Economics

LIC ಪಾಲಿಸಿ ಹೋಲ್ಡರ್ ಸಲುವಾಗಿ ಮಹತ್ವದ ಸುದ್ದಿ.

      ಸಾರ್ವಜನಿಕ ಕ್ಷೇತ್ರದಲ್ಲಿಯ ಜೀವವಿಮೆ ಕಂಪನಿಯಾದ LIC ತನ್ನ ಪಾಲಿಸಿದಾರರಿಗೆ ಜಾಗ್ರತಿಪರ ಸಂದೇಶವನ್ನು ಕೊಟ್ಟಿದೆ. LIC ತನ್ನ ಪಾಲಿಸಿದಾರರಿಗೆ ಅಲರ್ಟ್ ಮಾಡಿದೆ. ಕಳೆದ ಕೆಲವು ದಿವಸಗಳಿಂದ ಸೋಷಿಯಲ್ ಮೀಡಿಯಾ ಮಾಧ್ಯಮದಿಂದ LIC ಗ್ರಾಹಕರಿಗೆ ಕೆಲವೊಂದು ಮೆಸೇಜ್ ಗಳು ಬರ್ತಾ ಇವೆ. ಈ ಮೆಸೇಜ್ ಗಳಲ್ಲಿ ಆಧಾರ್ ಕಾರ್ಡ್ ನ ಮಾಹಿತಿ ಕೊಡುವ ಸಂದರ್ಭದಲ್ಲಿ ಒಂದು ಸಂದೇಶ ಸುತ್ತಾಡುತ್ತಿದೆ. ಈ ಮೆಸೇಜ್ ಪಾಲಿಸಿ ಗ್ರಾಹಕನಿಗೆ ಅಥವಾ ಅವರ ಸಂಬಂಧಿಕರಿಗೆ ಒಂದು ವೇಳೆ ಬಂದರೆ ಜಾಗರೂಕವಾಗಿರಿ ಎಂದು ಹೇಳಿದೆ. LIC ಕಂಪನಿಯವರು ಈ ತರಹದ ಯಾವುದೇ ಮಸೇಜ್ ಗಳನ್ನು ಕಳಿಸಿಲ್ಲ ಮತ್ತು ಕಳಿಸುವದಿಲ್ಲ. ಕಂಪನಿಯು ತನ್ನ ಗ್ರಾಹಕರಿಗೆ ಎಚ್ಚೆತ್ತುಕೊಳ್ಳಲು

ಮಹತ್ವದ್ದು: RBI ಸ್ಪಷ್ಟನೆ.500-2000 ₹ ಗಳ ನೋಟಿನ ಮೇಲೆ ಬರೆದರೆ............

    ನವದೆಹಲಿ: 500 – 2000 ₹ ಗಳ ಮುಖಬೆಲೆಯ ನೋಟುಗಳ ಮೇಲೆ ಪೆನ್ನಿನಿಂದ ಬರೆದದ್ದೇ ಆದರೆ ಆ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳುವದಿಲ್ಲ ಎಂಬ ವದಂತಿಗಳು ಸೋಶಿಯಲ್ ನೆಟ್ ವರ್ಕ ನಲ್ಲಿ ವೈರಲ್ ಆಗಿದ್ದವು. ಈ ಎಲ್ಲ ವದಂತಿಗಳಿಗೆ ಸಂಬಂಧಿಸಿ ಆರ್ ಬಿ ಆಯ್ ತನ್ನ ಸ್ಪಷ್ಟಿಕರಣವನ್ನು ನೀಡಿದೆ. 500 – 2000 ಮುಖಬೆಲೆಯ ನೋಟುಗಳ ಮೇಲೆ ಏನೇ ಬರೆದಿದ್ದರೂ ಇಂಥ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳಲು ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ನೋಟಿನ ಬಣ್ಣ ಒಂದು ವೇಳೆ ಮಾಸಿದ್ದರೂ ಸಹಿತ ಬ್ಯಾಂಕ್ ಅದನ್ನು ತೆಗೆದುಕೊಳ್ಳಲೆಬೇಕು ಎಂದು ಸ್ಪಷ್ಟನೆ ನೀಡಿದೆ. ಬರೆದ ನೋಟುಗಳನ್ನು ಬ್ಯಾಂಕಿನವರು

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಸರಕಾರ ಘೋಷಿಸಲಿದೆ ದೊಡ್ಡ ರಿಯಾಯಿತಿ.

    ನಿಮ್ಮ ಕಡೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಿದ್ದು ನೀವು ಅವುಗಳ ಮಾಧ್ಯಮದಿಂದಲೇ ಯಾವುದೇ ಬಿಲ್ ಗಳನ್ನು ಪೇ ಮಾಡುತ್ತಿದ್ದರೆ ನಿಮ್ಮ ಸಲುವಾಗಿ ಆನಂದದ ಸುದ್ದಿಯಂದೇ ಹೇಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಈ ಮೇಲಿನ ಕಾರ್ಡುಗಳಿಲ್ಲದಿದ್ದರೆ ನೀವು ಡಿಮಾಂಡ್ ಮಾಡಿ ಅವುಗಳ ಉಪಯೋಗ ಮಾಡುವದನ್ನು ರೂಢಿಸಿಕೊಳ್ಳಿರಿ. ಸರ್ಕಾರ ನೋಟು ಬಂದಿಯ ನಂತರ ಡಿಜಿಟಲ್ ಟ್ರಾಂಜಾಕ್ಷನ್ ಕ್ಕೇ ಪ್ರೋತ್ಸಾಹನೆ ಕೊಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಲಾಭವಾಗುವ ವಿವಿಧ ಯೋಜನೆಗಳನ್ನು ಚಾಲ್ತಿಯಲ್ಲಿ ತರುವದಿದೆ. ● ಗ್ರಾಹಕರಿಗೆ ಜಿ ಎಸ್ ಟಿ ಯಲ್ಲಿ ಸೂಟ್ ದೊರೆಯಲಿದೆ. ಡಿಜಿಟಲ್ ಪೆಮೆಂಟ್ ಮಾಡುವ ಗ್ರಾಹಕರಿಗೆ ಸರಕಾರದ ವತಿಯಿಂದ 2 ಪ್ರತಿಶತ ರಿಯಾಯಿತಿ ದೊರೆಯುವ

" ಚಿಕ್ಕವನಿದ್ದಾಗ ಸೆಗಣಿ ತುಂಬುವ ಹುಡುಗನ ಒಂದೇ ಒಂದು ಕಲ್ಪನೆ 8 ತಿಂಗಳಲ್ಲಿ 8 ಕೋಟಿಯ ಮಾಲೀಕನನ್ನಾಗಿ ಮಾಡಿತು. ಓದಿ ಹೇಗೆ ಅಂತ"

    ಒಬ್ಬ ಸಾಮಾನ್ಯ ಭಾರತೀಯ ವ್ಯಕ್ತಿ ಎಂಟು ತಿಂಗಳಲ್ಲಿ ಎಂಟು ಕೋಟಿ ರೂಪಾಯಿಗಳನ್ನು ಸ್ವಂತದ ಪರಿಶ್ರಮದಿಂದ ಗಳಿಸುವನು. ಇದರ ಮೇಲೆ ಬಹುಶಃ ನಿಮಗೆ ವಿಶ್ವಾಸ ಕೂಡಲಕ್ಕಿಲ್ಲ. ಇಲ್ಲವಾದರೆ ಯಾವುದೇ ಲಾಟರಿ ಹೊಡೆದಿರಬೇಕೆಂದು ಅನಿಸಬಹುದು. ಇಲ್ಲ ಅನಧಿಕೃತ ಕೆಲಸವೇನಾದರೂ ಮಾಡಿರಬೇಕು ಎಂದು ಎನಿಸಲು ಬಹುದು. ಇವು ಯಾವುದೂ ಇಲ್ಲ. ಈತ ಬರೀ ತನ್ನ ಬುದ್ಧಿ ಕಲ್ಪನೆಯಿಂದ ಇಷ್ಟೊಂದು ಹಣ ಕಡಿಮೆ ಅವಧಿಯಲ್ಲಿ ಸಂಪಾದಿಸಿದ್ದಾನೆ. ಯಾವುದು ಆ ಐಡಿಯಾ ನೋಡೋಣ. ಕ್ಯಾಲಿಪ್ಸೋ ಹೆಸರಿನ ಬ್ಯೂಟಿ ಸ್ಟಾರ್ಟ್ ಅಪ್ ಪ್ರಾರಂಭಿಸಿದ ಗೌರವ ರಾಣಾ ಬಗ್ಗೆ ತಿಳಿದುಕೊಳ್ಳುವಾ. ಹರಿಯಾಣದ ಒಂದು ಚಿಕ್ಕ ಊರಿನಲ್ಲಿ ಜನಿಸಿದ ಗೌರವ ಒಂದು ಸಾಮಾನ್ಯ ಬಡತನ ಕುಟುಂಬದ ಸದಸ್ಯ.

ನಿಮ್ಮ ಬ್ಯಾಂಕ್ A/C  ಕೆಳಗೆ ನಮೂದಿಸಿದ ಬ್ಯಾಂಕಗಳಲ್ಲೇನಾದರೂ ಇದ್ದರೆ ಈ ಬ್ಯಾಂಕಿನ ಚೆಕ್ ರದ್ದುಗೊಳಿಸಲಾಗುವದು........

  ನವದೆಹಲಿ:ಕಳೆದ ಏಪ್ರಿಲ್ 1 ನೇ ತಾರೀಖಿನಂದು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಒಟ್ಟು ಐದು ಬ್ಯಾಂಕ್ ಗಳನ್ನು  ವಿಲೀನಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸಿದ ಬ್ಯಾಂಕ್ ಗಳ ಹೆಸರು ಇಂತಿವೆ:1~ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(SBM) 2~ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ (SBH) 3~ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ(SBP) 4~ಸ್ಟೇಟ್ ಬ್ಯಾಂಕ್ ಆಫ್ ತ್ರಾವಣಕೋರ(SBT) 4~ಸ್ಟೇಟ್ ಬ್ಯಾಂಕ್ ಅಫ್ ಬಿಕಾನೆರ ಆಂಡ್ ಜೈಪುರ್(SBBJ).ಈ ಬ್ಯಾಂಕ್ ಗಳಲ್ಲಿ ಒಂದು ವೇಳೆ ನಿಮ್ಮ A/C ಏನಾದರೂ ಇದ್ದರೆ ನಿಮಗಾಗಿ ಇದು ಮಹತ್ವದ ಸುದ್ದಿ. ಕಾರಣ SBI ನಲ್ಲಿ ವಿಲೀನಗೊಳಿಸಿದ ಐದು ಬ್ಯಾಂಕಗಳ ಹಳೆಯ ಚೆಕ್ ಗಳನ್ನು

ಹುಷಾರ್..! ಈ ಕೆಳಗಿನ ಕೆಲಸಗಳಿಗೆ ಯಾವತ್ತೂ ಕ್ರೆಡಿಟ್ ಕಾರ್ಡ್ ಉಪಯೋಗಿಸಬೇಡಿ..

ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ (Credit Card) ಉಪಯೊಗಿಸುತ್ತಿದ್ದರೆ ಬಹುಶಃ ಒಂದೇ ಸವನೆ ಹಾಗೂ ಮೇಲಿಂದ ಮೇಲೆ ಹೆಚ್ಚಾಗುತ್ತಿರುವ Tax ಮತ್ತು Extra Charge ಇವುಗಳಿಂದ ಬೇಸತ್ತಿರಬೇಕು. ಎಷ್ಟೋ ಸಲ ತಮಗೆ ಡೆಬಿಟ್ ಕಾರ್ಡ್ (Debit Card) ಉಪಯೋಗಿಸುವ ಸಮಯದಲ್ಲಿ ಗಡಿಬಿಡಿಯಿಂದ ಅಥವಾ ಇನ್ನಾವುದೋ ಕಾರಣಕ್ಕಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಬಿಡುತ್ತೇವೆ.ಇಂಥ ಕಾರಣಗಳಿಂದ ನಿಮ್ಮ ಕ್ರೆಡಿಟ್ ಕಾರ್ಡಗಳ ಬಿಲ್ ಹೆಚ್ಚಾಗಬಹುದು ಬಿಟ್ಟು ಬೇರೇನೂ ಆಗದು, ಆದ್ದರಿಂದ ಕ್ರೆಡಿಟ್ ಕಾರ್ಡ ಉಪಯೋಗ ಯಾವಾಗ ಎಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವದರ ಬಗ್ಗೆ ತಿಳಿದುಕೊಳ್ಳೋಣ. 1)ಸಣ್ಣ ಪುಟ್ಟ ಖರ್ಚಗಳಿಗಾಗಿ ಬೇಡ ಈ ಕ್ರೆಡಿಟ್ ಕಾರ್ಡಿನ ಉಪಯೋಗ ನಿಮಗೆ ತುಂಬಾ ಸೌಲಭ್ಯಯುತ