Health

ಬಾಳೆ ಹಣ್ಣಿನ ಸಿಪ್ಪೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

  ನಾವು ದೈನಂದಿನ ಜೀವನದಲ್ಲಿ ಎಷ್ಟೋ ಸಲ ಬಾಳೆಹಣ್ಣಿನ ಲಾಭಗಳ ಬಗ್ಗೆ ಕೇಳಿರುತ್ತೇವೆ. ಅದಲ್ಲದೆ ಆ ಲಾಭ ಪಡೆಯಲು ನಾವು ಬಾಳೆ ಹಣ್ಣಿನ ಸೇವನೆ ಮಾಡುತ್ತಿರುತ್ತೇವೆ. ಬಾಳೆ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭದಾಯಕವಾಗಿದೆ. ಇದರಿಂದ ಶರೀರಕ್ಕೆ ಅನೇಕ ಪ್ರಕಾರದ ಲಾಭ ಸಿಗುತ್ತವೆ. ಆದರೆ ನಾವು ಬಾಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಬಿಸಾಡಿ ಬಿಡುತ್ತೇವೆ. ಅದನ್ನು ಯಾರೂ ತಿನ್ನುವದಿಲ್ಲ. ನಾವು ಇಂದು ಬಾಳೆಹಣ್ಣಿನ ಸಿಪ್ಪೆ ತಿನ್ನಬದರಿಂದ ಆಗುವ ಲಾಭಗಳ ಕುರಿತು ನಿಮಗೆ ತಿಳಿಸುವವರಿದ್ದೇವೆ. ಇನ್ನು ಮುಂದೆ ನೀವು ಸಿಪ್ಪೆಯನ್ನು ಸಹ ತಿನ್ನಲು ಪ್ರಾರಂಭ ಮಾಡುತ್ತೀರಿ. ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಲಾಭದಾಯಕವಾಗಿದೆ.

ರಾತ್ರಿ ಮಲಗುವ ಮುಂಚೆ ಕೇವಲ 5 ನಿಮಿಷ ಇದನ್ನು ಮಾಡಿ: ಇದರಿಂದಾಗುವ ಲಾಭಗಳು ಕೇಳಿದರೆ ಶಾಕ್ ಆಗ್ತೀರಾ!

      ನಾವು ಮಲಗುವ ಮುಂಚೆ ಅನೇಕ ಕಾರ್ಯಗಳನ್ನು ಮಾಡುತ್ತವೆ. ಅಂದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸ ಮಾಡಲೇ ಬೇಕು ಮಾಡದಿದ್ದರೆ. ನಿದ್ದೇನೆ ಬರುವದಿಲ್ಲ. ಅಂಥ ಕೆಲಸ ಯಾವುದೆಂದು ವಿಚಾರ ಮಾಡುತ್ತಿದ್ದೀರಾ? ಅದೇ ಮೊಬೈಲ್ ಮತ್ತು ಟಿ.ವಿ ಹೌದಲ್ಲ್ವಾ. ಇಂದಿನ ಪ್ರತಿಯೊಬ್ಬ ಮನುಷ್ಯ ಮೊಬೈಲ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಒಂದು ದಿನದ ಊಟ ಇರದಿದ್ದರೆ ನಡೆಯುತ್ತೆ ಆದರೆ ಒಂದು ತಾಸು ಮೊಬೈಲ್ ನೋಡದಿದ್ದರೆ ಅವರ ಜೀವ ಕಳೆದುಕೊಂಡ ಹಾಗೆ ಭಾಸವಾಗುತ್ತದೆ. ಇಂದು ನಾವು ನಿಮಗೆ ರಾತ್ರಿ ಮಲಗುವ ಮುಂಚೆ ಕೇವಲ ಐದು ನಿಮಿಷ ಎಣ್ಣೆಯಿಂದ ಕಾಲುಗಳ ಮಸಾಜ್ ಮಾಡುವದರಿಂದ ಆಗುವ ಲಾಭಗಳು

ಊಟ ಮಾಡುವಾಗ ಅಥವಾ ಊಟ ಮುಗಿದ ತಕ್ಷಣ ನೀರು ಕುಡಿಯುತ್ತಿದ್ದರೆ ಎಚ್ಚರ! ಏನಾಗುತ್ತದೆ ಗೊತ್ತಾ?

    ಊಟದ ಜೊತೆಗೆ ನೀರು ಕುಡಿಯುವದು ಅಮೃತಕ್ಕೆ ಸಮಾನವೋ ಅಥವಾ ವಿಷಕ್ಕೆ ಸಮಾನ ಎಂಬುದು ತಿಳಿದುಕೊಳ್ಳುವದು ತುಂಬಾ ಮಹತ್ವದ ಸಂಗತಿಯಾಗಿದೆ. ನಮ್ಮ ಆಹಾರ ಸರಿಯಾಗಿ ಪಚನವಾಗುತ್ತದೆ ಇಲ್ಲವೋ? ಮತ್ತು ಯಾವ ಕಾರಣದಿಂದ ಊಟವಾದ ನಂತರ ತಕ್ಷಣ ನೀರು ಕುಡಿಯಬಾರದು? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಅದರಂತೆ ಅದರ ಮೇಲಿನ ಉಪಾಯವು ಸಹ ಈ ಲೇಖನದಲ್ಲಿದೆ ಓದಿ ತಿಳಿದುಕೊಳ್ಳಿ. ●ಊಟವಾದ ನಂತರ ತಕ್ಷಣ ನೀರು ಕುಡಿಯುವದೆಂದರೆ ವಿಷಕ್ಕೆ ಸಮಾನ:- ಆಯುರ್ವೇದದ ಪ್ರಕಾರ ಊಟ ಮುಗಿಸಿದ ತಕ್ಷಣ ನೀರು ಕುಡಿಯುವದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಆಯುರ್ವೇದದಲ್ಲಿ ಊಟವಾದ ನಂತರ ನೀರು ಕುಡಿಯುವದು ವಿಷಕ್ಕೆ ಸಮಾನ. ಊಟವಾದ ಬಳಿಕ ನೀರು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

    ಒಂದು ವೇಳೆ ನಿಮಗೆ ತುಳಸಿ ಎಲೆ ಸೇವನೆಯಿಂದ ಆಗುವ ಲಾಭ ಗೊತ್ತಿರದಿದ್ದರೆ ಅದನ್ನುತಿನ್ನಲು ನೀವು ಇಂದೇ ಪ್ರಾರಂಭ ಮಾಡಿ. ಆದರೆ, ಒಂದು ಸಂಗತಿ ನೆನಪಿನಲ್ಲಿಡಿ. ತುಳಸಿ ಎಲೆ ಎಂದಿಗೂ ನಿಮ್ಮ ಹಲ್ಲಿನಿಂದ ತುಂಡು ಮಾಡಿ ತಿನ್ನದೆ ನೀರಿನ ಜೊತೆಗೆ ಅದನ್ನು ನುಂಗಬೇಕು. ಆಯುರ್ವೇದ ಮತ್ತು ನೈಸರ್ಗಿಕ ಉಪಚಾರ ಔಷಧಿಗಳಲ್ಲಿ ತುಳಸಿ ಎಲೆ ಹೆಚ್ಚು ಪ್ರಮಾಣದಲ್ಲಿ ಉಪಯೋಗ ಮಾಡಲಾಗುತ್ತದೆ. ಆದ್ದರಿಂದ ತುಳಸಿಯು ವನಸ್ಪತಿ ಔಷಧಿಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ತುಳಸಿ ವನಸ್ಪತಿಯ ಎಲೆಯ ಜೊತೆಗೆ ಅದರ ಹೂ ಕೂಡಾ ತುಂಬಾ ಉಪಯೋಗಕಾರಿಯಾಗಿದೆ. ತುಳಸಿಯ ಸಸಿಯನ್ನು ಎಲ್ಲಕ್ಕಿಂತ ಪವಿತ್ರವೆಂದು ತಿಳಿಯಲಾಗುತ್ತದೆ. ಆದ್ದರಿಂದ ದಿನಾಲು ಅದರ ಪೂಜೆ ಮಾಡುತ್ತಾರೆ. ಯಾವ ಮನೆಯಲ್ಲಿ

ರಾತ್ರಿ ಪೂರ್ತಿ ನೀರಿನಲ್ಲಿ ಬಾದಾಮಿ ನೆನೆಸಿಟ್ಟು ಮುಂಜಾನೆ ತಿಂದರೆ ಏನಾಗುತ್ತದೆ ಗೊತ್ತಾ? ಶಾಕ್ ಆಗ್ತೀರಾ!

    ಬಾದಾಮಿಯನ್ನು ನಾವು ಮೊದಲಿನಿಂದಲೂ ಆರೋಗ್ಯದ ದೃಷ್ಟಿಯಿಂದ ವರದಾನ ಎಂದು ಗುರುತಿಸಲಾಗುತ್ತದೆ. ಅದೇ ಪ್ರಕಾರ ರಾತ್ರಿಪೂರ್ತಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಅದನ್ನು ತಿಂದರೆ ಅದರ ಲಾಭ ಇನ್ನಷ್ಟು ಹೆಚ್ಚಳವಾಗುತ್ತದೆ. ಬಾದಾಮಿನಲ್ಲಿ ಇರುವಂತ ಮಿನಿರಲ್ಸ್, ವಿಟಾಮಿನ್ಸ್ ಮತ್ತು ಡಾಯಟರಿ ಫಾಯಬರ್ ನಮ್ಮ ಬುದ್ಧಿಯನ್ನು ಚುರುಕು ಗೊಳಿಸುವದರ ಜೊತೆಗೆ ಶರೀರಕ್ಕೆ ತುಂಬಾ ಉಪಾಯಕಾರಿಯಾಗಿದೆ. ನೆನೆಸಿದ ಬದಾಮಿ ಪಚನಕ್ರಿಯಾ ಸಲುವಾಗಿ ತುಂಬಾ ಲಾಭದಾಯಕವಾಗಿದೆ. ನೀರಿನಲ್ಲಿ ನೆನೆದ ಬಾದಾಮಿ ಸೇವನೆ ಮಾಡುವುದರಿಂದ ಆಗುವ ಲಾಭಗಳು ತಿಳಿದುಕೊಳ್ಳಿ 1) ರಕ್ತದೊತ್ತಡ ಮೇಲೆ ನಿಯಂತ್ರಣ:- ಕೆಲವು ದಿವಸಗಳ ಹಿಂದೆ ನಡೆಸಲಾದ ಸಂಶೋಧನೆಯಪ್ರಕಾರ, ಬಾದಾಮಿ ತಿನ್ನುವದರಿಂದ ರಕ್ತದಲ್ಲಿ ಅಲ್ಪಾ ಟೊಕೋ ಫೆರಾಲ್ ದ ಪ್ರಮಾಣ ಹೆಚ್ಚಿಸುತ್ತದೆ,

ಆಲೂಗಡ್ಡೆ ಸಿಪ್ಪೆಯ ಮಹತ್ವ ತಿಳಿದರೆ ಇನ್ನು ಮುಂದೆ ತಪ್ಪಿಯೂ ಅದನ್ನು ಎಸೆಯುವದಿಲ್ಲ ಯಾಕೆ ಗೊತ್ತಾ?

      ಪ್ರತಿಯೊಂದು ಕಾಯಿಪಲ್ಲೆಗಳು ನಮ್ಮ ಹಸಿವನ್ನು ನಿಗಿಸುವದರ ಜೊತೆಗೆ ಅನೇಕ ಕಾಯಿಲೆಗಳಿಗೆ ಒಳ್ಳೆಯ ಔಷಧಿಯಾಗಿಯೂ ಕೆಲಸ ಮಾಡುತ್ತಿರುತ್ತವೆ. ಅದರಲ್ಲಿಯೇ ಆಲೂಗಡ್ಡೆಯ ಸಿಪ್ಪೆಯನ್ನು ತಿನ್ನುವದರಿಂದ ಈ 45 ರೋಗಗಳಿಂದ ಮುಕ್ತವಾಗಲು ಸಾಧ್ಯ. ಟೆಸ್ಟ್ ಮತ್ತು ಆರೋಗ್ಯದ ದೃಷ್ಟಿಯಿಂದ ಆಲೂಗಡ್ಡೆಯ ಉಪಯೋಗವನ್ನು ಊಟದಲ್ಲಿ ಮಾಡುತ್ತಲೇ ಇರುತ್ತೇವೆ. ಆದರೆ ಆಲೂಗಡ್ಡೆಯ ಸಿಪ್ಪೆಯ ಬಗ್ಗೆ ಯಾವಾಗಲಾದರೂ ವಿಚಾರ ಮಾಡಿದ್ದೀರಾ? ಒಂದು ವೇಳೆ ಮಾಡಿರದಿದ್ದರೆ ಇನ್ನು ಮುಂದೆ ವಿಚಾರ ಮಾಡಿರಿ. ಯಾಕೆಂದರೆ ಹೆಚ್ಚಿನಾಂಶ ಎಲ್ಲರೂ ಆಲೂಗಡ್ಡೆಯ ಸಿಪ್ಪೆಯನ್ನು ಕಸಕ್ಕೆ ಹಾಕುವವರೆ ಜಾಸ್ತಿ. ಈ ಸಿಪ್ಪೆಯ ಮಹತ್ವವನ್ನು ತಿಳಿದರೆ ಇನ್ನು ಮುಂದೆ ನೀವು ಇದನ್ನು ಎಸೆಯುವದಿಲ್ಲ. ಈ ಸಿಪ್ಪೆ ತುಂಬಾ ಉಪಾಯಕಾರಿ ಯಾಗಿದೆ ಇದರ

ಉತ್ತಮ ನಿದ್ರೆಯ ಕೆಲವು ನಿಯಮಗಳು.

    ಮಲಗುವಾಗ ಯಾವಾಗಲೂ ತಲೆ ಪೂರ್ವ ದಿಕ್ಕಿನ ಕಡೆಗೆ ಹಾಗೂ ಕಾಲುಗಳು ಪಶ್ಚಿಮದ ಕಡೆಗೆ ಇರಬೇಕು. ಒಂದು ಸಮಯ ದಕ್ಷಿಣದ ಕಡೆಗೆ ತಲೆ ಇಟ್ಟರೂ ನಡೆಯಬಹುದು, ಆದರೆ ಪಶ್ಚಿಮ ಮತ್ತು ಉತ್ತರದ ಕಡೆಗೆ ತಲೆ ಮಾಡಿ ಮಲಗುವದು ಬೇಡ. ನಮ್ಮ ದೇಹದ ಚುಂಬಕೀಯ ಶಕ್ತಿಯ ದಿಕ್ಕು ಕಾಲುಗಳ ಬದಿಗೆ ದಕ್ಷಿಣ ಹಾಗೂ ತಲೆಯ ಬದಿ ಉತ್ತರವಿರುತ್ತದೆ. ಒಂದು ವೇಳೆ ನಾವು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಉತ್ತರ-ಉತ್ತರ ದಿಕ್ಕುಗಳು ಒಂದುಗೂಡುತ್ತವೆ. ಅಂದರೆ ಸಜಾತಿಯ ಚುಂಬಕೀಯ ದೃವಗಳು ಒಂದಾಗುವವು. ಎರಡು ಸಜಾತಿಯ ಚುಂಬಕಗಳು ಒಂದುಗೂಡುವದರಿಂದ ಅವುಗಳು ಪರಸ್ಪರ ಒಂದನ್ನೊಂದು ಪ್ರತಿರೋಧ ಮಾಡುತ್ತವೆ. ಈ ಕಾರಣದಿಂದ ನಮ್ಮ ತಲೆಯ

ರಕ್ತದ ಒಂದೇ ಸ್ಯಾಂಪಲ್ ನಿಂದ 200 ಪ್ರಕಾರಗಳ ಪರೀಕ್ಷೆ ಸಾಧ್ಯ! ಹಣ ಸಮಯ ಎರಡು ಉಳಿತಾಯ. ಹೇಗೆ ತಿಳಿದುಕೊಳ್ಳಿ.

    ಅನೇಕ ಪ್ರಕಾರದ ರೋಗಗಳಿಗೆ ಕಾರಣೀಭೂತವಾಗಿರುವ ಬೇರೆ ಬೇರೆ ವ್ಹಾಯರಸ್ ಮತ್ತು ಬ್ಯಾಕ್ಟೀರಿಯಾಗಳ ಸಂಬಂಧಿತವಾದ ಪರೀಕ್ಷೆಯ ಸಲುವಾಗಿ ಇನ್ನು ಮುಂದೆ ರಕ್ತದ ಒಂದೇ ಪರೀಕ್ಷೆ ಸಾಕಾಗುವದು.   ಹೊಸ ಬಗೆಯ ರಕ್ತ ಪರೀಕ್ಷೆಯಿಂದ ವೇಳೆ ಮತ್ತು ಹಣದ ಉಳಿತಾಯ ಎರಡೂ ಸಾಧ್ಯವಾಗಲಿವೆ. ಈ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಸದ್ಯಕ್ಕೆ ಅಮೇರಿಕೆಯಲ್ಲಿ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇದೆ ತಂತ್ರಜ್ಞಾನವನ್ನು ಎಮ್ಸಗಳಲ್ಲಿ ಉಪಯೋಗಿಸುವ ವಿಚಾರ ಪ್ರಗತಿ ಪಥದಲ್ಲಿದೆ. ಕೊಲಂಬಿಯಾ ಯುನಿವರ್ಸಿಟಿಯಲ್ಲಿಯ ‘ಸೆಂಟರ್ ಫಾರ್ ಇನ್ಫೆಕ್ಷನ್ ಆಂಡ್ ಇಮ್ಯುನಿಟಿ’ ಯ ಅಸೋಸಿಯೇಷನ್ ಡೈರೆಕ್ಟರ್ ಡಾ ಥಾಮಸ್ ಬ್ರಿಜ್ ಇವರು ಮಧ್ಯಪ್ರದೇಶದ ಭೋಪಾಲದ ಎಮ್ಸ್ ನಲ್ಲಿ ರಕ್ತ ಪರೀಕ್ಷೆಯ ಸಂಬಂಧವಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ

ಬಿಸಿ ಹಾಲಿನಲ್ಲಿ ಸಕ್ಕರೆಯ ಬದಲಾಗಿ ಬೆಲ್ಲ ಮಿಶ್ರಣ ಮಾಡಿ ಕುಡಿದರೆ ಏನಾಗುತ್ತದೆ ಗೊತ್ತಾ? ಕೇಳಿದರೆ ಬೆರಗಾಗುವಿರಿ!

    ಬಿಸಿ ಹಾಲಿನೊಳಗೆ ಬೆಲ್ಲ ಮಿಶ್ರಣ ಮಾಡಿ ಸೇವನೆ ಮಾಡುವದರಿಂದ ಏನಾಗುತ್ತದೆ ಎಂಬುದನ್ನು ನೋಡಿ. ನೀವು ಸಕ್ಕರೆ ಇಲ್ಲದೆ ಸಿಹಿ ಹಾಲು ಕುಡಿಯಲು ಬಯಸಿದರೆ, ಹಾಲಿನಲ್ಲಿ ಸಕ್ಕರೆ ಬದಲಿಗೆ ಬೆಲ್ಲವನ್ನು ಕೂಡಿಸಿ ಕುಡಿಯಲು ಪ್ರಾರಂಭಿಸಿ. ಬೆಲ್ಲವು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಜನಪ್ರಿಯ ಸಿಹಿ ಪದಾರ್ಥವಾಗಿದೆ. ಹಾಲಿನೊಂದಿಗೆ ಬೆಲ್ಲದ ಸೇವನೆಯು ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಬಹಳಷ್ಟು ಮಂದಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಬಹಳಷ್ಟು ಕಾಯಿಲೆಗೆ ಮೂಲ ಕಾರಣವೇ ಸಕ್ಕರೆ ಎಂದು ಪರಿಗಣಿಸಲಾಗಿದೆ. ಸಕ್ಕರೆ ಬದಲಿಗೆ ಬೆಲ್ಲ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಚಹಾ ಅಥವಾ ಹಾಲನ್ನು ರುಚಿಯಾಗಿ ಮತ್ತು ಆರೋಗ್ಯಕರ ವಾಗಲು

ಕ್ಯಾನ್ಸರ್ ಆಗುವ ಮೊದಲು ದೇಹ ಸೂಚಿಸುವ ಕೆಲವು ಸಂಕೇತಗಳು,  ಇವುಗಳನ್ನು ದುರ್ಲಕ್ಷಿಸಬೇಡಿ.

    ನವ ದೇಹಲಿ:- ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ರಿಪೋರ್ಟ್ ಪ್ರಕಾರ 2106 ರಲ್ಲಿ ಸುಮಾರು 16 ಲಕ್ಷ 85 ಸಾವಿರ 210 ಅಮೇರಿಕನ್ನರಲ್ಲಿ ಕ್ಯಾನ್ಸರ್ ನ ಡಾಯ್ಗನೊಜ್ ಮಾಡಲಾಯಿತು. ಈ ರಿಪೋರ್ಟ್ ನಲ್ಲಿ 39.6 ಪ್ರತಿಶತ ಪುರುಷರು ಮತ್ತು ಮಹಿಳೆಯರು ತಮಗೆ ಕ್ಯಾನ್ಸರ್ ಇದೇ ಎಂದು ಮೊದಲೇ ಗುರುತಿಸಿಕೊಂಡಿದ್ದಾರೆ. ಎಲ್ಲಿಯವರೆಗೆ ಕ್ಯಾನ್ಸರ್ ನ ಕಾರಣ ನಿಶ್ಚಿತವಾಗಿ ಕಂಡು ಹಿಡಿಯುವದಿಲ್ಲವೋ ಅಲ್ಲಿಯವರೆಗೆ ನಾವು ಕ್ಯಾನ್ಸರ್ ಪೂರ್ವದ ಸಾಮಾನ್ಯ ಲಕ್ಷಣಗಳನ್ನು ಕಂಡು ಹಿಡಿಯಬಹುದಾಗಿದೆ. ನಮ್ಮ ಶರೀರದ ಆಕಲನ ಮತ್ತು ಅದರ ಮೇಲೆ ಗಮನ ವಿಟ್ಟು ಈ ರೋಗದ ಲಕ್ಷಣಗಳನ್ನು ಸಹಜವಾಗಿ ಗುರುತಿಸಬಹುದಾಗಿದೆ.   ತೀವ್ರ ರಕ್ತಸ್ರಾವ:- ದೇಹದ ಯಾವುದೇ ಅಂಗಾಂಗಗಳಿಂದ