ಬುಲೆಟ್ ಟ್ರೇನ್ ಬರೀ ಶೋಆಫ್ ಎಂದಿದ್ದ ಪ್ರಧಾನಮಂತ್ರಿ ಮೋದಿಯವರ ವಿಡಿಯೋ ವೈರಲ್! ವಿಡಿಯೋ ನೋಡಿ ಹೇಳಿ ನೀವೇನಂತೀರಿ?

ಬುಲೆಟ್ ಟ್ರೇನ್ ಬರೀ ಶೋಆಫ್ ಎಂದಿದ್ದ ಪ್ರಧಾನಮಂತ್ರಿ ಮೋದಿಯವರ ವಿಡಿಯೋ ವೈರಲ್! ವಿಡಿಯೋ ನೋಡಿ ಹೇಳಿ ನೀವೇನಂತೀರಿ?

 

ಮೊದಲೇ ಸಿಕ್ಕಾಪಟ್ಟೆ ವಿರೋಧವನ್ನು ಎದುರಿಸುತ್ತಿರುವ ಮುಂಬೈ- ಅಹಮದಾಬಾದ್ ಬುಲೆಟ್ ಟ್ರೇನ್ ದೌಡಾಯಿಸುವದರ ಮೇಲಿಂದ ಸ್ವತ: ಪ್ರಧಾನಮಂತ್ರಿಯವರು ತಮ್ಮದೇ ಬಾಯಿಯಿಂದ ನೀಡಿದ ಮೊದಲಿನ ಒಂದು ವಿಧಾನದಿಂದ ತುಂಬಾನೇ ಟೀಕೆಯನ್ನು ಎದುರಿಸುತ್ತಿದ್ದಾರೆ.

ಬುಲೇಟ್ ಟ್ರೇನಿನ ಲಾಭವಂತೂ ಇಲ್ಲ.ಆದರೂ ಜಗತ್ತಿಗೆ ಏನಾದರೂ ತೋರಿಸಿ ಕೊಡುವ ಸಲುವಾಗಿ ಕೆಲವೊಂದು ದೊಡ್ಡ ಪ್ರೊಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಎಂಬಂತಹ ವಿಚಾರವನ್ನು ಮೋದಿಯವರು ಗುಜರಾತದ ಮುಖ್ಯಮಂತ್ರಿ ಇದ್ದಾಗ ಮುಂಬೈಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಆಗಿನ ಸರಕಾರದ ವಿರುದ್ಧ ಹರಿಹಾಯ್ದಿದ್ದರು.

ಸದ್ಯಕ್ಕೆ ಮಹಾರಾಷ್ಟ್ರದ ನ್ಯಾಶ್ ನಲಿಸ್ಟ್ ಕಾಂಗ್ರೆಸ್ ಪಾರ್ಟಿ(NCP)ಯ ಓರ್ವ MLA ಜಿತೇಂದ್ರ ಆವಾಡ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಧಾನಮಂತ್ರಿ ಮೋದಿಯವರ ಹಳೆಯ ವೀಡಿಯೋ ಅಪ್ಲೋಡ್ ಮಾಡಿ ಬುಲೆಟ್ ಟ್ರೇನಿನ ಪ್ರೊಜೆಕ್ಟ್ ಬರಿ ತೋರಿಕೆಯ (ಶೋ ಆಫ್) ಸಲುವಾಗಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ವಿಡಿಯೋ ನೋಡಿ

Leave a Reply

Your email address will not be published. Required fields are marked *