ಕ್ರೀಡೆ

ತನ್ನ ಮಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಹಾಜರಾದ ಟೀಮ್ ಇಂಡಿಯಾದ ದಿಗ್ಗಜ ಆಟಗಾರ.

  ಭಾರತೀಯ ಕ್ರಿಕೆಟ್ ತಂಡದ ಚಾಣಕ್ಯನೆಂದೇ ಹೇಳಬಹುದಾದ ಮಾಜಿ ಕೂಲ್ ಕ್ಯಾಪ್ಟನ್ ಹಾಗೂ ಬಿರುಸಿನ ಹೊಡೆತದ ಆಟಗಾರ ಮಾಹಿ ಎಂದೇ ಪ್ರಚಲಿತರಾಗಿರುವ ಮಹೇಂದ್ರ ಸಿಂಗ್ ಧೋನಿಯವರು ತಮ್ಮ ಮಗಳ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಹಾಜರಾಗಿ ಎಲ್ಲರ ಗಮನ ಸೆಳೆದರು. ಧೋನಿಯವರು ತಮ್ಮ ಕರಿಯರ್ ಜೊತೆಗೆ ಕುಟುಂಬದ ಜೊತೆಗೂ ಯಾವಾಗಲೂ ತಮ್ಮ ವೇಳೆಯನ್ನು ವ್ಯಯ ಮಾಡುತ್ತಾರೆ ಎಂಬುದು ಗಮನಾರ್ಹ. ಈ ಸಂದರ್ಭದಲ್ಲಿ ಅಲ್ಲಿರುವ ಮಕ್ಕಳ ಜೊತೆಗೆ ಮಸ್ತಿ ಸಹ ಮಾಡಿದ್ದಾರೆ.ಈ ಸಂದರ್ಭದ ಕೆಲವು ಫೋಟೋಗಳನ್ನು ಮತ್ತು ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಆಟದ ಮೈದಾನದಲ್ಲಿಯೇ ಕೋನೆಯುಸಿರೆಳೆದ ಈ ಮಹಾನ್ ಆಟಗಾರ.

  ಆಸ್ಟ್ರೇಲಿಯಾದ ಈ ಯುವ ಮತ್ತು ಬಿರುಸಿನ ಆಟಗಾರ ಫಿಲಿಪ್ ಹ್ಯುಜ್ ಆಟದ ಸಂದರ್ಭದಲ್ಲಿಯೇ ಬ್ಯಾಟಿಂಗ್ ಮಾಡುವಾಗ ಸೀನ್ ಎಬಾಟ್ ಅವರು ಎಸೆದ ಬಾಲ್ ನಿಂದ ತಲೆಗೆ ಪೆಟ್ಟು ಬಿದ್ದು ದಾರುಣ ಸಾವು ಕಂಡು ನಿನ್ನೆಗೆ 27 ನವೆಂಬರಕ್ಕೆ ಮೂರು ವರ್ಷಗಳು ಕಳೆದವು. ಆಟದ ಸಂದರ್ಭದಲ್ಲಿ ಎಸೆದ ಬಾಲ್ ಫಿಲಿಪ್ ಅವರ ತಲೆಗೆ ತಾಗಿ ಆತ ಮೈದಾನದಲ್ಲಿಯೇ ಕುಸಿದು ಬಿದ್ದನು. ನಂತರ ತ್ವರಿತ ಉಪಚಾರಕ್ಕಾಗಿ ಅವರಿಗೆ ಎಅರ್ ಆಂಬ್ಯುಲೆನ್ಸ್ ನಿಂದ ಹಾಸ್ಪಿಟಲ್ ಗೆ ತೆಗೆದುಕೊಂಡು ಹೋದರೂ ಜೀವಸಹಿತ ರಕ್ಷಿಸುವ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಸೇಂಟ್ ವಿನ್ಸೆಂಟ್ ಹಾಸ್ಪಿಟಲ್ ನಲ್ಲಿ ಕೋಣೆಯುಸಿರೆಳೆದನು. ಹೀಗೆ ಆಟ ಆಡುವಾಗಲೇ ಮೈದಾನದಿಂದ ಜಗತ್ತನ್ನೇ ಬಿಟ್ಟು

ಸನಿ ಲಿಯೋನ್ ಳ ನೆಚ್ಚಿನ  ಈ ಕ್ರಿಕೆಟ್ ಆಟಗಾರ ಯಾರು ಗೊತ್ತಾ?

  ಸನಿ ಲಿಯೋನ್ ಳು ಸೋಶಿಯಲ್ ಮಿಡಿಯಾದ ಮಾಧ್ಯಮದಿಂದ ತನ್ನ ರಸಿಕರ ಜೊತೆಗೆ ಸಂವಾದ ಮಾಡುತ್ತಿರುವಾಗ ಕ್ರಿಕೆಟ್ ನಲ್ಲಿಯ ತನ್ನ ನೆಚ್ಚಿನ ಆಟಗಾರ ಯಾರು ಎಂದು ಬಹಿರಂಗ ಪಡಿಸಿದ್ದಾಳೆ. ಸನ್ನಿ ತನ್ನ ಅಭಿಮಾನಿಗಳ ಜೊತೆಗೆ ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರಗಳ ಒಂದು ವಿಶೇಷ ಸೆಷನ್ ಇಟ್ಟಿದ್ದಳು. ಆ ಸಂದರ್ಭದಲ್ಲಿ ಒಬ್ಬ ಅಭಿಮಾನೀ ನಿಮ್ಮ ನೆಚ್ಚಿನ ಆಟ ಯಾವದು? ಹಾಗೂ ನಿಮ್ಮ ಪ್ರೀತಿಯ ಆಟಗಾರ ಯಾರು? ಅಂತ ಕೇಳಿದಾಗ ತಡಮಾಡದೆ ಸನ್ನಿ “ಕೊಟ್ಟ ಉತ್ತರವೆನೆಂದರೆ ನನ್ನ ನೆಚ್ಚಿನ ಆಟ ಕ್ರಿಕೆಟ್ ಹಾಗೂ ನನ್ನ ಪ್ರೀತಿಯ ಆಟಗಾರ ಎಮ್ ಎಸ್ ಧೋನಿ” ಅಂತ ಹೇಳಿದಳು.

ಟೀಂ ಇಂಡಿಯಾದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ?

ಟೀಂ ಇಂಡಿಯಾದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ? ಭಾರತೀಯ ಕ್ರಿಕೆಟ್ ಸಂಘದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ, ಎಂದು ಒಬ್ಬ ನೀಲಂಬನೆಗೊಳಗಾದ ಐಪಿಎಸ್ ಅಧಿಕಾರಿ ಪ್ರಶ್ನಿಸಿದಾಗ ಟೀಂ ಇಂಡಿಯಾದ ಸ್ಪಿನ್ನರ್ ಹರಭಜನ್ ಸಿಂಗ್ ಖಡಕ್ ಉತ್ತರ ಕೊಟ್ಟು ದಾಂಡಿ ಉರುಳಿಸಿದ್ದಾರೆ. https://twitter.com/harbhajan_singh/status/922332390986358784 ನ್ಯೂಜಿಲ್ಯಾಂಡ್ ವಿರುದ್ಧ T-20 ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ನಿನ್ನೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮುಂಚೆ ನೀಲಂಬನೆಗೊಳಗಾದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಟ್ವಿಟ್ ಮಾಡಿ ಈಗಿನ ಭಾರತೀಯ ಕ್ರಿಕೆಟ್ ಸಂಘದಲ್ಲಿ ಒಬ್ಬರಾದರೂ ಮುಸ್ಲಿಮ್ ಆಟಗಾರರು ಇದ್ದಾರಾ? ಎಂದು ಪ್ರಶ್ನೆ ಕೇಳಿದ್ದಾರೆ. ಸ್ವಾತಂತ್ರ್ಯ ಸಿಕ್ಕಾಗಿನಿಂದ ಈಗಿನ ವರೆಗೆ ಈ ತರ ಎಷ್ಟು ಬಾರಿಯಾಗಿದೆ? ಮುಸ್ಲಿಮರು

ಈ ಕ್ರಿಕೆಟ್ ಆಟಗಾರ 1200 ಓವರ್ ಗಳಲ್ಲಿ ಒಂದು ನೊಬಾಲ್ ನ್ನೂ ಎಸೆದಿಲ್ಲ ಯಾರು ಗೊತ್ತಾ?

  ಕ್ರಿಕೆಟ್ ಆಟದಲ್ಲಿ ಬಾಲರ್ ನೊಬಾಲ್ ನ್ನು ಎಸೆಯುವದು ಸಾಮಾನ್ಯ. ಎಷ್ಟೋ ಸಲ ಮ್ಯಾಚ್ ನ ಮಹತ್ವದ ತಿರುವಿನಲ್ಲಿ ನೊಬಾಲ್ ಕಾರಣದಿಂದ ಬ್ಯಾಟ್ಸಮನ್ ಔಟಾಗದೆ ಎದುರಿನ ತಂಡ ಮ್ಯಾಚ್ ಗೆದ್ದದ್ದನ್ನು ನೋಡಿದ್ದೇವೆ. ಪಂದ್ಯದ ಗೆಲುವಿಗೆ ಮತ್ತು ಸೋಲಿಗೆ ಅನೇಕ ಬಾರಿ ನೊಬಾಲ್ ಎಸೆದಿದ್ದು ಮಹತ್ವದ ಆಘಾತವನ್ನು ಉಂಟು ಮಾಡುತ್ತದೆ. ಹೀಗಿರುವಾಗ ಈ ಅಂತರಾಷ್ಟ್ರೀಯ ತಂಡದ ಆಟಗಾರ ತನ್ನ ಏಕದಿನ ಕ್ರಿಕೆಟ್ ಕರಿಯರ್ ನಲ್ಲಿ ಪಾದಾರ್ಪಣೆಯಿಂದ ಹಿಡಿದು ಇಲ್ಲಿಯವರೆಗೆ ಒಂದು ಬಾಲ್ ನ್ನು ನೊಬಾಲ್  ಎಸೆದಿಲ್ಲ. ಈತನ ಹೆಸರು ಮೊಹಮ್ಮದ್ ಹಾಫಿಜ್.   ಪಾಕಿಸ್ತಾನ ತಂಡದ ಆಟಗಾರನಾದ ಮೊಹಮ್ಮದ್ ಹಾಫೀಜ್. ಏಪ್ರಿಲ್ 2003 ರಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ನಲ್ಲಿ

ಟೀಮ್ ಇಂಡಿಯಾದ ವೇಗಿ ಭುವಿಯ ನಿಶ್ಚಿತಾರ್ಥ.ಹುಡುಗಿ ಯಾರು ಗೊತ್ತಾ?

  ದೆಹಲಿ:- ಸದ್ಯಕ್ಕೆ ಟೀಮ್ ಇಂಡಿಯಾದ ವೇಗದ ಬಾಲಿಂಗ್ ಜವಾಬ್ದಾರಿಯನ್ನು ಹೊತ್ತಿರುವ ಭುವನೇಶ್ವರ ಕುಮಾರ ಅವರು ವಿಜೃಂಭಣೆಯಿಂದ ತಮ್ಮ ನಿಶ್ಚಿತಾರ್ಥವನ್ನು ಮುಗಿಸಿಕೊಂಡಿದ್ದಾರೆ. ಭುವನೇಶ್ವರ ಕುಮಾರ ಅವರು ನಿಶ್ಚಯಿಸಿದ ಹುಡುಗಿಯ ಹೆಸರು ನುಪುರ ನಾಗರ ಇದ್ದು, ಇವರು ಮೂಲತಃ ಉತ್ತರ ಪ್ರದೇಶದ ಮೇರಠನವರು. ನೂಯಡಾದಲ್ಲಿ ಎರಡೂ ಪರಿವಾರಗಳ ಉಪಸ್ಥಿತಿಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮವನ್ನು ನೆರವೇರಿಸಿದರು. ಇದಕ್ಕಿಂತ ಮೊದಲು ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರ ಫೋಟೋಗಳು ಹರಿದಾಡತ್ತಿದ್ದ ಹಾಗೇನೇ, ಭುವಿಯವರಿಗೆ ಎಲ್ಲಿ ಹೋದಲ್ಲಿ ಬಂದಲ್ಲಿ ಮೀಡಿಯಾದವರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಸುದ್ದಿ ಮೂಲಗಳ ಪ್ರಕಾರ ನುಪುರಳು ಇಂಜಿನಿಯರ್ ಇದ್ದು ಸದ್ಯಕ್ಕೆ ನೊಯಡಾದಲ್ಲಿ ಜಾಬ್ ಮಾಡುತ್ತಿದ್ದಾಳೆ. ಈ ವರ್ಷದ ಅಂತ್ಯಕ್ಕೆ ಅಂದ್ರೆ ಡಿಸೆಂಬರ್ ನಲ್ಲಿ

ವಿರಾಟ್ ಸೇವಿಸುವ ನೀರು ಯಾವ ದೇಶದ್ದು ಗೊತ್ತಾ? ಬೆಲೆ ಕೇಳಿದರೆ ದಂಗಾಗಿ ಬಿಡುವಿರಿ!

    ಸ್ಟಾರ್ ಕ್ರಿಕೆಟರ್ ಹಾಗೂ ಟೀಮ್ ಇಂಡಿಯಾದ ನಾಯಕ ಎಲ್ಲರಿಗೂ ಚಿರಪರಿಚಿತರೇ. ಅಭಿಮಾನಿಗಳಿಗೆ ಪ್ರೀತಿಯ ಆಟಗಾರರ ಪ್ರತಿಯೊಂದು ವಿಷಯಗಳ ಬಗ್ಗೆ ತಿಳಿದು ಕೊಳ್ಳ ಬೇಕೆನ್ನುವ ಹಂಬಲ ವಿರುತ್ತದೆ. ಹಾಗೆಯೇ ಪ್ರತಿಯೊಬ್ಬ ಆಟಗಾರನ ಹವ್ಯಾಸ, ಅಭಿರುಚಿ, ತಿಂಡಿ ತಿನಿಸುಗಳು ಸಹಿತ ಬೇರೆಯಾಗಿರುತ್ತವೆ. ವಿರಾಟ್ ಅವರ ಯಶಸ್ಸಿನಲ್ಲಿ ಅವರು ಫಾಲೋ ಮಾಡುವ ಅನೇಕ ಕಾರಣಗಳಲ್ಲಿ ಅವರು ಸೇವಿಸುವ ಆಹಾರ ಮತ್ತು ನೀರು ಸಹಿತ ಮಹತ್ವದ್ದಾಗಿದೆ. ವಿರಾಟ್ ಅವರು ಯಾವಾಗಲೂ ಹೆಲ್ದಿ ಫುಡ್ ನ್ನೇ ತಿನ್ನುತ್ತಾರೆ. ಜಂಕ್ ಫುಡ್ ನಿಂದ ಆದಷ್ಟು ದೂರವಿರುತ್ತಾರೆ. ತಿನ್ನುವದರಲ್ಲಿ ಯಾವುದೇ ತಾರತಮ್ಯವಿಲ್ಲ. ಊಟದ ರಸಿಕರಾದ ಕೊಹಲಿಯವರು ಹೇಳುತ್ತಾರೆ. ಮನತುಂಬುವವರೆಗೆ ಊಟ ಮಾಡಬೇಕು. ಇನ್ನು ನೀರು. ವಿರಾಟ್

ವಿರಾಟ್ ಕೊಹ್ಲಿ ಅವರ ಒಂದು ದಿವಸದ ಗಳಿಕೆ ಎಷ್ಟು ಗೊತ್ತೇ?

  ವಿರಾಟ್ ಕೊಹ್ಲಿ ಈ ಹೆಸರು ಯಾರಿಗೂ ಪರಿಚಯ ಮಾಡಿ ಕೊಡುವ ಅಗತ್ಯವಿಲ್ಲ. ಯಾಕೆಂದರೆ ಸದ್ಯಕ್ಕೆ ಕ್ರಿಕೆಟ್ ಆಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾನ್ವಿತ ಆಟಗಾರ. ಸದಾ ಟ್ರೆಂಡ್ ನಲ್ಲಿ ಇರುವ ಒಬ್ಬ ಜಿದ್ದಿ ಕ್ರಿಕೆಟಿಗ ಎಂದೇ ವರ್ಣಿಸಬಹುದು. ಇವರು ತಮ್ಮ ಆಟದ ಬಗೆಗಿನ ಕಾಳಜಿ, ಶಿಸ್ತು, ಸಮರ್ಪಣೆ ಹಾಗೂ ಬ್ಯಾಟಿಂಗ್ ನಲ್ಲಿ ಸತತವಾದ ಯಶಸ್ಸು , ಆಟಗಾರನಿಂದ ಹಿಡಿದು ಈಗಿನವರೆಗೆ ಅಂದರೆ ತಂಡದ ನಾಯಕನಾದರೂ ಯಾವುದೇ ಒತ್ತಡಕ್ಕೆ ಸಿಲುಕದೆ ರನ್ ಗಳಿಸುವ ಪದ್ಧತಿ, ಇವೆಲ್ಲವುಗಳಿಂದ ವಿರಾಟ್ ಹೆಸರು ವಿರಾಟವಾಗಿದೆ. ಇಷ್ಟೆಲ್ಲ ಒಳ್ಳೆಯ ಗುಣಗಳು ಕೊಹ್ಲಿ ಯವರಲ್ಲಿ ಚೀಲ ಚೀಲ ತುಂಬಿದಷ್ಟು ಇದ್ದಾಗ ದೊಡ್ಡ ದೊಡ್ಡ ಕಂಪನಿಗಳು ಮಾರ್ಕೆಟಿಂಗ್ ಸಲುವಾಗಿ ವಿರಾಟ್

'ಗಾಡ್ ಆಫ್ ಕ್ರಿಕೆಟ್' ನಿಂದ ಸೆಹವಾಗ್ ಗೆ 1 ಕೋಟಿ 14 ಲಕ್ಷ ರೂಪಾಯಿಗಳ ಸ್ಪೆಷಲ್ ಗಿಫ್ಟ್! ಏನದು?

  ಕ್ರಿಕೆಟ್ ಜಗತ್ತಿನಲ್ಲಿ ವಿರೂ ಎಂದೇ ಪ್ರಸಿದ್ಧರಾದ ವಿರೇಂದ್ರ ಸೆಹವಾಗ್ ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಒಂದು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹವಾಗ್ ಜೋಡಿ ಅಚ್ಚಳಿಯದ ಪುಟಗಳನ್ನು ನಿರ್ಮಿಸಿದೆ. ಇಬ್ಬರ ಜೋಡಿ ಬ್ಯಾಟಿಂಗ್ ಗೆ ಇಳಿದಾಗ ಎದುರಿನ ಬೌಲರಗಳಿಗೆ ಬೆವರು ಹರಿಯುತ್ತಿತ್ತು. ಇವರಿಬ್ಬರು ಬರೀ ಬ್ಯಾಟಿಂಗ್ ಪಾರ್ಟನರ್ ಅಷ್ಟೇ ಅಲ್ಲ ,ಜೊತೆಗೆ ಒಳ್ಳೆಯ ಮಿತ್ರರು ಹೌದು. ಆದ್ದರಿಂದಲೇ ಆಟದ ಮೈದಾನದಿಂದ ನಿವೃತ್ತರಾಗಿದ್ದರೂ ಸಹ ಈಗಲೂ ಇಬ್ಬರ ಒಳ್ಳೆಯ ಬಾಂಧವ್ಯ ಮುಂದು ವರೆದಿದೆ. ಆ ಕಾರಣದಿಂದಲೇ ಏನೋ ಸಚಿನ್ ಅವರು ತಮ್ಮ ಬ್ಯಾಟಿಂಗ್ ಪಾರ್ಟನರ್ ಗೆ ಒಂದು ಸ್ಪೆಷಲ್ ಗಿಫ್ಟ್

ಬಿಸಿಸಿಐ ವಿರುದ್ಧ ಸೆಹವಾಗ್ ರ ಬಿರುಸಿನ ಬ್ಯಾಟಿಂಗ್, ಬಹಿರಂಗ ಪಡಿಸಿದ ವಿಚಾರ ವಿವಾದಕ್ಕೀಡಾಗುವ ಸಾಧ್ಯತೆ!

ಭಾರತದ ಪೂರ್ವ ಆರಂಭಿಕ ಆಟಗಾರ ವೀರೂ ಎಂದೇ ಖ್ಯಾತಿಪಡೆದ ವಿರೇಂದ್ರ ಸೆಹವಾಗ್ ಮತ್ತೆ ಜೋರಾಗಿ ಬ್ಯಾಟ್ ಬೀಸಿದ್ದಾರೆ ಆದರೆ ಇದು ಬಿಸಿಸಿಐ ವಿರುದ್ಧ. ಕಿರುತೆರೆಯ ಒಂದು T V ಚಾಟ್ ಶೋನಲ್ಲಿ ವೀರೂ ಈ ಬಗ್ಗೆ ತಮ್ಮ ಮನಸ್ಸಿನಲ್ಲಿಯ ಮಾತು ಹೊರ ಹಾಕಿದ್ದಾರೆ. ನಾನು ಕೋಚ್ ಆಗದೇ ಇರಲು ಕಾರಣ ಹುಡುಕಿ ಕೊಂಡಿದ್ದೆನೆ. ಏನೆಂದರೆ ಯಾರು ಕೋಚ್ ನನ್ನು ಆಯ್ಕೆ ಮಾಡುವವರಿದ್ದರೋ ಅವರ ಜೊತೆಗೆ ನನ್ನ ಸೆಟ್ಟಿಂಗ್ ಇರಲಿಲ್ಲ. ಆದ್ದರಿಂದ ನಾನು ಈ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದೆ ಮತ್ತು ನಾನು ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಬಗ್ಗೆ ಯಾವತ್ತೂ ಕನಸು ಕಂಡವನಲ್ಲ. ಮುಂದೆ ಹೀಗೂ ಹೇಳಿದ್ದಾರೆ, ನಾನು