ಸೂಪರಸ್ಟಾರ್ ರಜನಿಕಾಂತ ಅವರ ಮನೆ ರಾಜಮಹಲಿಗಿಂತ ಕಡಿಮೆಯೇನಿಲ್ಲ! ಈ ಫೋಟೋಗಳನ್ನು ಒಮ್ಮೆ ನೋಡಿ.

ಸೂಪರಸ್ಟಾರ್ ರಜನಿಕಾಂತ ಅವರ ಮನೆ ರಾಜಮಹಲಿಗಿಂತ ಕಡಿಮೆಯೇನಿಲ್ಲ! ಈ ಫೋಟೋಗಳನ್ನು ಒಮ್ಮೆ ನೋಡಿ.

 

 

ರಜನಿಕಾಂತ್ ಎಂದರೆ ನೆನಪಿಗೆ ಬರುವದು ಅವರ ವಿಶಿಷ್ಟವಾದ ಶೈಲಿ, ಫೈಟಿಂಗ್ ಮತ್ತು ಮಾತಾಡುವ ಶೈಲಿ. ಅವರು ಕೇವಲ ದಕ್ಷಿಣ ಭಾರತ ಸಿನೆಮಾ ರಂಗದಲ್ಲಷ್ಟೇ ಅಲ್ಲದೆ ಬಾಲಿವುಡ್ ನಲ್ಲಿ ಕೂಡಾ ತುಂಬಾ ಜನಪ್ರಿಯ ನಾಯಕರಾಗಿದ್ದಾರೆ. ಈ ಒಂದು ಸ್ಥಾನ ಪಡೆಯಲು ಅವರು ತುಂಬಾ ಪರಿಶ್ರಮ ಪಡುವದರ ಜೊತೆಗೆ ಬಿಡದೆ ಪ್ರಯತ್ನ ಪಟ್ಟಿದ್ದಾರೆ. ರಜನೀಕಾಂತ್ ಅವರ ಒಬ್ಬ ಸಾಧಾರಣ ಬಸ್ ಕಂಡೆಕ್ಟರ್ ರಿಂದ ಒಬ್ಬ ಸೂಪರ್ ಸ್ಟಾರ್ ವರೆಗಿನ ಪ್ರವಾಸದಲ್ಲಿ ತುಂಬಾ ಸಂಘರ್ಷ ಮಾಡಿದ್ದಾರೆ. ಇಂದಿಗೂ ಕೂಡಾ ಅವರ ಚಲನಚಿತ್ರಗಳು ತುಂಬಾ ಹಿಟ್ ಆಗುತ್ತವೆ. ರಜನಿಕಾಂತ್ ಅವರ ಕುರಿತು ಜನರಲ್ಲಿ ಬರೀ ಪ್ರೀತಿ ಅಷ್ಟೇ ಅಲ್ಲ , ಅವರು ದೇವರು ಎಂದು ಪೂಜೆ ಕೂಡಾ ಮಾಡುತ್ತಾರೆ.

ರಜನಿಕಾಂತ್ ಅವರ ಚಿತ್ರಗಳಂತೆ ಅವರ ಜೀವನಶೈಲಿ ಮತ್ತು ಅವರ ಮನೆ ಕೂಡಾ ತುಂಬಾ ಸುಂದರಾಗಿದೆ. ಇವತ್ತು ನಿಮಗೆ ಚಿತ್ರರಂಗದ ಸೃಷ್ಟಿಯಲ್ಲಿ ತಮ್ಮ ವಿವಿಧ ರೀತಿಯ ವ್ಯಕ್ತಿತ್ವ ತೋರಿಸುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಐಷಾರಾಮಿ ಮನೆಯ ಕುರಿತು ಮಾಹಿತಿ ಹೇಳುವವರಿದ್ದೇವೆ. ಇದುವರೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸೂಪರ್ ಹಿಟ್ ಸಿನೆಮಾ ನೋಡಿದ್ದೀರಿ. ಅದೇ ರೀತಿಯಾಗಿ ಅವರ ಮನೆಯು ಕೂಡಾ ತುಂಬಾ ಸೂಪರ್ ಡುಪರ್ ಇದೆ. ಅವರ ಮನೆಯ ಕೆಲವೊಂದು ಫೋಟೋಗಳು ನೋಡಿದಾಗ ನಮಗೆ ಅನಿಸುವದೆಂದರೆ ಒಂದು ರಾಜ ಮಹಲಿಗಿಂತ ಏನು ಕಡಿಮೆ ಇಲ್ಲ ಎಂಬ ವಿಚಾರ ಮನದಲ್ಲಿ ಬರುತ್ತದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಯ ಕೆಲವೊಂದು ಫೋಟೋ ಗಳು ನೋಡಿ:-

ಮನೆಯ ನಾಲ್ಕು ಬದಿಯಲ್ಲಿಯ ಹಸಿರುಹಾಸಿಗೆ ಒಂದು ಸುಪ್ರಸಿದ್ಧ ಹೋಟೆಲ್ ತರ ಫೀಲ್ ಕೊಡುತ್ತದೆ. ಇದು ಅವರ ಮನೆಗೆ ಹೋಗುವ ಮುಖ್ಯ ರಸ್ತೆ.

 

ಮನೆಯ ಒಳಗಿನ ಫರ್ನಿಚರ್ ಮತ್ತು ಅಪ್ರತಿಮ ಇಂಟರಿಯರ್ ಡಿಸೈನ್ ರಾಜರ ಮನೆತನದ ಹಾಗೆ ಮಿಂಚುತ್ತದೆ.

 

ಅಡುಗೆ ಮನೆಯ ಇಂಟರಿಯರ್ ಕೂಡಾ ತುಂಬಾ ಸುಂದರವಾಗಿದೆ.

 

ಮನೆಯಲ್ಲಿಯ ಲಿವಿಂಗ್ ರೂಮ್ ನೋಡಿ ಹೇಗಿದೆ.

 

 

ವಾಷ್ ರೂಮ್ ಕೂಡಾ ತುಂಬಾ ಅಪ್ರತಿಮ ವಾಗಿದೆ.

 

Leave a Reply

Your email address will not be published. Required fields are marked *