ಭಾರತದ ಈ ಸ್ಥಳದಲ್ಲಿ ಹುಡುಗಿಯರು 15 ದಿವಸಗಳ ವರೆಗೆ ನಿರ್ವಸ್ತ್ರವಾಗಿ ಇರುತ್ತಾರಂತೆ! ಏನಿದು ವಿಚಿತ್ರ ಪರಂಪರೆ.

ಭಾರತದ ಈ ಸ್ಥಳದಲ್ಲಿ ಹುಡುಗಿಯರು 15 ದಿವಸಗಳ ವರೆಗೆ ನಿರ್ವಸ್ತ್ರವಾಗಿ ಇರುತ್ತಾರಂತೆ! ಏನಿದು ವಿಚಿತ್ರ ಪರಂಪರೆ.

 

ಜಗತ್ತಿನಲ್ಲಿಯ ಬೇರೆ ಬೇರೆಯಾದ ಸ್ಥಳಗಳಲ್ಲಿ ಬೇರೆ ಬೇರೆಯಾದ ಪರಂಪರೆ, ಶೈಲಿ, ಕಂಡುಬರುತ್ತವೆ. ಹಾಗೆ ನಮ್ಮ ಭಾರತ ದೇಶದಲ್ಲಿಯೂ ಸಹ ಅನೇಕ ಪ್ರಕಾರದ ಜನಾಂಗಗಳು ಕಂಡುಬರುತ್ತವೆ. ಅದರಲ್ಲಿ ಅವರ ಅವರ ಪರಂಪರೆಯ ತಕ್ಕ ಹಾಗೆ ಜೀವನ ನಡೆಸುತ್ತಾರೆ. ಇಂದು ನಾವು ನಿಮಗೆ ಒಂದು ಪರಂಪರೆ ಯ ಕುರಿತು ತಿಳಿಸುವವರಿದ್ದೇವೆ ಅದನ್ನು ಕೇಳಿದರೆ ನಂಬೋದಕ್ಕೆ ಆಗುವದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಇಂಥ ರೂಢಿಯು ಜಾರಿಯಲ್ಲಿದೆ ಅಂದರೆ ವಿಚಾರ ಮಾಡುವ ಸಂಗತಿಯಾಗಿದೆ ಏಕೆಂದರೆ ಹಳೆ ರೂಢಿ ಇನ್ನು ಆಚರಣೆಯಲ್ಲಿದೆ ಎಂದರೆ ತಿಳಿಯಬೇಕಾದ ಸಂಗತಿ ಅಲ್ವಾ.

ಭಾರತದ ದೇಶದಲ್ಲಿ ಮಹಿಳೆಯರನ್ನು ದೇವಿಯಂದು ತಿಳಿಯಲಾಗುತ್ತದೆ. ಅದಲ್ಲದೆ ಕೆಲವೊಂದು ಹಿಂದೂ ಧರ್ಮದ ಉತ್ಸವಗಳಲ್ಲಿ ಕುಮಾರಿಯರ ಪೂಜೆಯು ಸಹ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಇಂಥ ಒಂದು ಸ್ಥಳ ವಿದೆ ಎಂದರೆ ಇಲ್ಲಿ ಹುಡುಗಿಯರನ್ನು ದೇವಿಯ ಹೆಸರು ಕೊಟ್ಟು ಅವರನ್ನು ನಿರ್ವಸ್ತ್ರ ಮಾಡಿ ಅವರ ಪೂಜೆಯನ್ನು ಮಾಡಲಾಗುತ್ತದೆ.

ಹೌದು ಈ ಒಂದು ವಿಚಿತ್ರವಾದ ರೂಢಿ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಏಳು ದೇವಿಯರ ಪೂಜೆಯನ್ನು ಮಾಡಲಾಗುತ್ತದೆ. ಅದೇ ಪ್ರಕಾರವಾಗಿ ಇಲ್ಲಿ 7 ಹುಡುಗಿಯರನ್ನು ದೇವಿ ರೂಪ ಧರಿಸಿ ಅವರನ್ನು ನಿರ್ವಸ್ತ್ರ ಮಾಡಿ ತದನಂತರ ಅವರ ಪೂಜೆಯನ್ನು ಮಾಡಲಾಗುತ್ತದೆ. ಇನ್ನೊಂದು ವಿಚಿತ್ರ ಸಂಗತಿ ಏನೆಂದರೆ ಇಲ್ಲಿ ಈ ರೂಢಿಗೆ ಯಾರು ವಿರೋಧ ಮಾಡುವದಿಲ್ಲ, ಬದಲಾಗಿ ಖುಷಿಯಿಂದ ತಮ್ಮ ಮಗಳ ಸಹಭಾಗ ಮಾಡುತ್ತಾರೆ. ಈ ರೀತಿಯಾಗಿ ಸ್ವ ಖುಷಿಯಿಂದ ದೇವಿಯಾಗಿ ದಿನಗಳು ಕಳೆದರೆ ಅವರನ್ನು ಭಾಗ್ಯಶಾಲಿ ಎಂದು ತಿಳಿಯುತ್ತಾರೆ. ಅದಲ್ಲದೆ ಅವರಿಗೆ ಸಮಾಜದಲ್ಲಿ ದೈವೀ ಸ್ಥಾನ ದೊರೆಯುತ್ತದೆ. ಈ ಒಂದು ಕಾರಣದಿಂದ ಒಂದೇ ಊರಿನ ಅಲ್ಲ ಸುತ್ತಮುತ್ತಲಿನ ಸುಮಾರು 60 ಊರಿನ ಜನರು ಕೂಡಾ ಈ ಒಂದು ರೂಢಿಯಲ್ಲಿ ಸಹಭಾಗಿ ಯಾಗಲು ಬರುತ್ತಾರಂತೆ.

ಈ ಒಂದು ವಿಚಿತ್ರವಾದ ರೂಢಿ ಪರಂಪರೆ ತಮಿಳುನಾಡಿನ ಮೈದುರ್ ಜಿಲ್ಲೆಯಲ್ಲಿಯ ಜಾಯಿಕಾಥಾ ಅಮ್ಮನ ಮಂದಿರದಲ್ಲಿ ಚಾಲ್ತಿಯಲ್ಲಿದೆ. ಇಲ್ಲಿ 7 ಹುಡುಗಿಯರನ್ನು ದೇವಿಯ ರೂಪದಲ್ಲಿ ಬಿಡಲಾಗುತ್ತದೆ. ಈ 7 ಹುಡುಗಿಯರನ್ನು ಸುತ್ತಮುತ್ತ ಹಳ್ಳಿಯಿಂದ ಬಂದ ಮತ್ತು ಉರಿನಲ್ಲಿಯ ಹುಡುಗಿಯರೊಳಗಿಂದ ಇವರ ಆಯ್ಕೆ ಮಾಡಲಾಗುತ್ತದೆ. ಇನ್ನೊಂದು ವಿಷಯ ಕೇಳಿದರೆ ನಿಮಗೆ ಆಶ್ಚರ್ಯ ವಾಗಬಹುದು ಅದೇನೆಂದರೆ ಈ 7 ಹುಡುಗಿಯರನ್ನು ನಿರ್ವಸ್ತ್ರವಾಗಿ 15 ದಿವಸಗಳ ವರೆಗೆ ಅಮ್ಮನ ಗುಡಿಯಲ್ಲಿಯೇ ಇರಬೇಕಾಗುತ್ತದೆ. ಅದಲ್ಲದೆ ಈ 7 ಹುಡುಗಿಯರ ಶರೀರದ ಮೇಲೆ ಕೇವಲ ಹೂವಿನ ಮಾಲೆ ಮತ್ತು ಆಭರಣಗಳ ಹೊರೆತು ಯಾವುದೇ ಪ್ರಕಾರದ ವಸ್ತ್ರ ಇರುವದಿಲ್ಲ. ಮತ್ತೊಂದು ವಿಶೇಷತೆ ಏನೆಂದರೆ ಈ 15 ದಿವಸಗಳ ವರೆಗೆ ಹುಡುಗಿಯರ ತಂದೆ-ತಾಯಿಗೂ ಕೂಡಾ ಅವರ ಬಳಿ ಹೋಗಲು ಅನುಮತಿ ಇರುವದಿಲ್ಲವಂತೆ, ಈ 15 ದಿವಸಗಳ ವರೆಗೆ ಇವರನ್ನು ಗುಡಿಯಲ್ಲಿಯ ಪೂಜಾರಿ ನೋಡಿಕೊಳ್ಳುವ ಕೆಲಸ ಮಾಡುತ್ತಾನೆ.

Leave a Reply

Your email address will not be published. Required fields are marked *