100 ಕ್ಕಿಂತ ಹೆಚ್ಚು ಮಕ್ಕಳನ್ನು ಮಾರುತ್ತಿದ್ದ ಮಹಿಳೆ ಅರೆಸ್ಟ್, whatsapp ಮೇಲೆ ಮಾಡುತ್ತಿದ್ದಳು ಡೀಲ್.

100 ಕ್ಕಿಂತ ಹೆಚ್ಚು ಮಕ್ಕಳನ್ನು ಮಾರುತ್ತಿದ್ದ ಮಹಿಳೆ ಅರೆಸ್ಟ್, whatsapp ಮೇಲೆ ಮಾಡುತ್ತಿದ್ದಳು ಡೀಲ್.

 

ಭಾರತದಲ್ಲಿ ಮುಂಬಯಿ ಪೊಲೀಸರಿಗೆ ಒಂದು ವಿಶೇಷ ಮಹತ್ವವಿದೆ. ಮುಂಬಯಿ ಪೊಲೀಸರು ಪ್ರಸಿದ್ಧಿಯಾಗಲು ಅನೇಕ ಕನ್ನಡದ ಮಣ್ಣಿನಲ್ಲಿ ಹುಟ್ಟಿ ಅಲ್ಲಿ ಅಧಿಕಾರಿಗಳಾಗಿ ತಮ್ಮ ನೆರವು ನೀಡಿದ್ದಾರೆ ಇರಲಿ.

ಮುಂಬಯಿ ಪೊಲೀಸರು ಮಹಿಳೆಯ ಹೆಸರಿಗೆ ಕಲಂಕ ತರುವ ಒಬ್ಬಳನ್ನು ಹಿಡಿದು ಹೆಡೆಮುರಿ ಬಿಗಿದಿದ್ದಾರೆ. ಅವಳ ಹೆಸರು ಜ್ಯೂಲಿಯಾ ಫರ್ನಾಂಡಿಸ್. ಇವಳು ಮಾಡುವ ಕೆಲಸ whatsapp ಮೇಲೆ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದಳು. ಇಂತಹ ಒಂದು ವ್ಯವಹಾರವನ್ನು ಮಾಡುತ್ತಿರುವಾಗಲೆ ಪೊಲೀಸರು ಹಿಡಿದಿದ್ದಾರೆ. ಪೋಲಿಸ್ ಸೂತ್ರಗಳ ಪ್ರಕಾರ ಅವಳ ಮನೆ ಮೇಲೆ ದಾಳಿ ಮಾಡಿದಾಗ ಅವಳ ಫೋನಿನಲ್ಲಿ 100 ಕ್ಕಿಂತ ಹೆಚ್ಚು ಮಕ್ಕಳ ಫೋಟೋಗಳು ಇದ್ದವು. ಪೋಲಿಸ್ ತಪಾಸಣೆಯಲ್ಲಿ ಹೊರಗೆ ಬಂದ ಮಾಹಿತಿ ಪ್ರಕಾರ ಅವಳು ಒಂದು ದೊಡ್ಡ ಗುಂಪಿನವರ ಕೈಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅಷ್ಟೇ ಅಲ್ಲ ಈ ಮಕ್ಕಳನ್ನು, ಗರ್ಭಧರಿಸದೆ ಇದ್ದ ಹಾಗೂ ಗರ್ಭಧಾರಣೆಯ ಸಮಸ್ಯೆಗಳಿರುವ ದಂಪತಿಗಳಿಗೆ ಮಾರುತ್ತಿದ್ದಳು ಎನ್ನಲಾಗಿದೆ.

ಸದ್ಯಕ್ಕೆ ಪೊಲೀಸರು ಜ್ಯೂಲಿಯಾ ಫರ್ನಾಂಡಿಸ್ ಳ ಜೊತೆ ಸಂಬಂಧ ಪಟ್ಟ ಎಲ್ಲ ನಂಬರಗಳನ್ನು ಟ್ರೆಸ್ ಮಾಡುತ್ತಿದ್ದಾರೆ. ಆದ್ದರಿಂದ ಇವಳ ಜಾಲ ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ತಿಳಿಯಲೆತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *