ಆರೋಗ್ಯ

ರಕ್ತದ ಒಂದೇ ಸ್ಯಾಂಪಲ್ ನಿಂದ 200 ಪ್ರಕಾರಗಳ ಪರೀಕ್ಷೆ ಸಾಧ್ಯ! ಹಣ ಸಮಯ ಎರಡು ಉಳಿತಾಯ. ಹೇಗೆ ತಿಳಿದುಕೊಳ್ಳಿ.

    ಅನೇಕ ಪ್ರಕಾರದ ರೋಗಗಳಿಗೆ ಕಾರಣೀಭೂತವಾಗಿರುವ ಬೇರೆ ಬೇರೆ ವ್ಹಾಯರಸ್ ಮತ್ತು ಬ್ಯಾಕ್ಟೀರಿಯಾಗಳ ಸಂಬಂಧಿತವಾದ ಪರೀಕ್ಷೆಯ ಸಲುವಾಗಿ ಇನ್ನು ಮುಂದೆ ರಕ್ತದ ಒಂದೇ ಪರೀಕ್ಷೆ ಸಾಕಾಗುವದು.   ಹೊಸ ಬಗೆಯ ರಕ್ತ ಪರೀಕ್ಷೆಯಿಂದ ವೇಳೆ ಮತ್ತು ಹಣದ ಉಳಿತಾಯ ಎರಡೂ ಸಾಧ್ಯವಾಗಲಿವೆ. ಈ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಸದ್ಯಕ್ಕೆ ಅಮೇರಿಕೆಯಲ್ಲಿ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇದೆ ತಂತ್ರಜ್ಞಾನವನ್ನು ಎಮ್ಸಗಳಲ್ಲಿ ಉಪಯೋಗಿಸುವ ವಿಚಾರ ಪ್ರಗತಿ ಪಥದಲ್ಲಿದೆ. ಕೊಲಂಬಿಯಾ ಯುನಿವರ್ಸಿಟಿಯಲ್ಲಿಯ ‘ಸೆಂಟರ್ ಫಾರ್ ಇನ್ಫೆಕ್ಷನ್ ಆಂಡ್ ಇಮ್ಯುನಿಟಿ’ ಯ ಅಸೋಸಿಯೇಷನ್ ಡೈರೆಕ್ಟರ್ ಡಾ ಥಾಮಸ್ ಬ್ರಿಜ್ ಇವರು ಮಧ್ಯಪ್ರದೇಶದ ಭೋಪಾಲದ ಎಮ್ಸ್ ನಲ್ಲಿ ರಕ್ತ ಪರೀಕ್ಷೆಯ ಸಂಬಂಧವಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ

ಬಿಸಿ ಹಾಲಿನಲ್ಲಿ ಸಕ್ಕರೆಯ ಬದಲಾಗಿ ಬೆಲ್ಲ ಮಿಶ್ರಣ ಮಾಡಿ ಕುಡಿದರೆ ಏನಾಗುತ್ತದೆ ಗೊತ್ತಾ? ಕೇಳಿದರೆ ಬೆರಗಾಗುವಿರಿ!

    ಬಿಸಿ ಹಾಲಿನೊಳಗೆ ಬೆಲ್ಲ ಮಿಶ್ರಣ ಮಾಡಿ ಸೇವನೆ ಮಾಡುವದರಿಂದ ಏನಾಗುತ್ತದೆ ಎಂಬುದನ್ನು ನೋಡಿ. ನೀವು ಸಕ್ಕರೆ ಇಲ್ಲದೆ ಸಿಹಿ ಹಾಲು ಕುಡಿಯಲು ಬಯಸಿದರೆ, ಹಾಲಿನಲ್ಲಿ ಸಕ್ಕರೆ ಬದಲಿಗೆ ಬೆಲ್ಲವನ್ನು ಕೂಡಿಸಿ ಕುಡಿಯಲು ಪ್ರಾರಂಭಿಸಿ. ಬೆಲ್ಲವು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಜನಪ್ರಿಯ ಸಿಹಿ ಪದಾರ್ಥವಾಗಿದೆ. ಹಾಲಿನೊಂದಿಗೆ ಬೆಲ್ಲದ ಸೇವನೆಯು ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಬಹಳಷ್ಟು ಮಂದಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಬಹಳಷ್ಟು ಕಾಯಿಲೆಗೆ ಮೂಲ ಕಾರಣವೇ ಸಕ್ಕರೆ ಎಂದು ಪರಿಗಣಿಸಲಾಗಿದೆ. ಸಕ್ಕರೆ ಬದಲಿಗೆ ಬೆಲ್ಲ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಚಹಾ ಅಥವಾ ಹಾಲನ್ನು ರುಚಿಯಾಗಿ ಮತ್ತು ಆರೋಗ್ಯಕರ ವಾಗಲು

ಕ್ಯಾನ್ಸರ್ ಆಗುವ ಮೊದಲು ದೇಹ ಸೂಚಿಸುವ ಕೆಲವು ಸಂಕೇತಗಳು,  ಇವುಗಳನ್ನು ದುರ್ಲಕ್ಷಿಸಬೇಡಿ.

    ನವ ದೇಹಲಿ:- ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ರಿಪೋರ್ಟ್ ಪ್ರಕಾರ 2106 ರಲ್ಲಿ ಸುಮಾರು 16 ಲಕ್ಷ 85 ಸಾವಿರ 210 ಅಮೇರಿಕನ್ನರಲ್ಲಿ ಕ್ಯಾನ್ಸರ್ ನ ಡಾಯ್ಗನೊಜ್ ಮಾಡಲಾಯಿತು. ಈ ರಿಪೋರ್ಟ್ ನಲ್ಲಿ 39.6 ಪ್ರತಿಶತ ಪುರುಷರು ಮತ್ತು ಮಹಿಳೆಯರು ತಮಗೆ ಕ್ಯಾನ್ಸರ್ ಇದೇ ಎಂದು ಮೊದಲೇ ಗುರುತಿಸಿಕೊಂಡಿದ್ದಾರೆ. ಎಲ್ಲಿಯವರೆಗೆ ಕ್ಯಾನ್ಸರ್ ನ ಕಾರಣ ನಿಶ್ಚಿತವಾಗಿ ಕಂಡು ಹಿಡಿಯುವದಿಲ್ಲವೋ ಅಲ್ಲಿಯವರೆಗೆ ನಾವು ಕ್ಯಾನ್ಸರ್ ಪೂರ್ವದ ಸಾಮಾನ್ಯ ಲಕ್ಷಣಗಳನ್ನು ಕಂಡು ಹಿಡಿಯಬಹುದಾಗಿದೆ. ನಮ್ಮ ಶರೀರದ ಆಕಲನ ಮತ್ತು ಅದರ ಮೇಲೆ ಗಮನ ವಿಟ್ಟು ಈ ರೋಗದ ಲಕ್ಷಣಗಳನ್ನು ಸಹಜವಾಗಿ ಗುರುತಿಸಬಹುದಾಗಿದೆ.   ತೀವ್ರ ರಕ್ತಸ್ರಾವ:- ದೇಹದ ಯಾವುದೇ ಅಂಗಾಂಗಗಳಿಂದ

ಕೇವಲ 6 ದಿವಸಗಳವರೆಗೆ ಮಲಗುವ ಮುಂಚೆ 2 ಏಲಕ್ಕಿ ತಿಂದರೆ ಏನಾಗುತ್ತದೆ ಗೊತ್ತಾ? ಶಾಕ್ ಆಗ್ತೀರಾ!

    ಇಂದು ನಾವು ಏಲಕ್ಕಿ ಸೇವನೆ ಮಾಡುವದರಿಂದ ಆಗುವ ಲಾಭಗಳು ಕುರಿತು ಹೇಳವವರಿದ್ದೇವೆ. ಆ ಲಾಭಗಳು ಕೇಳಿದರೆ ನೀವು ಆಶ್ಚರ್ಯ ವಾಗುವದು ಖಚಿತ. ಏಲಕ್ಕಿ ಪ್ರತಿಯೊಬ್ಬರ ಮನೆಯಲ್ಲಿ ಉಪಲಬ್ದವಿರುತ್ತದೆ. ಹಾಗೆ ನಾವು ಊಟದಲ್ಲಿ ಏಲಕ್ಕಿಯ ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತೇವೆ. ಆದರೆ ಇಂದು ನಾವು ಏಲಕ್ಕಿ ತಿನ್ನುವುದರಿಂದ ಆಗುವ ಲಾಭಗಳ ಕುರಿತು ವಿಶೇಷವಾದ ಮಾಹಿತಿ ಈ ಲೇಖನದಲ್ಲಿ ತಿಳಿಸುವವರಿದ್ದೇವೆ. ಏಲಕ್ಕಿಯ ಉಪಯೋಗ ಏಲಕ್ಕಿಯನ್ನು ನೆಗಡಿ ಕೆಮ್ಮು ಮುಂತಾದವುಗಳನ್ನು ದೂರ ಮಾಡಲು ಉಪಯೋಗ ಮಾಡುತ್ತೇವೆ ಅಲ್ಲದೆ ಇದರಿಂದ ಚರ್ಮದ ತುರಿತ ಕೂಡ ಕಡಿಮೆಯಾಗುತ್ತದೆ. ಇವುಗಳ ಹೊರೆತು ಏಲಕ್ಕಿ ನಮ್ಮ ಪಚನಕ್ರಿಯೆಯ ಸಮಸ್ಯೆಗಳು ಕೂಡಾ ಹೋಗಲಾಡಿಸಲು ಸಹಾಯವಾಗುತ್ತದೆ. ಆಯುರ್ವೇದದಲ್ಲಿ ಏಲಕ್ಕಿಯಂತಹ

ರಾತ್ರಿಯ ಊಟದಲ್ಲಿ ಮೊಸರು ಬೇಕೋ ಬೇಡವೋ? ತಿಳಿದುಕೊಳ್ಳಿ!

  ಮೊಸರು ಟೆಸ್ಟಿಗೆ ಹುಳಿ, ಶರೀರಕ್ಕೆ ತಂಪು ಮತ್ತು ಪಚನಕ್ಕೆ ಜಡವಾಗಿರುವದು. ಇದು ಶರೀರದಲ್ಲಿ ಶಕ್ತಿ, ಕೆಮ್ಮು, ಪಿತ್ತ , ಪಚನ ಕ್ರೀಯೆ ಮತ್ತು ಕೊಬ್ಬಿನ ಅಂಶವನ್ನು ಹೆಚ್ಚಿಸುವದು. ಬೇಸಿಗೆಯಲ್ಲಿ ತಂಪಾದ ಪದಾರ್ಥಗಳನ್ನು ತಿನ್ನುವ ಸಲಹೆಗಳನ್ನು ಕೊಡುತ್ತಾರೆ. ತಜ್ಞರ ಪ್ರಕಾರ ಈ ಕಾಲದಲ್ಲಿ ಹೆಚ್ಚು ಎಣ್ಣೆಯಿಂದ ಕೂಡಿದ ಹಾಗೂ ಮಸಾಲೆ ಪದಾರ್ಥಗಳು ಉಪಯೋಗ ಆದಷ್ಟು ಕಡಿಮೆ ಮಾಡಬೇಕು. ಮೊಸರಿನಿಂದ ಶರೀರಕ್ಕೆ ತಂಪು ದೊರೆಯುವದು. ಬೇಸಿಗೆಯಲ್ಲಿ ಮೊಸರು ಊಟ ಮಾಡುವದರಿಂದ ಶರೀರದ ತಪಮಾನ ಸಂತುಲಿತವಾಗಿಡುವದು. ಜೊತೆಗೆ ಇದು ಪಚನಕ್ರಿಯೆಗೆ ತುಂಬಾ ಸಹಾಯಕಾರಿ. ಮೊಸರಿನಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಇನ್ನಿತರ ಕೆಲವು ಪೋಷಕ ತತ್ವಗಳು ಶರೀರದ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಸಹಾಯವಾಗುತ್ತದೆ. ಆದರೆ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ಜೀರಿಗೆ ಮತ್ತು ಬೆಲ್ಲಿನ ನೀರು ಕುಡಿಯುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ..!

ಮುಂಜಾವಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಮತ್ತು ಬೆಲ್ಲ ಮಿಶ್ರಿತ ನೀರನ್ನು ಸೇವಿಸಿದ ನಂತರ ಏನಾಗುತ್ತದೆ ಗೊತ್ತಾ? ನಿಮಗೆ ಬಹುಶಃ ಗೊತ್ತಿರಲಿಕ್ಕಿಲ್ಲ, ಆದರೆ ಈ ನೀರು ಸೇವನೆಯಿಂದ ಏನಾಗುತ್ತದೆ ಎಂಬುದು ಈ ಲೇಖನದ ಮುಖಾಂತರ ನಾವು ನಿಮಗೆ ತಿಳಿಸಲಿದ್ದೇವೆ. ಜೀರಿಗೆ ನಿಮ್ಮ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಜೀರಿಗೆ ಇಲ್ಲದೇ ಮಾಡಿದ ಬೇಳೆ, ಪಲ್ಯೆ ಮತ್ತು ಇತರ ಸಾರ ಇವುಗಳು ರುಚಿ ಅಷ್ಟೊಂದು ಸರಿಯಾಗಿ ಆಗುವದಿಲ್ಲ. ಜೀರಿಗೆಯಿಂದ ನಾವು ಸೇವಿಸುವ ಆಹಾರದ ರುಚಿ ಹೆಚ್ಚಾಗುತ್ತದೆ. ಆದರೆ ನಿಮಗೆ ಇದು ತಿಳಿದಿದೆಯೇ, ಜೀರಿಗೆಯ ನೀರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ನಾವು ಇಂದು ನಿಮಗಾಗಿ

ರಾತ್ರಿಯಲ್ಲಿ ಕಿವಿಯ  ಮೇಲೆ ಈರುಳ್ಳಿ ತುಂಡು ಇಟ್ಟುಕೊಂಡು ಮಲಗುವದರಿಂದ ಏನಾಗುತ್ತದೆ ಗೊತ್ತಾ? ಶಾಕ್ ಆಗ್ತಿರಾ!!!

    ನೀವು ರಾತ್ರಿಯಲ್ಲಿ ನಿಮ್ಮ ಕಿವಿಯಲ್ಲಿ ಈರುಳ್ಳಿಯ ಒಂದು ಸ್ಲೈಸ್ ಹಾಕಿಕೊಂಡು ಮಲಗಿದಾಗ ಏನಾಗುತ್ತದೆ ನಿಮಗೆ ಗೊತ್ತಾ? ಈರುಳ್ಳಿ ಅನೇಕ ವಿಷಯಗಳಿಗೆ ಬಳಸಬಹುದು. ಈರುಳ್ಳಿ ತಿನ್ನುವದರ ಜೊತೆಗೆ, ಅದನ್ನು ಅಡುಗೆಯಲ್ಲಿ ರುಚಿಯಂತೆ ಬಳಸುವರು ಕಿವಿಯಲ್ಲಿಯ ವಿವಿಧ ಕಾಯಿಲೆಗಳಿಂದ ರಕ್ಷಿಸಲು ಈರುಳ್ಳಿ ರಾತ್ರಿಯಲ್ಲಿ ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಶೀತ, ಕೆಮ್ಮು, ಜ್ವರ ಮುಂತಾದ ಅನೇಕ ಕಾಯಿಲೆಗಳ ವಿರುದ್ಧ ರಕ್ಷಿಸಲು ಈರುಳ್ಳಿ ಪ್ರಯೋಜನಕಾರಿಯಾಗಿದೆ. ನಮ್ಮ ದೇಹವು ವಿವಿಧ ರೀತಿಯ ಪೋಷಕಾಂಶಗಳನ್ನು ಮತ್ತು ಸಂಶ್ಲೇಷಿತ ರಸಾಯನಗಳನ್ನು ಸಂಗ್ರಹ ಮಾಡುತ್ತಿರುತ್ತದೆ. ಈ ರಸಾಯನಗಳು ಆಹಾರ, ನೀರು, ಉಸಿರಾಟ ಮತ್ತು ಶರೀರದ ಮೇಲೆ ಮಾಡುವ ಲೇಪನಗಳ ಮೂಲಕ ಶರೀರದಲ್ಲಿ ಪ್ರವೇಶ ಮಾಡುತ್ತವೆ. ಉದಾಹರಣೆಗೆ, ನೀವು ಯಾವುದೇ

ರಾತ್ರಿ  ಮಲಗುವದಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

  ಬಹಳಷ್ಟು ಜನರು ದಿನದಲ್ಲಿ ತಮ್ಮ ಶರೀರಕ್ಕೆ ಅವಶ್ಯಕ ಇರುವಷ್ಟು ನೀರು ಕುಡಿಯುವುದಿಲ್ಲ. ಆದ್ದರಿಂದ ಬಹಳಷ್ಟು ರೋಗಗಳಿಗೆ ನಾವು ಮನೆ ಮಾಡಿಕೊಟ್ಟಂತೆ . ಅದಕ್ಕಾಗಿ ನಾವು ಇಂದು ರಾತ್ರಿ ಮಲಗುವ ಮುಂಚೆ ನೀರು ಕುಡಿಯುದರಿಂದ ಆಗುವ ಲಾಭ ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ. ಆದರೆ ಕೆಲವು ಜನರಿಗೆ ರಾತ್ರಿ ಮೇಲಿಂದ ಮೇಲೆ ಹಾಸಿಗೆಯಿಂದ ಏಳುವುದು ಇಷ್ಟವಾಗುದಿಲ್ಲ. ಹಾಗೆ ಯಾರಿಗೆ ಹೃದಯ ಮತ್ತು ಮೂತ್ರಪಿಂಡ ಸಮಸ್ಯೆ ಇದೆ. ಅವರು ರಾತ್ರಿ ಹೊತ್ತು ಹೆಚ್ಚು ನೀರು ಕುಡಿಯದೆ ಹಗಲು ಹೊತ್ತಿನಲ್ಲಿ ಹೆಚ್ಚು ನೀರು ಕುಡಿಯಬೇಕು. ಈಗ ನಾವು ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರ ಲಾಭ ನೋಡೋಣ. 1.ನಿಮಗೆ active

ಮಾನಸಿಕ ಒತ್ತಡದಿಂದ ಮುಕ್ತಿ ಹಾಗೂ ಕಾಂತಿಯುಕ್ತ ತ್ವಚೆಗೆ ಈ ನಾಲ್ಕು ಟಿಪ್ಸ್!

  ಜೀವನದಲ್ಲಿ ಯಶಸ್ಸು ಕಾಣಲು ಮತ್ತು ಜೀವನ ಸುಖಕರವಾಗಿ ಜೀವಿಸುವ ಸಲುವಾಗಿ ಪ್ರತಿಯೊಬ್ಬರೂ ಪ್ರಯತ್ನದ ಹಾದಿಯಲ್ಲಿ ಸಾಗುತ್ತಿದ್ದಾರೆ. ಶಿಕ್ಷಣ ಪಡೆಯುವ ವಿದ್ಯಾರ್ಥಿ, ಉದ್ಯೋಗಿ ಮತ್ತು ಸೇವೆಯಲ್ಲಿರುವ ವ್ಯಕ್ತಿ ಪ್ರತಯೊಬ್ಬರಿಗೆ ಈ ದಾರಿಯಲ್ಲಿ ಮುನ್ನುಗ್ಗಬೇಕೆಂಬ ಛಲವಿರುತ್ತದೆ. ಕಾರಣಾಂತರವಾಗಿ ಈ ದಾರಿಯಲ್ಲಿ ಸಾಗುತ್ತಿರುವಾಗ ನಾವು ಮಾನಸಿಕ ಮತ್ತು ಶಾರೀರಿಕ ಒತ್ತಡಕ್ಕೆ ಸಿಲುಕುತ್ತೆವೆ. ಆಗ ನಮ್ಮಲ್ಲಿ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ನಮ್ಮ ಜೀವನ ನಮಗೆ ಬೇಜಾರು ಎನ್ನೋ ಮಟ್ಟಕ್ಕೆ ನಮ್ಮ ವಿಚಾರ ಬೆಳೆದಿರುತ್ತದೆ. ಆಗ ನಾವು ತುಂಬಾ ವಿಚಾರ ಮಾಡಲು ಪ್ರಾರಂಭ ಮಾಡುತ್ತೇವೆ. ಇಂತಹ ಸಮಯದಲ್ಲಿ ನಮ್ಮ ಮೆದುಳಿಗೆ ಬಿಡುವು ದೊರೆಯುವದಿಲ್ಲ. ಆದ್ದರಿಂದ ಅದು ತನ್ನ ಕಾರ್ಯಮಾಡುವ

ಬೆಚ್ಚಗಿನ ನೀರು ಕುಡಿಯುವದರಿಂದ ಆಗುವ ಲಾಭಗಳು ಕೇಳಿದರೆ ಆಶ್ಚರ್ಯ ಪಡ್ತೀರಾ!

  ಮುಂಜಾನೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯುವದರಿಂದ ಶರೀರಕ್ಕೆ ಅನೇಕ ಪ್ರಕಾರದ ಲಾಭಗಳು ಆಗುತ್ತವೆ. ಈ ಕೃತಿಯಿಂದ ದೇಹದ ತೂಕ ಕಡಿಮೆಯಾಗುವದರ ಜೊತೆಗೆ ಶೀತದಿಂದಲೂ ಮುಕ್ತಿ ಸಿಗುವದು. ಈ ನೀರು ಕುಡಿಯಲು ಅಷ್ಟೊಂದು ರುಚಿ ಎನಿಸುವದಿಲ್ಲ ಆದರೆ ಶರೀರಕ್ಕಾಗುವ ಲಾಭಗಳನ್ನು ಗಮನಿಸಿದರೆ ನೀವು ಸಹಿತ ಬೆಚ್ಚಗಿನ ನೀರನ್ನು ಕುಡಿಯಲು ಪ್ರಾರಂಭಿಸುವಿರಿ. ಸಾಮಾನ್ಯವಾಗಿ ದಿವಸಕ್ಕೆ 8 ರಿಂದ 10 ಗ್ಲಾಸುಗಳವರೆಗೆ ಅಥವಾ 3 ರಿಂದ 4 ಲೀಟರ್ ನೀರು ದೇಹಕ್ಕೆ ಅವಶ್ಯಕತೆ ಇದೆ. ಇನ್ನೂ ಬೆಚ್ಚನೆಯ ನೀರಿನ ಸೇವನೆಯಿಂದ ಆಗುವ 10 ಲಾಭಗಳು ಈ ಕೆಳಗಿನಂತಿವೆ. 1) ದೇಹದ ತೂಕ ಕಡಿಮೆ ಮಾಡಲು:- ಶರೀರದ ತೂಕದಲ್ಲಿ ನಿಯಮಿತವಾಗಿ ಏರಿಕೆ