ಒಂದೇ ಬಾರಿಗೆ ನೋಡಿದರೆ ಅರ್ಥವಾಗದ ಕೆಲವು ಅದ್ಭುತ ಫೋಟೋಗಳು. ಬೇಕಿದ್ರೆ ಒಂದು ಸಲ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಒಂದೇ ಬಾರಿಗೆ ನೋಡಿದರೆ ಅರ್ಥವಾಗದ ಕೆಲವು ಅದ್ಭುತ ಫೋಟೋಗಳು. ಬೇಕಿದ್ರೆ ಒಂದು ಸಲ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

 

ಈ ಫೋಟೋ ಗಳನ್ನು ವೀಕ್ಷಿಸಿದಾಗ ನಮಗೆ ಚಿತ್ರ-ವಿಚಿತ್ರವಾಗಿ ಗೋಚರಿಸುವದು. ಯಾಕೆಂದರೆ ಈ ಫೋಟೋ ಗಳನ್ನು ಒಂದೇ ಬಾರಿಗೆ ನೋಡಿದರೆ ಅದರಲ್ಲಿಯ ವಿಶೇಷತೆ ಗುರುತಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಫೋಟೋ ಮತ್ತೊಮ್ಮೆ ಸೂಕ್ಷ್ಮವಾಗಿ ನಿರೀಕ್ಷೆ ಮಾಡಬೇಕಾಗುತ್ತದೆ. ಪ್ರತ್ಯೇಕ ಫೋಟೋದಲ್ಲಿ ಬೇರೆ ಬೇರೆ ಯಾದ ರೀತಿಯಲ್ಲಿ ವಿಶೇಷತೆ ಹೊಂದಿವೆ. ಈ ಪ್ರಕಾರದ ಫೋಟೋ ಸರೆ ಹಿಡಿಯಲು ಸಮಯ, ಕೃತಿ, ಮತ್ತು ಸಂಧರ್ಭ ತುಂಬಾ ಅವಶ್ಯಕವಾಗಿದೆ. ಆದ್ದರಿಂದ ಈ ಫೋಟೋಗಳು ನಮ್ಮ ವಿಚಾರ ಪ್ರಕ್ರಿಯೆಗೆ ಸ್ವಲ್ಪ ಮಟ್ಟಿಗಾದ್ರೂ ಯೋಚನೆ ಮಾಡಲು ಮೆದುಳಿಗೆ ಕೆಲಸ ಕೊಡುತ್ತವೆ.

ಈ ಫೋಟೋಗಳನ್ನು ನೋಡಿದರೆ ನೀವು ಪ್ರತಿಯೊಂದು ಫೋಟೋ ಸುಮಾರು ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಲ ವೀಕ್ಷಣೆ ಮಾಡುವಿರಿ. ನೀವೇ ನೋಡಿ.

◆ ಇದರಲ್ಲಿ ಯಾವ ಹುಡುಗಿ ಯಾರಿಗೆ ಹೊತ್ತಿಕೊಂಡಿದ್ದಾಳೆ?

◆ ಇದರಲ್ಲಿ ಹುಡುಗ ನಿಂತಿದ್ದಾನೋ ಅಥವಾ ಹುಡುಗಿ?

◆ ಮೊದಲನೆಯ ಬಾರಿಗೆ ಫೋಟೋ ನೋಡಿದಾಗ ಇಬ್ಬರ ದೇಹಗಳು ಅಂಟಿಕೊಂಡಿದ್ದ ಹಾಗೇ ಕಾಣುತ್ತದೆ ಅಲ್ವಾ!

◆ ಒಂದು ಹುಡುಗಿ ನಾಲ್ಕು ಶೂಜ್ ಇದು ಹೇಗೆ ಸಾಧ್ಯ ಅಂತೀರಾ?

◆ ವ್ಯಾನ್ ನ ಮೇಲೆ ಕಾರ ಪೋಸ್ಟರ್ ಇದೆಯೋ ಅಥವಾ ವ್ಯಾನ್ ಮತ್ತು ಕಾರ ಬೇರೆ ಬೇರೆ ಯಾಗಿವೆ ನೀವೇ ಹೇಳಿ!

◆ ನಿಜವಾದ ಮನುಷ್ಯ ಮತ್ತು ನಕಲಿ ನಾಯಿಗಳು ಅಂತ ಹೇಳಬೇಕಾಗುತ್ತೆ ನಿವೇನಂತೀರಿ?

◆ ಇದೊಂದು ಹೊಸ ಹೇರ್ ಸ್ಟೈಲ್ ಐಸ್ಕ್ರೀಮ್ ಲವರ್ ಸಲುವಾಗಿ!

ಹೇಗೆ ಅನಿಸಿದವು ಈ ಫೋಟೋಗಳು ನಿಮಗೆ? ತಲೆ ಗೀರ್ರಂತ್ ತೀರಿಗ್ತಾ? ಹಾಗಿದ್ದರೆ ನಿಮ್ಮ ಬುದ್ಧಿವಂತ ಫ್ರೆಂಡ್ಸ್ ಗೆ ಶೇರ್ ಮಾಡಿ. ಅವರೇನಂತಾರೆ ಈ ಫೋಟೋದ ಕುರಿತು ನೀವೇ ಕೇಳಿ.

Leave a Reply

Your email address will not be published. Required fields are marked *