ಸ್ವತಃ ಪ್ರೆಗ್ನೆಂಟ(ಬಸುರಿ) ಅಂತ ಹೇಳಿ ಲಿಫ್ಟ್ ತೆಗೆದುಕೊಂಡು ಮನೆಗೆ ಕರೆದುಕೊಂಡು ಹೋಗಿ ಮಾಡುತ್ತಿದ್ದಳಾದರೂ ಏನು?

ಸ್ವತಃ ಪ್ರೆಗ್ನೆಂಟ(ಬಸುರಿ) ಅಂತ ಹೇಳಿ ಲಿಫ್ಟ್ ತೆಗೆದುಕೊಂಡು ಮನೆಗೆ ಕರೆದುಕೊಂಡು ಹೋಗಿ ಮಾಡುತ್ತಿದ್ದಳಾದರೂ ಏನು?

 

 

ಮಧ್ಯಪ್ರದೇಶದ ಇಂದೋರನಲ್ಲಿ ದೊಡ್ಡ ಹೋಟೆಲೋಂದರಲ್ಲಿ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಸಚಿನ್ ಸೋನಿ ಮತ್ತು ಗಿರೀಶ್ ಗುಪ್ತಾ ಹೆಸರಿನ ಇಬ್ಬರು ಗೆಳೆಯರು ರಾತ್ರಿ 3:45 ಸುಮಾರಿಗೆ ಮನೆಗೆ ಮರಳುವಾಗ ದಾರಿ ಮಧ್ಯೆ ಒಬ್ಬಳು ಮಹಿಳೆ ತಾನು ಬಸುರಿ ದಯವಿಟ್ಟು ನನಗೆ ಲಿಫ್ಟ್ ಕೊಡಿ ಎಂದು ಹೇಳಿ ಅವರನ್ನು ಒಪ್ಪಿಸಿ ಹೇಗೋ ಅವರನ್ನು ತನ್ನ ಮನೆಗೆ ಕರೆದೊಯ್ದು ಮೊಬೈಲ್ ಮುಖಾಂತರ ತನ್ನ ಸಂಗಡಿಗರನ್ನು ಕರೆಯಿಸಿ ಇಬ್ಬರಿಗೂ ಲೂಟಿ ಮಾಡಿದ್ದಾಳೆ.

ಸಚಿನ್ ಸೋನಿ ಜ್ಯುವೆಲ್ಲರಿ ವ್ಯಾಪಾರಿಯಾಗಿದ್ದು, ಗಿರೀಶ್ ಗುಪ್ತಾ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಮೊದ ಮೊದಲು ಈ ಇಬ್ಬರೂ ತಮ್ಮ ಮಾನಕ್ಕಾಗಿ ಪೊಲೀಸರ ಮುಂದೆ ಘಟನೆಯನ್ನು ವಿವರಿಸಲಿಲ್ಲ. ನಂತರ ಪೊಲೀಸರು CCTV ಫುಟೆಜಗಳನ್ನು ಪರಿಶೀಲಿಸಿದಾಗ ಮಹಿಳೆಯು ಕಾರಿನಲ್ಲಿ ಕುಳಿತಿದ್ದು ಕಂಡುಬಂದದ್ದನ್ನು ಕೇಳಿದಾಗ ಈ ಮೇಲಿನ ಎಲ್ಲಾ ವಿಷಯ ಜಾಹಿರಾಗಿದೆ.

ಪ್ರಸ್ತುತ ಮಹಿಳೆ ಆ ಏರಿಯಾದ ದೊಡ್ಡ ರೌಡಿಯ ಪತ್ನಿಯಾಗಿದ್ದಾಳಂತೆ. ಸ್ವತಃ ಬಸುರಿ ಅಂತ ಹೇಳಿ ಅವರಿವರಿಂದ ಲಿಫ್ಟ್ ತೆಗೆದುಕೊಂಡು ಕಾರಿನಲ್ಲಿರುವವರಿಗೆ ತಾನೇ ಸೆಕ್ಸ್ ಗಾಗಿ ಪ್ರೇರೇಪಿಸುವದು, ನಂತರ ರೇಪ್ ದ ನಾಟಕ ಮಾಡಿ ಹಣ ಲೂಟಿ ಮಾಡುವದು ಇದು ಅವರ ಕೆಲಸವೇ ಆಗಿದೆ ಎಂದು ಪೋಲಿಸರಿಂದ ಗುರುತಾಗಿದೆ.

Leave a Reply

Your email address will not be published. Required fields are marked *