ತನ್ನ ಮಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಹಾಜರಾದ ಟೀಮ್ ಇಂಡಿಯಾದ ದಿಗ್ಗಜ ಆಟಗಾರ.

ತನ್ನ ಮಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಹಾಜರಾದ ಟೀಮ್ ಇಂಡಿಯಾದ ದಿಗ್ಗಜ ಆಟಗಾರ.

 

ಭಾರತೀಯ ಕ್ರಿಕೆಟ್ ತಂಡದ ಚಾಣಕ್ಯನೆಂದೇ ಹೇಳಬಹುದಾದ ಮಾಜಿ ಕೂಲ್ ಕ್ಯಾಪ್ಟನ್ ಹಾಗೂ ಬಿರುಸಿನ ಹೊಡೆತದ ಆಟಗಾರ ಮಾಹಿ ಎಂದೇ ಪ್ರಚಲಿತರಾಗಿರುವ ಮಹೇಂದ್ರ ಸಿಂಗ್ ಧೋನಿಯವರು ತಮ್ಮ ಮಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಹಾಜರಾಗಿ ಎಲ್ಲರ ಗಮನ ಸೆಳೆದರು.

ಧೋನಿಯವರು ತಮ್ಮ ಕರಿಯರ್ ಜೊತೆಗೆ ಕುಟುಂಬದ ಜೊತೆಗೂ ಯಾವಾಗಲೂ ತಮ್ಮ ವೇಳೆಯನ್ನು ವ್ಯಯ ಮಾಡುತ್ತಾರೆ ಎಂಬುದು ಗಮನಾರ್ಹ.

ಈ ಸಂದರ್ಭದಲ್ಲಿ ಅಲ್ಲಿರುವ ಮಕ್ಕಳ ಜೊತೆಗೆ ಮಸ್ತಿ ಸಹ ಮಾಡಿದ್ದಾರೆ.ಈ ಸಂದರ್ಭದ ಕೆಲವು ಫೋಟೋಗಳನ್ನು ಮತ್ತು ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *