ಮನೋರಂಜನೆ

ನಿಮಗೆ ನಿಮ್ಮ ಆಫೀಸ್ ಕೆಲಸ ತುಂಬಾ ಜಾಸ್ತಿ ಅನಿಸುತ್ತಿದೇಯಾ? ಹಾಗಿದ್ರೆ ಇವರ ಆಫೀಸ್ ಕೆಲಸ ನೋಡಿ ನಿಮಗೇನನಿಸುತ್ತೇ? ನೋಡಿದರೆ ತೆಲೆ ಗೀರ್ರಂತ ತಿರುಗುತ್ತೆ!!!

ನಮಗೆ ದೈನಂದಿನ ಕೆಲಸ ಮಾಡುವ ಆಫೀಸಿನ ಹೆಸರು ತೆಗೆದರೆ ಸಾಕು ನಮ್ಮ ತೆಲೆ ತಿರುಗುತ್ತೆ ಯಾಕೆಂದರೆ ನಾವು ದಿನನಿತ್ಯ ಮಾಡುವ ಕೆಲಸದಿಂದ ತುಂಬಾ ಬೇಜಾರಾಗಿರುತ್ತೇವೆ, ಆಫೀಸ್ ನಲ್ಲಿ ಹೋದ ಮೇಲೆ ಅದೇ ಕೆಲಸ ಹಾಗೆ ನಮ್ಮ ಕೆಲಸ ತುಂಬಾ ಇದೆ ಎನ್ನುವ ಹಾಗೆ ನಮಗೆ ಅನಿಸುತ್ತೆ ಹಾಗಾಗಿ ನಾವು ಕೆಲವೊಮ್ಮೆ ರಜೆ ತೆಗೆದುಕೊಳ್ಳಲು ಸಹ ಇಷ್ಟಪಡುತ್ತೇವೆ. ಅದರ ತದ್ವಿರುದ್ಧವಾಗಿ ಕೆಲವರಿಗೆ ಆಫೀಸ್ ಎಂದರೆ ತುಂಬಾ ಪಂಚಪ್ರಾಣ ಏಕೆಂದರೆ ಅವರಿಗೆ ಕಾರ್ಯ ಮಾಡುವದೆಂದರೆ ತುಂಬಾ ಇಷ್ಟವಾಗಿರುತ್ತದೆ. ಅವರಿಗೆ ಎಷ್ಟೇ ಕೆಲಸ ಕೊಟ್ಟರು ಸಹ ಯಾವುದೇ ಪ್ರಕಾರದ ಬೇಜಾರು ವಿಲ್ಲದೆ ತಮ್ಮ ಕಾರ್ಯನಿರ್ವಹಿಸುತ್ತಾರೆ. ಕೆಲವೊಬ್ಬರಿಗೆ ಸಂಬಳ ಕಡಿಮೆ ಇದ್ದರೂ ಕೆಲಸ ಜಾಸ್ತಿ

ಒಂದೇ ಬಾರಿಗೆ ನೋಡಿದರೆ ಅರ್ಥವಾಗದ ಕೆಲವು ಅದ್ಭುತ ಫೋಟೋಗಳು. ಬೇಕಿದ್ರೆ ಒಂದು ಸಲ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

  ಈ ಫೋಟೋ ಗಳನ್ನು ವೀಕ್ಷಿಸಿದಾಗ ನಮಗೆ ಚಿತ್ರ-ವಿಚಿತ್ರವಾಗಿ ಗೋಚರಿಸುವದು. ಯಾಕೆಂದರೆ ಈ ಫೋಟೋ ಗಳನ್ನು ಒಂದೇ ಬಾರಿಗೆ ನೋಡಿದರೆ ಅದರಲ್ಲಿಯ ವಿಶೇಷತೆ ಗುರುತಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಫೋಟೋ ಮತ್ತೊಮ್ಮೆ ಸೂಕ್ಷ್ಮವಾಗಿ ನಿರೀಕ್ಷೆ ಮಾಡಬೇಕಾಗುತ್ತದೆ. ಪ್ರತ್ಯೇಕ ಫೋಟೋದಲ್ಲಿ ಬೇರೆ ಬೇರೆ ಯಾದ ರೀತಿಯಲ್ಲಿ ವಿಶೇಷತೆ ಹೊಂದಿವೆ. ಈ ಪ್ರಕಾರದ ಫೋಟೋ ಸರೆ ಹಿಡಿಯಲು ಸಮಯ, ಕೃತಿ, ಮತ್ತು ಸಂಧರ್ಭ ತುಂಬಾ ಅವಶ್ಯಕವಾಗಿದೆ. ಆದ್ದರಿಂದ ಈ ಫೋಟೋಗಳು ನಮ್ಮ ವಿಚಾರ ಪ್ರಕ್ರಿಯೆಗೆ ಸ್ವಲ್ಪ ಮಟ್ಟಿಗಾದ್ರೂ ಯೋಚನೆ ಮಾಡಲು ಮೆದುಳಿಗೆ ಕೆಲಸ ಕೊಡುತ್ತವೆ. ಈ ಫೋಟೋಗಳನ್ನು ನೋಡಿದರೆ ನೀವು ಪ್ರತಿಯೊಂದು ಫೋಟೋ ಸುಮಾರು ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಲ ವೀಕ್ಷಣೆ

ಭಾರತದ ಈ ಆರು ವಿಶ್ವಸುಂದರಿಯರು ಆ ಸಮಯದಲ್ಲಿ ಕೊಟ್ಟ ನಿರ್ಭಿಡೆಯ ದಿಟ್ಟ ಹಾಗೂ ಸುಂದರ ಉತ್ತರಗಳು ಇಲ್ಲಿವೆ ನೋಡಿ.

    ಸೌಂದರ್ಯ ಜಗತ್ತಿನಲ್ಲಿಯ ಸರ್ವೋಚ್ಚ ಸ್ಪರ್ಧೆ ಕಳೆದ ವಾರ ಚೀನಾದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಮಾನುಶಿ ಚಿಲ್ಲರ್ ಈ ಭಾರತೀಯ ಸುಂದರಿ 17 ವರ್ಷಗಳ ನಂತರ ವಿಶ್ವ ಸುಂದರಿಯ ಮುಕುಟವನ್ನು ಭಾರತದ ಮಡಿಲಿಗೆ ಮರಳಿ ತಂದಳು. ಇಲ್ಲಿಯವರೆಗೆ ಈ ಅಪ್ರತಿಮ ಮುಕುಟವನ್ನು ಭಾರತೀಯ 5 ಸೌಂದರ್ಯ ವತಿಯರು ಸಮಯೋಚಿತ ಸಂದರ್ಭದಲ್ಲಿ ತಮ್ಮ ಬುದ್ಧಿ ಕೌಶಲ್ಯದಿಂದ ಕೊಟ್ಟ ದಿಟ್ಟ ಉತ್ತರದಿಂದ ಪರೀಕ್ಷಕರ ಮೇಲೆ ತಮ್ಮ ಪಾವರ್ ಫುಲ್ ಪ್ರಭಾವ ಬೀರಿ ಫೈನಲ್ ನಲ್ಲಿ ಉಳಿದ ಸ್ಪರ್ಧಿಗಳ ಮೇಲೆ ವರ್ಚ್ಚಸ್ಸು ಸ್ಥಾಪಿಸಿ ಗೆಲವು ಸಾಧಿಸಿದ್ದಾರೆ. ಈ ಐದು ಸೌಂದರ್ಯ ವತಿಯರು ಕಟ್ಟ ಕಡೆಯ ಹಂತದಲ್ಲಿ ಲಕ್ಷಾವಧಿ ರೂಪಾಯಿಗಳಿಗೆ

ಈ ಫೋಟೋ ನೋಡಿದ್ದೆ ಆದಲ್ಲಿ ದಿನಪೂರ್ತಿ ತಲೆ ಕೊರೆಯೋದು ಗ್ಯಾರಂಟಿ!

  ಒಬ್ಬರು ಇನ್ನೊಬ್ಬರ ಬಗ್ಗೆ ತಮ್ಮ ಮನದಲ್ಲಿರುವ ಪ್ರೀತಿ ವಾತ್ಸಲ್ಯವನ್ನು ಅಭಿವ್ಯಕ್ತ ಮಾಡುವ ಸರಳ ಹಾಗೂ ಸಹಜವಾದ ವಿಧಾನ ವೆಂದರೆ ಅಪ್ಪಿಕೊಳ್ಳುವದು ಅಥವಾ ತಬ್ಬಿಕೊಳ್ಳುವದು. ಕೆಲವೊಂದು ಸಲ ಇನ್ನೊಬ್ಬರ ಪರಸ್ಪರ ತಬ್ಬುಗೆ ಅಪ್ಪುಗೆ ನೋಡುಗರಿಗೆ ಅಸಹಜವಾಗಿ ಬಿಡುತ್ತದೆ. ಇಂತಹುದೇ ಒಂದು ಅಪ್ಪುಗೆಯ ಫೋಟೋ ಇಲ್ಲಿ ನೋಡುವವರಿದ್ದೇವೆ. ಇದನ್ನು ನೋಡಿದ ನಂತರ ನೋಡುಗರ ತಲೆ ಒಮ್ಮೆಲೇ 360 ಡಿಗ್ರಿಯಲ್ಲಿ ಗರ್ರನೆ ತಿರುಗಲಿದೆ. ಯಾಕೆಂದರೆ ಫೋಟೋನೆ ಆ ತರ ಇದೆ. ಹೆಚ್ಚಿಗೆ ಏನು ಹೇಳಲಿಕ್ಕಿಲ್ಲ, ಒಂದು ಸಲ ನೀವೇ ನಿಮ್ಮ ಕಣ್ಣುಗಳಿಂದ ಈ ಫೋಟೋವನ್ನು ನೋಡಿ ಮತ್ತು ಫೋಟೋದಲ್ಲಿ ಅವರ ಕಾಲುಗಳನ್ನು ನೋಡಿ. ರೇಡಿಟ್ ಮೇಲೆ ಯಾವನೋ ಒಬ್ಬ ಜಾಣ ಈ

ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಫೈನಲಿಸ್ಟ್ ಳಿಗೆ ಏನೇನು ದೊರೆಯುವದು ಗೊತ್ತಾ? ನೀವೂ ಆಶ್ಚರ್ಯ ಪಡುವಿರಿ.

  ಇಂದಿನ ಆಧುನಿಕ ಜಗತ್ತಿನಲ್ಲಿ ಮಿಸ್ ವರ್ಲ್ಡ್ , ಮಿಸ್ ಯೂನಿವರ್ಸ ಆಗಿ ರಾರಾಜಿಸುವ ಇಚ್ಛೆ ಯಾವ ಸುಂದರ ಮತ್ತು ಜಾಣ ಹುಡುಗಿಗೆ ಇರುವದಿಲ್ಲ. ಆದರೆ ಪ್ರತಿಯೊಬ್ಬರೂ ಭುವನಸುಂದರಿ ಆಗಲಿಕ್ಕೆ ಸಾದ್ಯವಿಲ್ಲ. ಕಾರಣ ಜಗತ್ತಿನಲ್ಲಿ ಈ ಬಹುಮಾನ ಪ್ರತಿ ವರ್ಷ ಒಬ್ಬಳಿಗೆ ಸಿಗುವದು. ಇನ್ನೂ ಇಂತಹ ದೊಡ್ಡ ಕಾರ್ಯಕ್ರಮ ಮತ್ತು ದೊಡ್ಡ ಪದವಿ ಎಂದ ಮೇಲೆ ಅಂತಹ ದೊಡ್ಡ ಮಂಚದಲ್ಲಿ ಹೆಸರು ಪಡೆದು ವಿಶ್ವಸುಂದರಿಯಾದ ಮೇಲೆ ಬಹುಮಾನದ ರೂಪದಲ್ಲಿ ದೊರೆಯುವ ಪ್ರೈಸ್ ಸಹ ಭಾರೀ ಇರುವದು, ಇದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಒಬ್ಬಳು ಹುಡುಗಿ ಮಿಸ್ ವರ್ಲ್ಡ್ ಆದನಂತರ ಆ ಸುಂದರಿಗೆ ಏನೇನು ಕಾಣಿಕೆಗಳು ದೊರೆಯುವವು ಎಂಬುದನ್ನು ತಿಳಿದುಕೊಳ್ಳೋಣ.

ಅವಕಾಶಗಳು ಕೈ ಬಿಟ್ಟಾಗ ಕನ್ನಡದ ಈ ನಟಿ 'ಇಂಥ' ಕೆಲಸವೂ ಮಾಡಿದಳಂತೆ ಶಾಕ್ ಆಗುವಿರಿ!

  ಚಿತ್ರರಂಗದಲ್ಲಿ ತಂದೆಯ ದೊಡ್ಡ ಹೆಸರು. ಅಂದಾಗ ಸಹಜವಾಗಿಯೇ ತಂದೆಯಿಂದ ಅವಕಾಶಗಳು ತಾನೇ ಸಿಗುತ್ತವೆ ಎನ್ನುವ ಭರವಸೆ ಇದ್ದೇ ಇರುತ್ತದೆ. ಚಿತ್ರರಂಗದಲ್ಲಿ ಯಾವುದೇ ಕಲೆಗೂ ಮುನ್ನ ಒಬ್ಬ ಗಾಡ್ ಫಾದರ್ ಇರುವುದು ಬಹಳ ಮುಖ್ಯ.ಈ ಮಾಯಾಲೋಕದಲ್ಲಿ ಸ್ವಂತದ ಬಲದಿಂದ ಮೇಲೆ ಬಂದವರು ತೀರಾ ಬೆರಳೆಣಿಕೆಯಷ್ಟು ಎಂದೇ ಹೇಳಬಹುದು. ನಾವು ಉಲ್ಲೇಖಿಸಲು ಹೊರಟಿರುವ ತಾರೆಯ ಹೆಸರು ಪವಿತ್ರಾ ಲೋಕೇಶ್. ಇವರ ತಂದೆಯು ಕನ್ನಡ ಚಿತ್ರ ಜಗತ್ತಿನಲ್ಲಿಯೇ ಒಳ್ಳೆಯ ಹೆಸರು ಗಿಟ್ಟಿಸಿಕೊಂಡವರು. ತಂದೆಯ ಅಕಾಲಿಕ ನಿಧನದಿಂದ ಮನೆಯ ಸಂಪೂರ್ಣ ಹೊಣೆ ಪವಿತ್ರಾ ಅವರ ಮೇಲೆ ಬಿತ್ತು. 16ನೆ ವಯಸ್ಸಿಗೆ ಬಣ್ಣ ಹಚ್ಚಿಕೊಂಡರು. ತಂದೆಯ ಹೆಸರಿನಿಂದ ಅವಕಾಶಗಳು ಸಿಗುತ್ತವೆ ಎನ್ನುವ ವಿಶ್ವಾಸ ಕೆಲಸಕ್ಕಾಗಿ

ಈ ಫೋಟೋದಲ್ಲಿ ಅಡಗಿದ ಹೆಬ್ಬಾವು ಹುಡುಕಿ: ಕಂಡುಬಂದಿಲ್ಲವಾದರೆ, ಫೋಟೋ ಮೇಲೆ ಕ್ಲಿಕ್ ಮಾಡಿ!

  ಈ ಫೋಟೋದಲ್ಲಿ ಹೆಬ್ಬಾವು ಮರೆಮಾಡಿದೆ. ನೀವು ನೋಡಿದ್ದೀರಾ ..? ಇಲ್ಲದಿದ್ದರೆ, ಕೆಳಗೆ ನೋಡಿ.   ಇದುವರೆಗೆ, ಬಹಳಷ್ಟು ಫೋಟೋಗಳು ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿವೆ. ಈ ಪ್ರಸ್ತುತ ಫೋಟೋದಲ್ಲಿ ಮರೆಮಾಡಲಾದ ಹಾವಿನ ಫೋಟೋ ಬಹಳ ವೈರಲ್ ಆಗಿದೆ. ಈ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಹೆಬ್ಬಾವು ಕಂಡು ಹಿಡಿಯುವ ಷರತ್ತು ಅನೇಕ ಜನರಿಗೆ ನೀಡಲಾಗುತ್ತದೆ. ಆದ್ದರಿಂದ, ಇಂದು ಈ ಫೋಟೋದಲ್ಲಿ ಮರೆಮಾಡಲಾಗಿರುವ ಹಾವನ್ನು ನೀವು ಶೋಧಿಸಬೇಕಾಗಿದೆ. ಈ ಫೋಟೋವು ಆಸ್ಟ್ರೇಲಿಯಾದಿಂದ ಬಂದಿದೆಯೆಂದು ಹೇಳಲಾಗಿದೆ. ಮನೆಗಳ ಸುತ್ತ ಕಾಡು ಪ್ರಾಣಿಗಳನ್ನು ನೋಡುವುದು ಸಾಮಾನ್ಯ ವಿಷಯ. ಈ ಫೋಟೋವನ್ನು ನೀವು ನೋಡುತ್ತೀರಿ, ಬಹುಶಃ ನಿಮಗೆ ಅದರಲ್ಲಿ ಒಂದು ಹೆಬ್ಬಾವು ಕಾಣಬಹುದು. ಕಂಡು

ನಿಮ್ಮ ಕಣ್ಣಿಗೊಂದು ಚಾಲೆಂಜ್, ಈ ಫೋಟೋದಲ್ಲಿ ಹುಲ್ಲು ತಿನ್ನುವ ಜಿಂಕೆ ಕಾಣುತ್ತಿದೆಯೇ? ಗೊತ್ತಾಗಿಲ್ಲ ಅಂದ್ರೆ ಫೋಟೋ ಮೇಲೆ ಕ್ಲಿಕ್ ಮಾಡಿ ನೋಡಿ

  ಮನುಷ್ಯ ಇತರ ಜೀವಿಗಳಿಗಿಂತ ಹೆಚ್ಚು ಬುದ್ಧಿವಂತ ಮತ್ತು ಬುದ್ಧಿವಂತ ಜೀವಿವೆಂದೂ ಪರಿಗಣಿಸಲ್ಪಡುತ್ತಾರೆ. ಮಾನವನು ಒಂದು ಚಿಂತಕ ಸೃಷ್ಟಿಕರ್ತನೆಂದು ನಾವು ಹೇಳುವುದಾದರೂ, ಅದು ತಪ್ಪಾಗುವುದಿಲ್ಲ. ಈ ಚಿಂತನೆಯ ವಿಧಾನವು ಇತರ ಜೀವಿಗಳಿಂದ ಮನುಷ್ಯನನ್ನು ವಿಭಿನ್ನಗೊಳಿಸುತ್ತದೆ. ಮಾನವರು ಅದನ್ನು ಬಿಟ್ಟು ಹೋದರೆ ಸಾಮಾನ್ಯ ಪ್ರಾಣಿಗಳ ಮತ್ತು ಮನುಷ್ಯನ ನಡುವಿನ ವ್ಯತ್ಯಾಸವೇನು? ಮಾನವನ ಮೆದುಳಿನ ಶಕ್ತಿಯು ತುಂಬಾ ವಿಶಾಲವಾಗಿದೆ, ಅದು ನಿಮಗೆ ಊಹಿಸಲು ಸಾಧ್ಯವಿಲ್ಲ. ಅನೇಕ ಪ್ರಾಣಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಮೈಮೇಲಿನ ಬಣ್ಣಗಳು ಬದಲಾಯಿಸಿಕೊಳ್ಳುತ್ತವೆ ಹಾಗೂ ಕೆಲವೊಂದು ಪ್ರಾಣಿಗಳು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವ ಸಲುವಾಗಿ ಪರಿಸರದ ಸುತ್ತ ಮುತ್ತಲಿನ ಆವರಿಸಿದ ಬಣ್ಣವನ್ನು ಬಳಸಿಕೊಳ್ಳುತ್ತವೆ. ಈ ಪ್ರಕಾರದ ಕಲೆಯು ಪ್ರಾಣಿಗಳ ಹುಟ್ಟಿನಿಂದಲೇ

ಪ್ರೇಕ್ಷಕರ ಮನ ತಣಿಸುವ ಕಾಲೇಜ್ ಕುಮಾರ.. ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಥೆ!

    ಮೊದಲ ದಿನವೇ ಕಾಲೇಜ್ ಕುಮಾರನಿಗೆ ಒಲಿದ ಪ್ರೇಕ್ಷಕ ಮಹಾಶಯರು.. ಕೆಂಡಸಂಪಿಗೆಯ ವಿಕ್ಕಿ ವರುನ್ ಹಾಗೂ ಕಿರಿಕ್ ಪಾರ್ಟಿಯ ಸಂಯುಕ್ತ ಹೆಗ್ಡೆ ನಟಿಸಿರುವ ಈ ಸಿನಿಮಾವನ್ನು ಅಲೆಮಾರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ.. MR ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ L ಪದ್ಮನಾಭ ರವರು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಕಾಲೇಜ್ ಕುಮಾರ್ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಶ್ರುತಿ, ರವಿಶಂಕರ್, ಸಾಧು ಕೋಕಿಲ, ವನ್ನವಳ್ಳಿ ಕೃಷ್ಣ, ಸಿಲ್ಲಿ ಲಲ್ಲಿಯ ವಿಶಾಲು, ಅಚ್ಯುತ್ ಕುಮಾರ್ ಹೀಗೇ ದೊಡ್ಡ ತಾರಾ ಬಳಗವೇ ಇದೆ. ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಚಿತ್ರಣವನ್ನು ಹಾಸ್ಯಭರಿತವಾಗಿ ಹೆಣೆದು ಎಷ್ಟು ಮನರಂಜಿಸಬಹುದೊ ಅಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಿದ್ದಾರೆ.. ಆಫೀಸರ್ ಮಾಡಬೇಕೆಂಬ ಅಪ್ಪನ

"ಬಾಹುಬಲಿಯ ದೇವಸೇನಾಳಿಗೆ ಈ ಕ್ರಿಕೆಟ್ ಆಟಗಾರನ ಮೇಲೆ ಲವ್ ಆಗಿತ್ತಂತೆ!"

    ವರ್ಷ 2017 ರ ಅತ್ಯಂತ ಜನಪ್ರಿಯ ಸೂಪರ್ ಹಿಟ್ ಫಿಲಂ ಬಾಹುಬಲಿಯ ತಾರೆ ಅನುಷ್ಕಾಳ ಸೌಂದರ್ಯ ಚರ್ಚೆ ಎಲ್ಲಿಯೂ ಕಂಡು ಬರುವದು. ಚಿತ್ರದಲ್ಲಿ ಅನುಷ್ಕಾಳ ಸೌಂದರ್ಯದ ಜೊತೆಗೆ ಅವಳ ಅಭಿನಯವನ್ನು ನೋಡಿ ಲಕ್ಷಾವಧಿ ಜನರು ಮೋಡಿಗೆ ಒಳಗಾಗಿದ್ದಾರೆ. ಆದರೆ ಇದು ನಿಮಗೆ ಗೊತ್ತಿರಲಿಕ್ಕಿಲ್ಲ. ಈ ರಾಜಕುಮಾರಿಗಾಗಿ ಇಡೀ ದೇಶವೇ ಪರವಶವಾಗಿದ್ದರೆ ಇವಳ ಮನಸು ಮಾತ್ರ ಒಬ್ಬ ಕ್ರಿಕೆಟರ್ ಸಲುವಾಗಿ ತುಡಿಯುತ್ತಿತ್ತು. ಅವರು ಬೇರೆ ಯಾರು ಅಲ್ಲ ‘ದ ವಾಲ್ ಖ್ಯಾತಿ’ಯ ಕರ್ನಾಟಕದ ಮಿ. ಡಿಸಿಪ್ಲೇನ ‘ರಾಹುಲ್ ದ್ರಾವಿಡ’. ಇತ್ತೀಚೆಗೆ ಒಂದು ತೆಲಗು ಎಂಟರ್ ಟೆನ್ ಮೆಂಟ್ ಚಾನಲ್ ಗೆ ಕೊಟ್ಟ ಸಂದರ್ಶನದ ಸಂದರ್ಭದಲ್ಲಿ ಅಭಿಮಾನಿಯು ಕೇಳಿದ