ಬಿಗ್ ಬಾಸ್ ನಲ್ಲಿಯ ಬಾರ್ಬಿ ಡಾಲ್ ನಿವೇದಿತಾ ಗೌಡಳ ಸಂಭಾವನೆ ಕೇಳಿದರೆ ಶಾಕ್ ಆಗ್ತೀರ..!

ಬಿಗ್ ಬಾಸ್ ನಲ್ಲಿಯ ಬಾರ್ಬಿ ಡಾಲ್ ನಿವೇದಿತಾ ಗೌಡಳ ಸಂಭಾವನೆ ಕೇಳಿದರೆ ಶಾಕ್ ಆಗ್ತೀರ..!

ಮೈಸೂರು ಬೆಡಗಿ ನಿವೇದಿತಾ ಗೌಡ ಬಾರ್ಬಿ ಡಾಲ್ ಎಂದೇ ಪ್ರಸಿದ್ಧ. ಇನ್ನೂ ಒಂದು ಇವರ ವಿಶೇಷತೆ ಎಂದರೆ ಕನ್ನಡವನ್ನು ಇಂಗ್ಲಿಷನಲ್ಲಿ ಹೇಗೆ ಮಾತಾಡಬೇಕು ಎಂಬುದನ್ನು ಇವರಿಂದ ಕಲಿಯಬೇಕು. ನಿವೇದಿತಾ ಗೌಡ ಇವರು ಸದ್ಯಕ್ಕೆ ಕನ್ನಡದ ಕಲರ್ಸ್ ಸೂಪರ್ ಚಾನೆಲ್ ನ ಮುಖಾಂತರ ಇಡೀ ಕರ್ನಾಟಕದಲ್ಲಿಯೇ ಸಂಚಲನ ಮೂಡಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಶೋ ಈಗಾಗಲೇ ಪ್ರಾರಂಭವಾಗಿ ಕೆಲವೇ ದಿನಗಳಾದರೂ ಜನರಲ್ಲಿ ಕ್ರೇಜ್ ಹುಟ್ಟಿಸುವಲ್ಲಿ ಯಶಸ್ಸು ಪಡೆದುಕೊಂಡಿದೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಈ ಶೋ ಅಭಿಮಾನಿಗಳಿಗೆ ಮೂಡುತ್ತಿವೆ. ಯಾರು ಯಾರು ಹೇಗೆ ತಮ್ಮ ಸ್ಪರ್ಧೆಯನ್ನು ಪ್ರತಿಸ್ಪರ್ಧೆಯರ ಮಂದೆ ಪ್ರಸ್ತುತ ಪಡಿಸುವರು. ಮನೆಯಿಂದ ಯಾರು ಹೊರಗೆ ಹೋಗುವರು? ಕೊನೆಯವರೆಗೆ ಉಳಿದು ಶೋವನ್ನು ಯಾರು ಗೆಲ್ಲುವರು? ಇವರಿಗೆ ದೊರೆಯುವ ಸಂಭಾವನೆ ಎಷ್ಟು? ಎಂಬೆಲ್ಲ ಊಹೆಗಳು ಮನಸ್ಸಿನಲ್ಲಿ ಓಡಾಡುತ್ತಿರುತ್ತವೆ.

ಆದ್ದರಿಂದ ಈ ಕಾರ್ಯಕ್ರಮದ ಟ್ರೆಂಡ್ ನಲ್ಲಿ ಹೆಸರು ಗಿಟ್ಟಿಸಿರುವ ನಿವೇದಿತಾ ಗೌಡ ಇವರ ಸಂಭಾವನೆಯ ಮಾಹಿತಿ ನಿಮಗೆ ಹೇಳಲಿದ್ದೇವೆ. ಅಂದಹಾಗೆ ಇವರಿಗೆ ಬಿಗ್ ಬಾಸ್ ಶೋ ನಿಂದ ವಾರಕ್ಕೆ 40 ಸಾವಿರ ಸಂಭಾವನೆ ಸಿಗುವದು ಎಂಬ ಮಾತು ಬಹಿರಂಗವಾಗಿದೆ.

Leave a Reply

Your email address will not be published. Required fields are marked *