ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಮತ್ತು ಬೆಲ್ಲಿನ ನೀರು ಕುಡಿಯುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ..!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ಜೀರಿಗೆ ಮತ್ತು ಬೆಲ್ಲಿನ ನೀರು ಕುಡಿಯುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ..!

ಮುಂಜಾವಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಮತ್ತು ಬೆಲ್ಲ ಮಿಶ್ರಿತ ನೀರನ್ನು ಸೇವಿಸಿದ ನಂತರ ಏನಾಗುತ್ತದೆ ಗೊತ್ತಾ? ನಿಮಗೆ ಬಹುಶಃ ಗೊತ್ತಿರಲಿಕ್ಕಿಲ್ಲ, ಆದರೆ ಈ ನೀರು ಸೇವನೆಯಿಂದ ಏನಾಗುತ್ತದೆ ಎಂಬುದು ಈ ಲೇಖನದ ಮುಖಾಂತರ ನಾವು ನಿಮಗೆ ತಿಳಿಸಲಿದ್ದೇವೆ.

ಜೀರಿಗೆ ನಿಮ್ಮ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಜೀರಿಗೆ ಇಲ್ಲದೇ ಮಾಡಿದ ಬೇಳೆ, ಪಲ್ಯೆ ಮತ್ತು ಇತರ ಸಾರ ಇವುಗಳು ರುಚಿ ಅಷ್ಟೊಂದು ಸರಿಯಾಗಿ ಆಗುವದಿಲ್ಲ. ಜೀರಿಗೆಯಿಂದ ನಾವು ಸೇವಿಸುವ ಆಹಾರದ ರುಚಿ ಹೆಚ್ಚಾಗುತ್ತದೆ.

ಆದರೆ ನಿಮಗೆ ಇದು ತಿಳಿದಿದೆಯೇ, ಜೀರಿಗೆಯ ನೀರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ನಾವು ಇಂದು ನಿಮಗಾಗಿ ಅದರ ವಿವಿಧ ಉಪಯೋಗ ಯಾವ ಕಾರಣಕ್ಕಾಗಿ ಹಾಗೂ ಹೇಗೆ ಮಾಡಬೇಕೆಂಬ ಮಾಹಿತಿಯನ್ನು ನೀಡುವರಿದ್ದೆವೆ. ಇದರಿಂದ ವಿವಿಧ ಕಾಯಿಲೆಗಳನ್ನು ದೂರವಿಡಲು ನಿಮಗೆ ಸಹಾಯ ಮಾಡುತ್ತದೆ.

ಬೆಳಿಗ್ಗೆ ಉಪಹಾರದಲ್ಲಿ ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವದರಿಂದ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂದು ತಿಳಿಯಿರಿ

ಬದಲಾಗುತ್ತಿರುವ ಜೀವನ ಮತ್ತು ಬೆಳೆಯುತ್ತಿರುವ ವಯಸ್ಸಿನಿಂದಾಗಿ, ಆರೋಗ್ಯದ ಅನೇಕ ಸಮಸ್ಯೆಗಳು ಕಂಡು ಬರುತ್ತವೆ. ಉತ್ತಮ ವೈದ್ಯರ ಹುಡುಕಾಟದಲ್ಲಿ ಅವನು ಮೊದಲಿಗೆ ಅಲೆಯುತ್ತಾನೆ. ವಿವಿಧ ರೀತಿಯ ಔಷಧಿಗಳ ಮೇಲೆ ಖರ್ಚು ಮಾಡುತ್ತಾನೆ. ಇದರಿಂದ ಹಣ ವ್ಯರ್ಥವಾಗುವದರ ಜೊತೆಗೆ ಸಮಯ ಕೂಡಾ ಹಾಳಾಗುವದು. ಈ ರೀತಿಯಾದ ಅನೇಕ ಪ್ರಶ್ನೆ ಅಥವಾ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಲು ನಾವು ಬೆಲ್ಲ ಮತ್ತು ಜಿರಿಗೆಯ ನೀರಿನಿಂದ ಆಗುವ ಲಾಭದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೆವೆ.

ಬೆಲ್ಲ ಮತ್ತು ಜೀರಿಗೆಯ ನೀರು ಹೇಗೆ ತಯಾರಿಸುವುದು ಮತ್ತು ಅದನ್ನು ಹೇಗೆ ಬಳಸುವುದು

ಒಂದು ಪಾತ್ರೆಯಲ್ಲಿ ಎರಡು ಬಟ್ಟಲು ನೀರನ್ನು ತೆಗೆದುಕೊಂಡು ಒಂದು ಚಮಚ ಜೀರಿಗೆ ಬೀಜವನ್ನು ಮತ್ತು ಒಂದು ಚಮಚ ಬೆಲ್ಲದ ತುಂಡನ್ನು ಮಿಶ್ರಣ ಮಾಡಿ ಅದು ಒಂದು ಕಪ್ ಆಗುವರೆಗೆ ಕುದಿಸಲು ಇಡಿ. ತದನಂತರ ಆ ಮಿಶ್ರಣವನ್ನು ಒಂದು ಕಪ್ಪಿನಲ್ಲಿ ಸೋಸಿ ಬದಿಗೆ ತೆಗೆದುಕೊಳ್ಳಿ . ಈ ರೀತಿ ತಯಾರಾದ ಜೀರಿಗೆ ಮತ್ತು ಬೆಲ್ಲದ ನೀರಿನಿಂದ ಶರೀರಕ್ಕೆ ಆಗುವ ಅದ್ಭುತವಾದ ಲಾಭಗಳು ಯಾವವು ಎಂಬುದು ತಿಳಿದುಕೊಳ್ಳಿ.

ಈ ನೀರನ್ನು ಕುಡಿಯುವುದರಿಂದ ಕೆಳಗಿನ ಪ್ರಯೋಜನಗಳು ನೀವು ಪಡೆಯುವಿರಿ.

1.ರೋಗ ಪ್ರತಿಬಂಧಕ ಶಕ್ತಿ ಹೆಚ್ಚಾಗುತ್ತದೆ

ಜೀರಿಗೆ ಮತ್ತು ಬೆಲ್ಲ ಬಹಳಷ್ಟು ಪ್ರಮಾಣದ ನೈಸರ್ಗಿಕ ಗುಣಗಳನ್ನು ಹೊಂದಿವೆ. ಅದು ದೇಹದಿಂದ ಎಲ್ಲಾ ಕೊಳಕನ್ನು ತೆಗೆದುಹಾಕುವುದು. ಮತ್ತು ನಿಮ್ಮ ದೇಹದ ರೋಗ ಪ್ರತಿಕಾರಕ ಶಕ್ತಿ  ಹೆಚ್ಚಿಸುವದು.

2. ದುರ್ಬಲತೆ ದೂರ ಮಾಡುವದು

ಈ ಎರಡರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿರುತ್ತದೆ. ಇದು ದೇಹದಲ್ಲಿಯ ರಕ್ತದ  ಪ್ರಮಾಣವನ್ನು ಹೆಚ್ಚಿಗೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಹೊಸ ಚೈತನ್ಯ ತುಂಬುವದು.

3. ರಕ್ತ ಶುದ್ಧೀಕರಣ

ಈ ಮಿಶ್ರಣವು ಸೇವಿಸುವುದರಿಂದ  ರಕ್ತ ಶುದ್ಧವಾಗಲು ಸಹಾಯವಾಗುತ್ತದೆ.

1 Comment

Leave a Reply

Your email address will not be published. Required fields are marked *