ಆಲೂಗಡ್ಡೆ ಸಿಪ್ಪೆಯ ಮಹತ್ವ ತಿಳಿದರೆ ಇನ್ನು ಮುಂದೆ ತಪ್ಪಿಯೂ ಅದನ್ನು ಎಸೆಯುವದಿಲ್ಲ ಯಾಕೆ ಗೊತ್ತಾ?

ಆಲೂಗಡ್ಡೆ ಸಿಪ್ಪೆಯ ಮಹತ್ವ ತಿಳಿದರೆ ಇನ್ನು ಮುಂದೆ ತಪ್ಪಿಯೂ ಅದನ್ನು ಎಸೆಯುವದಿಲ್ಲ ಯಾಕೆ ಗೊತ್ತಾ?

 

 

 

ಪ್ರತಿಯೊಂದು ಕಾಯಿಪಲ್ಲೆಗಳು ನಮ್ಮ ಹಸಿವನ್ನು ನಿಗಿಸುವದರ ಜೊತೆಗೆ ಅನೇಕ ಕಾಯಿಲೆಗಳಿಗೆ ಒಳ್ಳೆಯ ಔಷಧಿಯಾಗಿಯೂ ಕೆಲಸ ಮಾಡುತ್ತಿರುತ್ತವೆ.
ಅದರಲ್ಲಿಯೇ ಆಲೂಗಡ್ಡೆಯ ಸಿಪ್ಪೆಯನ್ನು ತಿನ್ನುವದರಿಂದ ಈ 45 ರೋಗಗಳಿಂದ ಮುಕ್ತವಾಗಲು ಸಾಧ್ಯ.

ಟೆಸ್ಟ್ ಮತ್ತು ಆರೋಗ್ಯದ ದೃಷ್ಟಿಯಿಂದ ಆಲೂಗಡ್ಡೆಯ ಉಪಯೋಗವನ್ನು ಊಟದಲ್ಲಿ ಮಾಡುತ್ತಲೇ ಇರುತ್ತೇವೆ. ಆದರೆ ಆಲೂಗಡ್ಡೆಯ ಸಿಪ್ಪೆಯ ಬಗ್ಗೆ ಯಾವಾಗಲಾದರೂ ವಿಚಾರ ಮಾಡಿದ್ದೀರಾ? ಒಂದು ವೇಳೆ ಮಾಡಿರದಿದ್ದರೆ ಇನ್ನು ಮುಂದೆ ವಿಚಾರ ಮಾಡಿರಿ. ಯಾಕೆಂದರೆ ಹೆಚ್ಚಿನಾಂಶ ಎಲ್ಲರೂ ಆಲೂಗಡ್ಡೆಯ ಸಿಪ್ಪೆಯನ್ನು ಕಸಕ್ಕೆ ಹಾಕುವವರೆ ಜಾಸ್ತಿ. ಈ ಸಿಪ್ಪೆಯ ಮಹತ್ವವನ್ನು ತಿಳಿದರೆ ಇನ್ನು ಮುಂದೆ ನೀವು ಇದನ್ನು ಎಸೆಯುವದಿಲ್ಲ.

ಈ ಸಿಪ್ಪೆ ತುಂಬಾ ಉಪಾಯಕಾರಿ ಯಾಗಿದೆ ಇದರ ಉಪಯೋಗದಿಂದ ಬೇರೆ ಬೇರೆ ಪ್ರಕಾರದ ಕಾಯಿಲೆಗಳಿಂದ ಮುಕ್ತಾವಾಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಔಷಧದ ಖರ್ಚು ಸಹಿತ ಉಳಿಯುವುದು. ಹಾಗಾದರೆ ಈ ಆಲೂಗಡ್ಡೆಯ ಸಿಪ್ಪೆಯಿಂದ ಯಾವ ಪ್ರಕಾರದ ಲಾಭಗಳು ಆಗುತ್ತವೆ ಎಂಬುದನ್ನು ತಿಳಿಯುವಾ.

1) ಬ್ಲಡ್ ಫ್ರೆಶರ್ ನಿಯಂತ್ರಣದಲ್ಲಿಡಲು ಉಪಯೋಗ:-


ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಶಿಯಂ ಇರುವದರಿಂದ ಬ್ಲಡ್ ಫ್ರೆಶರ್ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.

2) ಪಚನಕ್ರಿಯೆಯ ಸಲುವಾಗಿ ಉಪಯುಕ್ತ:-


ಈ ಆಲೂಗಡ್ಡೆಯ ಸಿಪ್ಪೆಯಲ್ಲಿ ಮೆಟಾಬಾಲಿಜ್ಮ (ಪಚನಕ್ರಿಯೆ) ಯೋಗ್ಯವಾಗಿಡುವ ಸಲುವಾಗಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಈ ಸಿಪ್ಪೆಯ ಸೇವನೆಯಿಂದ ನರಗಳ ದೌರ್ಬಲ್ಯ ನಿವಾರಣೆಯಾಗುವದು.

3) ರೋಗಪ್ರತಿಕಾರಕ ಶಕ್ತಿ ವೃದ್ಧಿಸುವದು:-


ವ್ಯಕ್ತಿ ಕಬ್ಬಿಣಾಂಶದ ಸಮಸ್ಯೆಯಿಂದ ಬಳಲುತ್ತಿದ್ದರೆ ಇತರ ತರಕಾರಿಗಳ ಜೊತೆಗೆ ಈ ಆಲೂಗಡ್ಡೆಯ ಸಿಪ್ಪೆ ಬಹಳ ಪರಿಣಾಮಕಾರಿಯಾಗುವದು. ಇದರ ಸಿಪ್ಪೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ ವಿರುವದರಿಂದ ಅಶಕ್ತತೆ ಕಡಿಮೆಯಾಗುವದು.

4) ದೇಹದ ಶಕ್ತಿ ವೃದ್ಧಿ:-


ಈ ಸಿಪ್ಪೆಯಲ್ಲಿ ವಿಟಾಮಿನ್ B3 ಹೇರಳವಾಗಿರುತ್ತದೆ. ಇದು ಶಕ್ತಿ ಕೊಡುವ ಕೆಲಸ ಮಾಡುತ್ತಿರುತ್ತದೆ. ಜೊತೆಗೆ ಇದರಲ್ಲಿ ಸಮಾವಿಷ್ಟವಿರುವ ನೈಸಿನ್ ಕಾರ್ಬೋಜ್ ನ್ನು ಶಕ್ತಿಯನ್ನು ಪರಿವರ್ತಿಸುತ್ತಿರುತ್ತದೆ.

5) ನಮ್ಮ ಆಹಾರದಲ್ಲಿ ಫಾಯಬರ್ ಪ್ರಮಾಣ ಬೇಕೇಬೇಕು.

ಆಲೂಗಡ್ಡೆಯಲ್ಲಿ ಫಾಯಬರ್ ಪ್ರಮಾಣ ತುಂಬಾ ಇರುತ್ತದೆ. ಜೊತೆಗೆ ಸಿಪ್ಪೆಯಲ್ಲಿಯು ಒಳ್ಳೆಯ ಪ್ರಕಾರದ ಫಾಯಬರ್ ಇರುತ್ತದೆ. ಇದು ಡಾಯಜೆಸ್ಟಿವ್ ಸಿಸ್ಟಿಮ್ ಗೆ ಗತಿ ನೀಡುವ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *