ಹುಷಾರ್! ಫೋನ್ ಚಾರ್ಜ್ ಮಾಡುವಾಗ ಈ ಸಂಗತಿಗಳ ಕಡೆಗೆ ಎಂದೂ ದುರ್ಲಕ್ಷಿಸಬೇಡಿ.

ಹುಷಾರ್! ಫೋನ್ ಚಾರ್ಜ್ ಮಾಡುವಾಗ ಈ ಸಂಗತಿಗಳ ಕಡೆಗೆ ಎಂದೂ ದುರ್ಲಕ್ಷಿಸಬೇಡಿ.

 

ಫೋನ್ ಬ್ಯಾಟರಿ ಬಹಳ ಕಾಲದವರೆಗೆ ಬಾಳಿಕೆ ಬರಲು ಮುಂದಿನ ಸಂಗತಿಗಳನ್ನು ನಿಜವಾಗಿಯೂ ಸಹಾಯ ಮಾಡುತ್ತವೆ.
ಸ್ಮಾರ್ಟ್ ಫೋನ್ ಬ್ಯಾಟರಿಯೂ ಬೇಗನೆ ಮುಗಿದು ಹೋಗುವ ಸಮಸ್ಯೆ ಅನೇಕರಿಗೆ ಕಾಡುತ್ತಿದೆ. ನಿಜವಾಗಿಯೂ ಮೊದಲು ಎರಡು-ಮೂರು ದಿನಗಳ ವರೆಗೆ ಮೊಬೈಲ್ ಫೋನ್ ಚಾರ್ಜ್ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಇಂದು ದಿನಕ್ಕೆ ಕಡಿಮೆ ಎಂದರೆ ಸ್ಮಾರ್ಟ್ ಫೋನ್ ಎರಡು ಬಾರಿ ಚಾರ್ಜ್ ಮಾಡಬೇಕಾಗುತ್ತೆ.ಅದರೆ ಫೋನ್ ಚಾರ್ಜ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡುತ್ತೆವೆ. ಈ ತಪ್ಪುಗಳನ್ನು ಸರಿಪಡಿಸಿದರೆ,ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಸಹಾಯ ವಾಗುತದೆ. ಅದಕ್ಕಾಗಿ ಮೊಬೈಲ್ ಚಾರ್ಜ್ ತಗಲಿಸುವ ವೇಳೆ ಈ ಸಂಗತಿಗಳನ್ನು ಲಕ್ಷದಲ್ಲಿ ಇಡಿ.


● ಅನೇಕರಿಗೆ ಸ್ಮಾರ್ಟ್ ಫೋನಿನ್ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಕಡಿಮೆ ಯಾದ ನಂತರ ಚಾರ್ಜ್ ಮಾಡುವ ರೂಢಿ ಇರುತ್ತದೆ. ಆದರೆ ಹಾಗೆ ಮಾಡದೇ ಬ್ಯಾಟರಿ 20 % ಬಂದರೆ ಫೋನ್ ಚಾರ್ಜ್ ಮಾಡಿರಿ.


●ಬ್ಯಾಟರಿ 100% ಚಾರ್ಜಿಂಗ್ ಮಾಡದ್ದಿರೆ ನಡಯುತ್ತೇ.ಆದರೆ ಕನಿಷ್ಠ ಪಕ್ಷ 80% ಚಾರ್ಜಿಂಗ್ ವಾಗಲು ಬಿಡಿ.

●ಫೋನ್ ಚಾರ್ಜಿಂಗ್ ಮಾಡುವಾಗ ಕೆಲವರು ಮೊಬೈಲ್ ಕಂಪನಿಯ ಚಾರ್ಜರ್ ಬಳಿಸದೆ, ಯಾವುದೇ ಒಂದನ್ನು ಉಪಯೋಗಿಸುತ್ತಾರೆ. ಆದರೆ ಇದು ತಪ್ಪು ಪ್ರತಿಯೊಂದು ಮೊಬೈಲ್ ಬ್ಯಾಟರಿಗಳ ಶಕ್ತಿ ಬೇರೆ-ಬೇರೆ ಇರುತ್ತದೆ, ಅದರ ಮೇಲಿಂದ ಅದಕ್ಕೆ ತಕ್ಕಂತೆ ಚಾರ್ಜರಗಳನ್ನು ತಯಾರಿಸಿರುತ್ತಾರೆ.ಅದಕ್ಕಾಗಿ ನಾವು ಯಾವಾಗಲೂ ಅದೇ ಕಂಪನಿಯ ಚಾರ್ಜರ್ ಬಳಕೆ ಮಾಡಬೇಕು.


●ಫೋನಗಳನ್ನು ಯಾವಾಗಲೂ ರಾತ್ರಿಪೂರ್ಣ ಚಾರ್ಜಿಂಗ್ ಇಡಬಾರದು, ಹೆಚ್ಚಿನ ವೇಳೆ ಚಾರ್ಜವಾಗುವುದರಿಂದ ಅದರ “ಬ್ಯಾಟರಿ ಜೀವನ”ಕಡಿಮೆಯಾಗುತ್ತದೆ.

●ಪಾವರ ಬ್ಯಾಂಕಗಳನ್ನು ಉಪಯೋಗಿಸಿ ಫೋನ್ ಚಾರ್ಜ್ ಮಾಡುವಾಗ ಎಂದೂ ಫೋನಿನಲ್ಲಿ ಮಾತನಾಡಬಾರದು.ಅದರಿಂದ ಮೊಬೈಲಿನ್ ಆಂತರಿಕ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಬ್ಯಾಟರಿ ಜೀವನ ಕಡಿಮೆ ಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.


●ಒಂದುವೇಳೆ ನೀವು ಮೊಬೈಲ್ ಕವ್ಹರ ಉಪಯೋಗಿಸುತ್ತಿದ್ದರೆ,ಫೋನ್ ಚಾರ್ಜಿಂಗ್ ತಗಲಿಸುವ ಮುಂಚೆ ಕವ್ಹರ ತೆಗೆದಿಟ್ಟು , ಚಾರ್ಜಿಂಗ್ ಹಾಕಿ.

 


●ಕಡಿಮೆ ಬೆಲೆಬಾಳುವ, ಸ್ಥಾನಿಕ ಕಂಪನಿಗಳ ಚಾರ್ಜರ ಗಳನ್ನು ಚಾರ್ಜಿಂಗ್ ಸಲುವಾಗಿ ಬಳಸುವುದು ಬ್ಯಾಟರಿ ಮತ್ತು ಮೊಬೈಲ್ ಫೋನ್ ಗಳಿಗೆ ಹೆಚ್ಚು ಅಪಾಯವಿದೆ. ಬ್ಯಾಟರಿ ಬೇಗ ಹಾಳಾಗುತ್ತದೆ.

Leave a Reply

Your email address will not be published. Required fields are marked *