ಟೀಮ್ ಇಂಡಿಯಾದ ವೇಗಿ ಭುವಿಯ ನಿಶ್ಚಿತಾರ್ಥ.ಹುಡುಗಿ ಯಾರು ಗೊತ್ತಾ?

ಟೀಮ್ ಇಂಡಿಯಾದ ವೇಗಿ ಭುವಿಯ ನಿಶ್ಚಿತಾರ್ಥ.ಹುಡುಗಿ ಯಾರು ಗೊತ್ತಾ?

 

ದೆಹಲಿ:- ಸದ್ಯಕ್ಕೆ ಟೀಮ್ ಇಂಡಿಯಾದ ವೇಗದ ಬಾಲಿಂಗ್ ಜವಾಬ್ದಾರಿಯನ್ನು ಹೊತ್ತಿರುವ ಭುವನೇಶ್ವರ ಕುಮಾರ ಅವರು ವಿಜೃಂಭಣೆಯಿಂದ ತಮ್ಮ ನಿಶ್ಚಿತಾರ್ಥವನ್ನು ಮುಗಿಸಿಕೊಂಡಿದ್ದಾರೆ.

ಭುವನೇಶ್ವರ ಕುಮಾರ ಅವರು ನಿಶ್ಚಯಿಸಿದ ಹುಡುಗಿಯ ಹೆಸರು ನುಪುರ ನಾಗರ ಇದ್ದು, ಇವರು ಮೂಲತಃ ಉತ್ತರ ಪ್ರದೇಶದ ಮೇರಠನವರು. ನೂಯಡಾದಲ್ಲಿ ಎರಡೂ ಪರಿವಾರಗಳ ಉಪಸ್ಥಿತಿಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮವನ್ನು ನೆರವೇರಿಸಿದರು.

ಇದಕ್ಕಿಂತ ಮೊದಲು ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರ ಫೋಟೋಗಳು ಹರಿದಾಡತ್ತಿದ್ದ ಹಾಗೇನೇ, ಭುವಿಯವರಿಗೆ ಎಲ್ಲಿ ಹೋದಲ್ಲಿ ಬಂದಲ್ಲಿ ಮೀಡಿಯಾದವರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.

ಸುದ್ದಿ ಮೂಲಗಳ ಪ್ರಕಾರ ನುಪುರಳು ಇಂಜಿನಿಯರ್ ಇದ್ದು ಸದ್ಯಕ್ಕೆ ನೊಯಡಾದಲ್ಲಿ ಜಾಬ್ ಮಾಡುತ್ತಿದ್ದಾಳೆ. ಈ ವರ್ಷದ ಅಂತ್ಯಕ್ಕೆ ಅಂದ್ರೆ ಡಿಸೆಂಬರ್ ನಲ್ಲಿ ಮದುವೆ ನಡೆಯಲಿದೆ ಅಂತೆ.

1 Comment


  1. Bhvanesh hi Achi Jodi hai ache fun bhi are hai jaldise shadhi karlo wish you could HAPPAY MAREZ life is good for you

    Reply

Leave a Reply

Your email address will not be published. Required fields are marked *