ವಿರು ಅನುಷ್ಕಾಳಿಗೆ ಕೊಟ್ಟಿರುವ ರಿಂಗ್ ತಯಾರಿಸಲು ಎಷ್ಟು ತಿಂಗಳು ಬೇಕಾಯಿತು ಗೊತ್ತಾ? ಬೆಲೆ ಕೇಳಿದರೆ ಶಾಕ್ ಆಗ್ತೀರಿ!

ವಿರು ಅನುಷ್ಕಾಳಿಗೆ ಕೊಟ್ಟಿರುವ ರಿಂಗ್ ತಯಾರಿಸಲು ಎಷ್ಟು ತಿಂಗಳು ಬೇಕಾಯಿತು ಗೊತ್ತಾ? ಬೆಲೆ ಕೇಳಿದರೆ ಶಾಕ್ ಆಗ್ತೀರಿ!

 

 

ದೇಶ ತುಂಬೆಲ್ಲಾ ಸದ್ಯಕ್ಕೆ ಲವ್ ಮ್ಯಾರೇಜ್ ದ ವಾತಾವರಣ ತುಂಬಾ ಹೆಚ್ಚಾಗುತ್ತ ಹೋಗುತ್ತಿದೆ. ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್ ಮತ್ತು ಕ್ರಿಕೆಟ್ ರ್ ಕೂಡಾ ಲವ್ ಮ್ಯಾರೇಜ್ ಮಾಡಿಕೊಂಡು ವಿವಾಹ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇಂಥ ಒಂದು ಮದುವೆ ಸಾಮಾನ್ಯ ಜನರಲ್ಲಿ ಒಂದು ಉದಾಹರಣೆಯಾಗಿ ಉಳಿದು ಬಿಡುತ್ತಾರೆ. ಅದೇ ಪ್ರಕಾರವಾಗಿ ನಮ್ಮ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾ ಅವರು ಮೊನ್ನೆ ಮೊನ್ನೆ ತಾನೆ ವಿವಾಹ ವಾಗಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರ ಲವ್ ಸ್ಟೋರಿ ಸುಮಾರು ಐದು ವರ್ಷಗಳ ಹಿಡಿದು ತುಂಬಾ ಚರ್ಚೆಯ ವಿಷಯವಾಗಿತ್ತು.

ಕೆಲವು ದಿನಗಳ ಹಿಂದೆ ವಿವಾಹ ಸಂಪನ್ನವಾದ ನಂತರ ಕೊಹ್ಲಿ ಮತ್ತು ಅನುಷ್ಕಾ ಅವರು ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೊರೆತ ಮಾಹಿತಿಯ ಪ್ರಕಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮದುವೆಯ ಕುರಿತು ಯಾರಿಗೂ ಗುರುತು ಮಾಡಿಕೊಂಡಿಲ್ಲವಂತೆ. ಈ ಪ್ರೇಮಿಗಳು ಕದ್ದು ಮುಚ್ಚಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಊಹೆ ಸದ್ಯಕ್ಕೆ ಚರ್ಚೆಯಲ್ಲಿದೆ ಆದರೆ ಅವರ ಮದುವೆ ಆಗಿದೆ ಎಂದು ಯಾವಾಗ ಹೇಳಿಕೊಂಡರೋ ಅದೇ ಸಮಯದಲ್ಲಿ ಅವರ ಪರಿವಾರದ ಪಂಡಿತ ರೊಬ್ಬರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ತಿಳಿದುಬಂದಿದೆ. ಇದೆಲ್ಲದರ ಮಧ್ಯದಲ್ಲಿ ವಿರಾಟ್ ಅವರು ಅನುಷ್ಕಾ ರವರ ಸಲುವಾಗಿ ಒಂದು ರಿಂಗ್ ಖರೀದಿಸಿದರಂತೆ ಈ ರಿಂಗನ್ ಬೆಲೆ ಕೇಳಿದರೆ ಬೆಚ್ಚಿ ಬಿಳುವಿರಿ.

 

ವಿರುಷ್ಕಾ ಅವರ ಮದುವೆಯ ಪ್ರತಿಯೊಂದು ಸಂಗತಿ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಚರ್ಚೆಯ ಸಂಗತಿಯಾಗಿವೆ. ಅಂದರೆ ಅವರ ಮದುವೆಯ ರೆಸಾರ್ಟ್, ಅವರ ಉಡುಪುಗಳು, ಹಾಗೆ ಅವರ ತೆಗೆದುಕೊಂಡ ರಿಂಗ್ ಕೂಡಾ ತುಂಬಾ ಚರ್ಚೆಯ ವಿಷಯವಾಗಿದೆ.

ವಿರಾಟ್ ಕೊಹ್ಲಿಯವರು ಮದುವೆಯ ಸಲುವಾಗಿ ಒಂದು ರಿಂಗ್ ಆಯ್ಕೆ ಮಾಡಿದ್ದರಂತೆ ಆ ಉಂಗುರ ಡಿಸೈನ್ ಮಾಡಲು ಸುಮಾರು ಮೂರು ತಿಂಗಳ ಕಾಲ ಅವಧಿ ತಗಲಿದೆ. ಅದಲ್ಲದೇ ಈ ರಿಂಗ್ ನ ಬೆಲೆ ಕೇಳಿದರೆ ಶಾಕ್ ಆಗುವದು. ಈ ರಿಂಗ್ ಆಸ್ಟ್ರೇಲಿಯಾ ದೇಶದಿಂದ ತರಿಸಿಕೊಂಡಿದ್ದರಂತೆ. ರಿಂಗ್ ಇದೊಂದು ತಮ್ಮ ಪ್ರೀತಿಯ ಸಂಕೇತವಾಗಿದೆ ಎಂದು ವಿರಾಟ್ ಹೇಳಿದ್ದಾರೆ. ಈ ರಿಂಗ್ ನ ವಿಶೇಷತೆ ಎಂದರೆ ಈ ಉಂಗುರು ಹಾಕಿಕೊಂಡು ಯಾವ ಬದಿಯಿಂದ ನೋಡಿದರು ಬೇರೆ ಬೇರೆ ಯಾದ ಡಿಸೈನ್ ಕಾಣುತ್ತದೆ. ಇಷ್ಟೊಂದು ವಿಶೇಷತೆ ಹೊಂದಿರುವ ಉಂಗುರಿನ ಬೆಲೆ ಅಂತೂ ತುಂಬಾ ದುಬಾರಿಯಾಗಿರುವದು ಖಂಡಿತ ಅಲ್ವಾ.

ಸುಪ್ರಸಿದ್ಧವಾದ ಆಸ್ಟ್ರೇಲಿಯಾ ಡಿಸೈನರ್ ಕಡೆಯಿಂದ ತಯಾರಿಸಲಾದ ಮತ್ತು ಮೂರು ತಿಂಗಳ ವರೆಗೆ ಡಿಸೈನ್ ಮಾಡಲಾದ ಈ ರಿಂಗ್ ನ ಬೆಲೆ ಸುಮಾರು ಒಂದು ಕೋಟಿ ರೂಪಾಯಿ ಇದೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ. ತುಂಬಾ ದುಬಾರಿಯಾದ ವ್ಯಕ್ತಿಯ ಸಲುವಾಗಿ ದುಬಾರಿಯಾದ ರಿಂಗ್ ಸೂಪರ್ ಆಯ್ಕೆ.

Leave a Reply

Your email address will not be published. Required fields are marked *