ವಾಟ್ಸಾಪ್ ಬಿಡುಗಡೆ ಮಾಡಿದ ಈ ಹೊಸ ಫೀಚರ್ ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ.

ವಾಟ್ಸಾಪ್ ಬಿಡುಗಡೆ ಮಾಡಿದ ಈ ಹೊಸ ಫೀಚರ್ ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ.

 

ಸೋಷಿಯಲ್ ಮಿಡಿಯಾದ ಬಳಕೆ ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುತ್ತಿರುವದು ಎಲ್ಲರಿಗೂ ಗೊತ್ತಿರುವ ವಿಷಯವೆ ಆಗಿದೆ. ಇದರಲ್ಲಿ ಎಲ್ಲಕ್ಕೂ ಹೆಚ್ಚಿಗೆ ವಾಟ್ಸಾಪ್ ಎಲ್ಲರ ಮಚ್ಚುಗೆಗೆ ಪಾತ್ರವಾಗಿದೆ. ಈಗ ವಾಟ್ಸಾಪ್ ಇನ್ನು ಹೆಚ್ಚಿಗೆ ಬಳಕೆದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಮತ್ತು ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನು ಕೊಡುವ ಉದ್ದೇಶದಿಂದ ಮತ್ತೆ ಅಪಡೆಟ್ ಮಾಡಿದ್ದಾರೆ. ಈಗಷ್ಟೇ ‘ಡಿಲೀಟ್ ಫಾರ್ ಎವರಿ ಒನ್ ಫೀಚರ್ ಲಾಂಚ್ ಮಾಡಿದ್ದರು. ಈಗ ಅದರ ಬೆನ್ನಲ್ಲೇ ವಿಡಿಯೋ ಕಾಲಿಂಗ್ ಸಲುವಾಗಿ ಮತ್ತೆ ಹೊಸ ಅಪಡೆಟ್ ಮಾಡಲಿದ್ದಾರೆ.

ವಿಡಿಯೋ ಟು ವಾಯ್ಸ್ ಕಾಲ್ ಸ್ವಿಚ್ ಫೀಚರ್ ಟೆಸ್ಟಿಂಗ್ ವಾಟ್ಸಾಪ್ ತೆಗೆದುಕೊಳ್ತಾಯಿದೆ. ಇದರಿಂದ ಬಳಕೆದಾರರಿಗೆ ವಾಯ್ಸ್ ಕಾಲ್ ಮೇಲಿಂದ ಕಾಲ್ ಕಟ್ ಮಾಡದೇನೆ ವಿಡಿಯೋ ಕಾಲ್ ಮಾಡಲು ಬರಬೇಕು. ಇದಕ್ಕಾಗಿ ಯಾರ ಜೊತೆಗೆ ಮಾತನಾಡಬೇಕಿದೆ ಅವರ ಸಮ್ಮತಿ ಬೇಕಾಗಿರುವದು ಅವಶ್ಯಕವಾಗಿದೆ.

ಈಗಿರುವ ಫೀಚರ್ಸ್ ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ಮತ್ತೆ ಓದಲಿಕ್ಕೆ ಬರುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವದು ಏನೆಂದರೆ ಅಂಡ್ರಾಯ್ಡ ನೋಟಿಫಿಕೇಶನ್ ರಜಿಸ್ಟರ್ ನಲ್ಲಿ ನೋಡಬೇಕಾಗುವದು. ಅಲ್ಲಿ ಡಿಲೀಟ್ ಮಾಡಿದ ಮೆಸೇಜ್ ಗಳು ಮತ್ತೆ ಓದಲು ಬರುತ್ತವೆ. ಇದಕ್ಕಾಗಿ ನೋಟಿಫಿಕೇಶನ್ ಹಿಸ್ಟ್ರಿ ಹೆಸರಿನ ಒಂದು ಆಪ್ ಸಹ ಇದೆ. ಇಲ್ಲಿಯೂ ನೋಟಿಫಿಕೇಶನ್ ರಿಕವರ್ ಮಾಡಿ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ಮತ್ತೆ ಓದಲು ಬರುತ್ತದೆ.

Leave a Reply

Your email address will not be published. Required fields are marked *