ವಿಶೇಷ

LIC ಪಾಲಿಸಿ ಹೋಲ್ಡರ್ ಸಲುವಾಗಿ ಮಹತ್ವದ ಸುದ್ದಿ.

      ಸಾರ್ವಜನಿಕ ಕ್ಷೇತ್ರದಲ್ಲಿಯ ಜೀವವಿಮೆ ಕಂಪನಿಯಾದ LIC ತನ್ನ ಪಾಲಿಸಿದಾರರಿಗೆ ಜಾಗ್ರತಿಪರ ಸಂದೇಶವನ್ನು ಕೊಟ್ಟಿದೆ. LIC ತನ್ನ ಪಾಲಿಸಿದಾರರಿಗೆ ಅಲರ್ಟ್ ಮಾಡಿದೆ. ಕಳೆದ ಕೆಲವು ದಿವಸಗಳಿಂದ ಸೋಷಿಯಲ್ ಮೀಡಿಯಾ ಮಾಧ್ಯಮದಿಂದ LIC ಗ್ರಾಹಕರಿಗೆ ಕೆಲವೊಂದು ಮೆಸೇಜ್ ಗಳು ಬರ್ತಾ ಇವೆ. ಈ ಮೆಸೇಜ್ ಗಳಲ್ಲಿ ಆಧಾರ್ ಕಾರ್ಡ್ ನ ಮಾಹಿತಿ ಕೊಡುವ ಸಂದರ್ಭದಲ್ಲಿ ಒಂದು ಸಂದೇಶ ಸುತ್ತಾಡುತ್ತಿದೆ. ಈ ಮೆಸೇಜ್ ಪಾಲಿಸಿ ಗ್ರಾಹಕನಿಗೆ ಅಥವಾ ಅವರ ಸಂಬಂಧಿಕರಿಗೆ ಒಂದು ವೇಳೆ ಬಂದರೆ ಜಾಗರೂಕವಾಗಿರಿ ಎಂದು ಹೇಳಿದೆ. LIC ಕಂಪನಿಯವರು ಈ ತರಹದ ಯಾವುದೇ ಮಸೇಜ್ ಗಳನ್ನು ಕಳಿಸಿಲ್ಲ ಮತ್ತು ಕಳಿಸುವದಿಲ್ಲ. ಕಂಪನಿಯು ತನ್ನ ಗ್ರಾಹಕರಿಗೆ ಎಚ್ಚೆತ್ತುಕೊಳ್ಳಲು

ವಾಸ್ತುಶಾಸ್ತ್ರ.ಬೇರೆಯವರ ಮನೆಯಿಂದ ತಂದ ಈ ವಸ್ತುವಿನಿಂದ ಮಹತ್ವದ ಕನಸು ನನಸಾಗುವದು.

      ವಾಸ್ತುಶಾಸ್ತ್ರ ಮತ್ತು ಫೆಂಗ್ ಶುಯಿಯ ಅನುಕರಣವನ್ನು ಈಗ ಜಗತ್ತೇ ಅನುಸರಿಸುತ್ತಿದೆ. ವಾಸ್ತುವಿನ ಕ್ಷೇತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಅರ್ಥ ಮತ್ತು ವಿಶೇಷ ಮಹತ್ವವಿದೆ. ಇವುಗಳಿಗೆ ಒಂದು ವೇಳೆ ಗಮನದಲ್ಲಿರಿಸಿದರೆ ಭವಿಷ್ಯದಲ್ಲಿ ಬರುವ ಅನೇಕ ಅಡ್ಡಿ ಆತಂಕಗಳಿಂದ ಮೊದಲೇ ಪಾರಾಗಬಹುದು. ಆದ್ದರಿಂದ ಯಾವ ಕೆಲಸಗಳಿಂದ ನಮಗೆ ಲಾಭ ಯಾವುದರಿಂದ ಹಾನಿಯುಂಟಾಗುತ್ತದೆ ಎಂಬುದನ್ನು ತಿಳಿಯೋಣ. ಮನಿ ಪ್ಲಾಂಟ್ ವು ಮನೆಯ ಸೌಂದರ್ಯದ ಜೊತೆಗೆ ಕುಟುಂಬದ ಸಮೃದ್ಧಿಗೆ ಕಾರಣವಾಗುವದು. ಆದ್ದರಿಂದ ಈ ಪ್ಲಾಂಟನ್ನು ಮಾರ್ಕೆಟ್ ನಿಂದ ಖರೀದಿಸಿ ತರುವ ಬದಲು ಬೇರೆಯವರ ಮನೆಯಿಂದ ಯಾರಿಗೂ ಹೇಳದೆ ಕೇಳದೆ (ಒಂದು ಅರ್ಥದಲ್ಲಿ ಕಳ್ಳತನ ಮಾಡಿ) ತರುವದು ತುಂಬಾ ಲಾಭದಾಯಕವಾಗಿದೆ.

ಭಾರತೀಯ ಸೈನ್ಯ ಪಡೆಯಲ್ಲಿ ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಏಕೆ ಕೊಲ್ಲುತ್ತಾರೆ ಗೊತ್ತಾ? ಇದರ ಹಿಂದಿನ ಕಾರಣ ತಿಳಿದುಕೊಳ್ಳಿ!

      ಭಾರತದ ಸೈನ್ಯಪಡೆಯಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ನಾಯಿಗಳಿಗೆ ತುಂಬಾ ಮಹತ್ವದ ಸ್ಥಾನವಿದೆ. ನಾಯಿಗಳಲ್ಲಿರುವ ವಿಶೇಷ ಗುಣದಿಂದ ದೇಶಕ್ಕಾಗಿ ಉತ್ತಮ ಸೇವೆಯನ್ನು ಪಡೆಯುವ ಕಾರ್ಯಕ್ಕೆ ಸೈನ್ಯಪಡೆ ಪ್ರಯತ್ನಿಸುತ್ತಿರುತ್ತವೆ. ಈ ಶ್ವಾನಗಳು ಒಬ್ಬ ಯೋಧನ ಹಾಗೆ ದೇಶದ ಸಲುವಾಗಿ ಕಾರ್ಯ ಮಾಡುತ್ತವೆ. ಆದರೆ ಈ ನಾಯಿಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರಲಿಕ್ಕಿಲ್ಲ, ಏನೆಂದರೆ ಎಲ್ಲಿಯವರೆಗೆ ನಾಯಿಗಳು ಸೈನ್ಯದಲ್ಲಿ ಕಾರ್ಯ ನಿರ್ವಹಿಸಲು ಸಕ್ಷಮವಾಗಿರುತ್ತವೆಯೋ ಅಲ್ಲಿಯವರೆಗೆ ಮಾತ್ರ ಶ್ವಾನಗಳು ಜೀವಂತವಾಗಿರುತ್ತವೆ, ಅಂದರೆ ಸೈನ್ಯಕ್ಕೆ ಉಪಯೋಗವಾಗುವವರೆಗೆ ಮಾತ್ರ. ಒಂದು ವೇಳೆ ಶ್ವಾನ ಸೈನ್ಯದಲ್ಲಿ ಸರಿಯಾಗಿ ಕಾರ್ಯ ಮಾಡದಿದ್ದರೆ ಅಥವಾ ತನ್ನ ವಿಶೇಷತೆಯನ್ನು ಕಳೆದುಕೊಂಡರೆ ಅದು ಸೇವಾನಿವೃತ್ತ ಹೊಂದುತ್ತದೆ. ಮತ್ತು ಅದಕ್ಕೆ

ಹೊಸದಾಗಿ ನಿರ್ಮಿಸಿದ ವಿಶ್ವದ ಅತೀ ದೊಡ್ಡ ಲೈಬ್ರರಿ ಬಗ್ಗೆ ತಿಳಿದುಕೊಳ್ಳಿ. ಪುಸ್ತಕಗಳ ಸಂಖ್ಯೆ ಕೇಳಿದರೆ ಶಾಕ್ ಆಗ್ತೀರಾ!

  ಚೀನಾದಲ್ಲಿ ನಿರ್ಮಿಸಿದ ಹೊಸ ಲೈಬ್ರೆರಿಯ ಇಂಟೀರಿಯರ್ ಡಿಸೈನ್ ಬಗ್ಗೆ ಜಗತ್ತಿನ ತುಂಬಾ ಚರ್ಚೆ ನಡೆಯುತ್ತಿದೆ. ವೈಶಿಷ್ಟ್ಯಗಳು ತಿಳಿದು ಮತ್ತು ನೋಡಿ ನಿಜಕ್ಕೂ ನೀವೂ ದಂಗಾಗುವಿರಿ. ಸದ್ಯದ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಕಂಪ್ಯೂಟರ್ ವಿಶ್ವದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದುವರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ. ಇಂತಹ ಈ ಯುಗದಲ್ಲಿಯೂ ಚೀನಾ ವಿಶ್ವವೇ ದಂಗಾಗಿ ಬಿಡುವಂತಹ ಒಂದು ಲೈಬ್ರರಿಯನ್ನು ನಿರ್ಮಿಸಿದೆ. ಈ ಲೈಬ್ರರಿಗೆ ವಿಶ್ವದ ಎಲ್ಲಕ್ಕೂ ಸುಂದರ ಲೈಬ್ರರಿಯಂದು ಕರೆಯಲಾಗುತ್ತಿದೆ. ಜೊತೆಗೆ ಇದರ ಇಂಟೀರಿಯರ್ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚೀನಾ ಪ್ರಾಂತದ ತಿಯಾಂಜಿನ್ ನ ಬಿನಾಹಾಯಿ ಕಲ್ಚರಲ್ ಡಿಸ್ಟ್ರಿಕ್ಟ್ ನಲ್ಲಿ ಒಂದು ಐದು ಮಹಡಿಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿಯೇ ಈ

ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಫೈನಲಿಸ್ಟ್ ಳಿಗೆ ಏನೇನು ದೊರೆಯುವದು ಗೊತ್ತಾ? ನೀವೂ ಆಶ್ಚರ್ಯ ಪಡುವಿರಿ.

  ಇಂದಿನ ಆಧುನಿಕ ಜಗತ್ತಿನಲ್ಲಿ ಮಿಸ್ ವರ್ಲ್ಡ್ , ಮಿಸ್ ಯೂನಿವರ್ಸ ಆಗಿ ರಾರಾಜಿಸುವ ಇಚ್ಛೆ ಯಾವ ಸುಂದರ ಮತ್ತು ಜಾಣ ಹುಡುಗಿಗೆ ಇರುವದಿಲ್ಲ. ಆದರೆ ಪ್ರತಿಯೊಬ್ಬರೂ ಭುವನಸುಂದರಿ ಆಗಲಿಕ್ಕೆ ಸಾದ್ಯವಿಲ್ಲ. ಕಾರಣ ಜಗತ್ತಿನಲ್ಲಿ ಈ ಬಹುಮಾನ ಪ್ರತಿ ವರ್ಷ ಒಬ್ಬಳಿಗೆ ಸಿಗುವದು. ಇನ್ನೂ ಇಂತಹ ದೊಡ್ಡ ಕಾರ್ಯಕ್ರಮ ಮತ್ತು ದೊಡ್ಡ ಪದವಿ ಎಂದ ಮೇಲೆ ಅಂತಹ ದೊಡ್ಡ ಮಂಚದಲ್ಲಿ ಹೆಸರು ಪಡೆದು ವಿಶ್ವಸುಂದರಿಯಾದ ಮೇಲೆ ಬಹುಮಾನದ ರೂಪದಲ್ಲಿ ದೊರೆಯುವ ಪ್ರೈಸ್ ಸಹ ಭಾರೀ ಇರುವದು, ಇದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಒಬ್ಬಳು ಹುಡುಗಿ ಮಿಸ್ ವರ್ಲ್ಡ್ ಆದನಂತರ ಆ ಸುಂದರಿಗೆ ಏನೇನು ಕಾಣಿಕೆಗಳು ದೊರೆಯುವವು ಎಂಬುದನ್ನು ತಿಳಿದುಕೊಳ್ಳೋಣ.

SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಏನು ತಿಳಿದುಕೊಳ್ಳಿ.

    ದೇಶದಲ್ಲಿಯೇ ಎಲ್ಲಕ್ಕೂ ದೊಡ್ಡ ಸರಕಾರಿ ಬ್ಯಾಂಕ್ ಎಸ್ ಬಿ ಆಯ್ ತನ್ನ ಗ್ರಾಹಕರಿಗೆ ಹೊಸ ಆಪ್ YONO(ಯೂ ಓನ್ಲಿ ನೀಡ್ ಒನ್ )ಬಿಡುಗಡೆಗೊಳಿಸಿದೆ. ಈ ಆಪ್ ನಿಂದ 60 ಅವಶ್ಯಕತೆಯ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದಾಗಿದೆ. 14 ರೀತಿಯ ವಿವಿಧ ಕೆಟಗರಿಗಳ ಸೇವೆ ಲಭ್ಯ. ಹೀಗೆ ವಿವಿಧ ಕೆಟಗರಿಗಳಲ್ಲಿ ನಿಮಗೆ ಪುಸ್ತಕಗಳು, ಕ್ಯಾಬ್ ಬುಕ್ ಮಾಡುವದು, ಮನೋರಂಜನೆ, ಹೊಟೆಲ್ಲುಗಳು ಟ್ರಾವೆಲ್ಸ್, ಮತ್ತು ಮೆಡಿಕಲ್ ಈ ತರಹದ ಸೌಲಭ್ಯಗಳು ದೊರೆಯಲಿವೆ. ಇದರ ಸಲುವಾಗಿ ಬ್ಯಾಂಕ್ 60 ಇ ಕಾಮರ್ಸ್ ಕಂಪನಿಯ ಜೊತೆಗೆ ಕರಾರು ಮಾಡಿದೆ. ಇವುಗಳಲ್ಲಿ ಅಮೆಜಾನ್, ಉಬರ್, ಮಿಂತ್ರಾ, ಶಾಪರ್ಸ ಸ್ಟಾಪ್, ಥಾಮಸ್ ಕುಕ್, ಯಾತ್ರಾ.ಕಾಂ

ಈ ಒಂದು ಪ್ರಶ್ನೆಯ ಸುಂದರವಾದ ಉತ್ತರದಿಂದಲೇ ಮಾನುಶಿ ವಿಶ್ವ ಸುಂದರಿ ಪಟ್ಟಗಿಟ್ಟಿದಳು.

  ಭಾರತದ ಮಾನುಶಿ ಚಿಲ್ಲರ್ ಚೀನಾದಲ್ಲಿ ಆಯೋಜಿಸಲಾದ ಮಿಸ್ ವರ್ಲ್ಡ್ ಪ್ರತಿಸ್ಪರ್ಧೆಯಲ್ಲಿ ವಿಶ್ವ ಸುಂದರಿಯ ಪಟ್ಟವನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ. ಈ ಸ್ಪರ್ಧೆಯ ಕೊನೆಯ ಹಂತದ ಐದು ಪ್ರತಿಸ್ಪರ್ಧೆಗಳಲ್ಲಿ ಮಾನುಶಿ ಚಿಲ್ಲರ್ ಳು ಕೊಟ್ಟ ಮನ ಮಿಡಿಯುವ ಉತ್ತರದಿಂದ ಉಳಿದ ನಾಲ್ವರನ್ನು ಸ್ಪರ್ಧೆಯಿಂದ ದೂರ ಮಾಡಿತು. ಕೊನೆಯ ಐದರ ಹಂತ ತಲುಪಿದ ಮಾನುಶಿಗೆ ಯಾವ ವ್ಯವಸಾಯ ಎಲ್ಲಕ್ಕೂ ಮಿಗಿಲಾಗಿ ಸಂಬಳ ಪಡೆಯಲು ಯೋಗ್ಯವಿದೆ ? ಎಂದು ಕೇಳಿದ ಪ್ರಶ್ನೆಗೆ ಮಾನುಶಿ ಕೊಟ್ಟ ಉತ್ತರ ತುಂಬಾನೇ ಪಾವರಫುಲ್ ಇತ್ತು. ಮಾನುಶಿ ಪ್ರಕಾರ ತಾಯಿಯು ಎಲ್ಲಕ್ಕಿಂತ ಮಿಗಿಲಾಗಿ ಸನ್ಮಾನದ ಹಕ್ಕುದಾರಳಾಗಿದ್ದಾಳೆ. ಒಂದು ವೇಳೆ ಸಂಬಳದ ವಿಷಯ ವಿಚಾರ ಮಾಡುವದಾದರೆ ನನ್ನ ಪ್ರಕಾರ

ಏನಿದು ಆಶ್ಚರ್ಯ! ಈ ಊರಿನಲ್ಲಿ ಭೂತಗಳ ಮದುವೆ ಮಾಡ್ತಾರಂತೆ!!!

  ನಾವು ದೀರ್ಘಕಾಲದವರೆಗೆ ಮದುವೆಯಾಗದಿದ್ದರೆ, ಅಥವಾ ತಡವಾಗಿ ಮದುವೆಯಾದರೆ ಸಮಾಜದಲ್ಲಿ ಬೇರೆ ಬೇರೆ ಪ್ರಕಾರ ಅಭಿಪ್ರಾಯ ನಿರ್ಮಾಣ ವಾಗುವದು ಸಹಜ ಸಂಗತಿಯಾಗಿದೆ. ಸಮಾಜದಲ್ಲಿ 18 ವರ್ಷ ತುಂಬಿದ ಹುಡಿಗಿಗೆ ಮತ್ತು 21 ವರ್ಷ ಪೂರ್ಣವಾದ ಹುಡುಗರಿಗೆ ಮದುವೆ ಮಾಡಿಕೊಳ್ಳುವ ಅಧಿಕಾರ ನಮ್ಮ ದೇಶದಲ್ಲಿದೆ. ಇದುವರೆಗೆ ನಾವು ಬರೀ ಹುಡುಗ ಮತ್ತು ಹುಡುಗಿಗೆ ಜೊತೆಗೂಡಿಸಿ ಮದುವೆ ಮಾಡುವದನ್ನು ಕೇಳಿದ್ದೇವೆ ಆದರೆ ಕೇರಳದ ಕಾಸರಗೂಡು ಜಿಲ್ಲೆಯಲ್ಲಿ ಕೆಲವೊಂದು ಸಮುದಾಯಗಳಲ್ಲಿ ಭೂತಗಳಿಗೆ ಮದುವೆ ಮಾಡುತ್ತಾರಂತೆ. ಬಾಲ್ಯದಲ್ಲಿ ಮೃತಪಟ್ಟ ಮಕ್ಕಳ ಕುಟುಂಬದವರು ತಮ್ಮ ಮಕ್ಕಳಿಗಾಗಿ ಈ ಮದುವೆ ಸಮಾರಂಭವನ್ನು ಮಾಡುತ್ತಾರೆ. ಅವರ ಸಮುದಾಯದಲ್ಲಿ ಮಗ ಅಥವಾ ಮಗಳು ಸತ್ತರೆ ಅವರು ಭೂತವಾಗಿಬಿಟ್ಟಿದ್ದಾರೆ ಎಂದು ಭಾವಿಸಿ

ಈ ಫೋಟೋದಲ್ಲಿ ಅಡಗಿದ ಹೆಬ್ಬಾವು ಹುಡುಕಿ: ಕಂಡುಬಂದಿಲ್ಲವಾದರೆ, ಫೋಟೋ ಮೇಲೆ ಕ್ಲಿಕ್ ಮಾಡಿ!

  ಈ ಫೋಟೋದಲ್ಲಿ ಹೆಬ್ಬಾವು ಮರೆಮಾಡಿದೆ. ನೀವು ನೋಡಿದ್ದೀರಾ ..? ಇಲ್ಲದಿದ್ದರೆ, ಕೆಳಗೆ ನೋಡಿ.   ಇದುವರೆಗೆ, ಬಹಳಷ್ಟು ಫೋಟೋಗಳು ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿವೆ. ಈ ಪ್ರಸ್ತುತ ಫೋಟೋದಲ್ಲಿ ಮರೆಮಾಡಲಾದ ಹಾವಿನ ಫೋಟೋ ಬಹಳ ವೈರಲ್ ಆಗಿದೆ. ಈ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಹೆಬ್ಬಾವು ಕಂಡು ಹಿಡಿಯುವ ಷರತ್ತು ಅನೇಕ ಜನರಿಗೆ ನೀಡಲಾಗುತ್ತದೆ. ಆದ್ದರಿಂದ, ಇಂದು ಈ ಫೋಟೋದಲ್ಲಿ ಮರೆಮಾಡಲಾಗಿರುವ ಹಾವನ್ನು ನೀವು ಶೋಧಿಸಬೇಕಾಗಿದೆ. ಈ ಫೋಟೋವು ಆಸ್ಟ್ರೇಲಿಯಾದಿಂದ ಬಂದಿದೆಯೆಂದು ಹೇಳಲಾಗಿದೆ. ಮನೆಗಳ ಸುತ್ತ ಕಾಡು ಪ್ರಾಣಿಗಳನ್ನು ನೋಡುವುದು ಸಾಮಾನ್ಯ ವಿಷಯ. ಈ ಫೋಟೋವನ್ನು ನೀವು ನೋಡುತ್ತೀರಿ, ಬಹುಶಃ ನಿಮಗೆ ಅದರಲ್ಲಿ ಒಂದು ಹೆಬ್ಬಾವು ಕಾಣಬಹುದು. ಕಂಡು

ಮನಸ್ಸಿನ ಕರೆಗೆ ಓ ಗೊಟ್ಟು ಹುತಾತ್ಮರಿಗಾಗಿ ಈತ ಮಾಡುವ ಛಲದ ಈ ಕೆಲಸಕ್ಕೆ ಮೆಚ್ಚಲೇಬೇಕು.

  ಸಮೀರ್ ಸಿಂಗ್ ‘ದ ಫೇಥ್ ರನ್ನರ್ ‘ಎಂದು ಹೆಸರುವಾಸಿ ಯಾಗಿದ್ದಾನೆ. ಕಾರಣ ಇಂತಹ ಸ್ವಪ್ನಗಳನ್ನು ಬರೀ ವಿಚಾರ ಮತ್ತು ವಿಶ್ವಾಸಗಳ ಕಾರಣದಿಂದಲೇ ಈತನ ಓಟ ಪ್ರಸಿದ್ಧಿ ಪಡೆದಿದೆ. ಕೆಲವು ದಿವಸಗಳ ಹಿಂದೆ ಈತ 100 ದಿವಸಗಳಲ್ಲಿ ದಿನಕ್ಕೆ 100 ಕಿ.ಮೀ ಓಡುವ ಸಾಧನೆಯನ್ನು ಮಾಡಿ ರಿಕಾರ್ಡ್ ಗಿಟ್ಟಿಸಿದ್ದಾರೆ. ಈಗ ತನ್ನ ದೇಶದ ಸಲುವಾಗಿ ಮತ್ತು ದೇಶಕ್ಕಾಗಿ ವೀರ ಮರಣವನ್ನು ಅಪ್ಪಿದ ಸೈನಿಕರಿಗಾಗಿ 15000 ಕಿ.ಮೀ ಓಟವನ್ನು ಪೂರ್ಣಗೊಳಿಸುವ ಆಸೆಯನ್ನು ಹೊಂದಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಪಂಜಾಬದ ಅಮೃತಸರದ ವಾಘಾ ಬಾರ್ಡರ್ ನಿಂದ ಈ ಓಟ ಪ್ರಾರಂಭಿಸಿ 5 ತಿಂಗಳುಗಳ ವರೆಗೆ ದೇಶದ ಉತ್ತರ, ಪಶ್ಚಿಮ , ದಕ್ಷಿಣ ಮತ್ತು