SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಏನು ತಿಳಿದುಕೊಳ್ಳಿ.

SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಏನು ತಿಳಿದುಕೊಳ್ಳಿ.

 

 

ದೇಶದಲ್ಲಿಯೇ ಎಲ್ಲಕ್ಕೂ ದೊಡ್ಡ ಸರಕಾರಿ ಬ್ಯಾಂಕ್ ಎಸ್ ಬಿ ಆಯ್ ತನ್ನ ಗ್ರಾಹಕರಿಗೆ ಹೊಸ ಆಪ್ YONO(ಯೂ ಓನ್ಲಿ ನೀಡ್ ಒನ್ )ಬಿಡುಗಡೆಗೊಳಿಸಿದೆ.

ಈ ಆಪ್ ನಿಂದ 60 ಅವಶ್ಯಕತೆಯ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದಾಗಿದೆ.

14 ರೀತಿಯ ವಿವಿಧ ಕೆಟಗರಿಗಳ ಸೇವೆ ಲಭ್ಯ.

ಹೀಗೆ ವಿವಿಧ ಕೆಟಗರಿಗಳಲ್ಲಿ ನಿಮಗೆ ಪುಸ್ತಕಗಳು, ಕ್ಯಾಬ್ ಬುಕ್ ಮಾಡುವದು, ಮನೋರಂಜನೆ, ಹೊಟೆಲ್ಲುಗಳು ಟ್ರಾವೆಲ್ಸ್, ಮತ್ತು ಮೆಡಿಕಲ್ ಈ ತರಹದ ಸೌಲಭ್ಯಗಳು ದೊರೆಯಲಿವೆ. ಇದರ ಸಲುವಾಗಿ ಬ್ಯಾಂಕ್ 60 ಇ ಕಾಮರ್ಸ್ ಕಂಪನಿಯ ಜೊತೆಗೆ ಕರಾರು ಮಾಡಿದೆ.

ಇವುಗಳಲ್ಲಿ ಅಮೆಜಾನ್, ಉಬರ್, ಮಿಂತ್ರಾ, ಶಾಪರ್ಸ ಸ್ಟಾಪ್, ಥಾಮಸ್ ಕುಕ್, ಯಾತ್ರಾ.ಕಾಂ ಈ ಕಂಪನಿಗಳ ಸಮಾವೇಶವಿದೆ. ಆಯ್ ಓ ಎಸ್ ಮತ್ತು ಅಂಡ್ರಾಯ್ಡ ಯೂಜರ್ಸ್ ಗಳು ಈ ಹೊಸ ಆಪ್ ಡಾವನಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಆಪ್ ನಲ್ಲಿ 60 ಸೇವೆಗಳ ಸೌಲಭ್ಯ ಒದಗಲಿದೆ.

ಎಸ್ ಬಿ ಆಯ್ ನ ಈ ಹೊಸ ಆಪ್ ನಲ್ಲಿ ಫ್ಯಾಶನ್, ಕ್ಯಾಬ್ ಅಂಡ್ ಕಾರ್ ರೆಂಟಲ್, ಆಟೋಮೊಬೈಲ್, ಡೀಲ್ಸ್, ಎಲೆಕ್ಟ್ರಾನಿಕ್ಸ್, ಫುಡ್ ಅಂಡ್ ಎಂಟರ್ಟೇನ್ಮೆಂಟ್, ಗಿಫ್ಟಿಂಗ್, ಗ್ರೋಸರಿ, ಜನರಲ್ ಸ್ಟೋರ್ಸ್, ಹೆಲ್ಥ್ ಅಂಡ್ ಪರ್ಸನಲ್ ಕೇರ್, ಹೋಮ್ ಅಂಡ್ ಫರ್ನಿಶಿಂಗ್, ಹಾಸ್ಪಿಟ್ಯಾಲಿಟಿ ಅಂಡ್ ಹಾಲಿಡೇಸ್, ಜ್ಯುವೆಲ್ಲರಿ, ಮತ್ತು ಹೀಗೆ ಅನೇಕ ಸೌಕರ್ಯಗಳು ದೊರೆಯಲಿವೆ.

ಎಸ್ ಬಿ ಆಯ್ ಚೇರ್ಮನ್ ಅವರ ವಿಧಾನ.

ಎಸ್ ಬಿ ಆಯ್ ನ ಚೇರ್ಮನ್ ಅವರು ಕೊಟ್ಟ ಮಾಹಿತಿಯ ಪ್ರಕಾರ ಡಿಜಿಟಲ್ ಇಂಡಿಯಾ ಅಭಿಯಾನ ದಿಸೆಯಲ್ಲಿ ಎಸ್ ಬಿ ಆಯ್ ನ ಇದು ಹೊಸ ಹೆಜ್ಜೆ ಇದೆ. ಈ ಹೊಸ YONO ಆಪ್ ನಿಂದ ಒಂದೇ ಪ್ಲಾಟ್ಫಾರ್ಮಿನಲ್ಲಿ ಒಂದೇ ಯೂಜರ್ ಆಯ್ ಡಿ ಮುಖಾಂತರ ಅತ್ಯಂತ ಆವಶ್ಯಕವಾದ ಈ ಸೌಲಭ್ಯಗಳ ಲಾಭ ಗ್ರಾಹಕ ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *