Sports

ಆಟದ ಮೈದಾನದಲ್ಲಿಯೇ ಕೋನೆಯುಸಿರೆಳೆದ ಈ ಮಹಾನ್ ಆಟಗಾರ.

  ಆಸ್ಟ್ರೇಲಿಯಾದ ಈ ಯುವ ಮತ್ತು ಬಿರುಸಿನ ಆಟಗಾರ ಫಿಲಿಪ್ ಹ್ಯುಜ್ ಆಟದ ಸಂದರ್ಭದಲ್ಲಿಯೇ ಬ್ಯಾಟಿಂಗ್ ಮಾಡುವಾಗ ಸೀನ್ ಎಬಾಟ್ ಅವರು ಎಸೆದ ಬಾಲ್ ನಿಂದ ತಲೆಗೆ ಪೆಟ್ಟು ಬಿದ್ದು ದಾರುಣ ಸಾವು ಕಂಡು ನಿನ್ನೆಗೆ 27 ನವೆಂಬರಕ್ಕೆ ಮೂರು ವರ್ಷಗಳು ಕಳೆದವು. ಆಟದ ಸಂದರ್ಭದಲ್ಲಿ ಎಸೆದ ಬಾಲ್ ಫಿಲಿಪ್ ಅವರ ತಲೆಗೆ ತಾಗಿ ಆತ ಮೈದಾನದಲ್ಲಿಯೇ ಕುಸಿದು ಬಿದ್ದನು. ನಂತರ ತ್ವರಿತ ಉಪಚಾರಕ್ಕಾಗಿ ಅವರಿಗೆ ಎಅರ್ ಆಂಬ್ಯುಲೆನ್ಸ್ ನಿಂದ ಹಾಸ್ಪಿಟಲ್ ಗೆ ತೆಗೆದುಕೊಂಡು ಹೋದರೂ ಜೀವಸಹಿತ ರಕ್ಷಿಸುವ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಸೇಂಟ್ ವಿನ್ಸೆಂಟ್ ಹಾಸ್ಪಿಟಲ್ ನಲ್ಲಿ ಕೋಣೆಯುಸಿರೆಳೆದನು. ಹೀಗೆ ಆಟ ಆಡುವಾಗಲೇ ಮೈದಾನದಿಂದ ಜಗತ್ತನ್ನೇ ಬಿಟ್ಟು

ಸನಿ ಲಿಯೋನ್ ಳ ನೆಚ್ಚಿನ  ಈ ಕ್ರಿಕೆಟ್ ಆಟಗಾರ ಯಾರು ಗೊತ್ತಾ?

  ಸನಿ ಲಿಯೋನ್ ಳು ಸೋಶಿಯಲ್ ಮಿಡಿಯಾದ ಮಾಧ್ಯಮದಿಂದ ತನ್ನ ರಸಿಕರ ಜೊತೆಗೆ ಸಂವಾದ ಮಾಡುತ್ತಿರುವಾಗ ಕ್ರಿಕೆಟ್ ನಲ್ಲಿಯ ತನ್ನ ನೆಚ್ಚಿನ ಆಟಗಾರ ಯಾರು ಎಂದು ಬಹಿರಂಗ ಪಡಿಸಿದ್ದಾಳೆ. ಸನ್ನಿ ತನ್ನ ಅಭಿಮಾನಿಗಳ ಜೊತೆಗೆ ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರಗಳ ಒಂದು ವಿಶೇಷ ಸೆಷನ್ ಇಟ್ಟಿದ್ದಳು. ಆ ಸಂದರ್ಭದಲ್ಲಿ ಒಬ್ಬ ಅಭಿಮಾನೀ ನಿಮ್ಮ ನೆಚ್ಚಿನ ಆಟ ಯಾವದು? ಹಾಗೂ ನಿಮ್ಮ ಪ್ರೀತಿಯ ಆಟಗಾರ ಯಾರು? ಅಂತ ಕೇಳಿದಾಗ ತಡಮಾಡದೆ ಸನ್ನಿ “ಕೊಟ್ಟ ಉತ್ತರವೆನೆಂದರೆ ನನ್ನ ನೆಚ್ಚಿನ ಆಟ ಕ್ರಿಕೆಟ್ ಹಾಗೂ ನನ್ನ ಪ್ರೀತಿಯ ಆಟಗಾರ ಎಮ್ ಎಸ್ ಧೋನಿ” ಅಂತ ಹೇಳಿದಳು.

ಮಧ್ಯರಾತ್ರಿ ಪ್ರಶಾಂತವಾದ ಹೆದ್ದಾರಿಯಲ್ಲಿ ಕ್ರಿಕೆಟ್ ರ್ ಸುರೇಶ್ ರೈನಾ ಸಾಗುತ್ತಿದ್ದಾಗ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಅವರ ಜೊತೆ ಹೀಗಾಗುತ್ತದೆಂದು...

  ದಿಲ್ಲಿಯಿಂದ ಕಾನಪೂರಕ್ಕೆ ದುಲೀಪ ಟ್ರಾಫಿ ಕ್ರಿಕೆಟ್ ಪಂದ್ಯ ಆಡಲು ಹೊರಟ ಭಾರತ ಕ್ರಿಕೆಟ್ ನ ಮಧ್ಯ ಕ್ರಮಾಂಕದ ಬಿರುಸಿನ ಹೂಡೆತಗಾರ ಸುರೇಶ ರೈನಾಗೆ ಮಾರ್ಗ ಮಧ್ಯದಲ್ಲಿ ವಿಧಿ ಕಾಯುತ್ತಾ ಕುಳಿತಿದ್ದಳು. ಮೀಡಿಯಾ ರಿಪೋರ್ಟ್ ಗಳ ಪ್ರಕಾರ ರೈನಾ ತನ್ನ ರೇಂಜ್ ರೊವರ್ ಕಾರಿನಲ್ಲಿ(DL-I-C-M-4919) 13 ನೇ ದಿನಾಂಕದ ಪಂದ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಸೋಮವಾರ ಮಧ್ಯರಾತ್ರಿ ಪ್ರವಾಸದ ಮಧ್ಯ ಕಾರಿನಿಂದ ಜೋರಾದ ಶಬ್ದ ಕೆಳಿಬಂದಿತು. ಸುರೇಶ ರೈನಾ ಅವರ ಕಾರಿನ ಟಾಯರ್ ಬ್ಲಾಸ್ಟ ಆಗಿತ್ತು. ಸುದೈವಕ್ಕೆ ಸುರೇಶ್ ರೈನಾ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದರೆ ಪ್ರಶಾಂತವಾದ ದಾರಿಯಲ್ಲಿ ಯಾರು ಇಲ್ಲದ್ದರಿಂದ ಸಹಾಯಕ್ಕಾಗಿ ಒಂದು ಗಂಟೆಯವರೆಗೆ ದಾರಿಕಾಯಬೇಕಾಗಿ ಬಂತು

ಶ್ರೀಲಂಕಾದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಭಾರತೀಯ ಕ್ರಿಕೆಟ್ ಆಟಗಾರನ ಸಾವು..!

ಶ್ರೀಲಂಕಾದಲ್ಲಿ ಭಾರತದ ಕ್ರಿಕೇಟ ಆಟಗಾರನ ಸಾವು ಶ್ರೀಲಂಕಾದಲ್ಲಿ ಕ್ರಿಕೇಟ್ ಟೂರ್ನಾಮೆಂಟ್ ಆಡಲು ಹೋಗಿದ್ದ ಒಬ್ಬ ಭಾರತೀಯ ಆಟಗಾರನು ಪಮುನುಗಮಾ ಸ್ಥಿತ ಹೋಟೆಲದ ಸ್ವಿಮಿಂಗ ಪೂಲ್ ನಲ್ಲಿ ಮುಳುಗಿ ದುರಂತ ಸಾವು ಸಂಭವಿಸಿದೆ. ಪೂಲ್ ನಲ್ಲಿ ಸಂಗಡಿಗರೊಂದಿಗೆ ಈಜಾಡಲು ಹೋಗಿ ಮುಳುಗಿದ್ದಾನೆ ಎನ್ನುವ ಸುದ್ದಿ ಹರಿದಾಡಿದೆ. ಗುಜರಾತಿನ ಸೂರತ್ ಮೂಲದ ನಿವಾಸಿಯಾದ ನರೇಂದ್ರ ಸೊಢಾ ಅಂಡರ -17 ಟೂರ್ನಾಮೆಂಟ ಆಡುವ ಸಲುವಾಗಿ ಶ್ರೀಲಂಕಾಗೆ ಹೋಗಿದ್ದನು. ತಂಡ ಕೊಲಂಬೋದ ಒಂದು ರಿಸಾರ್ಟ್ ನಲ್ಲಿ ತಂಗಿತ್ತು. 12 ವರ್ಷದ ಸೊಢಾ ತನ್ನ ಮೂವರು ಸಂಗಡಿಗರೊಂದಿಗೆ ಸ್ವಿಮಿಂಗ್ ಪೂಲ್ ನಲ್ಲಿ ಹೋಗಿದ್ದನು. ಸ್ವಿಮಿಂಗ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಲು ಪ್ರಾರಂಭಿಸಿದನು. ನಂತರ ಅವನನ್ನು ಪ್ರಯಾಸದಿಂದ ನೀರಿನಿಂದ