ದೇಶ-ವಿದೇಶ

ಇಲ್ಲಿ ತರಕಾರಿ ಬೆಲೆಯಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ:  ಮೊಬೈಲ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

    ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕಾರ್ಯ ಆನ್ಲೈನ್ ಮಾಡುತ್ತಾರೆ. ಅಲ್ಲದೆ ಇಂದು ಎಲ್ಲ ಕಾರ್ಯಗಳು ಡಿಜಿಟಲ್ ಪದ್ಧತಿಯನ್ನು ಅನುಸರಿಸುತ್ತಿವೆ. ಇಂದಿನ ಪ್ರತಿಯೊಂದು ಮಗುವಿನಿಂದ ಹಿಡಿದು ವಯಸ್ಕರರವರೆಗೆ ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇ ಬೇಕು. ಮೊಬೈಲ್ ಇಲ್ಲದೆ ದಿನವೇ ಸಾಗುವದಿಲ್ಲ, ಒಂದು ಹೊತ್ತಿನ ಊಟ ಇರದಿದ್ದರೆ ಪರವಾಗಿಲ್ಲ ಆದ್ರೆ ಮೊಬೈಲ್ ಅಂತೂ ಬೇಕು. ಯಾರ ಹತ್ತಿರ ಮೊಬೈಲ್ ಇರುವದಿಲ್ಲವೊ ಅವರು ಆಧುನಿಕ ಯುಗಕ್ಕೆ ಕಾಲಿಟ್ಟಿಲ್ಲ ಎಂದರ್ಥ. ನಮಗೆ ಯಾವುದಾದರೂ ಹೊಸ ಮೊಬೈಲ್ ಕೊಂಡುಕೊಳ್ಳಬೇಕಾದರೆ ನಾವು ಮೊಬೈಲ್ ಶಾಪ್ ಗೆ ಹೋಗುತ್ತೇವೆ. ಆದರೆ ಈ ಒಂದು ಸ್ಥಳದಲ್ಲಿ ತರಕಾರಿ ಮಾರ್ಕೆಟ್ ತರ, ಮೊಬೈಲ್ ಮಂಡಿ ಹಾಕುತ್ತಾರೆ. ಪ್ರತಿಯೊಂದು ಪ್ರಕಾರದ ಮೊಬೈಲ್

ಇಲ್ಲಿ ಸರಕಾರ ಮಲಗುವದಕ್ಕೆ ಕೊಡುತ್ತಿದೆ 22 ಕೋಟಿ ರೂಪಾಯಿ!

    ಇದೊಂದು ಇಂಥ ದೇಶವಾಗಿದೆ ಎಂದರೆ ಇಲ್ಲಿಯ ಜನರು ಇಷ್ಟೊಂದು ಕೆಲಸ ಮಾಡುವರೆಂದರೆ ಅವರಿಗೆ ಪರಿಪೂರ್ಣವಾಗಿ ಮಲಗಲು ಸಹ ಪರ್ಯಾಪ್ತ ಸಮಯ ಸಿಗುವದಿಲ್ಲ. ಈ ಒಂದು ಕಾರಣದಿಂದ ಜಪಾನ್ ದೇಶ ಇಂದು ಜಗತ್ತಿನಲ್ಲಿಯೇ ಆರ್ಥಿಕ ದೃಷ್ಟಿಯಿಂದ ಮೂರನೆಯ ಸ್ಥಾನದಲ್ಲಿದೆ. ಜಪಾನ್ ಸರಕಾರ ಜಾರಿಯಲ್ಲಿ ತಂದಿದ್ದ ‘ ಡೆತ್ ಫಾರ್ ಓವರವರ್ಕ್’ ಎಂಬ ಶ್ವೇತ ಪತ್ರಿಕೆಯ ಮುಖಾಂತರ, ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕಾರವಾಗಿ ಮಾಡುತ್ತಿರುವ ಕೆಲಸದ ಒತ್ತಡದ ಕಾರಣದಿಂದಾಗಿ ಜನರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದೆ. ◆ಇಲ್ಲಿ ಕೆಲಸಗಾರರು ಫುಲ್ ಟೈಮ್ ಜಾಬ್ ಮಾಡುತ್ತಾರಂತೆ. ಇಲ್ಲಿ ಪ್ರತಿಶತ ಅರ್ಧಕ್ಕಿಂತ ಹೆಚ್ಚು ಕೆಲಸಗಾರರು

ತನ್ನ 13 ಜನ ಹೆಂಡಂದಿರರಿಗೆ ಏಕಕಾಲಕ್ಕೆ ಪ್ರೆಗ್ನೆಂಟ್ ಮಾಡಿದ ಪತಿರಾಯನ ಬಗ್ಗೆ ಗೊತ್ತಾ?

      ಸಾಮಾನ್ಯವಾಗಿ ನಾವು ಒಬ್ಬ ಮಹಿಳೆ 11 ಮಕ್ಕಳು ಹೆತ್ತಿದ್ದು ಅಥವಾ ಒಂದು ಡಜನ್ ಮಕ್ಕಳು ಹೆತ್ತಿದ್ದು ಕೇಳಿದ್ದೇವೆ. ಇಲ್ಲ ಒಬ್ಬ ಎರಡು ಅಥವಾ ಮೂರು ಪತ್ನಿಯರನ್ನು ಹೊಂದಿದ್ದು ಕೇಳಿದ್ದೇವೆ. ಆದರೆ ಇಲ್ಲಿ ಒಬ್ಬ ಪತಿ ಏಕಕಾಲಕ್ಕೆ ತನ್ನ 13 ಜನ ಪತ್ನಿಯರನ್ನು ಬಸುರಿಯನ್ನಾಗಿ ಮಾಡಿದ್ದಾನೆ. ಹೀಗೆ ಜಗತ್ತಿನಲ್ಲಿ ಅನೇಕ ವಿಷಯಗಳು ವೈರಲ್ ಆಗ್ತಾ ಇರುತ್ತವೆ. ಕೆಲವೊಂದು ವಿಷಯಗಳ ಮೇಲಂತೂ ವಿಶ್ವಾಸವಿಡುವದೇ ಕಠಿಣವಾಗುತ್ತದೆ. ಇಂತಹದೇ ಒಂದು ಫೋಟೋ ಈಗ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲಿ ಪತಿ ತನ್ನ 13 ಜನ ಪ್ರೆಗ್ನೆಂಟ್ ಪತ್ನಿಯರೊಂದಿಗೆ ಫೋಟೋ ತೆಗೆದುಕೊಂಡಿದ್ದಾನೆ. ನೈಜೇರಿಯಾದಲ್ಲಿ ವಾಸಿಸುವ ಈತ 13 ಪತ್ನಿಯರೊಂದಿಗೆ ತನ್ನ ಜೀವನ

ಭಾರತದ ಈ ಆರು ವಿಶ್ವಸುಂದರಿಯರು ಆ ಸಮಯದಲ್ಲಿ ಕೊಟ್ಟ ನಿರ್ಭಿಡೆಯ ದಿಟ್ಟ ಹಾಗೂ ಸುಂದರ ಉತ್ತರಗಳು ಇಲ್ಲಿವೆ ನೋಡಿ.

    ಸೌಂದರ್ಯ ಜಗತ್ತಿನಲ್ಲಿಯ ಸರ್ವೋಚ್ಚ ಸ್ಪರ್ಧೆ ಕಳೆದ ವಾರ ಚೀನಾದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಮಾನುಶಿ ಚಿಲ್ಲರ್ ಈ ಭಾರತೀಯ ಸುಂದರಿ 17 ವರ್ಷಗಳ ನಂತರ ವಿಶ್ವ ಸುಂದರಿಯ ಮುಕುಟವನ್ನು ಭಾರತದ ಮಡಿಲಿಗೆ ಮರಳಿ ತಂದಳು. ಇಲ್ಲಿಯವರೆಗೆ ಈ ಅಪ್ರತಿಮ ಮುಕುಟವನ್ನು ಭಾರತೀಯ 5 ಸೌಂದರ್ಯ ವತಿಯರು ಸಮಯೋಚಿತ ಸಂದರ್ಭದಲ್ಲಿ ತಮ್ಮ ಬುದ್ಧಿ ಕೌಶಲ್ಯದಿಂದ ಕೊಟ್ಟ ದಿಟ್ಟ ಉತ್ತರದಿಂದ ಪರೀಕ್ಷಕರ ಮೇಲೆ ತಮ್ಮ ಪಾವರ್ ಫುಲ್ ಪ್ರಭಾವ ಬೀರಿ ಫೈನಲ್ ನಲ್ಲಿ ಉಳಿದ ಸ್ಪರ್ಧಿಗಳ ಮೇಲೆ ವರ್ಚ್ಚಸ್ಸು ಸ್ಥಾಪಿಸಿ ಗೆಲವು ಸಾಧಿಸಿದ್ದಾರೆ. ಈ ಐದು ಸೌಂದರ್ಯ ವತಿಯರು ಕಟ್ಟ ಕಡೆಯ ಹಂತದಲ್ಲಿ ಲಕ್ಷಾವಧಿ ರೂಪಾಯಿಗಳಿಗೆ

ಭಾರತೀಯ ಸೈನ್ಯ ಪಡೆಯಲ್ಲಿ ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಏಕೆ ಕೊಲ್ಲುತ್ತಾರೆ ಗೊತ್ತಾ? ಇದರ ಹಿಂದಿನ ಕಾರಣ ತಿಳಿದುಕೊಳ್ಳಿ!

      ಭಾರತದ ಸೈನ್ಯಪಡೆಯಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ನಾಯಿಗಳಿಗೆ ತುಂಬಾ ಮಹತ್ವದ ಸ್ಥಾನವಿದೆ. ನಾಯಿಗಳಲ್ಲಿರುವ ವಿಶೇಷ ಗುಣದಿಂದ ದೇಶಕ್ಕಾಗಿ ಉತ್ತಮ ಸೇವೆಯನ್ನು ಪಡೆಯುವ ಕಾರ್ಯಕ್ಕೆ ಸೈನ್ಯಪಡೆ ಪ್ರಯತ್ನಿಸುತ್ತಿರುತ್ತವೆ. ಈ ಶ್ವಾನಗಳು ಒಬ್ಬ ಯೋಧನ ಹಾಗೆ ದೇಶದ ಸಲುವಾಗಿ ಕಾರ್ಯ ಮಾಡುತ್ತವೆ. ಆದರೆ ಈ ನಾಯಿಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರಲಿಕ್ಕಿಲ್ಲ, ಏನೆಂದರೆ ಎಲ್ಲಿಯವರೆಗೆ ನಾಯಿಗಳು ಸೈನ್ಯದಲ್ಲಿ ಕಾರ್ಯ ನಿರ್ವಹಿಸಲು ಸಕ್ಷಮವಾಗಿರುತ್ತವೆಯೋ ಅಲ್ಲಿಯವರೆಗೆ ಮಾತ್ರ ಶ್ವಾನಗಳು ಜೀವಂತವಾಗಿರುತ್ತವೆ, ಅಂದರೆ ಸೈನ್ಯಕ್ಕೆ ಉಪಯೋಗವಾಗುವವರೆಗೆ ಮಾತ್ರ. ಒಂದು ವೇಳೆ ಶ್ವಾನ ಸೈನ್ಯದಲ್ಲಿ ಸರಿಯಾಗಿ ಕಾರ್ಯ ಮಾಡದಿದ್ದರೆ ಅಥವಾ ತನ್ನ ವಿಶೇಷತೆಯನ್ನು ಕಳೆದುಕೊಂಡರೆ ಅದು ಸೇವಾನಿವೃತ್ತ ಹೊಂದುತ್ತದೆ. ಮತ್ತು ಅದಕ್ಕೆ

ಮಹತ್ವದ್ದು: RBI ಸ್ಪಷ್ಟನೆ.500-2000 ₹ ಗಳ ನೋಟಿನ ಮೇಲೆ ಬರೆದರೆ............

    ನವದೆಹಲಿ: 500 – 2000 ₹ ಗಳ ಮುಖಬೆಲೆಯ ನೋಟುಗಳ ಮೇಲೆ ಪೆನ್ನಿನಿಂದ ಬರೆದದ್ದೇ ಆದರೆ ಆ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳುವದಿಲ್ಲ ಎಂಬ ವದಂತಿಗಳು ಸೋಶಿಯಲ್ ನೆಟ್ ವರ್ಕ ನಲ್ಲಿ ವೈರಲ್ ಆಗಿದ್ದವು. ಈ ಎಲ್ಲ ವದಂತಿಗಳಿಗೆ ಸಂಬಂಧಿಸಿ ಆರ್ ಬಿ ಆಯ್ ತನ್ನ ಸ್ಪಷ್ಟಿಕರಣವನ್ನು ನೀಡಿದೆ. 500 – 2000 ಮುಖಬೆಲೆಯ ನೋಟುಗಳ ಮೇಲೆ ಏನೇ ಬರೆದಿದ್ದರೂ ಇಂಥ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳಲು ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ನೋಟಿನ ಬಣ್ಣ ಒಂದು ವೇಳೆ ಮಾಸಿದ್ದರೂ ಸಹಿತ ಬ್ಯಾಂಕ್ ಅದನ್ನು ತೆಗೆದುಕೊಳ್ಳಲೆಬೇಕು ಎಂದು ಸ್ಪಷ್ಟನೆ ನೀಡಿದೆ. ಬರೆದ ನೋಟುಗಳನ್ನು ಬ್ಯಾಂಕಿನವರು

ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಫೈನಲಿಸ್ಟ್ ಳಿಗೆ ಏನೇನು ದೊರೆಯುವದು ಗೊತ್ತಾ? ನೀವೂ ಆಶ್ಚರ್ಯ ಪಡುವಿರಿ.

  ಇಂದಿನ ಆಧುನಿಕ ಜಗತ್ತಿನಲ್ಲಿ ಮಿಸ್ ವರ್ಲ್ಡ್ , ಮಿಸ್ ಯೂನಿವರ್ಸ ಆಗಿ ರಾರಾಜಿಸುವ ಇಚ್ಛೆ ಯಾವ ಸುಂದರ ಮತ್ತು ಜಾಣ ಹುಡುಗಿಗೆ ಇರುವದಿಲ್ಲ. ಆದರೆ ಪ್ರತಿಯೊಬ್ಬರೂ ಭುವನಸುಂದರಿ ಆಗಲಿಕ್ಕೆ ಸಾದ್ಯವಿಲ್ಲ. ಕಾರಣ ಜಗತ್ತಿನಲ್ಲಿ ಈ ಬಹುಮಾನ ಪ್ರತಿ ವರ್ಷ ಒಬ್ಬಳಿಗೆ ಸಿಗುವದು. ಇನ್ನೂ ಇಂತಹ ದೊಡ್ಡ ಕಾರ್ಯಕ್ರಮ ಮತ್ತು ದೊಡ್ಡ ಪದವಿ ಎಂದ ಮೇಲೆ ಅಂತಹ ದೊಡ್ಡ ಮಂಚದಲ್ಲಿ ಹೆಸರು ಪಡೆದು ವಿಶ್ವಸುಂದರಿಯಾದ ಮೇಲೆ ಬಹುಮಾನದ ರೂಪದಲ್ಲಿ ದೊರೆಯುವ ಪ್ರೈಸ್ ಸಹ ಭಾರೀ ಇರುವದು, ಇದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಒಬ್ಬಳು ಹುಡುಗಿ ಮಿಸ್ ವರ್ಲ್ಡ್ ಆದನಂತರ ಆ ಸುಂದರಿಗೆ ಏನೇನು ಕಾಣಿಕೆಗಳು ದೊರೆಯುವವು ಎಂಬುದನ್ನು ತಿಳಿದುಕೊಳ್ಳೋಣ.

ಈ ಒಂದು ಪ್ರಶ್ನೆಯ ಸುಂದರವಾದ ಉತ್ತರದಿಂದಲೇ ಮಾನುಶಿ ವಿಶ್ವ ಸುಂದರಿ ಪಟ್ಟಗಿಟ್ಟಿದಳು.

  ಭಾರತದ ಮಾನುಶಿ ಚಿಲ್ಲರ್ ಚೀನಾದಲ್ಲಿ ಆಯೋಜಿಸಲಾದ ಮಿಸ್ ವರ್ಲ್ಡ್ ಪ್ರತಿಸ್ಪರ್ಧೆಯಲ್ಲಿ ವಿಶ್ವ ಸುಂದರಿಯ ಪಟ್ಟವನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ. ಈ ಸ್ಪರ್ಧೆಯ ಕೊನೆಯ ಹಂತದ ಐದು ಪ್ರತಿಸ್ಪರ್ಧೆಗಳಲ್ಲಿ ಮಾನುಶಿ ಚಿಲ್ಲರ್ ಳು ಕೊಟ್ಟ ಮನ ಮಿಡಿಯುವ ಉತ್ತರದಿಂದ ಉಳಿದ ನಾಲ್ವರನ್ನು ಸ್ಪರ್ಧೆಯಿಂದ ದೂರ ಮಾಡಿತು. ಕೊನೆಯ ಐದರ ಹಂತ ತಲುಪಿದ ಮಾನುಶಿಗೆ ಯಾವ ವ್ಯವಸಾಯ ಎಲ್ಲಕ್ಕೂ ಮಿಗಿಲಾಗಿ ಸಂಬಳ ಪಡೆಯಲು ಯೋಗ್ಯವಿದೆ ? ಎಂದು ಕೇಳಿದ ಪ್ರಶ್ನೆಗೆ ಮಾನುಶಿ ಕೊಟ್ಟ ಉತ್ತರ ತುಂಬಾನೇ ಪಾವರಫುಲ್ ಇತ್ತು. ಮಾನುಶಿ ಪ್ರಕಾರ ತಾಯಿಯು ಎಲ್ಲಕ್ಕಿಂತ ಮಿಗಿಲಾಗಿ ಸನ್ಮಾನದ ಹಕ್ಕುದಾರಳಾಗಿದ್ದಾಳೆ. ಒಂದು ವೇಳೆ ಸಂಬಳದ ವಿಷಯ ವಿಚಾರ ಮಾಡುವದಾದರೆ ನನ್ನ ಪ್ರಕಾರ

ಗರ್ಲ್ ಫ್ರೆಂಡ್ ಮೇಲೆ ಈತ  ಮಾಡಿದ ವಿಡಿಯೋದಿಂದ , ಒಂದು ಕೋಟಿಗೆ ಹೋಯಿತು ಹಳೆಯ ಕಾರಿನ ಬೆಲೆ..!

ಗರ್ಲ್ ಫ್ರೆಂಡ್ ಮೇಲೆ ಮಾಡಿದ ಈ ವಿಡಿಯೋದಿಂದ ಒಂದು ಕೋಟಿಗೆ ಹೋಯಿತು ಹಳೆಯ ಕಾರಿನ ಬೆಲೆ..! ಲಂಡನ್ : ಲಂಡನ್ ನಲ್ಲಿಯ ಒಬ್ಬ ಯುವಕ ತನ್ನ ಗರ್ಲ್ ಫ್ರೆಂಡ್ ಕಾರು ಮಾರುವುದಕ್ಕೊಸ್ಕರ ಮಾಡಿದ ವಿಡಿಯೋದಿಂದ ಸಾವಿರದಲ್ಲಿರುವ ಹಳೆಯ ಕಾರಿನ ಬೆಲೆ ಕೋಟಿಗೆ ಹೋಗಿ ಮುಟ್ಟಿದೆ ಅಂದ್ರೆ ನೀವು ನಂಬಲೇಬೇಕು. ಸ್ವಲ್ಪ ಯುಕ್ತಿ ಬಳಸಿದರೆ ಏನೆಲ್ಲಾ ಮಾಡಬಹುದೆಂದು ಮ್ಯಾಕ್ಸ್ ಲಾನಮೈನ್ ಎಂಬ ಯುವಕ ತೋರಿಸಿಕೊಟ್ಟಿದ್ದಾನೆ. ಮ್ಯಾಕ್ಸ್ ಗರ್ಲ್ ಫ್ರೆಂಡ್ ತನ್ನ ಕಾರು ಹೆಚ್ಚಿನ ಬೆಲೆಗೆ ಮಾರಬೇಕೆಂದಳು, ಅದಕ್ಕೆ ಮ್ಯಾಕ್ಸ್ ತನ್ನ ಹುಡುಗಿಯ ಕಾರು ಮಾರಲು ಪ್ರೊಫೆಶನಲ್ ಕಮರ್ಷಿಯಲ್ ತಯಾರಿಸಿ, ತನ್ನ ಹುಡುಗಿಗೇ ಈ ಕಮರ್ಷಿಯಲ್ ನಲ್ಲಿ ಮುಂದೆ ಮಾಡಿದ. ಡ್ರೋನ್

ಶಾಕಿಂಗ್! ಶ್ರೀಮಂತಿಕೆಯ ಜೀವನವೆಂದರೆ ದುಬೈ ಜನರ ಜೀವನ.

  ಶ್ರೀಮಂತಿಕೆಯ ಉತ್ತುಂಗ ಶಿಖರವೇ ಈ ದುಬೈ ಜನರ ಜೀವನ ಎಂದರೆ ತಪ್ಪಿಲ್ಲ. ಇಲ್ಲಿಯ ಜನರಿಗೆ ಹಾಲಿವುಡ್ ಸಿನೆಮಾಗಳಲ್ಲಿಯ ಶ್ರೀಮಂತ ಲೈಫ್ ಸ್ಟೈಲ್ ದೃಶ್ಯಗಳು ತುಂಬಾ ಸಾಧಾರಣವೆನಿಸುತ್ತವೆ. ಜೊತೆಗೆ ದುಬೈ ನಲ್ಲಿರುವ ಅನೇಕ ಶ್ರೀಮಂತ ಜನರು ಹಾಗೂ ಅವರು ಉಪಯೋಗಿಸುವ ದಿನನಿತ್ಯದ ಅನೇಕ ವಸ್ತುಗಳನ್ನು ನೋಡಿದರೆ ಅವರು ಇಷ್ಟೊಂದು ಶ್ರೀಮಂತವಿದ್ದಾರೆಂದು ನಂಬುವದು ತುಂಬಾ ಕಠಿಣ. ಆದ್ದರಿಂದ ನಿಮಗಾಗಿ ದುಬೈ ನಲ್ಲಿಯ ಕೆಲವು ವಿಶೇಷ ಛಾಯಾಚಿತ್ರಗಳನ್ನು ಇಲ್ಲಿ ಬಿತ್ತರಿಸಿದ್ದೆವೆ. ಒಮ್ಮೆ ನೋಡಿ ತಿಳಿದುಕೊಳ್ಳಿ. ● ದುಬೈ ನಲ್ಲಿಯ ಬುರ್ಜ್ ಖಲಿಫಾ ಹೆಸರಿನ ವಾಸ್ತು ನಿಮಗೆ ಗೊತ್ತಿರಬೇಕು. ಈ ವಾಸ್ತುವಿನ ಮೇಲಿಂದ ಕೆಳಗಿನ ದೃಶ್ಯ( ವಿಮಾನದಿಂದ ಅಥವಾ ಹೆಲಿಕ್ಯಾಫ್ಟರ್ ನಿಂದ) ನೋಡಲಾಗಿ