ವಿರಾಟ್ ಸೇವಿಸುವ ನೀರು ಯಾವ ದೇಶದ್ದು ಗೊತ್ತಾ? ಬೆಲೆ ಕೇಳಿದರೆ ದಂಗಾಗಿ ಬಿಡುವಿರಿ!

ವಿರಾಟ್ ಸೇವಿಸುವ ನೀರು ಯಾವ ದೇಶದ್ದು ಗೊತ್ತಾ? ಬೆಲೆ ಕೇಳಿದರೆ ದಂಗಾಗಿ ಬಿಡುವಿರಿ!

 

 

ಸ್ಟಾರ್ ಕ್ರಿಕೆಟರ್ ಹಾಗೂ ಟೀಮ್ ಇಂಡಿಯಾದ ನಾಯಕ ಎಲ್ಲರಿಗೂ ಚಿರಪರಿಚಿತರೇ. ಅಭಿಮಾನಿಗಳಿಗೆ ಪ್ರೀತಿಯ ಆಟಗಾರರ ಪ್ರತಿಯೊಂದು ವಿಷಯಗಳ ಬಗ್ಗೆ ತಿಳಿದು ಕೊಳ್ಳ ಬೇಕೆನ್ನುವ ಹಂಬಲ ವಿರುತ್ತದೆ. ಹಾಗೆಯೇ ಪ್ರತಿಯೊಬ್ಬ ಆಟಗಾರನ ಹವ್ಯಾಸ, ಅಭಿರುಚಿ, ತಿಂಡಿ ತಿನಿಸುಗಳು ಸಹಿತ ಬೇರೆಯಾಗಿರುತ್ತವೆ.

ವಿರಾಟ್ ಅವರ ಯಶಸ್ಸಿನಲ್ಲಿ ಅವರು ಫಾಲೋ ಮಾಡುವ ಅನೇಕ ಕಾರಣಗಳಲ್ಲಿ ಅವರು ಸೇವಿಸುವ ಆಹಾರ ಮತ್ತು ನೀರು ಸಹಿತ ಮಹತ್ವದ್ದಾಗಿದೆ. ವಿರಾಟ್ ಅವರು ಯಾವಾಗಲೂ ಹೆಲ್ದಿ ಫುಡ್ ನ್ನೇ ತಿನ್ನುತ್ತಾರೆ. ಜಂಕ್ ಫುಡ್ ನಿಂದ ಆದಷ್ಟು ದೂರವಿರುತ್ತಾರೆ. ತಿನ್ನುವದರಲ್ಲಿ ಯಾವುದೇ ತಾರತಮ್ಯವಿಲ್ಲ. ಊಟದ ರಸಿಕರಾದ ಕೊಹಲಿಯವರು ಹೇಳುತ್ತಾರೆ. ಮನತುಂಬುವವರೆಗೆ ಊಟ ಮಾಡಬೇಕು.

ಇನ್ನು ನೀರು. ವಿರಾಟ್ ಅವರು ಸೇವಿಸುವ ನೀರು ಫ್ರಾನ್ಸ್ ದೇಶದಿಂದ ಬರುತ್ತದೆ. ಆಶ್ಚರ್ಯವಾಯಿತಲ್ಲ! ಹೌದು ಇದು ನಿಜ. ಈ ನೀರಿನ ಒಂದು ಲೀಟರ್ ಬೆಲೆ 600 ₹ ಗಳು. ಹೆಸರು ‘ಎವಿಯನ್’ ಮಿನರಲ್ ವಾಟರ್.

ಈ ನೀರಿನ ವೈಶಿಷ್ಟ್ಯತೆ ಏನು?

ಈ ನೀರಿನ ವಿಶೇಷ ಲಾಭಗಳೆಂದರೆ ಇವರು ತೋರಿಸುವ ಜಾಹಿರಾತಿನ ಪ್ರಕಾರ ಈ ನೀರು ಸೇವನೆಯಿಂದ ಶರೀರದ ತೂಕ ಕಡಿಮೆಯಾಗುವದರ ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸು ಯಾವಾಗಲೂ ಪ್ರಫುಲ್ಲಿತವಾಗಿಡುತ್ತದೆ ಹಾಗೂ ತ್ವಚೆಯನ್ನು ಕಾಂತಿಯುಕ್ತವಾಗಿಡುತ್ತದೆ.

Leave a Reply

Your email address will not be published. Required fields are marked *