“ಕ್ಲೀನೋತ್ಸವ” ಸ್ವಚ್ಚತಾ ಅರಿವು ಮೂಡಿಸಲು ವಿಭವ ಮಾರ್ಕೆಟಿಂಗ್ ರವರಿಂದ ಅಧ್ಬುತ ಪರಿಕಲ್ಪನೆ.. ಹ್ಯಾಟ್ಸ್ ಆಫ್ ಟು ದಿ ಟೀಮ್

"ಕ್ಲೀನೋತ್ಸವ" ಸ್ವಚ್ಚತಾ ಅರಿವು ಮೂಡಿಸಲು ವಿಭವ ಮಾರ್ಕೆಟಿಂಗ್ ರವರಿಂದ ಅಧ್ಬುತ ಪರಿಕಲ್ಪನೆ.. ಹ್ಯಾಟ್ಸ್ ಆಫ್ ಟು ದಿ ಟೀಮ್

 

ಕ್ಲೀನೋತ್ಸವ” ಸ್ವಚ್ಚತಾ ಅರಿವು ಮೂಡಿಸಲು ವಿಭವ ಮಾರ್ಕೆಟಿಂಗ್ ರವರಿಂದ ಅಧ್ಬುತ ಪರಿಕಲ್ಪನೆ.. ಹ್ಯಾಟ್ಸ್ ಆಫ್ ಟು ದಿ ಟೀಮ್


ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೊಳಿಸುವಲ್ಲಿ ನಮ್ಮ ಕೇಂದ್ರ ಸರ್ಕಾರ ಯಶಸ್ವಿ ಯಾಗಿರುವುದು ಎಲ್ಲರಿಗೂ ತಿಳಿದೇ ಇದೆ.. ಆದರೆ ಈ ಕಾರ್ಯಕ್ಕೆ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ನೆರವು ಅತಿ ಮುಖ್ಯವಾದದ್ದು..
ದೇಶವನ್ನು ಸ್ವಚ್ಛ ವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವವಾದದ್ದು. ಅದಕ್ಕಾಗಿಯೇ ವಿಭವ ಮಾರ್ಕೆಟಿಂಗ್ ಪೌರ ಕಾರ್ಮಿಕರಿಗೆ ಉಚಿತವಾಗಿ ಸ್ವಚ್ಛತಾ ಸಾಮಾಗ್ರಿಗಳಾದ ಮಂಕಿ 555 ಪೊರಕೆ.. ಓಜೋನ್ ಫ್ಲೋರ್ ಕ್ಲಿನರ್. ಬ್ಲಾಕ್ ಬೆಲ್ಟ್ ಬ್ಲೀಚಿಂಗ್ ಪೌಡರ್ ಹಾಗೂ ಇನ್ನಿತರೆ ಸಾಮಾಗ್ರಿಗಳನ್ನು ವಿತರಿಸುವ ಜೊತೆಗೆ ಸ್ವತಃ ತಮ್ಮ ಕಂಪನಿಯ ಕಾರ್ಮಿಕರು ಗಾಂಧಿ ಜಯಂತಿಯ ದಿವಸ ದಿಂದ ಎರಡು ತಿಂಗಳುಗಳ ಕಾಲ ತಾವೇ ಬೀದಿಗಳಿದು ಸ್ವಚ್ಛತೆಯನ್ನು ಮಾಡಿ ಅರಿವು ಮೂಡಿಸುತಿದ್ದಾರೆ..


ಅವರ ಈ ಸಾಮಾಜಿಕ ಬದ್ಧತೆ ನಿಜವಾಗಿಯೂ ಎಲ್ಲರಿಗೂ ಮಾದರಿಯಾಗಿದೆ.. ಇದು ಕೇವಲ ಅವರ ಕೆಲಸವಲ್ಲ, ದೇಶವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ..


ಚಳಿ ಮಳೆ ಎನ್ನದೇ ಹಗಲು ರಾತ್ರಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಗೌರವಿಸಿ.. ಅವರಿಗೆ ಪ್ರೋತ್ಸಾಹಿಸುತ್ತಿರುವ ವಿಭವ ಮಾರ್ಕೆಟಿಂಗ್ ರವರಿಗೆ ಕನ್ನಡಿಗರ ಕಡೆಯಿಂದ ಧನ್ಯವಾದಗಳು..

Leave a Reply

Your email address will not be published. Required fields are marked *