ಮಾನವನಂತೆ ಕಾಣುವ ಈ ಬೆಕ್ಕಿನ ಫೋಟೋ ನೋಡಿ ನೀವು ದಂಗಾಗಿ ಬಿಡುವಿರಿ…!

ಮಾನವನಂತೆ ಕಾಣುವ ಈ ಬೆಕ್ಕಿನ ಫೋಟೋ ನೋಡಿ ನೀವು ದಂಗಾಗಿ ಬಿಡುವಿರಿ...!

ಮಾನವನಂತೆ ಕಾಣುವ ಈ ಬೆಕ್ಕಿನ ಫೋಟೋ ನೋಡಿ ನೀವು ದಂಗಾಗಿ ಬಿಡುವಿರಿ…!

ಇತ್ತೀಚೆಗೆ ಮಾನವನ ಮುಖವಿರುವ ಬೆಕ್ಕಿನ ಫೋಟೋ ಸೋಶಿಯಲ್ ಮಿಡಿಯಾಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದರ ಜೊತೆಗೆ “ಈ ಬೆಕ್ಕು ಮಲೆಶಿಯಾದಲ್ಲಿ ಹುಟ್ಟಿದ್ದು ಸದ್ಯಕ್ಕೆ ಲ್ಯಾಬ್ ನಲ್ಲಿ ಇಡಲಾಗಿದೆ ” ಎಂದು ಹೇಳಲಾಗುತ್ತಿದೆ.

ಆದರೆ ಸ್ಥಾನಿಕ್ ಪೊಲೀಸರು ಮಾತ್ರ ಇದೆಲ್ಲ ಸುಳ್ಳು ಎಂದು ಹೇಳಿದ್ದಾರೆ.

ಹಾಗಾದರೆ ನಿಜ ಏನು?

ಫೋಟೋನಲ್ಲಿ ಮಾನವ ಮುಖದಂತೆ ಕಾಣುವ ಈ ಬೆಕ್ಕಿನ ತಲೆ , ಕಣ್ಣು , ಕೂದಲು ಮತ್ತು ತ್ವಚೆ ಮನುಷ್ಯರಂತೆಯೇ ಇದೆ. ಪೊಲೀಸರ ಪ್ರಕಾರ ಇದು ಆನಲೈನ್ ಮಾರಾಟ ಮಾಡುತ್ತಿರುವ Silicon Baby Werewolf ದು ಇರಬಹುದಂತೆ. Silicon Baby Werewolf ಒಂದು ಪ್ರಕಾರದ ಆಟಿಗೆಯಾಗಿದ್ದು, ಅದನ್ನು ಸಜೀವಿಯಂತೆ ಕಾಣೋ ಹಾಗೆ ತಯಾರಿಸಲಾಗುತ್ತದೆ. ಪೊಲೀಸರ ಪ್ರಕಾರ ಈ ಫೋಟೋಗಳು ಇಂಟರ್ನೆಟ್ ನಿಂದ ಡೌನ್ಲೋಡ್ ಮಾಡಿ ವೈರಲ್ ಮಾಡಲಾಗಿದೆ.

Leave a Reply

Your email address will not be published. Required fields are marked *