ರಾಜ್ಯ

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಬಿಡುಗಡೆ ಮಾಡಿರುವ, ಮೈ ನವಿರೇಳಿಸುವ ಕನ್ನಡದ ಹಾಡು.. "ತಾಯಿ ಕನ್ನಡ" ಪ್ರತಿಯೊಬ್ಬರೂ ನೋಡಲೇಬೇಕಾದ ಕನ್ನಡಿಗರ ಹಾಡು..

  ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.. ಬೆಂಗಳೂರಿನ ಸಂಜಯನಗರದ ಸಮಾಜ ಸೇವಕರಾದ ಶ್ರೀಮತಿ ಸುನಿತಾ ಮಂಜುನಾಥ್ ರವರು ಕನ್ನಡದ ಮೇಲಿನ ಅಭಿಮಾನಕ್ಕಾಗಿ ಈ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ.. ಈಗಾಗಲೇ ತಮ್ಮ ಎಜುಕೇಶನ್ ಟ್ರಸ್ಟ್ ಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಅಪಾರ ಹೆಸರು ಗಳಿಸಿರುವ ಇವರು ಇದೀಗ ಕನ್ನಡಕ್ಕೆ ಹಾಡಿನ ರೂಪದಲ್ಲಿ ಕೊಡುಗೆಯೊಂದನ್ನು ನೀಡಿದ್ದಾರೆ. ಪ್ರಖ್ಯಾತ ರ್ಯಾಪರ್ ಅಲೋಕ್ ರವರು

ಅಪ್ಪನ ಬಗ್ಗೆ ಮನದಾಳದಲ್ಲಿ ತುಂಬಿಕೊಂಡಿದ್ದ ಮಾತನ್ನು ಹೊರ ಹಾಕಿದ ನಿಖಿಲ್ ಕುಮಾರಸ್ವಾಮಿ..

ಅಪ್ಪನ ಬಗ್ಗೆ ಮನದಾಳದಲ್ಲಿ ತುಂಬಿಕೊಂಡಿದ್ದ ಮಾತನ್ನು ಹೊರ ಹಾಕಿದ ನಿಖಿಲ್ ಕುಮಾರಸ್ವಾಮಿ.. ಹೆತ್ತವರ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ.. ನಾವು ಸಣ್ಣವರಿದ್ದಾಗ ಕೈ ತುತ್ತು ಕೊಟ್ಟು ಬೆಳೆಸೊ ಅಮ್ಮ.. ಕೈ ಹಿಡಿದು ನಡೆಸೊ ಅಪ್ಪ.. ಇವರ ಋಣ ತೀರಿಸಲು ಸಾಧ್ಯವೇ??   ಹೌದು ಇತ್ತೀಚೆಗೆ ಅನಾರೋಗ್ಯದ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ.. ಈಗ ಮಾನ್ಯ ಕುಮಾರಸ್ವಾಮಿಯವರು ಚೇತರಿಸಿಕೊಳ್ಳುತಿದ್ದಾರೆ.. ಈ ಕುರಿತು ನಿಖಿಲ್ ರವರು ತಮ್ಮ ಫೇಸ್ ಬುಕ್ ನಲ್ಲಿ ಅಪ್ಪನ ಆರೋಗ್ಯದ ಬಗ್ಗೆ ಪೋಸ್ಟ್ ಒಂದನ್ನು ಅಪ್ಡೇಟ್ ಮಾಡಿದ್ದಾರೆ.. ಕುಮಾರಸ್ವಾಮಿಯವರು ಆರೋಗ್ಯವಾಗಿರುವ ವಿಚಾರವನ್ನು ಇಲ್ಲಿ ತಿಳಿಸಿ ಜನರಿಗೆ ಅವರ ಕುಟುಂಬ

ಶಿಲ್ಪಾ ಗಣೇಶ್ ಹೇಳಿಕೆಗೆ ಸಿಕ್ತು ವ್ಯಾಪಕ ಬೆಂಬಲ ನೋಡಿ.

  ಮೋದಿ ಜಿ ದೇಶದ ಪ್ರಧಾನಿಯಾದ ಕ್ಷಣದಿಂದ ಅವರನ್ನು ಕೆಲವು ಜನ ಒಂದಲ್ಲ ಒಂದು ಕಾರಣಕ್ಕೆ ಟೀಕಿಸುತ್ತಾ ಇದ್ದಾರೆ…ಆದರೆ ನೀವು ಮೋದಿ ಜಿ ಯನ್ನ ಟೀಕಿಸಲು 10 ಕಾರಣವಿದ್ದರೆ ಅವರನ್ನ ಸಮರ್ಥಿಸಿಕೊಳ್ಳಲು ಸಾವಿರ ಕಾರಣವಿದೆ ಎನ್ನುತ್ತಾರೆ ದೇಶದ ಜನರು… ಇದೆ ರೀತಿ ಘಟನೆ ನಡೆದಿದ್ದು ಈಗ ಕರ್ನಾಟಕದ ಸಚಿವರೊಬ್ಬರಿಂದ ..ಕಾರಣವಿಲ್ಲದೆ ದೇಶದ ಪ್ರಧಾನಿಯೊಬ್ಬರನ್ನು ತುಂಬಿದ ಸಭೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಅಗತ್ಯವಿತ್ತೋ ಏನೋ ಈ ಸಚಿವನಿಗೆ..ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದದ್ದನ್ನು ಹೇಳಿದರು ರೋಶನ್ ಬೇಗ್. ಆದರೆ ಇದಾಕ್ಕೆಲ್ಲ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಶಿಲ್ಪಾ ಗಣೇಶ್ ಈ ಹೇಳಿಕೆ ಸಚಿವರಾಗಿದ್ದವರಿಗೆ