ಸಂದೇಹದ ಕಾರಣದಿಂದ ಪತ್ನಿ ತನ್ನ ಪತಿಯ ಮೊಬೈಲ್ ನಲ್ಲಿ ವ್ಹಾಯಿಸ್ ರಿಕಾರ್ಡಿಂಗ್ ಆಪ್ ಇನ್ ಸ್ಟಾಲ್ ಮಾಡಿದ್ದಳು. ಮುಂದೇನು ಸತ್ಯ ಹೊರ ಬಿದ್ದಾಗ ಬೆಚ್ಚಿ ಬಿದ್ದರು ಮನೆಯವರೇ!

ಸಂದೇಹದ ಕಾರಣದಿಂದ ಪತ್ನಿ ತನ್ನ ಪತಿಯ ಮೊಬೈಲ್ ನಲ್ಲಿ ವ್ಹಾಯಿಸ್ ರಿಕಾರ್ಡಿಂಗ್ ಆಪ್ ಇನ್ ಸ್ಟಾಲ್ ಮಾಡಿದ್ದಳು. ಮುಂದೇನು ಸತ್ಯ ಹೊರ ಬಿದ್ದಾಗ ಬೆಚ್ಚಿ ಬಿದ್ದರು ಮನೆಯವರೇ!

 

ಗಂಡ ಹೆಂಡಿರ ಸಂಬಂಧ ಎಷ್ಟು ಚೆನ್ನಾಗಿ ಮಧುರವಾಗಿ ಇರುತ್ತದೇಯೋ. ಅಷ್ಟೇ ಮನೆಗೂ ಮತ್ತು ಮನೆಯ ಎಲ್ಲ ಸದಸ್ಯರಿಗೂ ಒಳ್ಳೆಯದು. ಈ ಸಂಬಂಧ ಅಷ್ಟೇ ನಾಜೂಕಾಗಿರುತ್ತದೆ ಇದು ಸತ್ಯ.

ಗಂಡನ ಅನೈತಿಕ ಸಂಬಂಧ ಕಂಡು ಹಿಡಿಯಲು ಹೆಂಡತಿಯರು ಯಾವ ಯಾವ ಕೌಶಲ್ಯಗಳನ್ನು ಉಪಯೋಗಿಸುತ್ತಾರೆ ಏನು ಮಾಡುತ್ತಾರೆ ಎನ್ನುವದು ತಿಳಿಯುವದಿಲ್ಲ.ಅಂತಹುದೇ ಒಂದು ಪತ್ನಿಯ ಜಾಣ್ಮೆಯನ್ನು ಇಲ್ಲಿ ಉಲ್ಲೇಖಿಸಿದ್ದೇವೆ. ಪ್ರಸ್ತುತ ಘಟನೆ ಉತ್ತರಾಖಂಡದಲ್ಲಿ ವರದಿಯಾಗಿದೆ. ಪತಿಯಲ್ಲಿ ಆದ ಕೆಲವೊಂದು ಬದಲಾವಣೆಗಳಿಂದ ಪತ್ನಿ ಯಾವಾಗಲೂ ಒಂದು ಕಣ್ಣು ಗಂಡನ ಮೇಲೆ ಇಟ್ಟಿದ್ದಳು. ಹಾಗೂ ಗಂಡನ ಮೋಸತನ ಕಂಡು ಹಿಡಿಯಲು ಒಂದು ಐಡಿಯಾ ಮಾಡಿದಳು. ಅದೇನೆಂದರೆ, ಪತ್ನಿ ಪತಿಯ ಮೊಬೈಲ್ ನಲ್ಲಿ ವ್ಹಾಯಿಸ್ ರಿಕಾರ್ಡಿಂಗ್ ಆಪ್ ಇನ್ ಸ್ಟಾಲ್ ಮಾಡಿದಳು. ಯಾವಾಗ ಸತ್ಯ ಬಯಲಾಯ್ತು ಹೊರಗಿನ ವರಿಗಿಂತ ಮನೆಯವರೆ ಮೊದಲು ಬೆಚ್ಚಿ ಬಿದ್ದರು. ಯಾಕೆಂದರೆ ಗಂಡನ ಅನೈತಿಕ ಸಂಬಂಧ ಬೇರಾರು ಅಲ್ಲ ಸಹೋದರನ ಹೆಂಡತಿಯ ಜೊತೆಗೇನೆ ನಡೆದದ್ದು ಬೆಳಕಿಗೆ ಬಂದಿತು. ಈ ಕಾರಣದಿಂದ ಸಿಟ್ಟಾದ ಹೆಂಡತಿ ಅವಳ ಮನೆಗೆ ಹೋಗಿ ಅವಳ ಜೊತೆಗೆ ಹೊಡೆದಾಟ ಮಾಡಿದ್ದಾಳೆ. ಮುಂದೆ ಜಗಳ ಪೊಲೀಸರ ವರೆಗೆ ಹೋದಾಗ ನಡೆದ ಘಟನೆ ಎಲ್ಲವನ್ನೂ ವಿವರಿಸಿದಾಗ ಪೋಲೀಸರು ಸಹಿತ ಯುವತಿಯ ಕೌಶಲ್ಯಕ್ಕೆ ದಂಗಾದರು. ಘಟನೆ ಉತ್ತರಾಖಂಡದ ಭಂಗೆಡಿ ಊರಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *