ರಿಲಾಯನ್ಸ್ ಜಿಯೋ ಅವರ “ಹ್ಯಾಪಿ ನ್ಯೂ ಇಯರ್” ಸಂದರ್ಭವಾಗಿ ಹೊಸ ಪ್ಲಾನ್ ಧಮಾಕಾ!!!!!!

ರಿಲಾಯನ್ಸ್ ಜಿಯೋ ಅವರ "ಹ್ಯಾಪಿ ನ್ಯೂ ಇಯರ್" ಸಂದರ್ಭವಾಗಿ ಹೊಸ ಪ್ಲಾನ್ ಧಮಾಕಾ!!!!!!

 

ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ಮತ್ತು ಡೇಟಾ ಪ್ಲಾನ್ ಗಳು ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಯನ್ನೇ ಸಾಧಿಸಿದೆ ಎಂದು ಹೇಳಬಹುದು.

ಹೊಸ ವರ್ಷಕ್ಕೆ ಹೊಸ ಪ್ಲಾನ್ ವಿಶೇಷತೆ ಏನು?

ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಶುಕ್ರವಾರ ಎರಡು ಹೊಸ ಪ್ಲಾನ್ ಗಳ ಘೋಷಣೆಯನ್ನು ಮಾಡಿದೆ. ಈ ಹೊಸ ಪ್ಲಾನ್ ಗೆ “ಹ್ಯಾಪಿ ನೀವ್ ಇಯರ್ 2018 ಪ್ಲಾನ್” ಎಂದು ಘೋಶಿಸಿದೆ.ಇದರಲ್ಲಿ ಒಂದು ಪ್ಲಾನ್ 199₹ ಮತ್ತು ಇನ್ನೊಂದು ಪ್ಲಾನ್ 299 ₹ ಗಳದ್ದು ಇದೆ.

ವೈಶಿಷ್ಟ್ಯತೆ ಏನು?

ಪ್ರೈಮ್ ಗ್ರಾಹಕರಿಗೆ 199 ₹ ಯ ಪ್ಲಾನ್ ನಲ್ಲಿ 28 ದಿವಸಗಳ ಸಲುವಾಗಿ ದಿನಂಪ್ರತಿ 1.2 ಜಿಬಿ 4ಜಿ ಡೇಟಾ ದೊರೆಯಲಿದೆ.

ಹಾಗೂ 299 ₹ ಗಳ ಪ್ಲಾನ್ ನಲ್ಲಿ 28 ದಿವಸಗಳ ಸಲುವಾಗಿ ದಿನಂಪ್ರತಿ 2 ಜಿ ಬಿ ಡೇಟಾ 4ಜಿ ದೊರೆಯಲಿದೆ. ಜೊತೆಗೆ ಮೆಸೇಜ್, ವ್ಹಾಯಿಸ್ ಕಾಲ್ ನಿಶು:ಲ್ಕ ದೊರೆಯಲಿದೆ.

ಇದರ ಜೊತೆಗೆ ಜಿಯೋ ಕಂಪನಿಯ 399,499,549,509 ಈ ಪ್ಲಾನ್ ಗಳು ಸಹಿತ ಬೇರೆ ಬೇರೆ ಡೇಟಾ ಪ್ಲಾನ್ ಗಳೊಂದಿಗೆ ಚಾಲ್ತಿಯಲ್ಲಿವೆ.

Leave a Reply

Your email address will not be published. Required fields are marked *