ಉದ್ಯೋಗ

ಇಲ್ಲಿ ಸರಕಾರ ಮಲಗುವದಕ್ಕೆ ಕೊಡುತ್ತಿದೆ 22 ಕೋಟಿ ರೂಪಾಯಿ!

    ಇದೊಂದು ಇಂಥ ದೇಶವಾಗಿದೆ ಎಂದರೆ ಇಲ್ಲಿಯ ಜನರು ಇಷ್ಟೊಂದು ಕೆಲಸ ಮಾಡುವರೆಂದರೆ ಅವರಿಗೆ ಪರಿಪೂರ್ಣವಾಗಿ ಮಲಗಲು ಸಹ ಪರ್ಯಾಪ್ತ ಸಮಯ ಸಿಗುವದಿಲ್ಲ. ಈ ಒಂದು ಕಾರಣದಿಂದ ಜಪಾನ್ ದೇಶ ಇಂದು ಜಗತ್ತಿನಲ್ಲಿಯೇ ಆರ್ಥಿಕ ದೃಷ್ಟಿಯಿಂದ ಮೂರನೆಯ ಸ್ಥಾನದಲ್ಲಿದೆ. ಜಪಾನ್ ಸರಕಾರ ಜಾರಿಯಲ್ಲಿ ತಂದಿದ್ದ ‘ ಡೆತ್ ಫಾರ್ ಓವರವರ್ಕ್’ ಎಂಬ ಶ್ವೇತ ಪತ್ರಿಕೆಯ ಮುಖಾಂತರ, ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕಾರವಾಗಿ ಮಾಡುತ್ತಿರುವ ಕೆಲಸದ ಒತ್ತಡದ ಕಾರಣದಿಂದಾಗಿ ಜನರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದೆ. ◆ಇಲ್ಲಿ ಕೆಲಸಗಾರರು ಫುಲ್ ಟೈಮ್ ಜಾಬ್ ಮಾಡುತ್ತಾರಂತೆ. ಇಲ್ಲಿ ಪ್ರತಿಶತ ಅರ್ಧಕ್ಕಿಂತ ಹೆಚ್ಚು ಕೆಲಸಗಾರರು

" ಚಿಕ್ಕವನಿದ್ದಾಗ ಸೆಗಣಿ ತುಂಬುವ ಹುಡುಗನ ಒಂದೇ ಒಂದು ಕಲ್ಪನೆ 8 ತಿಂಗಳಲ್ಲಿ 8 ಕೋಟಿಯ ಮಾಲೀಕನನ್ನಾಗಿ ಮಾಡಿತು. ಓದಿ ಹೇಗೆ ಅಂತ"

    ಒಬ್ಬ ಸಾಮಾನ್ಯ ಭಾರತೀಯ ವ್ಯಕ್ತಿ ಎಂಟು ತಿಂಗಳಲ್ಲಿ ಎಂಟು ಕೋಟಿ ರೂಪಾಯಿಗಳನ್ನು ಸ್ವಂತದ ಪರಿಶ್ರಮದಿಂದ ಗಳಿಸುವನು. ಇದರ ಮೇಲೆ ಬಹುಶಃ ನಿಮಗೆ ವಿಶ್ವಾಸ ಕೂಡಲಕ್ಕಿಲ್ಲ. ಇಲ್ಲವಾದರೆ ಯಾವುದೇ ಲಾಟರಿ ಹೊಡೆದಿರಬೇಕೆಂದು ಅನಿಸಬಹುದು. ಇಲ್ಲ ಅನಧಿಕೃತ ಕೆಲಸವೇನಾದರೂ ಮಾಡಿರಬೇಕು ಎಂದು ಎನಿಸಲು ಬಹುದು. ಇವು ಯಾವುದೂ ಇಲ್ಲ. ಈತ ಬರೀ ತನ್ನ ಬುದ್ಧಿ ಕಲ್ಪನೆಯಿಂದ ಇಷ್ಟೊಂದು ಹಣ ಕಡಿಮೆ ಅವಧಿಯಲ್ಲಿ ಸಂಪಾದಿಸಿದ್ದಾನೆ. ಯಾವುದು ಆ ಐಡಿಯಾ ನೋಡೋಣ. ಕ್ಯಾಲಿಪ್ಸೋ ಹೆಸರಿನ ಬ್ಯೂಟಿ ಸ್ಟಾರ್ಟ್ ಅಪ್ ಪ್ರಾರಂಭಿಸಿದ ಗೌರವ ರಾಣಾ ಬಗ್ಗೆ ತಿಳಿದುಕೊಳ್ಳುವಾ. ಹರಿಯಾಣದ ಒಂದು ಚಿಕ್ಕ ಊರಿನಲ್ಲಿ ಜನಿಸಿದ ಗೌರವ ಒಂದು ಸಾಮಾನ್ಯ ಬಡತನ ಕುಟುಂಬದ ಸದಸ್ಯ.

ಒಳ್ಳೆಯ ಸಂಬಳದ ನೌಕರಿಯನ್ನು ತ್ಯಜಿಸಿ ಈ ಸಣ್ಣ ಉದ್ಯೋಗದಿಂದ ತಿಂಗಳಿಗೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸುವ ಗೆಳೆಯರು.

    ಚಿತ್ರದಲ್ಲಿ ಕಾಣಿಸುವ ಇವರು ಮಿತ್ರರು ಒಬ್ಬ ದೀಪಕ ಮತ್ತು ಇನ್ನೊಬ್ಬ ಅಭಿನವ ಏನಾದರೂ ಮಾಡಬೇಕು ಸ್ವಂತ ಬಿಜನೆಸ್ ಶೋಧಿಸಬೇಕು ಎನ್ನೋ ಉದ್ಧೇಶದಿಂದ ಒಬ್ಬ ದೇಶದಲ್ಲಿಯ ನೌಕರಿ ಬಿಟ್ಟರೆ ಇನ್ನೊಬ್ಬ ವಿದೇಶದಲ್ಲಿಯ ಒಳ್ಳೆಯ ಸಂಬಳದ ನೌಕರಿಯನ್ನು ತ್ಯಾಗ ಮಾಡಿದನು. ಉತ್ತರಪ್ರದೇಶದ ಬುರಹಾನಪುರದಲ್ಲಿ ಸ್ವಂತದ್ದೆ ಬಾಳೆಹಣ್ಣಿನ ಚಿಪ್ಸ್ ತಯಾರಿಸಿ ಮಾರುವ ಉದ್ಯೋಗ ಪ್ರಾರಂಭಿಸಿದರು. ಮೂರೇ ಮೂರು ತಿಂಗಳುಗಳಲ್ಲಿ ಇವರು ತಯಾರಿಸಿದ ಬಾಳೆಕಾಯಿಯ ಚಿಪ್ಸಗಳು ಇಂಡಿಯಾ ಮಾರ್ಟ್ ಮತ್ತು ಅಮೆಜಾನ್ ನಂತಹ ಆನ್ಲೈನ್ ಶಾಪಿಂಗ್ ವೆಬ್ಸೈಟ್ನಲ್ಲಿ ಮಾರಲು ಪ್ರಾರಂಭಿಸಿತು. ಸ್ವಾದಿಷ್ಟ , ಗರಿಗರಿಯಾದ ಹಾಗೂ ತಿನ್ನಲು ರುಚಿಕಟ್ಟಾದ ಕಾರಣದಿಂದ ಈ ಚಿಪ್ಸಗಳಿಗೆ ದೇಶ ವಿದೇಶಗಳಿಂದ ಬೇಡಿಕೆ ಬರತೊಡಗಿತು. ಗುಜರಾತ, ಲಖನೌ,

ಲಕ್ಷಾಧಿಪತಿಯನ್ನಾಗಿ ಮಾಡುವ 5 ಟಿಪ್ಸ್ ಗಳು! ಓದಿ ತಿಳಿದುಕೊಳ್ಳಿ .

  ‘ಹನಿ ಹನಿ ಕೂಡಿದರೆ ಹಳ್ಳ, ತೆನಿ ತೆನಿ ಕೂಡಿದರೆ ರಾಶಿ’ ಎನ್ನುವ ಗಾದೆಯ ಹಾಗೆ ನಮ್ಮ ಚಿಕ್ಕ ಉಳಿತಾಯವೇ ದೊಡ್ಡ ಸಂಪತ್ತಿನಲ್ಲಿ ಪರಿವರ್ತನೆ ಯಾಗುವದು. ಹಣದಿಂದ ಹಣ ಹೆಚ್ಚಾಗುವದು ಎಂಬುದು ನೈಜವಾಗಿದೆ. ಅಂದರೆ ನೀವು “ಎಷ್ಟು ಹಣದ ಉಳಿತಾಯ ಮಾಡಿವಿರಿ ಅಷ್ಟು ಪ್ರಮಾಣದಲ್ಲಿ ಹಣದ ಹೂಡಿಕೆಯಾಗುವದು ” ಎಂಬುದು ಗಣಿತದ ಒಂದು ಸೂತ್ರವಾಗಿದೆ. ಆದರೆ, ಹಣವನ್ನು ಹೆಚ್ಚಿಸುವುದರ ಸಲುವಾಗಿ ಹೂಡಿಕೆ ಮಾತ್ರ ಏಕೈಕ ಮಾರ್ಗವಾಗಿದೆ. ನಿಮ್ಮ ಸಂಪತ್ತು ನಿಮ್ಮಿಂದ ಹಣವನ್ನು ಹೇಗೆ ಉಳಿಸುವಿರಿ ಅದರ ಮೇಲೆ ನಿಮ್ಮ ಶ್ರೀಮಂತಿಕೆ ಅವಲಂಬಿತವಾಗಿರುತ್ತದೆ. ನೀವು ಯೋಗ್ಯ ಪ್ರಕಾರವಾಗಿ ಹಣದ ಉಳಿತಾಯ ಧೀರ್ಘಕಾಲಾವಧಿಯವರೆಗ ಮಾಡಿದರೆ ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳ ಲಾಭ ವಾಗುವದು

ಇಲ್ಲಿ ಕಾಣುವದು ಬರಿ ಬಸ್ಸಲ್ಲ! ಐಷಾರಾಮಿ ಜೀವನದ ಪ್ರತೀಕ.

    ಸಾಮಾನ್ಯ ಮನುಷ್ಯ ಬರೀ ಇಂತಹ ಕನಸು, ಫೋಟೋ, ಹಾಗೂ ವೀಡಿಯೊ ಗಳನ್ನಷ್ಟೆ ನೋಡಬಹುದು. ಇಲ್ಲಿ ಕಾಣಿಸುವ ವಾಹನ ಬಸ್. ಆದರಿದು ಬಸ್ ಅಲ್ಲ. 5 ಸ್ಟಾರ್ ಮೊಬೈಲ್ ಹೋಟೆಲಿದೆ. ಇದನ್ನು ನೀವು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗ ಬಹುದು. ಹಾಗೂ ಎಲ್ಲಿಯೂ ಪಾರ್ಕ್ ಮಾಡಬಹುದು. ಈ ಬಸ್ಸು 40 ಫೀಟ್ ಗಳ ವರೆಗೆ ಉದ್ದವಾಗಿದ್ದು. ಇದರಲ್ಲಿ ಸುಂದರವಾದ ಅತ್ಯಾಧುನಿಕ ಕಿಚನ್ ರೂಮಿನಿಂದ ಹಿಡಿದು, ಡ್ರಾಯಿಂಗ್ , ಬೆಡ್ ರೂಮ್ ಮತ್ತು ಬಾತ್ ರೂಮ್ ಸಹ ಇದೆ. ಈ ಬಸ್ಸಿನ ರೂಪರೇಖೆ 5 ಸ್ಟಾರ್ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಎಲ್ಲಕ್ಕೂ ಮಿಗಿಲಾದ ವೈಶಿಷ್ಟ ವೆನೆಂದರೆ ಈ

SBI  ನಲ್ಲಿ ನಿಮ್ಮ ಅಕೌಂಟ್ ಇದ್ದಲ್ಲಿ ಮಾಸಿಕ 15 ಸಾವಿರ ರೂಪಾಯಿಗಳ ಆದಾಯ ಪಡೆಯಿರಿ.

  ಇಂದು ನಾವು ನಿಮಗೆ ಒಂದು ಸಂತಸದ ಸುದ್ದಿ ತಂದಿದ್ದೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್ ಈ ಒಳ್ಳೆಯ ಸುದ್ದಿ ಘೋಷಿಸಿದೆ. ಬ್ಯಾಂಕ್ ತನ್ನ ಖಾತೆದಾರರಿಗೆ ಒಂದು ಯೋಜನೆಯನ್ನು ತಂದಿದೆ. ಎಸ್ಬಿಐ ಬ್ಯಾಂಕ್ ಈ ಯೋಜನೆಯನ್ನು ತಿಳಿಸಿದ ಸಮಯದಿಂದಲೂ, ಎಲ್ಲಾ ಜನರು ಆಶ್ಚರ್ಯಚಕಿತರಾಗಿದ್ದರೆ. ಈ ಯೋಜನೆ ಯಾವುದೆಂದರೆ ‘ಎಸ್ಬಿಐ ಬ್ಯಾಂಕನೊಂದಿಗೆ ಕೆಲಸ ಮಾಡಿ ಮತ್ತು ಪ್ರತಿ ತಿಂಗಳಿಗೆ 15000 ಪಡೆಯಿರಿ’. ಈ ಯೋಜನೆಯ ಕುರಿತಾದ ವೀಡಿಯೊ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತಿಂಗಳಿಗೆ 15,000 ರೂಪಾಯಿಗಳನ್ನು ಗಳಿಸಲು ಸುವರ್ಣ ಅವಕಾಶವನ್ನು ನೀಡುತ್ತಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಕಾಲುಬೆರಳುಗಳಿಂದ ಸಾವಿರಾರು ಪೌಂಡ ಹಣಗಳಿಸುವ ಮಹಿಳೆ ಗೊತ್ತಾ?

  ಈ ಯುಗದಲ್ಲಿ ಯಾರು ಹೇಗೆ ಹಣ ಗಳಿಸುವರು ಹಾಗೂ ಯಾರಿಗೆ ಏನು ನೋಡಲು ಅಭಿರುಚಿ ಇರುವದು ಹೇಳಲೂ ಸಾಧ್ಯವಿಲ್ಲ. ಕೆನಡಾದ ಮಾಡೆಲ್ ಜೆಸಿಕಾ ಗೋಲ್ಡ್(32) ಇವಳು ತನ್ನ ಕಾಲುಬೆರಳಿನ ಚಿತ್ರವಿಚಿತ್ರ ಛಾಯಾಚಿತ್ರಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ವರ್ಷಕ್ಕೆ 55 ಸಾವಿರ ಪೌಂಡಗಳ ಆದಾಯ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಇನ್ ಸ್ಟಾ ಗ್ರಾಮ್ ನಲ್ಲಿ ಇವಳಿಗೆ 10000 ಫಾಲೋಅರ್ಸ್ ಗಳಿದ್ದಾರೆ. ಇವಳು ಮಾಡುವದಿಷ್ಟೆ ತನ್ನ ಕಾಲ ಬೆರಳಿನ ವಿವಿಧ ಪ್ರಕಾರದ ಛಾಯಾಚಿತ್ರಗಳನ್ನು ತೆಗೆದು ಇನ್ ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡುವದು. ಇದರ ಮುಖಾಂತರ ಸಾವಿರಾರು ಪೌಂಡ ಹಣಗಳಿಸುವ ಹೊಸ ಮಾರ್ಗವನ್ನು ಶೋಧಿಸಿದ್ದಾರೆ.   ಒಮ್ಮೆ ಇವಳ ಓದಿನಲ್ಲಿ

ಸರಕಾರಿ ನೌಕರಿಯನ್ನು ತ್ಯಜಿಸಿ ಒಕ್ಕಲುತನದಿಂದ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ತರುಣ. ಉಚ್ಚ ಶಿಕ್ಷಣವನ್ನು ಪಡೆದ ತರುಣನ ಜಾಣತನವನ್ನು ತಿಳಿದುಕೊಳ್ಳಿ.

  ಸರಕಾರಿ ನೌಕರಿಯನ್ನು ತ್ಯಜಿಸಿ ಒಕ್ಕಲುತನದಿಂದ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ತರುಣ. ಉಚ್ಚ ಶಿಕ್ಷಣವನ್ನು ಪಡೆದ ತರುಣನ ಜಾಣತನವನ್ನು ತಿಳಿದುಕೊಳ್ಳಿ. ಹೆಸರು ಹರೀಶ್ ಶಿಕ್ಷಣ ಜೈಪೂರ್ ನಲ್ಲಿ ಪಾಲಿಟೆಕ್ನಿಕ್ ಪೂರ್ಣ. ಮತ್ತು ದೆಹಲಿಯ ಮಹಾವಿದ್ಯಾಲಯದಲ್ಲಿ MBA ಪ್ರಥಮ ವರ್ಷದಲ್ಲಿರುವಾಗಲೇ ಜಾಬ್ ಸಿಕ್ಕನಂತರ MBA ವಿದ್ಯಾಭ್ಯಾಸ ಪೂರ್ಣ ಗೊಳ್ಳಲಿಲ್ಲ. ಜೈಸಲ್ ಮೇರದ ನಗರಪಾಲಿಕೆಯಲ್ಲಿ ಕನಿಷ್ಠ ಅಭಿಯಂತರು ಎಂದು ಕಾರ್ಯನಿರ್ವಹಿಸುವ ಜವಾಬ್ದಾರಿ ಸಿಕ್ಕಿತು. ತದನಂತರ ಬರೀ ಎರಡು ತಿಂಗಳುಗಳಲ್ಲಿಯೇ ನೌಕರಿಯಲ್ಲಿಯ ರುಚಿ ಕಡಿಮೆಯಾಗಿ ಬೇರೆ ಏನಾದರೂ ವ್ಯವಸಾಯ ಮಾಡಬೇಕೆಂಬುದರ ಬಗ್ಗೆ ಮನದಲ್ಲಿ ಶೋಧ ನಡೆಯಿತು. ಇದೇ ಸಂದರ್ಭದಲ್ಲಿ ಬಿಕಾನೆರ್ ಅಗ್ರಿಕಲ್ಚರ್ ವಿಶ್ವ ವಿದ್ಯಾಲಯದ ಒಂದು ವ್ಯಕ್ತಿಯ ಜೊತೆಗೆ ಭೇಟಿಯಾಯಿತು. ಹರೀಶನಿಗೆ ಜೋಳ

ದಾರಿ ಬದಿ ನಿಂತು ಸಿಮ್ ಕಾರ್ಡ್ ಮಾರುವ ಹುಡುಗ, ಈಗ 6000 ಕೋಟಿ ₹ ಗಳ ಒಡೆಯ!

  ಇಂದು oyo Rooms ಈ ಕಂಪನಿಯ ಯಶಸ್ಸನ್ನು ಕಂಡು ದೊಡ್ಡ ದೊಡ್ಡ ಉದ್ಯೋಗಿಗಳು, ವ್ಯವಸಾಯಿಕರು ಹಾಗೂ ಬಂಡವಾಳ ಶಾಹಿಗಳು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಈ ಕಂಪನಿಯು ದೇಶ ವಿದೇಶದಲ್ಲಿಯ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪ್ರವಾಸಿಗರನ್ನು ಅತೀ ಕಡಿಮೆ ಬೆಲೆಯಲ್ಲಿ ಇರುವದಕ್ಕೆ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತದೆ. ಈ ಕಂಪನಿಯ ಆರಂಭವನ್ನು 17 ವರ್ಷದ ಒಬ್ಬ ತರುಣನು ಪ್ರಾರಂಭಿಸಿದನು. ಇಂದು ಕಂಪನಿಯ ಟರ್ನ್ ಓವರ್ 6 ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿದೆ. ಜೊತೆಗೆ ಅದರಲ್ಲಿ ಪ್ರತಿ ತಿಂಗಳು 10 % ಏರಿಕೆ ಯಾಗುತ್ತಿದೆ. ಈಗಷ್ಟೇ oyo rooms ಕಂಪನಿಯಲ್ಲಿ ಸ್ವಾಫ್ಟ್ ಬ್ಯಾಂಕ್ 25 ಮಿಲಿಯನ್ ಡಾಲರ್ ಬಂಡವಾಳ ಹೂಡಿದೆ. ಈ

ಕಡಿಮೆ ಬಂಡವಾಳದಲ್ಲಿ ನೀರಿಗೆ ಸಂಬಂಧಿಸಿದ ಈ ಐದು ಬಿಜನೆಸ್ ಮಾಡಿ, ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..!

  ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು. ● ವಾಟರ್ ಪ್ಲಾಂಟ್ :- ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ