Editor

ಅದೃಷ್ಟ ಅಂದ್ರೆ ಇವನದು ಗುಜರಿಯಲ್ಲಿ ದೊರೆತ ಈ ವಸ್ತುವಿನಿಂದ ಆದನು ಕೋಟ್ಯಾಧೀಶ.....

  Luck ಈ ಶಬ್ದವೇ ಹಾಗೇ ಯಾರಿಗೇ ಆಗಲಿ ಈ ಶಬ್ದ ಕೇಳಿದ ತಕ್ಷಣವೇ ಕಣ್ಣು ಅರಳಿಬಿಡುವವು ಹಾಗೆನೇ ಇದು ಯಾರ ಮೇಲೆ ಕ್ಲಿಕ್ ಆಗುತ್ತೆ ಅವನ ಲೈಫ್ ಒಮ್ಮೆಲೆ ಡಬಲ್ ಕ್ಲಿಕ್. ಹರಿಯಾಣದ ಸಿರಸಾ ಜಿಲ್ಲೆಯಲ್ಲಿ ಡಬವಾಲಿ ಊರಿನ ಓರ್ವ ಯುವಕ ಹೆಸರು ಗೌರಿಶಂಕರ ಅಲಿಯಾಸ್ ವಿಕ್ಕಿ ಡಬವಾಲಿ. ಕೆಲಸ ರೋಡ್ ಸೈಡ್ ಲ್ಲಿ ಸೀಟುಗಳನ್ನು ತಯಾರು ಮಾಡುವ ಚಿಕ್ಕ ಅಂಗಡಿ. ಕೆಲಸದಿಂದ ಮನೆ ನಡೆಸುವುದು ಕಷ್ಟ. ಸಂಬಳ ಅಷ್ಟಕ್ಕಷ್ಟೇ ಮನೆ ಖರ್ಚಿನ ಸಲುವಾಗಿ ಒಂದು ರವಿವಾರ ಮನೆಯಲ್ಲಿಯ ಎಲ್ಲ ಹಳೆಯ ವಸ್ತುಗಳನ್ನು ಗುಜರಿಗೆ ಹಾಕುವ ಸಲುವಾಗಿ ತಗೆದನು. ಅವುಗಳಲ್ಲಿ ಒಂದು ಹಳೆಯ ಪೆಟ್ಟಿಗೆ ದೊರಕಿತು.ಪೆಟ್ಟಿಗೆಯನ್ನು ತಗೆದು

ಹೇಗೆ ಗುರುತಿಸುವಿರಿ ?ನಿಮ್ಮ ಸಂಗಾತಿ ನಿಮಗೇನಾದರೂ ದ್ರೋಹ ಬಗೆಯುತ್ತಿದ್ದಾಳೆಯೇ(ದ್ದಾನೆಯೇ)?

●ಮನುಷ್ಯ ಎಷ್ಟೇ ಜಾಣನಾದರೂ ಸಹ ಅವನಿಗೆ ಪ್ರೀತಿಯಲ್ಲಿ ಅಥವಾ ನಿಜವಾದ ಆಯುಷ್ಯದಲ್ಲಿ ಒಂದಿಲ್ಲ ಒಂದು ಸಹ  ದ್ರೋಹವಾದರೂ ನಿಶ್ಚಿತ.ತದನಂತರ ಇನ್ನೊಬ್ಬರ ಜೊತೆಗೆ ಸಂಬಂಧ ಬೆಳೆಸುವಾಗ ಸಾವಿರ ಸಲ ಯೋಚಿಸುತ್ತಾನೆ.ಅದರ ಕಾರಣ ವಿಷ್ಟೆ ವಿಶ್ವಾಸ ಅನ್ನೊ ಗೋಡೆಯಲ್ಲಿ ಒಮ್ಮೆ ಬಿರುಕು ಕಂಡಾಗ ಅದು ಮಣ್ಣು ಪಾಲಾಗುವದು ನಿಜ.ಅಂದಾಗ ವಿಶ್ವಾಸ ,ನಿಷ್ಠೆ ಯಾರ ಮೇಲೆ ತೋರುವದು.ಯಾರನ್ನು ನಂಬಿಗಸ್ಥರೆನ್ನುವದು, ಯಾರು ನಮ್ಮವರು ಎಂದು ತಿಳಿಯುವದು ಹೀಗೆ ಹಲವಾರು ಪ್ರಶ್ನೆಗಳು ನಮ್ಮನ್ನು ಯೋಚಿಸಲು ಪ್ರವೃತ್ತ ಮಾಡುತ್ತವೆ. ಆದರೆ ಆತಂಕ ಪಡಬೇಡಿ.ಕೆಲವೊಂದು ಅಭ್ಯಾಸಕರೂ ಮತ್ತು ಮನೋವೈಜ್ಞಾನಿಕರು ಸಂಶೋಧನೆಯನ್ನು ಮಾಡಿ ಕೆಲವೊಂದು ನಿಷ್ಕರ್ಷಗಳನ್ನು ಮಂಡಿಸಿದ್ದಾರೆ.ಅವು ನಿಜವಾಗಿಯೂ ನಿಮಗೆ  ನಿಮ್ಮ ರಿಲೆಷನ್ ಗಳಲ್ಲಿ ನಿಶ್ಚಿತವಾಗಿಯೂ ಸರಿಯಾದ ಮಾರ್ಗದರ್ಶನ ಮಾಡುತ್ತವೆ.ಪ್ರೀತಿ

ಕಿಡ್ನಿ ಡ್ಯಾಮೇಜ್ ಆಗುವದನ್ನು ತಡೆಯಲು ಈ 5 ಸರಳ ದುರಭ್ಯಾಸಗಳನ್ನು ಬಿಡಲೇಬೆಕು.

  ನಾವು ದಿನವಿಡೀ ಅನೇಕ ತಪ್ಪುಗಳನ್ನು ನಮಗರಿವಿಲ್ಲದಂತೆ ಮಾಡುತ್ತಿರುತ್ತೇವೆ. ಇವುಗಳಿಂದ ನಮ್ಮ ಅತಿ ಮಹತ್ವದ ಅಂಗಾಂಗವಾದ ಕಿಡ್ನಿ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿರುತ್ತದೆ. ಇವುಗಳನ್ನು ತಡೆಗಟ್ಟುವ 5 ಸುಲಭ ಹಾಗೂ ಸರಳ ವಿಧಾನಗಳನ್ನು ಇನ್ಸ್ಟಿಟ್ಯೂಟ್ ಆಫ್ ನೆಪ್ರೊಲೋಜಿ ಅಪಾಲೊ ಇಂದ್ರಪ್ರಸ್ಥ ಹಾಸ್ಪಿಟಲ್ ,ದೆಹಲಿಯ ಸಿನಿಯರ್ ಕನ್ಸಲ್ಟಂಟ್  ಡಾ. ಸಂಜೀವ ಗುಪ್ತಾ  ಅವರು ವಿವರಿಸಿದ್ದಾರೆ. 1) ಅತಿಯಾದ ಉಪ್ಪು(ಸಾಲ್ಟ್) ಸೇವನೆ:-  ಊಟದಲ್ಲಿ ಅಥವಾ ಆಹಾರದಲ್ಲಿ ಅತೀಯಾದ ಉಪ್ಪಿನ ಅಂಶ ವಿರುವದು ಅಥವಾ ಸೇವನೆಯ ರೂಢಿಯಿಂದ ರಕ್ತದೊತ್ತಡ (ಬ್ಲಡ್ ಫ್ರೆಶರ್) ಹೆಚ್ಚಾಗುವದು ಇದರಿಂದ ಕಿಡ್ನಿಯ ಮೇಲೆ ದುಷ್ಪರಿಣಾಮ ಕಂಡು ಬರುವದು. 2)ಮೂತ್ರ ತಡೆಗಟ್ಟುವದು:-   ಅನೇಕರಿಗೆ ಯೂರಿನ್ ರಿಫ್ಲ್ಯಾಕ್ಸ್ ತೊಂದರೆ ಇರುತ್ತದೆ .ಇದರಿಂದ

ಇಂಥ ಗುರು ಯಾರಿಗೂ ಇರಬಾರದು....!

ಕಳೆದ ಬುಧವಾರ ಹುಡುಗಿಯ ಶಾಲೆಯ ಸಮವಸ್ತ್ರವು ಪಿರೀಡ್ ಕಾರಣದಿಂದಾಗಿ ರಕ್ತದ ಕಲೆಗಳಿಂದ ಕೊಳಕಾಗಿ ಕಾಣಿಸುತಿತ್ತು. ಇದೇ ಕಾರಣವನ್ನು ಹುಡುಗಿ ಟೀಚರ್ ಮುಂದೆ ಹೇಳಿದಾಗ ಟೀಚರ್ ಆ ಹುಡುಗಿಗೆ ಸರಿಯಾದ ಮಾರ್ಗದರ್ಶನ ನೀಡುವ ಬದಲಾಗಿ ಕ್ಲಾಸ್ಸಿನಲ್ಲಿಯೆ ಎಲ್ಲರ ಮುಂದೆ ರೋಷದಿಂದ ಗದರಿಸಿದರು. ಈ ಎಲ್ಲ ಘಟನೆಯಿಂದ ಹುಡುಗಿ ತನ್ನ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡು ಅಪಮಾನಕ್ಕಿಡಾದ ಭಾವನೆ ಮನದಲ್ಲಿ ಮಾಡಿ ನೇರ  ಬಿಲ್ಡಿಂಗನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ನಂತರ ಸ್ಥಳದಲ್ಲಿ ಧಾವಿಸಿದ ಪೋಲಿಸರು ಶವವನ್ನು ಪೋಸ್ಟ್ ಮಾರ್ಟಮ್ ಪರೀಕ್ಷೆಗೆ ಕಳಿಸಿದ್ದಾರೆ ಹಾಗು ಒಂದು ಸುಸಾಯಿಡ್ ನೋಟ ಸಹ ದೊರಕಿದೆ ಅದರಲ್ಲಿ “ನನ್ನ ಸಾವಿಗೆ ಕಾರಣ ಟೀಚರ್ “ಅಂತ ನಮೂದಿಸಿದ್ದಾಳೆ. ಜಿಲ್ಲೆಯ ಮೆಜೆಸ್ಟ್ರೆಟ್ ಸಂದೀಪ