January 4, 2018

ಇಲ್ಲಿ ತರಕಾರಿ ಬೆಲೆಯಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ:  ಮೊಬೈಲ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

    ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕಾರ್ಯ ಆನ್ಲೈನ್ ಮಾಡುತ್ತಾರೆ. ಅಲ್ಲದೆ ಇಂದು ಎಲ್ಲ ಕಾರ್ಯಗಳು ಡಿಜಿಟಲ್ ಪದ್ಧತಿಯನ್ನು ಅನುಸರಿಸುತ್ತಿವೆ. ಇಂದಿನ ಪ್ರತಿಯೊಂದು ಮಗುವಿನಿಂದ ಹಿಡಿದು ವಯಸ್ಕರರವರೆಗೆ ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇ ಬೇಕು. ಮೊಬೈಲ್ ಇಲ್ಲದೆ ದಿನವೇ ಸಾಗುವದಿಲ್ಲ, ಒಂದು ಹೊತ್ತಿನ ಊಟ ಇರದಿದ್ದರೆ ಪರವಾಗಿಲ್ಲ ಆದ್ರೆ ಮೊಬೈಲ್ ಅಂತೂ ಬೇಕು. ಯಾರ ಹತ್ತಿರ ಮೊಬೈಲ್ ಇರುವದಿಲ್ಲವೊ ಅವರು ಆಧುನಿಕ ಯುಗಕ್ಕೆ ಕಾಲಿಟ್ಟಿಲ್ಲ ಎಂದರ್ಥ. ನಮಗೆ ಯಾವುದಾದರೂ ಹೊಸ ಮೊಬೈಲ್ ಕೊಂಡುಕೊಳ್ಳಬೇಕಾದರೆ ನಾವು ಮೊಬೈಲ್ ಶಾಪ್ ಗೆ ಹೋಗುತ್ತೇವೆ. ಆದರೆ ಈ ಒಂದು ಸ್ಥಳದಲ್ಲಿ ತರಕಾರಿ ಮಾರ್ಕೆಟ್ ತರ, ಮೊಬೈಲ್ ಮಂಡಿ ಹಾಕುತ್ತಾರೆ. ಪ್ರತಿಯೊಂದು ಪ್ರಕಾರದ ಮೊಬೈಲ್

ನಿಂತು ನೀರು ಕುಡಿಯುವ ಅಭ್ಯಾಸವಿದ್ದರೆ ಅದರಿಂದ ಆಗುವ ಪರಿಣಾಮಗಳನ್ನು ಬಲ್ಲಿರಾ? ಯಾವುದಕ್ಕೂ ಒಂದು ಸಲ ಓದಿ ತಿಳಿದುಕೊಳ್ಳಿ.

      1) ಕಿಡ್ನಿಯ ವಿಕಾರ:- ಕಿಡ್ನಿಯ ಮುಖ್ಯ ಕೆಲಸ ದೇಹದಲ್ಲಿಯ ನೀರಿನ ಫಿಲ್ಟರ್ ಮಾಡುವದು. ನಿಂತು ನೀರು ಕುಡಿಯುವದರಿಂದ ಕುಡಿದ ನೀರು ಕಿಡ್ನಿಯಲ್ಲಿಂದ ಯೋಗ್ಯ ರೀತಿಯಾಗಿ ಫಿಲ್ಟರ್ ಆಗದೆ ಹಾಗೆಯೇ ಹರಿದು ಹೋಗುತ್ತದೆ. ಕಾಲಕ್ರಮೇಣವಾಗಿ ನಿಮ್ಮ ಮೂತ್ರಪಿಂಡ ಮತ್ತು ರಕ್ತದಲ್ಲಿ ಕಲ್ಮಶ ಕುಡಿಕೊಳ್ಳಲು ಪ್ರಾರಂಭಿಸುತ್ತದೆ. ಇದೆ ಪರಿಸ್ಥಿತಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಮೂತ್ರಾಶಯ, ಹೃದಯ ಹಾಗೂ ಕಿಡ್ನಿಯ ವಿಕಾರ ಸಂಭವಿಸುತ್ತದೆ. 2) ಹೊಟ್ಟೆಯ ವಿಕಾರ:- ನಿಂತು ನೀರು ಕುಡಿಯುವ ದುರಭ್ಯಾಸದಿಂದ ನೀರು ಅನ್ನನಳಿಕೆಯಿಂದ ವೇಗವಾಗಿ ಕೆಳಗಿನ ಅಂಗಾಂಗಗಳಿಗೆ ಹರಿದು ಹೋಗುತ್ತದೆ. ಹೊಟ್ಟೆಯ ಒಳಭಾಗದಲ್ಲಿ ಹಾಗೂ ಸುತ್ತಮುತ್ತಲ ಕ್ಷೇತ್ರದಲ್ಲಿ ನೀರು ಸತತವಾಗಿ ಇದೇ ರೀತಿ ಬೀಳುವದರಿಂದ ನಿಧಾನವಾಗಿ ಹಾನಿ