“ಬಾಹುಬಲಿಯ ದೇವಸೇನಾಳಿಗೆ ಈ ಕ್ರಿಕೆಟ್ ಆಟಗಾರನ ಮೇಲೆ ಲವ್ ಆಗಿತ್ತಂತೆ!”

"ಬಾಹುಬಲಿಯ ದೇವಸೇನಾಳಿಗೆ ಈ ಕ್ರಿಕೆಟ್ ಆಟಗಾರನ ಮೇಲೆ ಲವ್ ಆಗಿತ್ತಂತೆ!"

 

 

ವರ್ಷ 2017 ರ ಅತ್ಯಂತ ಜನಪ್ರಿಯ ಸೂಪರ್ ಹಿಟ್ ಫಿಲಂ ಬಾಹುಬಲಿಯ ತಾರೆ ಅನುಷ್ಕಾಳ ಸೌಂದರ್ಯ ಚರ್ಚೆ ಎಲ್ಲಿಯೂ ಕಂಡು ಬರುವದು. ಚಿತ್ರದಲ್ಲಿ ಅನುಷ್ಕಾಳ ಸೌಂದರ್ಯದ ಜೊತೆಗೆ ಅವಳ ಅಭಿನಯವನ್ನು ನೋಡಿ ಲಕ್ಷಾವಧಿ ಜನರು ಮೋಡಿಗೆ ಒಳಗಾಗಿದ್ದಾರೆ. ಆದರೆ ಇದು ನಿಮಗೆ ಗೊತ್ತಿರಲಿಕ್ಕಿಲ್ಲ. ಈ ರಾಜಕುಮಾರಿಗಾಗಿ ಇಡೀ ದೇಶವೇ ಪರವಶವಾಗಿದ್ದರೆ ಇವಳ ಮನಸು ಮಾತ್ರ ಒಬ್ಬ ಕ್ರಿಕೆಟರ್ ಸಲುವಾಗಿ ತುಡಿಯುತ್ತಿತ್ತು.

ಅವರು ಬೇರೆ ಯಾರು ಅಲ್ಲ ‘ದ ವಾಲ್ ಖ್ಯಾತಿ’ಯ ಕರ್ನಾಟಕದ ಮಿ. ಡಿಸಿಪ್ಲೇನ ‘ರಾಹುಲ್ ದ್ರಾವಿಡ’.

ಇತ್ತೀಚೆಗೆ ಒಂದು ತೆಲಗು ಎಂಟರ್ ಟೆನ್ ಮೆಂಟ್ ಚಾನಲ್ ಗೆ ಕೊಟ್ಟ ಸಂದರ್ಶನದ ಸಂದರ್ಭದಲ್ಲಿ ಅಭಿಮಾನಿಯು ಕೇಳಿದ ಪ್ರಶ್ನೆಗೆ ಮನಬಿಚ್ಚಿ ಉತ್ತರ ನೀಡಿದ್ದಾಳೆ.

ಅಭಿಮಾನಿಯು ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಕೇಳಿದಾಗ ಅನುಷ್ಕಾಳು ರಾಹುಲ್ ದ್ರಾವಿಡರ ಹೆಸರು ಉಸುರಿದಳು. ಅಷ್ಟೇ ಅಲ್ಲ. ರಾಹುಲ್ ದ್ರಾವಿಡ ನನ್ನ ನೆಚ್ಚಿನ ಆಟಗಾರ ಹಾಗೂ ನಾನು ಬೆಳೆಯುತ್ತಿರುವಾಗ ರಾಹುಲ್ ರ ಮೇಲೆ ನನಗೆ ಕ್ರಶ ಇತ್ತು. ಒಂದು ಸಮಯದಲ್ಲಿ ನಾನು ಅವರನ್ನು ಪ್ರೀತಿಸಲೂ ಶುರು ಮಾಡಿ ಬಿಟ್ಟಿದ್ದೆ.

Leave a Reply

Your email address will not be published. Required fields are marked *