SBI ಗ್ರಾಹಕರಿಗೆ ಸಿಹಿ ಸಿಹಿ ಸುದ್ದಿ ಯಾವ ಸೇವೆ ತುಂಬಾ ಅಗ್ಗದ್ದಾಯಿತು ತಿಳಿದುಕೊಳ್ಳಿ.

SBI ಗ್ರಾಹಕರಿಗೆ ಸಿಹಿ ಸಿಹಿ ಸುದ್ದಿ ಯಾವ ಸೇವೆ ತುಂಬಾ ಅಗ್ಗದ್ದಾಯಿತು ತಿಳಿದುಕೊಳ್ಳಿ.

 

ಇದೇ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸನ ಮರ್ಯಾದೆಯಲ್ಲಿ ಕಡಿತ ಗೊಳಿಸಿದ ನಂತರ ತನ್ನ ಗ್ರಾಹಕರಿಗೆ ಇನ್ನೊಂದು ಸಿಹಿ ಸುದ್ಧಿಯನ್ನು ಹಂಚಿದೆ. SBI ಗ್ರಾಹಕರ ಸಲುವಾಗಿ ಆನ್ ಲೈನ್ ನಲ್ಲಿ ಹಣ ಟ್ರಾನ್ಸಫರ ಮಾಡುವದರ ಮೇಲಿನ ಚಾರ್ಜ್ ತುಂಬಾ ಕಡಿಮೆ ಮಾಡಿದ್ದಾರೆ.

ಫಂಡ್ ಟ್ರಾನ್ಸಫರ ಸಲುವಾಗಿ ಅಯ್ ಎಂ ಪಿ ಎಸ್ (IMPS-Immediate Payment Service) ಉಪಯೋಗಿಸುವವರಿಗೆ SBI ಈ ಗಿಫ್ಟ್ ಕೊಟ್ಟಿದೆ. ಬ್ಯಾಂಕ್ ಸೌಲಭ್ಯಕ್ಕಾಗಿ ತೆಗೆದುಕೊಳ್ಳುವ ಒಟ್ಟು ಹಣದಲ್ಲಿ 80% ಚಾರ್ಜ್ ಕಡಿಮೆ ಮಾಡಿದೆ.

● ಹೊಸ ಚಾರ್ಜಗಳ ಬಗ್ಗೆ ತಿಳಿದುಕೊಳ್ಳಿ:-

1) SBI ಪ್ರಕಾರ 1000 ಕ್ಕಿಂತಲೂ ಕಡಿಮೆ ಹಣ IMPS ಮುಖಾಂತರ ಟ್ರಾನ್ಸಫರ ಮಾಡುವದರಲ್ಲಿ ಈ ಸೇವೆ ನಿ:ಶುಲ್ಕ ಲಭ್ಯವಾಗಲಿದೆ.

2) 1001 ರಿಂದ 10000 ವರೆಗಿನ ವ್ಯವಹಾರದಲ್ಲಿ ಈ ಸೇವೆಗಾಗಿ ಬರೀ 1 ರೂಪಾಯಿ ದರ ನಿಶ್ಚಯಿಸಲಾಗಿದೆ.

3) 10001 ದಿಂದ 1 ಲಕ್ಷದ ವರೆಗಿನ ಟ್ರಾನ್ಸಫರ ಮಾಡುವದಕ್ಕೆ ಬರೀ 2 ₹ ಚಾರ್ಜ ಕೊಡಬೇಕಾಗುವದು.

4) ಹಾಗೆಯೇ 1 ಲಕ್ಷದಿಂದ 2 ಲಕ್ಷದ ವರೆಗಿನ IMPS ಮುಖಾಂತರ ಮಾಡುವ ಟ್ರಾನ್ಸಫರ ಸಲುವಾಗಿ ಇನ್ನು 3 ₹ ಚಾರ್ಜ ಭರಿಸ ಬೇಕಾಗುವದು.

ನಿಮ್ಮ ಮಾಹಿತಿಗಾಗಿ SBI ಈ IMPS ಸರ್ವಿಸ್ ಸೌಲಭ್ಯವನ್ನು ಬ್ಯಾಂಕಿನ ಯೂಜರ್ಸಗಳು ದಿನದ 24 ಗಂಟೆ ಹಾಗೂ ಸಪ್ತಾಹದ ಏಳು ದಿನಗಳಲ್ಲಿ ಯಾವುದೇ ಹೊತ್ತಿನಲ್ಲಿ ತಮ್ಮ ಫಂಡ್ ಟ್ರಾನ್ಸಫರ್ ಮಾಡಬಹುದಾಗಿದೆ.

Leave a Reply

Your email address will not be published. Required fields are marked *