೈಲು ವಾಸವಾಗುವ ಸಂಭವ.

ಶಿಕ್ಷಕಿಯ ತನ್ನದೇ ಶಾಲೆಯ ನಾಲ್ಕು ವಿದ್ಯಾರ್ಥಿಗಳ ಜೊತೆಗೆ ಶಾರೀರಿಕ ಸಂಬಂಧ, 40 ವರ್ಷಗಳ ಜೈಲು ವಾಸವಾಗುವ ಸಂಭವ.

 

ಅಮೇರಿಕೆಯಲ್ಲಿಯ ಆರಕ್ಯಾನ್ಸನಲ್ಲಿ ಒಬ್ಬ ಮಹಿಳಾ ಶಿಕ್ಷಕಿಯು ವಿದ್ಯಾರ್ಥಿಗಳ ಜೊತೆಗೆ ಶಾರೀರಿಕ ಸಂಬಂಧವನ್ನು ಪ್ರಸ್ಥಾಪಿಸಿದ ಆರೋಪವನ್ನು ಎದುರಿಸುತ್ತಿದ್ದಾಳೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಶಿಕ್ಷಕಿ ಒಂದೇ ದಿನದಲ್ಲಿ ಎರಡು ವಿದ್ಯಾರ್ಥಿಗಳ ಜೊತೆಗೆ ತನ್ನ ಮನೆಯಲ್ಲಿಯೇ ಶಾರೀರಿಕ ಸಂಬಂಧ ಬೆಳೆಸಿದ್ದಳು. ಇವಳು ಒಂದು ಶಾಲೆಯಲ್ಲಿ ಆರ್ಟ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಇವಳ ಹೆಸರು ಜೆಸಿ ಲಾನೆವ್ಹ್ ಗೊಲಾಯಿನ್ ಇದೆ. ಇವಳು ಕಳೆದ ವರ್ಷ ನಾಲ್ಕು ತಿಂಗಳುಗಳ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಾರೀರಿಕ ಸಂಬಂಧವನ್ನು ಮೇಲಿಂದ ಮೇಲೆ ಇಟ್ಟು ಕೊಂಡಿದ್ದಳು. ಮೊದ ಮೊದಲು ಇವಳ ಮೇಲೆ ಒಂದು ಆರೋಪ ನಿಶ್ಚಿತವಾಗಿತ್ತು. ಅದರಲ್ಲಿ ಒಂದು ಚಿಕ್ಕ ಹುಡುಗನ ಜೊತೆ ಶಾರೀರಿಕ ಸಂಬಂಧವನ್ನು ಇಟ್ಟಿದ್ದಳು. ಪೋಷಕರು ಮಾಡಿದ ಆರೋಪದಿಂದ ಪೊಲೀಸರು ಪರಿಶೀಲನೆ ಶುರು ಮಾಡಿದಾಗ ಜೆಸಿಯು ಅನೇಕ ವಿದ್ಯಾರ್ಥಿಗಳ ಜೊತೆಗೆ ಶಾರೀರಿಕವಾಗಿ ಸಂಬಂಧವನ್ನು ಇಟ್ಟಿದ್ದು ಬೆಳಕಿಗೆ ಬಂದಿತು. ಸ್ವತಃ ಶಿಕ್ಷಕಿಯಾದ ಜೆಸಿ ಲಾನೆವ್ಹ್ ಗೊಲಾಯಿನ್ ಸಹ ಶಾಲೆಯ ವ್ಯವಸ್ಥಾಪನದ ಎದುರು ನಾಲ್ಕು ವಿದ್ಯಾರ್ಥಿಗಳ ಜೊತೆಗೆ ನನ್ನ ಸಂಬಂಧವಿತ್ತು ಎನ್ನೋ ಮಾತು ಒಪ್ಪಿದ್ದಾಳೆ.


ಮಾಕ್ಸ್ ಟ್ರೀ ಸ್ಕೂಲ್ ಶಾಲೆಯ ಮೂರು ವಿದ್ಯಾರ್ಥಿಗಳು ಹಾಗೂ ಪಾಯಿನ್ ಸೆಟ್ ಸ್ಕೂಲಿನ ಒಂದು ವಿದ್ಯಾರ್ಥಿ ತಮ್ಮ ಹೇಳಿಕೆಗಳನ್ನು ಪೊಲೀಸರ ಮುಂದೆ ಇಟ್ಟಿದ್ದಾರೆ. ಇವರು ಈ ಶಿಕ್ಷಕಿಯ ಜೊತೆಗೆ ಯಾವಾಗಲೂ ಅಶ್ಲೀಲವಾಗಿ ಮಾತನಾಡುತ್ತಿದ್ದರಂತೆ. ಒಬ್ಬ ವಿದ್ಯಾರ್ಥಿಯ ಪ್ರಕಾರ ಜೆಸಿಯು ತನ್ನನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಸೆಕ್ಸ್ ಮಾಡಿದ್ದಾಳೆ ಎನ್ನುವ ಆರೋಪ ಮಾಡಿದ್ದಾನೆ. ಅಷ್ಟೇ ಅಲ್ಲ ಇನ್ನೊಬ್ಬ ವಿದ್ಯಾರ್ಥಿಗೆ ತನ್ನ ನ್ಯೂಡ್ ಫೋಟೋ ಸಹ ಕಳಿಸಿದ್ದಾಳೆ.

ಈ ಘಟನೆಗಳು ಬೆಳಕಿಗೆ ಬಂದನಂತರ ಶಾಲಾ ವ್ಯವಸ್ಥಾಪನದವರು ಜೆಸಿಗೆ ನಿಲಂಬನದ ಆದೇಶ ಹೊರಡಿಸಿದರು.ನಂತರ 19 ಜೂನ್ ನಿಂದ ಕೆಲಸಿನ ಮೇಲಿಂದ ಸಹ ತೆಗೆದು ಹಾಕಿದ್ದಾರೆ. ಸದ್ಯಕ್ಕೆ ಜೆಸಿಗೆ 5000 ಡಾಲರ್ಸ್ ನ ಬಾಂಡ್ ಮೇಲೆ ಜಾಮೀನು ಕೊಡಲಾಗಿದೆ. ಆರೋಪ ಸಿದ್ಧವಾದಲ್ಲಿ ಇವಳಿಗೆ 40 ವರ್ಷ ಕಾರಾಗೃಹ ವಾಸ ವಾಗಲಿದೆ.

Leave a Reply

Your email address will not be published. Required fields are marked *