ಸನಿ ಲಿಯೋನ್ ಳ ನೆಚ್ಚಿನ ಈ ಕ್ರಿಕೆಟ್ ಆಟಗಾರ ಯಾರು ಗೊತ್ತಾ?

ಸನಿ ಲಿಯೋನ್ ಳ ನೆಚ್ಚಿನ  ಈ ಕ್ರಿಕೆಟ್ ಆಟಗಾರ ಯಾರು ಗೊತ್ತಾ?

 

ಸನಿ ಲಿಯೋನ್ ಳು ಸೋಶಿಯಲ್ ಮಿಡಿಯಾದ ಮಾಧ್ಯಮದಿಂದ ತನ್ನ ರಸಿಕರ ಜೊತೆಗೆ ಸಂವಾದ ಮಾಡುತ್ತಿರುವಾಗ ಕ್ರಿಕೆಟ್ ನಲ್ಲಿಯ ತನ್ನ ನೆಚ್ಚಿನ ಆಟಗಾರ ಯಾರು ಎಂದು ಬಹಿರಂಗ ಪಡಿಸಿದ್ದಾಳೆ.

ಸನ್ನಿ ತನ್ನ ಅಭಿಮಾನಿಗಳ ಜೊತೆಗೆ ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರಗಳ ಒಂದು ವಿಶೇಷ ಸೆಷನ್ ಇಟ್ಟಿದ್ದಳು. ಆ ಸಂದರ್ಭದಲ್ಲಿ ಒಬ್ಬ ಅಭಿಮಾನೀ ನಿಮ್ಮ ನೆಚ್ಚಿನ ಆಟ ಯಾವದು? ಹಾಗೂ ನಿಮ್ಮ ಪ್ರೀತಿಯ ಆಟಗಾರ ಯಾರು? ಅಂತ ಕೇಳಿದಾಗ ತಡಮಾಡದೆ ಸನ್ನಿ “ಕೊಟ್ಟ ಉತ್ತರವೆನೆಂದರೆ ನನ್ನ ನೆಚ್ಚಿನ ಆಟ ಕ್ರಿಕೆಟ್ ಹಾಗೂ ನನ್ನ ಪ್ರೀತಿಯ ಆಟಗಾರ ಎಮ್ ಎಸ್ ಧೋನಿ” ಅಂತ ಹೇಳಿದಳು.

Leave a Reply

Your email address will not be published. Required fields are marked *