ನಿಮಗೆ ನಿಮ್ಮ ಆಫೀಸ್ ಕೆಲಸ ತುಂಬಾ ಜಾಸ್ತಿ ಅನಿಸುತ್ತಿದೇಯಾ? ಹಾಗಿದ್ರೆ ಇವರ ಆಫೀಸ್ ಕೆಲಸ ನೋಡಿ ನಿಮಗೇನನಿಸುತ್ತೇ? ನೋಡಿದರೆ ತೆಲೆ ಗೀರ್ರಂತ ತಿರುಗುತ್ತೆ!!!

ನಿಮಗೆ ನಿಮ್ಮ ಆಫೀಸ್ ಕೆಲಸ ತುಂಬಾ ಜಾಸ್ತಿ ಅನಿಸುತ್ತಿದೇಯಾ? ಹಾಗಿದ್ರೆ ಇವರ ಆಫೀಸ್ ಕೆಲಸ ನೋಡಿ ನಿಮಗೇನನಿಸುತ್ತೇ? ನೋಡಿದರೆ ತೆಲೆ ಗೀರ್ರಂತ ತಿರುಗುತ್ತೆ!!!

ನಮಗೆ ದೈನಂದಿನ ಕೆಲಸ ಮಾಡುವ ಆಫೀಸಿನ ಹೆಸರು ತೆಗೆದರೆ ಸಾಕು ನಮ್ಮ ತೆಲೆ ತಿರುಗುತ್ತೆ ಯಾಕೆಂದರೆ ನಾವು ದಿನನಿತ್ಯ ಮಾಡುವ ಕೆಲಸದಿಂದ ತುಂಬಾ ಬೇಜಾರಾಗಿರುತ್ತೇವೆ, ಆಫೀಸ್ ನಲ್ಲಿ ಹೋದ ಮೇಲೆ ಅದೇ ಕೆಲಸ ಹಾಗೆ ನಮ್ಮ ಕೆಲಸ ತುಂಬಾ ಇದೆ ಎನ್ನುವ ಹಾಗೆ ನಮಗೆ ಅನಿಸುತ್ತೆ ಹಾಗಾಗಿ ನಾವು ಕೆಲವೊಮ್ಮೆ ರಜೆ ತೆಗೆದುಕೊಳ್ಳಲು ಸಹ ಇಷ್ಟಪಡುತ್ತೇವೆ. ಅದರ ತದ್ವಿರುದ್ಧವಾಗಿ ಕೆಲವರಿಗೆ ಆಫೀಸ್ ಎಂದರೆ ತುಂಬಾ ಪಂಚಪ್ರಾಣ ಏಕೆಂದರೆ ಅವರಿಗೆ ಕಾರ್ಯ ಮಾಡುವದೆಂದರೆ ತುಂಬಾ ಇಷ್ಟವಾಗಿರುತ್ತದೆ. ಅವರಿಗೆ ಎಷ್ಟೇ ಕೆಲಸ ಕೊಟ್ಟರು ಸಹ ಯಾವುದೇ ಪ್ರಕಾರದ ಬೇಜಾರು ವಿಲ್ಲದೆ ತಮ್ಮ ಕಾರ್ಯನಿರ್ವಹಿಸುತ್ತಾರೆ. ಕೆಲವೊಬ್ಬರಿಗೆ ಸಂಬಳ ಕಡಿಮೆ ಇದ್ದರೂ ಕೆಲಸ ಜಾಸ್ತಿ ಇರುತ್ತದೆ. ಅಂಥ ಕೆಲವೊಂದು ಆಫೀಸ್ ಚಿತ್ರಗಳನ್ನು ನಿಮ್ಮ ಮುಂದಿವೆ ನೋಡಿ!!

● ಈತ ತನ್ನ ಆಫೀಸ್ ನಲ್ಲಿಯ ವಸ್ತುಗಳನ್ನು ಹೇಗೆ ಹುಡುಕುತ್ತಾನೆ?

 

 

● ಇಲ್ಲಿ ಕುಡುವದಕ್ಕೆ ಖುರ್ಚಿಯ ಸೌಲಭ್ಯ ಇರುವದಿಲ್ಲವಂತೆ!

 

● ಆ ಬದಿಯಿಂದ ಈ ಬದಿಗೆ ಖುರ್ಚಿಯ ಸಹಾಯದಿಂದ ತಿರುಗಾಡಲು ಬಾರದೆಂದು ಈ ಉಪಾಯ ಹೇಗಿದೆ?

 

 

● ಕೆಲಸಿನ ಸಂದರ್ಭದಲ್ಲಿ ಫ್ರೆಶರ, ಮತ್ತೆ ಫ್ರೆಶರ ಸಂದರ್ಭದಲ್ಲಿ ಕೆಲಸ ಹೀಗಂತಿರಿ. !

 

● ಮೇಲಿಂದ ಮೇಲೆ ಟಾಯ್ಲೆಟ್ ಗೆ ಹೋಗುವವರ ಸಲುವಾಗಿ ತಯಾರಿಸಲಾದ ಆಫೀಸ್!

 

 

● ಒಂದು ವೇಳೆ ನಿಮ್ಮ ಕಾರ್ಯಾಲಯ ರಸ್ತೆ ಮೇಲೆ ಬಂದರೆ ?

 

Leave a Reply

Your email address will not be published. Required fields are marked *