ವಿಶೇಷ

ಅದಮ್ಯ ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ಮನುಷ್ಯ ಏನು ಬೇಕಾದರೂ ಸಾಧ್ಯ ಮಾಡಬಲ್ಲನು ಎನ್ನುವ ಉದಾಹರಣೆಯನ್ನು ಪ್ರಸ್ತುತ ಪಡಿಸಿದ ಈ ವ್ಯಕ್ತಿಗೆ ಒಂದು ನಮನ.

  ಅದಮ್ಯ ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ಮನುಷ್ಯ ಏನು ಬೇಕಾದರೂ ಸಾಧ್ಯ ಮಾಡಬಲ್ಲನು ಎನ್ನುವ ಉದಾಹರಣೆಯನ್ನು ಪ್ರಸ್ತುತ ಪಡಿಸಿದ ಈ ವ್ಯಕ್ತಿಗೆ ಒಂದು ನಮನ. ಕೈಗೆತ್ತಿಕೊಂಡ ಕೆಲಸಿನ ಬಗ್ಗೆ ಸುನಿಯೋಜಿತವಾಗಿ ಮುಗಿಸುವ ಹಂಬಲ, ಸಂಯಮ, ವಿಶ್ವಾಸ ವಿದ್ದರೆ ಹಿಡಿದ ಕಾರ್ಯ ಸಫಲವಾಗುವದರಲ್ಲಿ ಯಾವುದೇ ಸಂದೇಹ ಇರುವುದಿಲ್ಲ. ಕಥೆ 500 ವರ್ಷಗಳ ಹಿಂದಿನದು. ರಾಜಸ್ಥಾನದ ಮರುಭೂಮಿಯಲ್ಲಿ ಸುಂದರ ಕೆರೆ ತಯಾರಿಸಿದಾತನ ಪ್ರಯತ್ನ ನಿಜಕ್ಕೂ ಮೆಚ್ಚು ವಂಥದ್ದು. ಇದು ದೇಶಾದ್ಯಂತ ಮೇಘಾಸರ ಕೆರೆ ಮತ್ತು ಮೇಘಾಸರ ಬರ್ಡ್ಸ್ ವಾಚಿಂಗ್ ಪಾಯಿಂಟ್ ಎಂದು ಪ್ರಸಿದ್ಧಿ ಪಡೆದಿದೆ. ಬಡ ಕುಟುಂಬದ ದಂಪತಿಗಳಿಗೆ ಹುಟ್ಟಿ ಮೇಘಾ ಎನ್ನುವ ಹೆಸರಿನಿಂದ ಬೆಳೆದು ದೊಡ್ಡವನಾದ. ಮುಂಜಾನೆ ಎದ್ದು ದನಗಳನ್ನು

ಇನ್ನು ಮುಂದೆ ಲಿಫ್ಟ್ ತೆಗೆದುಕೊಳ್ಳೋ ಮುಂಚೆ ಯೋಚಿಸಿ ಹಾಯ್ ವೇ ನಲ್ಲಿ ಪ್ರಯಾಣಿಕರಿಗೆ ಲಕ್ಜೂರಿ ಗಾಡಿಗಳಲ್ಲಿ ಲಿಫ್ಟ, ಮುಂದೆ ಮಾಡುವ ಕೆಲಸ ತಿಳಿದರೆ ಶಾಕ್!

  ದಿನಾಲು ಪ್ರಾಯಣಿಸುವ ಪ್ರಯಾಣಿಕರ ಸಂಖ್ಯೆ ನೋಡಿದರೆ ಸರಕಾರಿ ವಾಹನಗಳ ಜೊತೆಗೆ ಖಾಸಗಿ ವಾಹನಗಳು ಮತ್ತು ಕೆಲವೊಮ್ಮೆ ಸ್ವಂತದ ವಾಹನಗಳು ಸಹಿತ ಸಂಚಾರಕ್ಕೆ ಕಡಿಮೆ ಬೀಳುತ್ತಿವೆ. ಇಂತಹ ಸಂದರ್ಭಗಳನ್ನು ಸಮಾಜಘಾತಕ ಶಕ್ತಿಗಳು ನೋಡುತ್ತ ಕುಂತಿರುತ್ತಾರೆ. ಯಾರು ?ಏನು?ಅಂತ ತಿಳಿಯದ ಮುಗ್ದ ಪ್ರಯಾಣಿಕರು ತಮ್ಮ ಜೀವವನ್ನೇ ಆತಂಕದಲ್ಲಿ ಒಡ್ಡುತ್ತಾರೆ. ಇಂತಹ ನೀಚ ಕೆಲಸ ಮಾಡುವ ಒಂದು ಗ್ಯಾಂಗನ್ನೆ ಪೊಲೀಸರು ಬಯಲು ಮಾಡಿದ್ದಾರೆ. ಉತ್ತರ ಭಾರತದ ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಹಾಗೂ ಮಧ್ಯಪ್ರದೇಶ ದಲ್ಲಿ ಅನೇಕ ಲೂಟಿಗಳನ್ನು ಮಾಡಿದ ಕೇಸುಗಳು ದಾಖಲಾಗಿದೆ. ಇವರು ಮಾಡುವ ಕೆಲಸವೆಂದರೆ, ಹಾಯ್ ವೇ ಗಳಲ್ಲಿ ಪ್ರಯಾಣಿಕರಿಗೆ ಲಿಫ್ಟ್ ಕೊಡುವ ಉದ್ದೇಶದಿಂದ ಗಾಡಿಯಲ್ಲಿ ಕುಳ್ಳಿರಿಸಿ

ಫಲಾಪೇಕ್ಷೆ ಇಲ್ಲದೆ ಮಾಡಿದ ಸಹಾಯಕ್ಕೇ ಎಂದಾದರೂ ಪ್ರತಿಫಲ ಚೆನ್ನಾಗಿಯೇ ಸಿಗುತ್ತದೆ. ಡಾ. ಹೋವರ್ಡ್ ಕೆಲಿ(ನೈಜ ಕಥೆ)

    ಕಡುಬಡತನದಲ್ಲಿ ಜನಿಸಿದ ಹುಡುಗ. ಆತನ ಶಾಲೆಗೆ ಫೀ ಕೊಟ್ಟು ಕಲಿಸುವ ಶಕ್ತಿಯು ಇಲ್ಲದ ತಂದೆ. ಆದರೆ ಮಗನ ಮನಸ್ಸಿನಲ್ಲಿ ಶಾಲೆ ಕಲಿಯುವ ಅದಮ್ಯ ಆಸೆ. ಇದೇ ಕಾರಣಕ್ಕಾಗಿ ಹುಡುಗ ಏನಾದರೂ ಮಾಡಬೇಕು ಶಾಲೆ ಕಲಿಯಲೇಬೇಕು ಎಂಬ ಛಲದಿಂದ ಒಂದು ಅಂಗಡಿಯ ಮಾಲಿಕನೋಂದಿಗೆ ಸಂಪರ್ಕ ಮಾಡಿ ಮನೆ ಮನೆಗೆ ಹೋಗಿ ಅಂಗಡಿಯಲ್ಲಿಯ ವಸ್ತುಗಳನ್ನು ಮಾರ ತೊಡಗಿದನು. ಒಂದು ಸಲ ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಫೀ ತುಂಬುವ ಅವಶ್ಯಕತೆ ಇತ್ತು. ಅದಕ್ಕಾಗಿ ಆ ಹುಡುಗನಿಗೆ ಹೆಚ್ಚುವರಿ ಹಣ ಬೇಕಾಗಿತ್ತು. ಆದ್ದರಿಂದ ದಿನಪೂರ್ತಿ ಸಾಮಾನುಗಳನ್ನು ಮಾರುವದಕ್ಕಾಗಿ ಮನೆಯಿಂದ ಮನೆಗೆ ತಿರುಗಾಡುತ್ತಿದ್ದ ಆದರೆ ಅಂದು ವಸ್ತುಗಳ ಮಾರಾಟವಾಗಲಿಲ್ಲ. ಬಿಸಿಲು ತಲೆಯ ಮೇಲೆರಿ

ಸಂದೇಹದ ಕಾರಣದಿಂದ ಪತ್ನಿ ತನ್ನ ಪತಿಯ ಮೊಬೈಲ್ ನಲ್ಲಿ ವ್ಹಾಯಿಸ್ ರಿಕಾರ್ಡಿಂಗ್ ಆಪ್ ಇನ್ ಸ್ಟಾಲ್ ಮಾಡಿದ್ದಳು. ಮುಂದೇನು ಸತ್ಯ ಹೊರ ಬಿದ್ದಾಗ ಬೆಚ್ಚಿ ಬಿದ್ದರು ಮನೆಯವರೇ!

  ಗಂಡ ಹೆಂಡಿರ ಸಂಬಂಧ ಎಷ್ಟು ಚೆನ್ನಾಗಿ ಮಧುರವಾಗಿ ಇರುತ್ತದೇಯೋ. ಅಷ್ಟೇ ಮನೆಗೂ ಮತ್ತು ಮನೆಯ ಎಲ್ಲ ಸದಸ್ಯರಿಗೂ ಒಳ್ಳೆಯದು. ಈ ಸಂಬಂಧ ಅಷ್ಟೇ ನಾಜೂಕಾಗಿರುತ್ತದೆ ಇದು ಸತ್ಯ. ಗಂಡನ ಅನೈತಿಕ ಸಂಬಂಧ ಕಂಡು ಹಿಡಿಯಲು ಹೆಂಡತಿಯರು ಯಾವ ಯಾವ ಕೌಶಲ್ಯಗಳನ್ನು ಉಪಯೋಗಿಸುತ್ತಾರೆ ಏನು ಮಾಡುತ್ತಾರೆ ಎನ್ನುವದು ತಿಳಿಯುವದಿಲ್ಲ.ಅಂತಹುದೇ ಒಂದು ಪತ್ನಿಯ ಜಾಣ್ಮೆಯನ್ನು ಇಲ್ಲಿ ಉಲ್ಲೇಖಿಸಿದ್ದೇವೆ. ಪ್ರಸ್ತುತ ಘಟನೆ ಉತ್ತರಾಖಂಡದಲ್ಲಿ ವರದಿಯಾಗಿದೆ. ಪತಿಯಲ್ಲಿ ಆದ ಕೆಲವೊಂದು ಬದಲಾವಣೆಗಳಿಂದ ಪತ್ನಿ ಯಾವಾಗಲೂ ಒಂದು ಕಣ್ಣು ಗಂಡನ ಮೇಲೆ ಇಟ್ಟಿದ್ದಳು. ಹಾಗೂ ಗಂಡನ ಮೋಸತನ ಕಂಡು ಹಿಡಿಯಲು ಒಂದು ಐಡಿಯಾ ಮಾಡಿದಳು. ಅದೇನೆಂದರೆ, ಪತ್ನಿ ಪತಿಯ ಮೊಬೈಲ್ ನಲ್ಲಿ ವ್ಹಾಯಿಸ್ ರಿಕಾರ್ಡಿಂಗ್

ಸ್ವಂತದ ಮನೆಯ ಕನಸು ನನಸಾಗಿಸಲು ಕೇಂದ್ರದ ನೆರವಿನಲ್ಲಿ ಮತ್ತಷ್ಟು ಹೆಚ್ಚಳ! ಇಲ್ಲಿದೆ ಸಂಪೂರ್ಣ ವಿವರ.

  ಕೇಂದ್ರವು 2022 ನೇ ಸಾಲಿನ ವರೆಗೆ ಪ್ರತಿಯೊಬ್ಬರಿಗೂ ಸ್ವಂತದ್ದೆ ಆದ ಮನೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಯೋಗ್ಯ ಬಜೆಟ್ ನಲ್ಲಿ ಲೋಕೋಪಯೋಗಿ ಹಾಗೂ ಖಾಸಗಿ ಭೂಭಾಗಗಳ ಸರಿಯಾದ ಉಪಯೋಗವನ್ನು ಮಾಡಿ ಕಡಿಮೆ ಬಂಡವಾಳದಲ್ಲಿ ಮನೆ ತಯಾರಿಸಲು ಜೊತೆಗೆ ಖಾಸಗಿ ಬಂಡವಾಳಕ್ಕೆ ಪ್ರೋತ್ಸಾಹನ ನೀಡುವ ನಿಟ್ಟಿನಲ್ಲಿ ಕೇಂದ್ರ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದೆ. ಮಹಾನಗರಗಳಲ್ಲಿಯ ಭೂಭಾಗಗಳ ಬೆಲೆ ಗಗನಕ್ಕೆ ಮುಟ್ಟುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಹಕ್ಕಿನ ಮನೆ ಬೇಕೇ ಬೇಕು. ಇಂತಹದರಲ್ಲಿ ಮನೆಗಳ ಬೆಲೆ ಇಳಿಸುವಲ್ಲಿ ಸರಕಾರ ಯಶಸ್ವಿಯಾದರೆ ಅದೇ ಮಾಡೆಲ್ ನ್ನು ಉಪಯೋಗಿಸಿ ದೇಶದ ವಿವಿಧ ರಾಜ್ಯಗಳಲ್ಲೂ ಇದರ ಉಪಯೋಗ ಮಾಡಬಹುದಾಗಿದೆ. ಬಜೆಟ್ ಹೋಮ್ಸ್

ಶಾಕಿಂಗ್! 5 ಗಂಟೆಗಳ ನಂತರ ಹೆಣ(ಶವ) ಎದ್ದು ಮಾತನಾಡಿತು. 'ಶಿವಶಿವಾ ನನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಿರಾ?'

  ದೊರೆತ ಮಾಹಿತಿಗಳ ಪ್ರಕಾರ ಮಧ್ಯಪ್ರದೇಶದ ಭೋಪಾಲನ ನಿವಾಸಿಯಾದ ಮೊಟುಮಲ ವಾಸವಾನಿ(76) 200 ಸಂಸ್ಥೆಗಳಲ್ಲಿ ನಾನಾವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಾಸವಾನಿಯವರಿಗೆ ಸೆಪ್ಟೆಂಬರ್ 6 ರಂದು ಹೃದಯಾಘಾತವಾಗಿತ್ತು. ಆದಕಾರಣ ಅವರಿಗೆ ಉಪಚಾರದ ಸಲುವಾಗಿ ಭೋಪಾಲ್ ನಲ್ಲಿಯ ಚಿರಾಯು ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಆದರೆ ಸೆಪ್ಟೆಂಬರ್ 11 ಸೋಮವಾರದಂದು ಅವರ ಆರೋಗ್ಯ ತುಂಬಾ ಹದಗೆಟ್ಟಿತು. ಆಮೇಲೆ ಅವರನ್ನು ವೆಂಟಿಲೇಟರ್ ಮೇಲೆ ಇಡಲಾಯಿತು. ಮಂಗಳವಾರ ಮುಂಜಾನೆ ಸುಮಾರು ಏಳು ಗಂಟೆಯ ಹೊತ್ತಿಗೆ ಡಾಕ್ಟರ್ ಅವರನ್ನು ಮೃತ ಎಂದು ಘೋಷಿಸಿದರು. ಇವೆಲ್ಲ ಕ್ರಮಗಳ ನಂತರ ಕುಟುಂಬದವರು ತಮ್ಮ ಸಂಬಂಧಿಕರಲ್ಲಿ ಹಾಗೂ ಸ್ನೇಹಿಗಳಲ್ಲಿ ಮೊಟುಮಲ ವಾಸವಾನಿ ತೀರಿಹೋದ ಸುದ್ಧಿಯನ್ನು ಮುಟ್ಟಿಸಿದರು. ಮೊಟುಮಲ ವಾಸವಾನಿಯವರು ತೀರಿಕೊಂಡ ಸುದ್ಧಿಯನ್ನು

ಗಂಡ ತೀರಿಹೋದ ಹತ್ತು ದಿನಗಳ ನಂತರ ಹೆಂಡತಿಗೆ ಕಾದಿತ್ತು ಅಚ್ಚರಿ! ಶಾಕಿಂಗ್!

  ಒಮ್ಮೊಮ್ಮೆ ನಿಜ ಜೀವನದಲ್ಲೂ ನಡೆವ ಘಟನೆಗಳು ಸಿನಿಮಾ ಕಥೆಗಳ ಹಾಗೇ ರೋಚಕತೆಯನ್ನು ಹುಟ್ಟಿಸುತ್ತವೆ. ಇಂತಹ ಅಸಾಮಾನ್ಯ ಘಟನೆಗಳು ಒಬ್ಬೊಬ್ಬರ ಜೀವನದಲ್ಲಿ ಆಗುವುದುಂಟು. ಅವುಗಳನ್ನು ಕೇಳಿದರೂ ಹಾಗೂ ಓದಿದರೂ ಸಹ ಮೈ ನವಿರೇಳಿಸುತ್ತದೆ. ಇದೇ ತರಹದ ಒಂದು ಘಟನೆ ಪಕ್ಕದ ರಾಜ್ಯ ಕೇರಳದಲ್ಲಿ ಘಟಿಸಿದೆ. ಕೃಷ್ಣ ಮತ್ತು ರಾಜೇಶ್ರೀ ಎಂಬ ದಂಪತಿಗಳ ಮದುವೆಯಾಗಿ ಸಿಲ್ವರ್ ಜ್ಯೂಬಲಿ ಯಾದರೂ ಇಬ್ಬರ ಮಧ್ಯದಲ್ಲಿಯ ಜಗಳ ಮಾತ್ರ ಯಾವಾಗಲೂ ನಡೆದೆ ಇರುತ್ತಿತ್ತು. ಇವರಿಬ್ಬರಿಗೂ ಮೂರು ಜನ ಮಕ್ಕಳಿದ್ದರು. ಎಷ್ಟೇ ಜಗಳ ಕಾದರೂ ಸಹ ಸಂಸಾರದಲ್ಲಿ ಮತ್ತೆ ಅನ್ನೋನ್ಯವಾಗಿ ಪ್ರೀತಿಯಿಂದ ಇರುತ್ತಿದ್ದರು. ಹೀಗೆಯೇ ಕಳೆದ ವರ್ಷದ ಕೊನೆಯಲ್ಲಿ ಇಬ್ಬರ ಮಧ್ಯೆ ಸಹಜವಾಗಿ ಜಗಳ ಶುರುವಾಗಿ

ತಪ್ಪದೇ ಓದಿ ಈ ಕಥೆ ; ರೈತ ಮತ್ತು ತೂತು ಬಿದ್ದ ಕೊಡ

ಒಂದು ಗ್ರಾಮದಲ್ಲಿ ಒಬ್ಬ ರೈತ ವಾಸವಾಗಿದ್ದನು. ಪ್ರತಿದಿನ ಅವನು ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದನು. ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು. ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ ಅನಿಸತೊಡಗಿತು. ಒಳ್ಳೆಯ ಕೊಡ ಕೂಡಾ ತೂತಾದ ಕೊಡವನ್ನು ಹಿಯ್ಯಾಳಿಸತೊಡಗಿತು. ಗೇಲಿ ಮಾತುಗಳು ಮತ್ತು ಅವಮಾನದಿಂದ ತೂತಾದ ಕೊಡಕ್ಕೆ ತುಂಬಾ ಬೇಸರವಾಯಿತು. ನನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತ ಕೊರಗುತ್ತಾ ತನ್ನನ್ನು ತಾನೇ ದ್ವೇಷಿಸತೊಡಗಿತ್ತು. ಕೊನೆಗೆ ಆ ಕೊಡವು ರೈತನತ್ರ ಹೇಳಿತು – ಯಾರಿಗೂ ಬೇಡವಾದ, ಉಪಯೋಗ