ಬಾಳೆ ಹಣ್ಣಿನ ಸಿಪ್ಪೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

ಬಾಳೆ ಹಣ್ಣಿನ ಸಿಪ್ಪೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

 

ನಾವು ದೈನಂದಿನ ಜೀವನದಲ್ಲಿ ಎಷ್ಟೋ ಸಲ ಬಾಳೆಹಣ್ಣಿನ ಲಾಭಗಳ ಬಗ್ಗೆ ಕೇಳಿರುತ್ತೇವೆ. ಅದಲ್ಲದೆ ಆ ಲಾಭ ಪಡೆಯಲು ನಾವು ಬಾಳೆ ಹಣ್ಣಿನ ಸೇವನೆ ಮಾಡುತ್ತಿರುತ್ತೇವೆ. ಬಾಳೆ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭದಾಯಕವಾಗಿದೆ. ಇದರಿಂದ ಶರೀರಕ್ಕೆ ಅನೇಕ ಪ್ರಕಾರದ ಲಾಭ ಸಿಗುತ್ತವೆ. ಆದರೆ ನಾವು ಬಾಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಬಿಸಾಡಿ ಬಿಡುತ್ತೇವೆ. ಅದನ್ನು ಯಾರೂ ತಿನ್ನುವದಿಲ್ಲ. ನಾವು ಇಂದು ಬಾಳೆಹಣ್ಣಿನ ಸಿಪ್ಪೆ ತಿನ್ನಬದರಿಂದ ಆಗುವ ಲಾಭಗಳ ಕುರಿತು ನಿಮಗೆ ತಿಳಿಸುವವರಿದ್ದೇವೆ. ಇನ್ನು ಮುಂದೆ ನೀವು ಸಿಪ್ಪೆಯನ್ನು ಸಹ ತಿನ್ನಲು ಪ್ರಾರಂಭ ಮಾಡುತ್ತೀರಿ.

ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಲಾಭದಾಯಕವಾಗಿದೆ.
ಬಾಳೆ ವಿಟಮಿನ್, ಮಿನಿರಲ್ಸ್, ಪ್ರೊಟೀನ್ , ಎಂಟಿ ಫ್ಯಾಂಗಲ್, ಫಾಯಬರ್ ಮುಂತಾದವುಗಳಿಂದ ತುಂಬಿಕೊಂಡ ಹಣ್ಣಾಗಿದೆ ಇದು ನಮ್ಮ ಶರೀರದ ತೂಕ ಹೆಚ್ಚಿಸಲು ಸಹಾಯ ಮಾಡುವದರ ಜೊತೆಗೆ ಕಡಿಮೆ ಮಾಡಲು ಸಹ ಬಾಳೆ ತುಂಬಾ ಉಪಾಯಕಾರಿಆಗಿದೆ. ಆದರೆ, ಬಾಳೆಹಣ್ಣಿನ ಸಿಪ್ಪೆಯು ಸಹ ದ್ಆನಾವು ದೈನಂದಿನ ಜೀವನದಲ್ಲಿ ಎಷ್ಟೋ ಸಲ ಬಾಳೆಹಣ್ಣಿನ ಲಾಭಗಳ ಬಗ್ಗೆ ಕೇಳಿರುತ್ತೇವೆ. ಅದಲ್ಲದೆ ಆ ಲಾಭ ಪಡೆಯಲು ನಾವು ಬಾಳೆ ಹಣ್ಣಿನ ಸೇವನೆ ಮಾಡುತ್ತಿರುತ್ತೇವೆ. ಬಾಳೆ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭದಾಯಕವಾಗಿದೆ. ಇದರಿಂದ ಶರೀರಕ್ಕೆ ಅನೇಕ ಪ್ರಕಾರದ ಲಾಭ ಸಿಗುತ್ತವೆ. ಆದರೆ ನಾವು ಬಾಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಬಿಸಾಡಿ ಬಿಡುತ್ತೇವೆ. ಅದನ್ನು ಯಾರೂ ತಿನ್ನುವದಿಲ್ಲ. ನಾವು ಇಂದು ಬಾಳೆಹಣ್ಣಿನ ಸಿಪ್ಪೆ ತಿನ್ನಬದರಿಂದ ಆಗುವ ಲಾಭಗಳ ಕುರಿತು ನಿಮಗೆ ತಿಳಿಸುವವರಿದ್ದೇವೆ. ಇನ್ನು ಮುಂದೆ ನೀವು ಸಿಪ್ಪೆಯನ್ನು ಸಹ ತಿನ್ನಲು ಪ್ರಾರಂಭ ಮಾಡುತ್ತೀರಿ.
●  ಬಾಳೆಹಣ್ಣಿನ ಸಿಪ್ಪೆಯಿಂದಾಗುವ ಲಾಭಗಳು:-

ಬಾಳೆಹಣ್ಣಿನ ಸಿಪ್ಪೆ ನಮ್ಮ ಮಾನಸಿಕ ಸ್ಥಿತಿ ಸರಿಯಾಗಿಡಲು ಸಹಾಯಮಾಡುತ್ತದೆ. ಏಕೆಂದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಸ್ರೋಟೋನಿನಿ ಹಾರ್ಮೋನ್ ಇರುತ್ತದೆ ಇದರಿಂದ ನಮ್ಮ ಮಾನಸಿಕ ಸ್ಥಿತಿ ಚೆನ್ನಾಗಿರುತ್ತದೆ. ಯುನಿವರ್ಸಿಟಿ ಆಫ್ ತೈವಾನ್ ದ ಒಂದು ಅಭ್ಯಾಸದ ಅನುಸಾರ 3 ದಿವಾಸಗಳವರೆಗೆ ದಿನಾಲು 2 ಸಿಪ್ಪೆ ತಿಂದರೆ ಶರೀರದಲ್ಲಿ ಸೇರೋಟೋನಿನ್ ಹಾರ್ಮೋನ್ ಪ್ರಮಾಣ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ ಅಂತೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಟ್ರೀಪ್ಟಾಫೆನ್ ಹೆಸರಿನ ಒಂದು ರಾಸಾಯನಿಕ ಇರುತ್ತದೆ. ಇದು ಒಳ್ಳೆಯ ಮತ್ತು ಆರಾಮದಾಯಕ ನಿದ್ರೆ ಬರಲು ಸಹಾಯ ಮಾಡುತ್ತದೆ.
ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು, ಏನೆಂದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಬಾಳೆಹಣ್ಣಿನಗಿಂತ ಹೆಚ್ಚು ಪ್ರಮಾಣದಲ್ಲಿ ಫಾಯಬರ್ ಅಂಶ ಇರುತ್ತದೆ. ಅದರಲ್ಲಿ ಎರಡು ಪ್ರಕಾರದ ಫೈಬರ್ ಕಂಡು ಬರುತ್ತವೇ. ಸೊಲ್ಯೂಬಲ್ ಮತ್ತು ಎಂಸೊಲ್ಯೂಬಲ್, ಇವು ಶರೀರದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತವೆ.

ಬಾಳೆಯ ಸಿಪ್ಪೆಯಲ್ಲಿ ಲ್ಯುಟಿನ್ ಇರುತ್ತದೆ. ಈ ಲ್ಯುಟಿನ್ ನಮ್ಮ ನೋಡುವ ದೃಷ್ಠಿ ಇನ್ನಷ್ಟು ತೇಜೋಮಯ ಮಾಡುತ್ತದೆ. ಇದರ ಸಿಪ್ಪೆ ಷರಿರದಲ್ಲಿಯ ಕೆಂಪು ರಕ್ತಕಣಗನ್ನು ಕಡಿತಗೊಳ್ಳುವದನ್ನು ನಿಯಂತ್ರಣ ಮಾಡುತ್ತದೆ. ಆದರೆ , ಹಳದಿ ಬಣ್ಣದ ಸಿಪ್ಪೆಗಿಂತ ಹಸಿರು ಬಣ್ಣದ ಸಿಪ್ಪೆಯಲ್ಲಿ ಅಂದರೆ ಪಕ್ವವಾಗದ ಬಾಳೆಯ ಸಿಪ್ಪೆಯು ತುಂಬಾ ಲಾಭದಾಯಕ ವಾಗಿರುತ್ತದೆ. ಬಾಳೆಯ ಸಿಪ್ಪೆಯಲ್ಲಿ ಫೈಬರ್ ಇರುವದರಿಂದ ಕೊಲೆಸ್ಟ್ರಾಲ್ ಸಹ ಕಡಿಮೆ ಮಾಡುತ್ತದೆ. ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಹ ಸಿಪ್ಪೆ ಉಪಯುಕ್ತವಾಗಿದೆ. ಅದಲ್ಲದೆ ಮುಖದ ಮೇಲಿನ ರಂಧ್ರಗಳು ಹಾಗೂ ಕಪ್ಪು ಗಾಯಗಳು ಹೋಗಲಾಡಿಸಿ ಮುಖ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ಬಾಳೆಯ ಸಿಪ್ಪೆ ರಕ್ತದ ಶುದ್ಧೀಕರಣ ಮಾಡವ ಕಾರ್ಯ ಮಾಡುತ್ತದೆ.

Leave a Reply

Your email address will not be published. Required fields are marked *