ಹುಡುಗಿಯರು ಬದನೆಕಾಯಿ ತುಂಬಾ ಇಷ್ಟ ಏಕೆ ಪಡುತ್ತಾರೆ ಗೊತ್ತಾ? ಕಾರಣ ಕೇಳಿದರೆ ನಂಬೋದಕ್ಕೆ ಆಗಲ್ಲ!!!!

ಹುಡುಗಿಯರು ಬದನೆಕಾಯಿ ತುಂಬಾ ಇಷ್ಟ ಏಕೆ ಪಡುತ್ತಾರೆ ಗೊತ್ತಾ? ಕಾರಣ ಕೇಳಿದರೆ ನಂಬೋದಕ್ಕೆ  ಆಗಲ್ಲ!!!!

 

ನಿಮಗೆ ಗೊತ್ತಾ ಹುಡುಗಿಯರು ಬದನೆಕಾಯಿ ಏಕೆ ಇಷ್ಟ ಪಡುತ್ತಾರೆ ಅಂತ, ನಿಜ ಗೊತ್ತಾದರೆ ಶಾಕ್ ಆಗುತ್ತೆ! ಹೌದು. ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಲು ನಾವು ಏನೇನು ಮಾಡುವದಿಲ್ಲ ಹೇಳಿ ಮುಂಜಾನೆ ಯಿಂದ ರಾತ್ರಿಯವರೆಗೆ ನಮ್ಮ ಶರೀರದ ಕಾಳಜಿಯನ್ನು ವಹಿಸುತ್ತವೆ. ಆಹಾರದ ಸೇವನೆಯಲ್ಲಿ ಕೆಲವರಂತೂ ನಿರ್ಧಿಷ್ಟವಾದ ಆಹಾರ ಮಾತ್ರ ಸೇವಿಸುವರು ಅದರ ಹೊರೆತು ಬೇರೆ ಸೇವನೆ ಮಾಡಿದರೆ ಅವರ ಆರೋಗ್ಯ ಸಮತೋಲ ವಾಗಿಡಲು ಸಾಧ್ಯವಾಗುವದಿಲ್ಲ. ಆದರೆ ಇದರ ತದ್ವಿರುದ್ಧವಾಗಿ ಕೆಲವರು ತಮ್ಮ ದೇಹದ ಕಡೆಗೆ ಲಕ್ಷವೇ ಕೊಡುವದಿಲ್ಲ ಏನು ಬೇಕಾದರೂ ತಿನ್ನವದು, ಕುಡಿಯುವದು ಅಲ್ಲದೆ ಇನ್ನಿತರ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಶರೀರ ನಾಶ ಮಾಡಿಕೊಳ್ಳುತ್ತಾರೆ.

ಈ ಪ್ರಕಾರವಾಗಿ ಮಾಡುವದರಿಂದ ದಿನಗಳೆಯುತ್ತ ಹೋದಂತೆ ಶರೀರದಲ್ಲಿ ದೊಡ್ಡ ರೋಗಗಳ ನಿರ್ಮಾಣವಾಗಲು ಪ್ರಾರಂಭವಾಗುತ್ತವೆ. ಇದರಿಂದ ಮುಕ್ತಿಪಡೆಯಲು ಕೆಲಸಿನ ಜೊತೆಗೆ ಶರೀರದ ಕಡೆಗೆ ಗಮನ ಕೊಡುವದು ತುಂಬಾ ಅಗತ್ಯವಿದೆ.

ನಿಮಗೆ ಗೊತ್ತಿದೆಯೇ ಹುಡುಗಿಯರು ಆರೋಗ್ಯದ ಕಡೆಗೆ ಗಮನ ವಹಿಸುವದರಲ್ಲಿ ಹುಡುಗರಿಗಿಂತ ಮುಂದೆ ಇದ್ದಾರೆ ಹುಡುಗಿಯರು ಸಂಪೂರ್ಣವಾಗಿ ಆರೋಗ್ಯದ ಕಡೆಗೆ ಗಮನ ವಿಡುತ್ತಾರೆ. ಹುಡುಗಿಯರು ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು ಹಂಪಲ ಮತ್ತು ಹಸಿರು ಕಾಯಿಪಲ್ಯೆಗಳ ಸೇವನೆ ಹೆಚ್ಚಾಗಿ ಮಾಡುತ್ತಾರೆ. ಹುಡುಗಿಯರ ಎಲ್ಲಕ್ಕಿಂತ ಹೆಚ್ಚು ಮೆಚ್ಚಿನ ಪಲ್ಯೇ ಎಂದರೆ ಬದನೆಕಾಯಿ, ಅಲ್ಲದೆ ಏಕೆ ಇಷ್ಟ ಪಡುತ್ತಾರೆ ಎಂಬುದು ಗೊತ್ತಾದರೆ ಶಾಕ್ ಆಗ್ತೀರಾ!.

ಬದನೆಕಾಯಿ ತುಂಬಾ ಪೋಷಕ ತತ್ವ ಹೊಂದಿದ ಕಾಯಿಪಲ್ಲೆ ಯಾಗಿದೆ. ಇದರಲ್ಲಿ ‘ವಿಟಾಮಿನ್ ಸಿ’ ಕಂಡು ಬರುತ್ತದೆ. ಇದು ರೋಗ ಪ್ರತಿರೋಧ ಕ್ಷಮತೆಯನ್ನು ಹಹೆಚ್ಚಿಸುವ ಕಾರ್ಯ ಮಾಡುತ್ತದೆ, ಮತ್ತು ಶರೀರ ಸಾಂಕ್ರಾಮಿಕ ರೋಗಗಳಿಂದ ದೂರವಿಡಲು ಸಹ ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಯಾರು ಸಿಗರೇಟ್ ಸೇವನೆ ಮಾಡುವದು ನಿಲ್ಲಿಸಲು ಪ್ರಯತ್ನ ಪಡುತ್ತಿರುತ್ತಾರೋ ಅವರು ಆಹಾರದಲ್ಲಿ ಬದನೆಕಾಯಿ ಪಲ್ಯೇ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿರಿ, ಅದಲ್ಲದೆ ಬದನೆಕಾಯಿ ಯಲ್ಲಿ ಸ್ವಲ್ಪ ಸಕ್ಕರೆ ಮಿಶ್ರಣ ಮಾಡಿ ತಿಂನ್ನುವದರಿಂದ ಶರೀರದಲ್ಲಿ ರಕ್ತದ ಪ್ರಮಾಣದಲ್ಲಿ ಹೆಚ್ಚಳ ವಾಗುವದು. ಈ ಪಲ್ಯೇ ಶರೀರದ ತ್ವಚೆಗೆ ಹೈಡ್ರೇಟ್ ಪೂರೈಕೆ ಮಾಡುವದು. ಇದಲ್ಲದೆ ನಿಮ್ಮ ಕೂದಲು ಬಹಳ ಒಣಗಾಗಿ ಮತ್ತು ಒರಟಾಗಿ ಇದ್ದರೆ ಬದನೆಕಾಯಿ ಪಲ್ಯೇ ತಿನ್ನಿ ಇದರಿಂದ ಕೂದಲಿಗೆ ಗಟ್ಟಿತನ ಸಿಗುವದರ್ ಜೊತೆಗೆ ಕೂದಲು ಮಿಂಚಲು ಸಹಾಯ ಮಾಡುತ್ತದೆ.

ಇನ್ನೊಂದು ವಿಷಯ ವೇನೆಂದರೆ ಜಗತ್ತಿನಲ್ಲಿ ಹಲವಾರು ಪ್ರಕಾರದ ಬದನೆಕಾಯಿ ಉಪಯೋಗ ಬೇರೆ ಬೇರೆ ಪ್ರಕಾರದಲ್ಲಿ ಮಾಡುತ್ತಾರೆ. ಭಾರತದಲ್ಲಿ ಇದಕ್ಕೆ ಕಾಯಿಪಲ್ಯೆಗಳ ರಾಜ ಎಂದು ಸಹ ಕರೆಯುತ್ತಾರೆ. ನಮ್ಮ ದೇಶದಲ್ಲಿ ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬದನೆಕಾಯಿ ಪಲ್ಯೆಗೆ ಅಗ್ರಸ್ಥಾನ ವಿದೆ. ಪ್ರತಿಯೊಂದು ಕಾರ್ಯದಲ್ಲಿ ಈ ಆಹಾರ ಮಾಡುವದು ನಿಶ್ಚಿತ. ಅದಲ್ಲದೆ ಸೂಪ್ , ಸ್ಟು, ಸಾಸ್ ಗಳಲ್ಲಿ ಸಹ ಇದರ ಉಪಯೋಗ ಮಾಡುವರು. ಇದು ತಿನ್ನಲು ರುಚಿಕರ ವಾಗಿರುವದರ ಜೊತೆಗೆ ಆರೋಗ್ಯಕ್ಕೆ ಕೂಡಾ ಬಹಳ ಲಾಭದಾಯಕ ವಾಗಿದೆ.

 

ಬದನೆಕಾಯಿ ನಮಗೆ ವಿಟಾಮಿನ್, ಖನಿಜ ಮತ್ತು ಪೋಷಕ ತತ್ವಗಳ ಪ್ರಧಾನ ಮಾಡುತ್ತದೆ. ಇದರಲ್ಲಿ ವಿಟಾಮಿನ್ ಸಿ , ವಿಟಾಮಿನ್ ಬಿ 6, ಥಾಯಮಿನ್ , ನಿಯಾಸಿನ್, ಮ್ಯಾಗ್ನೆಶಿಯಂ, ಫಾಸ್ಪರಸ್, ಕಾಪರ್, ಫೈಬರ್, ಪೊಟ್ಯಾಶಿಯಂ ಮತ್ತು ಮ್ಯಾಂಗನೀಸ್ ಕೂಡಾ ಇರುತ್ತವೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪನೂ ಇರುವದಿಲ್ಲ.

ಒಂದು ಕಪ್ ಅಥವಾ 82 ಗ್ರ್ಯಾಮ್ ಬಡನೆಕಾಯಿಯಲ್ಲಿ ,11 ಪ್ರತಿಶತ ಫೈಬರ್ , 10 ಪ್ರತಿಶತ ಮ್ಯಾಂಗನೀಸ್, 5 ಪ್ರತಿಶತ ಪೊಟ್ಯಾಶಿಯಂ ಇನ್ನು ಕೆಲವು ಮಿನರಲ್ಸ್ , ವಿಟಾಮಿನ್ಸ್ ಗಳಿಂದ ತುಂಬಿಕೊಂಡಿರುತ್ತದೆ.

 

Leave a Reply

Your email address will not be published. Required fields are marked *