ವಿಶೇಷ

ನಿಮ್ಮ ಅಂಗೈಯಲ್ಲಿ ಈ ಹಸ್ತರೇಖೆಗಳು ಇದ್ದಲ್ಲಿ ನಿಮ್ಮನ್ನು ಯಾರೂ ಯಾವ ಮಾರ್ಗದಿಂದಲೂ ಸೋಲಿಸಲು ಸಾಧ್ಯವಿಲ್ಲ. ಗೊತ್ತಾ?

  ಭವಿಷ್ಯ ಮತ್ತು ಹಸ್ತ ರೇಖೆಗಳ ಅಭ್ಯಾಸ ಯಾವುದೇ ಸಂಸ್ಕೃತಿ ಕ್ಷೇತ್ರ ಮತ್ತು ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಜಗತ್ತಿನಾದ್ಯಂತ ಬೇರೆ ಬೇರೆ ಸಾಂಸ್ಕೃತಿಕ ವಿವಿಧತೆಗಳೊಂದಿಗೆ ಕಂಡು ಬರುವದು. ಹಸ್ತರೇಖೆಗಳಿಂದ ಮನುಷ್ಯನ ಚರಿತ್ರೆ ಮತ್ತು ಸ್ವಭಾವದ ಜೊತೆಗೆ ಆತನ ಭವಿಷ್ಯದ ಬಗ್ಗೆಯೂ ತಿಳಿದು ಬರುತ್ತದೆ. ಹಸ್ತರೇಖೆಯ ಅಭ್ಯಾಸದಿಂದ ಜೀವನದ ಬಗ್ಗೆ ಅನೇಕ ವಿಷಯಗಳು ತಿಳಿದು ಬರುತ್ತವೆ. ಈ ಹಸ್ತರೇಖಾ ಶಾಸ್ತ್ರಭ್ಯಾಸದ ಜನ್ಮ ಭಾರತದಲ್ಲಿಯೇ ಆಗಿದೆಯಂದು ಪ್ರಚೀತಿ ಇದೆ. ನಂತರ ಇದು ಚೀನಾ, ಟಿಬೆಟ್, ಮಿಸ್ರ್, ಇರಾನ್ ಮೂಲಕ ಯುರೋಪ್ ಖಂಡ ತಲುಪಿದೆ.   ಮಹಾನ್ ಭವಿಷ್ಯಕಾರ ಅರಸ್ತು ಈ ವಿದ್ಯೆಯ ಬಗ್ಗೆ ಜಗತ್ತನ್ನೇ ಗೆಲ್ಲಲ್ಲು ಹೊರಟ ಸಿಕಂದರನಿಗೆ ಜ್ಞಾನವನ್ನು ಕೊಟ್ಟಿದ್ದ.

ಬೆರಳಲ್ಲಿ ಆಮೆ ಆಕಾರದ ಉಂಗುರು ಏಕೆ ಧರಿಸಬೇಕು ಗೊತ್ತಾ? ಶಾಕ್ ಆಗ್ತೀರಾ!

    ಜ್ಯೋತಿಷ್ಯ ಅವರ ಸಲಹೆಯ ಮೇರೆಗೆ ಎಷ್ಟೋ ಜನರು ಬೆರಳಿನಲ್ಲಿ ವಜ್ರದ ಉಂಗುರು ಮತ್ತು ಕೈಯಲ್ಲಿ ಬ್ರಾಸಲೆಟ್, ಕೊರಳಲ್ಲಿ ಚೈನ್ ಹಾಕಿಕೊಳ್ಳುತ್ತಾರೆ. ಉಂಗುರುಗಳಲ್ಲಿ ಬೇರೆ ಬೇರೆಯಾದ ಪ್ರಕಾರದ ರತ್ನದ ಉಂಗುರು ಇರುತ್ತವೆ. ಈ ಉಂಗುರು ಹಾಕಿಕೊಳ್ಳುವ ಹಿಂದಿನ ಕಾರಣವೇನೆಂದರೆ ತಮ್ಮ ಜನ್ಮ ಕುಂದಲಿಯಲ್ಲಿಯ ದೋಷ ನಿವಾರಣೆ ಮಾಡುವ ಉದ್ದೇಶವಿರುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜನರ ಕೈಯಲ್ಲಿ ಬೇರೆ ಬೇರೆ ಆಕಾರದ ಉಂಗುರು ಕಾಣಿಸುತ್ತವೆ. ಅದರಲ್ಲಿ ಒಂದಾದ ಆಮೆಯ ಆಕಾರ ಹೊಂದಿದ ರಿಂಗ್ ಸಹ ಕಂಡು ಬರುತ್ತದೆ. ●ಆಮೆ ಆಕಾರದ ಉಂಗುರು:– ಈ ಒಂದು ಆಕಾರದ ಉಂಗುರು ಇಂದಿನ ದಿವಸಗಳಲ್ಲಿ ಹೆಚ್ಚಾಗಿ ಕಂಡು ಬರುವದು. ಇದನ್ನು ಕಂಡ

ಕೇವಲ ಒಂದೇ ನಿಮಿಷದಲ್ಲಿ ತನ್ನ ಕೈಯಿಂದ 122 ತೆಂಗಿನಕಾಯಿ ಒಡೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಗಿಟ್ಟಿಸಿಕೊಂಡ  ವ್ಯಕ್ತಿ, ವಿಡಿಯೋ ನೋಡಿ 😳👇🏿👇🏿

    ನಯಿ ದೆಹಲಿ:- ತೆಂಗಿನಕಾಯಿ ಎಂದಾಗ ನೆನಪಿಗೆ ಬರುವದು ಅದರ ನೀರು ಮತ್ತು ತೆಂಗು. ತೆಂಗಿನಕಾಯಿ ಮರಕ್ಕೆ ನಾವು ಕಲ್ಪವೃಕ್ಷ ಎಂದು ಸಹ ಕರೆಯುತ್ತೇವೆ. ದೇವರಿಗೆ ಪ್ರಿಯವಾದದ್ದು ಅದಲ್ಲದೆ ಮನುಷ್ಯನಿಗೆ ಕೂಡಾ ತುಂಬಾ ಉಪಯೋಗಕಾರಿಯಾದದ್ದು. ತೆಂಗಿನಕಾಯಿ ಸುಲಿಯುವದು ಮತ್ತು ಅದನ್ನು ಒಡೆಯುವದು ತುಂಬಾ ಕಷ್ಟಕರವಾದ ಕೆಲಸ ವಾಗಿದೆ. ಇದರ ಸೊಪ್ಪೆ ಹೇಗೆ ತೆಗೆಯುವರು ಮತ್ತು ಹೇಗೆ ಒಡೆಯುವರು ಎಂಬುದು ಕೆಲವು ಜನರಿಗೆ ಮಾತ್ರ ಗೊತ್ತು. ತೆಂಗಿನಕಾಯಿ ದೇವರ ಮುಂದೆ ಒಡೆಯುವಾಗ ಪೂಜಾರಿಯು ಸಹ ಕಲ್ಲಿಗೆ ಎರಡು ಅಥವಾ ಮೂರು ವೇಳೆ ಹೊಡೆಯುತ್ತಾನೆ ಅಂದಾಗ ಮಾತ್ರ ತೆಂಗು ಎರಡು ತುಂಡಾಗುವದು. ಇಷ್ಟೊಂದು ಕಠಿಣವಾದ ತೆಂಗನ್ನು ಈತ ಒಂದು ನಿಮಿಷದಲ್ಲಿ

ಭಾರತದ ಈ ಸ್ಥಳದಲ್ಲಿ ಹುಡುಗಿಯರು 15 ದಿವಸಗಳ ವರೆಗೆ ನಿರ್ವಸ್ತ್ರವಾಗಿ ಇರುತ್ತಾರಂತೆ! ಏನಿದು ವಿಚಿತ್ರ ಪರಂಪರೆ.

  ಜಗತ್ತಿನಲ್ಲಿಯ ಬೇರೆ ಬೇರೆಯಾದ ಸ್ಥಳಗಳಲ್ಲಿ ಬೇರೆ ಬೇರೆಯಾದ ಪರಂಪರೆ, ಶೈಲಿ, ಕಂಡುಬರುತ್ತವೆ. ಹಾಗೆ ನಮ್ಮ ಭಾರತ ದೇಶದಲ್ಲಿಯೂ ಸಹ ಅನೇಕ ಪ್ರಕಾರದ ಜನಾಂಗಗಳು ಕಂಡುಬರುತ್ತವೆ. ಅದರಲ್ಲಿ ಅವರ ಅವರ ಪರಂಪರೆಯ ತಕ್ಕ ಹಾಗೆ ಜೀವನ ನಡೆಸುತ್ತಾರೆ. ಇಂದು ನಾವು ನಿಮಗೆ ಒಂದು ಪರಂಪರೆ ಯ ಕುರಿತು ತಿಳಿಸುವವರಿದ್ದೇವೆ ಅದನ್ನು ಕೇಳಿದರೆ ನಂಬೋದಕ್ಕೆ ಆಗುವದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಇಂಥ ರೂಢಿಯು ಜಾರಿಯಲ್ಲಿದೆ ಅಂದರೆ ವಿಚಾರ ಮಾಡುವ ಸಂಗತಿಯಾಗಿದೆ ಏಕೆಂದರೆ ಹಳೆ ರೂಢಿ ಇನ್ನು ಆಚರಣೆಯಲ್ಲಿದೆ ಎಂದರೆ ತಿಳಿಯಬೇಕಾದ ಸಂಗತಿ ಅಲ್ವಾ. ಭಾರತದ ದೇಶದಲ್ಲಿ ಮಹಿಳೆಯರನ್ನು ದೇವಿಯಂದು ತಿಳಿಯಲಾಗುತ್ತದೆ. ಅದಲ್ಲದೆ ಕೆಲವೊಂದು ಹಿಂದೂ ಧರ್ಮದ ಉತ್ಸವಗಳಲ್ಲಿ ಕುಮಾರಿಯರ ಪೂಜೆಯು

ಸೂಪರಸ್ಟಾರ್ ರಜನಿಕಾಂತ ಅವರ ಮನೆ ರಾಜಮಹಲಿಗಿಂತ ಕಡಿಮೆಯೇನಿಲ್ಲ! ಈ ಫೋಟೋಗಳನ್ನು ಒಮ್ಮೆ ನೋಡಿ.

    ರಜನಿಕಾಂತ್ ಎಂದರೆ ನೆನಪಿಗೆ ಬರುವದು ಅವರ ವಿಶಿಷ್ಟವಾದ ಶೈಲಿ, ಫೈಟಿಂಗ್ ಮತ್ತು ಮಾತಾಡುವ ಶೈಲಿ. ಅವರು ಕೇವಲ ದಕ್ಷಿಣ ಭಾರತ ಸಿನೆಮಾ ರಂಗದಲ್ಲಷ್ಟೇ ಅಲ್ಲದೆ ಬಾಲಿವುಡ್ ನಲ್ಲಿ ಕೂಡಾ ತುಂಬಾ ಜನಪ್ರಿಯ ನಾಯಕರಾಗಿದ್ದಾರೆ. ಈ ಒಂದು ಸ್ಥಾನ ಪಡೆಯಲು ಅವರು ತುಂಬಾ ಪರಿಶ್ರಮ ಪಡುವದರ ಜೊತೆಗೆ ಬಿಡದೆ ಪ್ರಯತ್ನ ಪಟ್ಟಿದ್ದಾರೆ. ರಜನೀಕಾಂತ್ ಅವರ ಒಬ್ಬ ಸಾಧಾರಣ ಬಸ್ ಕಂಡೆಕ್ಟರ್ ರಿಂದ ಒಬ್ಬ ಸೂಪರ್ ಸ್ಟಾರ್ ವರೆಗಿನ ಪ್ರವಾಸದಲ್ಲಿ ತುಂಬಾ ಸಂಘರ್ಷ ಮಾಡಿದ್ದಾರೆ. ಇಂದಿಗೂ ಕೂಡಾ ಅವರ ಚಲನಚಿತ್ರಗಳು ತುಂಬಾ ಹಿಟ್ ಆಗುತ್ತವೆ. ರಜನಿಕಾಂತ್ ಅವರ ಕುರಿತು ಜನರಲ್ಲಿ ಬರೀ ಪ್ರೀತಿ ಅಷ್ಟೇ ಅಲ್ಲ , ಅವರು

ವಿರು ಅನುಷ್ಕಾಳಿಗೆ ಕೊಟ್ಟಿರುವ ರಿಂಗ್ ತಯಾರಿಸಲು ಎಷ್ಟು ತಿಂಗಳು ಬೇಕಾಯಿತು ಗೊತ್ತಾ? ಬೆಲೆ ಕೇಳಿದರೆ ಶಾಕ್ ಆಗ್ತೀರಿ!

    ದೇಶ ತುಂಬೆಲ್ಲಾ ಸದ್ಯಕ್ಕೆ ಲವ್ ಮ್ಯಾರೇಜ್ ದ ವಾತಾವರಣ ತುಂಬಾ ಹೆಚ್ಚಾಗುತ್ತ ಹೋಗುತ್ತಿದೆ. ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್ ಮತ್ತು ಕ್ರಿಕೆಟ್ ರ್ ಕೂಡಾ ಲವ್ ಮ್ಯಾರೇಜ್ ಮಾಡಿಕೊಂಡು ವಿವಾಹ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇಂಥ ಒಂದು ಮದುವೆ ಸಾಮಾನ್ಯ ಜನರಲ್ಲಿ ಒಂದು ಉದಾಹರಣೆಯಾಗಿ ಉಳಿದು ಬಿಡುತ್ತಾರೆ. ಅದೇ ಪ್ರಕಾರವಾಗಿ ನಮ್ಮ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾ ಅವರು ಮೊನ್ನೆ ಮೊನ್ನೆ ತಾನೆ ವಿವಾಹ ವಾಗಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರ ಲವ್ ಸ್ಟೋರಿ ಸುಮಾರು ಐದು ವರ್ಷಗಳ ಹಿಡಿದು ತುಂಬಾ ಚರ್ಚೆಯ ವಿಷಯವಾಗಿತ್ತು. ಕೆಲವು ದಿನಗಳ

ಮುಕೇಶ್ ಅಂಬಾನಿ ಮಗನ ಮದುವೆ ಆಮಂತ್ರಣ ಪತ್ರಿಕೆ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಾ!!

    ರಿಲಾಯನ್ಸ್ ಇಂಡಸ್ಟ್ರಿಜ್ ಮಾಲೀಕರಾದ ಮುಕೇಶ್ ಅಂಬಾನಿಯವರ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಹಣದಲ್ಲಿ ಸಾಮಾನ್ಯ ಮನುಷ್ಯನ ಸಂಪೂರ್ಣ ಮದುವೆ ಯಾಗುತ್ತದೆ ಅಂದರೆ ಅತಿಶಯೋಕ್ತಿಯಾಗಲಾರದು. ಅಥವಾ ಈ ಆಮಂತ್ರಣ ಪತ್ರಿಕೆಯ ಹಣದಲ್ಲಿ ಆಯ್ ಫೋನ್ ಎಕ್ಸ್ ಕನಸು ನೋಡುವ ನಮಗೆ, ಒಂದು ಸ್ವಂತಕ್ಕೆ ಇಟ್ಟುಕೊಂಡು ಇನ್ನೊಂದು ಗೆಳೆಯನಿಗೆ ಗಿಫ್ಟ್ ಕೊಡಬಹುದಾಗಿದೆ. ಇಲ್ಲ ಯಾವುದಾದರೂ ಸಾಲದಲ್ಲಿ ಮುಳುಗಿದ ಬಡ ರೈತನ ಜೀವನೋಪರಾಂತ ಮಾಡಿದ ಸಾಲ ಮುಟ್ಟಿಸಬಹುದಾಗಿದೆ. ಎಂದ ಮೇಲೆ ಈ ಹಾಯ್ ಫಾಯ್ ಸಿರಿವಂತರ ಮದುವೆ ಆಮಂತ್ರಣದ ಪತ್ರಿಕೆ ಎಷ್ಟು ಬೆಳೆಯುಳ್ಳದ್ದು ಇದ್ದಿರಬಹುದು ಎಂದು ನೀವೇ ಅಂದಾಜಿಸಿಕೊಳ್ಳಿ. ಮುಕೇಶ್ ಅಂಬಾನಿ ಜಗತ್ತಿನ ಅತೀ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಫೋರ್ಬ್ಸ್

ಫೆಂಗ್ ಶುಯಿ ಟಿಪ್ಸ್: ನವ ವರ್ಷಾರಂಭಕ್ಕೆ ಈ ವಸ್ತುಗಳಿಗೆ ಮನೆಯಲ್ಲಿ ಸ್ಥಾನ ಕಲ್ಪಿಸಿ ಕೊಟ್ಟರೆ ಆನಂದ ಐಶ್ವರ್ಯವೂ ಮನೆ ತುಂಬುವದು ಗ್ಯಾರಂಟಿ.

    ಹೊಸ ವರ್ಷ ಹೊಸ ಆರಂಭ. ಪ್ರತಿ ವರ್ಷ ವರ್ಷಾರಂಭಕ್ಕೆ ಹೊಸ ಜೀವನ , ಹೊಸ ವಿಚಾರ, ಜೀವನದಲ್ಲಿ ಏಳಿಗೆಯ ಬದಲಾವಣೆಗಳನ್ನು ಆಶಿಸುತ್ತೇವೆ. ಇವೆಲ್ಲದಕ್ಕೂ ಬೇಕಾಗಿರುವುದು ಕಾಂಚಾಣ. ಆದ್ದರಿಂದಲೇ ವಾಸ್ತು ಶಾಸ್ತ್ರಗಳಲ್ಲಿ ಹಣದ ಗಳಿಕೆ, ಇದರ ಜೊತೆಗೆ ಉಳಿತಾಯ ಮತ್ತು ವಿನಿಯೋಗ ಮಾಡುವ ಬಗ್ಗೆ ಅನೇಕ ರೀತಿಯ ಒಳ್ಳೆಯ ಸೂಚನೆಗಳನ್ನು ಕೊಟ್ಟಿರುತ್ತಾರೆ. ಹಾಗೆಯೇ ಫೆಂಗ್ ಶುಯಿ ಶಾಸ್ತ್ರದಲ್ಲಿಯೂ ಸಹಿತ ಮನೆಯ ಏಳಿಗೆಯ ಕುರಿತು ಕೆಲವೊಂದು ಒಳ್ಳೆಯ ಸಲಹೆಗಳು ಇವೆ. ಈ ಮಹತ್ವದ ಟಿಪ್ಸಗಳನ್ನು ಫಾಲೋ ಮಾಡಿ ಹೊಸ ವರ್ಷದ ಆಗಮನವನ್ನು ಚೆನ್ನಾಗಿ ಸ್ವಾಗತಿಸಿದರೆ ಭವಿಷ್ಯದ ದಾರಿ ಖುಷಿಯಿಂದ ತುಂಬಲು ಸಾಧ್ಯ. ಅದಕ್ಕಾಗಿ ಈ ವಸ್ತುಗಳನ್ನು ವರ್ಷಾರಂಭಕ್ಕೆ ಮನೆತುಂಬಿ,

ಸ್ವಂತ ಕಾರು ಹೊಂದಿದ್ದೀರಾ? ಹಾಗಾದರೆ ಅಡುಗೆ ಅನಿಲ (ಗ್ಯಾಸ್ ) ಸಬ್ಸಿಡಿ ರದ್ದತಿ ಬಗ್ಗೆ ಮಹತ್ವದ ಮಾಹಿತಿ.

    ಸರಕಾರ ಶೀಘ್ರದಲ್ಲಿಯೇ ಮತ್ತೊಂದು ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. RTO ಆಫೀಸಿನಿಂದ ಮಾಹಿತಿ ಸಂಕಲನವಾಗುತ್ತಿದೆ: ಯಾರು ಸ್ವಂತ ಕಾರು ಹೊಂದಿದ್ದಾರೋ ಅವರ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿ ರದ್ದು ಮಾಡುವ ದೊಡ್ಡ ನಿರ್ಣಯದ ಶಾಕ್ ಕೊಡುವ ತಯಾರಿಯಲ್ಲಿದೆ. ಸರಕಾರ ಮೊದಲು ಪ್ರಾಯೋಗಿಕ ತತ್ವದ ಮೇಲೆ ಕೆಲವೊಂದು ಆರ್ ಟಿ ಒ ಆಫೀಸ್ ಗಳಲ್ಲಿಂದ ಮಾಹಿತಿ ಸಂಗ್ರಹ ಮಾಡುತ್ತಲಿದೆ. ದೇಶದಲ್ಲಿ ಅನೇಕ ನಾಗರಿಕರು ಎರಡರಿಂದ ಮೂರು ಕಾರಗಳನ್ನು ಹೊಂದಿದ್ದಾರೆ, ಅಂತಹವರು ಗ್ಯಾಸ್ ಮೇಲಿನ ಸಬ್ಸಿಡಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂಥ ವ್ಯಕ್ತಿಗಳ ಮಾಹಿತಿಯನ್ನು ಪಡೆದುಕೊಂಡು ಭವಿಷ್ಯದಲ್ಲಿ ಅವರ ಸಬ್ಸಿಡಿಯ ಲಾಭವನ್ನು ಕಡಿತ ಗೊಳಿಸುವ ಬಗ್ಗೆ ಸರಕಾರ ಗಂಭೀರವಾಗಿದೆ. ಸಿರಿವಂತರು

ವಿವಾಹಿತೆಗೆ ಮಾಂಗಲ್ಯದ ಆವಶ್ಯಕತೆ ಯಾಕೆ ಗೊತ್ತಾ?

      ದಾರದಲ್ಲಿ ಪೋಣಿಸಿದ ಕರಿಮಣಿಗಳು ಹಾಗೂ ಬಂಗಾರದ ಪೆಂಡಿಲ್ ಗಳು ಕೂಡಿದ ಆಭರಣವೇ ಮಾಂಗಲ್ಯ. ಈ ಮಾಂಗಲ್ಯ ವಿವಾಹಿತೆಗೆ ಯಾಕೆ ಅನಿವಾರ್ಯ ಎಂಬುದು ತಿಳಿಯುವಾ. ಮಾಂಗಲ್ಯದ ಆಭೂಷಣ ದೊಂದಿಗೆ ಬೇರೆ ಯಾವ ಆಭರಣವು ಸಾಠಿ ಇಲ್ಲ. ಪ್ರಾಚೀನ ಕಾಲದಿಂದಲೂ ಮಾಂಗಲ್ಯಕ್ಕೆ ಅಪಾರ ಮಹತ್ವವಿದೆ. ಪ್ರತಿ ಸ್ತ್ರೀಗೆ ವಿವಾಹದ ನಂತರ ಈ ಮಾಂಗಲ್ಯ ಪತಿಯ ಕಡೆಯಿಂದ ಕಟ್ಟಲಾಗುತ್ತದೆ, ಅದನ್ನು ಪತಿಯ ಮೃತ್ಯುವಿನ ನಂತರವೇ ತೆಗೆದು ಹಾಕುವ ರೂಢಿ ಇದೆ. ಅದಕ್ಕಿಂತ ಪೂರ್ವದಲ್ಲಿ ಮಾಂಗಲ್ಯವನ್ನು ಯಾವುದೇ ಕಾರಣದಿಂದ ಎಂತಹುದೇ ಪರಿಸ್ಥಿಯಲ್ಲಿ ತೆಗೆದು ಹಾಕುವದು ಅಶುಭವೆಂದು ಪರಿಗಣಿಸಲಾಗುವದು. ಜೊತೆಗೆ ಇದನ್ನು ಪತಿಯ ಜಾಣ್ಮೆಗೂ ಹೋಲಿಸಿದ್ದಾರೆ. ಹೀಗೆ ಅನೇಕ ಕಾರಣಗಳಿಂದ ಮಾಂಗಲ್ಯ