ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಸರಕಾರ ಘೋಷಿಸಲಿದೆ ದೊಡ್ಡ ರಿಯಾಯಿತಿ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಸರಕಾರ ಘೋಷಿಸಲಿದೆ ದೊಡ್ಡ ರಿಯಾಯಿತಿ.

 

 

ನಿಮ್ಮ ಕಡೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಿದ್ದು ನೀವು ಅವುಗಳ ಮಾಧ್ಯಮದಿಂದಲೇ ಯಾವುದೇ ಬಿಲ್ ಗಳನ್ನು ಪೇ ಮಾಡುತ್ತಿದ್ದರೆ ನಿಮ್ಮ ಸಲುವಾಗಿ ಆನಂದದ ಸುದ್ದಿಯಂದೇ ಹೇಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಈ ಮೇಲಿನ ಕಾರ್ಡುಗಳಿಲ್ಲದಿದ್ದರೆ ನೀವು ಡಿಮಾಂಡ್ ಮಾಡಿ ಅವುಗಳ ಉಪಯೋಗ ಮಾಡುವದನ್ನು ರೂಢಿಸಿಕೊಳ್ಳಿರಿ.

ಸರ್ಕಾರ ನೋಟು ಬಂದಿಯ ನಂತರ ಡಿಜಿಟಲ್ ಟ್ರಾಂಜಾಕ್ಷನ್ ಕ್ಕೇ ಪ್ರೋತ್ಸಾಹನೆ ಕೊಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಲಾಭವಾಗುವ ವಿವಿಧ ಯೋಜನೆಗಳನ್ನು ಚಾಲ್ತಿಯಲ್ಲಿ ತರುವದಿದೆ.

ಗ್ರಾಹಕರಿಗೆ ಜಿ ಎಸ್ ಟಿ ಯಲ್ಲಿ ಸೂಟ್ ದೊರೆಯಲಿದೆ.


ಡಿಜಿಟಲ್ ಪೆಮೆಂಟ್ ಮಾಡುವ ಗ್ರಾಹಕರಿಗೆ ಸರಕಾರದ ವತಿಯಿಂದ 2 ಪ್ರತಿಶತ ರಿಯಾಯಿತಿ ದೊರೆಯುವ ಯೋಜನೆ ಸದ್ಯಕ್ಕೆ ತಯಾರಿದೆ. ಈ ಪ್ರಸ್ತಾವನೆಯ ಮೇಲೆ ಜನೇವರಿ ತಿಂಗಳಲ್ಲಿ ಆಗುವ ಜಿ ಎಸ್ ಟಿ ಕೌನ್ಸಿಲ್ ನ ಮೀಟಿಂಗದಲ್ಲಿ ಚರ್ಚೆ ಯಾಗುವ ಸಂಭವವಿದೆ.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹನೆ.

ಡಿಜಿಟಲ್ ವ್ಯವಹಾರ ಕ್ಕೇ ಪ್ರೋತ್ಸಾಹನೆಯನ್ನು ಕೊಡುವ ಉದ್ದೇಶದಿಂದ ಸರಕಾರ ಈ ಸೌಲಭ್ಯವನ್ನು ಜಾರಿಗೆ ತರುವ ವಿಚಾರದಲ್ಲಿದೆ. ಈ ಎರಡು ಪ್ರತಿಶತ ಜಿ ಎಸ್ ಟಿ ಯಲ್ಲಿ 1 ಪ್ರತಿಶತ ಕೇಂದ್ರಕ್ಕೆ ಮತ್ತು ಇನ್ನೊಂದು ಪ್ರತಿಶತ ರಾಜ್ಯಕ್ಕೇ ಸಿಗಲಿದೆ. ಒಂದು ವೇಳೆ ಈ ಪ್ರಸ್ತಾವನೆಗೆ ಮಂಜೂರಿ ಸಿಕ್ಕರೆ ಗ್ರಾಹಕರು ಮಾರಾಟಗಾರರಿಂದ ಡಿಜಿಟಲ್ ಮಾರ್ಗದ ಕೊಡ ಕೊಳ್ಳುವಿಕೆಯ ವ್ಯವಸ್ಥೆಯನ್ನು ಡಿಮ್ಯಾಂಡ್ ಮಾಡುವರು.

● ಜಿ ಎಸ್ ಟಿ ಎಷ್ಟು ಕಡಿಮೆಯಾಗುವದು.
ಸದ್ಯಕ್ಕೆ ಈ ಪ್ರಸ್ತಾವನೆಗೆ ಕೇಂದ್ರದಿಂದ ಮಂಜೂರಿ ಸಿಕ್ಕರೆ ಜಿ ಎಸ್ ಟಿ ದರ 18 ರಿಂದ 16 ಕ್ಕೇ ಬರುವದು. ಬದಲಾಗಿ ಇದರ ಮೇಲೆ ಎಷ್ಟು ಸೂಟ್ ಬಿಡಬೇಕು ಎನ್ನುವ ನಿರ್ಧಾರ ಸರಕಾರ ಕೈಗೊಳ್ಳಲಿದೆ.

● ಗ್ರಾಹಕರಿಗೆ ಲಾಭ ಹೇಗೆ ಸಿಗಲಿದೆ?


ರಿಯಾಯಿತಿ ದೊರೆಯುವ ಮರ್ಯಾದೆ ಪ್ರತಿ 100 ರೂಪಾಯಿಗಳ ಕೊಡ ಕೊಳ್ಳುವಿಕೆಯ ಮೇಲೆ ಸಂಬಂಧವಿದೆ. ಉದಾಹರಣೆಗೆ ನೀವೂ 5000 ₹ ಗಳ ಅಥವಾ ಅದಕ್ಕೂ ಮೇಲ್ಪಟ್ಟ ಹಣದ ಟ್ರಾಂಜಾಕ್ಷನ್ ಮಾಡಿದ್ದಾದರೆ ನಿಮಗೆ ಅದರ ಮೇಲೆ ನೇರವಾಗಿ 100 ₹ ಗಳ ಲಾಭ ಸಿಗುವದು.

ಈ ಯೋಜನೆಯಲ್ಲಿ ಗ್ರಾಹಕರಿಗೆ ಎರಡು ಬೆಲೆಗಳ ಆಯ್ಕೆ ನೀಡಲಾಗುವದು. ಒಂದು ಹಣದ ವ್ಯವಹಾರ ಇದರ ಮೇಲೆ ಸಾಮಾನ್ಯ ಜಿ ಎಸ್ ಟಿ ಇನ್ನೊಂದು ಡಿಜಿಟಲ್ ಪೆಮೆಂಟ್ ಇದರ ಮೇಲೆ ಜಿ ಎಸ್ ಟಿ 2 ಪ್ರತಿಶತ ರಿಯಾಯಿತಿ ದೊರೆಯುವದು.

Leave a Reply

Your email address will not be published. Required fields are marked *