ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸ್ಟಾರ್ ನಟಿಯವರ ವಿದ್ಯಾಭ್ಯಾಸ ಎಷ್ಟು ಗೊತ್ತೆ?

ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸ್ಟಾರ್ ನಟಿಯವರ ವಿದ್ಯಾಭ್ಯಾಸ ಎಷ್ಟು ಗೊತ್ತೆ?

 

ಸದ್ಯಕ್ಕೆ ಕನ್ನಡದಲ್ಲಿ ಮಿಂಚುತ್ತಿರುವ ಟಾಪ್ ನಟಿಯರು ಗೊತ್ತೇ ಇದೆ. ಇವರೆಲ್ಲ ಎಷ್ಟೆಷ್ಟು ಕಲಿತಿದ್ದಾರೆ ಎನ್ನೋ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಆದ್ದರಿಂದ ಇವರ ವಿದ್ಯಾಭ್ಯಾಸ ಕುರಿತ ಮಾಹಿತಿ ಕನ್ನಡ ಕಂಪು ನಿಮಗಾಗಿ ತಂದಿದೆ ಓದಿ ತಿಳಿದುಕೊಳ್ಳಿ.

ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಿನೆಮಾ ರಂಗದಲ್ಲಿ ಎಂಟ್ರಿ ಹೊಡೆದು ಸೈ ಎನಿಸಿಕೊಂಡ ಅಮೂಲ್ಯ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಕಾಂ ವರೆಗೆ ಕಲಿತಿದ್ದಾರೆ.

ನೀರ್ ದೋಸೆಯ ಪ್ರಸಿದ್ಧಿಯ ಹುಡುಗಿ ಹರಿಪ್ರಿಯಾ ಅವರ ಶಿಕ್ಷಣ ಬರೀ ಪಿಯುಸಿ ವರೆಗೆ ಮಾತ್ರ. ◆◆ದಕ್ಷಿಣದ ಎಲ್ಲ ಭಾಷೆಗಳಲ್ಲಿ ಅಭಿನಯಿಸಿ ಮನ್ನಣೆ ಪಡೆದ ಪ್ರಿಯಾಮಣಿಯವರು ಓದಿರೋದು ಮಾನಸಶಾಸ್ತ್ರ ಈ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.

ಮನಸಾರೆ ಚಿತ್ರದ ಸುಂದರಿ ಐಂದ್ರಿತಾ ರೈ ಅವರು ಡೆಂಟಲ್ ಸೆನ್ಸ್ ನಲ್ಲಿ ಪದವಿ ಮುಗಿಸಿದ್ದಾರೆ. ಕಾಲೇಜಿನ ಹೆಸರು ಬಿ. ಆರ್. ಅಂಬೇಡ್ಕರ್ ಕಾಲೇಜ್.

ಕೃತಿ ಕರಬಂದ ಅವರು ಜ್ಯುವೆಲ್ಸ್ ಡಿಸೈನಿಂಗ್ ನಲ್ಲಿ ಪದವಿ ಮುಗಿಸಿದ್ದಾರೆ. ಇವರು ವ್ಯಾಸಂಗ ಮಾಡಿದ ಕಾಲೇಜ್ ಮಹಾವೀರ ಜೈನ್ ಕಾಲೇಜ್.

ಇನ್ನು ಯಶ್ ಅವರ ಮಡದಿಯಾದ ರಾಧಿಕಾ ಪಂಡಿತ್ ಅವರ ವಿದ್ಯಾಭ್ಯಾಸವೂ ಬಿಕಾಂ ವರೆಗೆ ಆಗಿದೆ.

1 Comment


  1. ಒಳ್ಳೆಯ ಮಾಹಿತಿ ….ಹಾಗೆ ನಮ್ಮ ಹೀರೋಗಳ ಎಜುಕೇಷನಲ್ ಇನ್ಫಾರ್ಮಶನ್ ಕೊಡಿ ……..

    Reply

Leave a Reply

Your email address will not be published. Required fields are marked *